alex Certify International | Kannada Dunia | Kannada News | Karnataka News | India News - Part 433
ಕನ್ನಡ ದುನಿಯಾ
    Dailyhunt JioNews

Kannada Duniya

ʼಗೂಗಲ್ʼ‌ನಿಂದ ಇಂಗ್ಲೆಂಡ್‌ ಮಾಜಿ ಪ್ರಧಾನಿ ಚರ್ಚಿಲ್ ಫೋಟೋ ಮಾಯವಾಗಿದ್ದೇಕೆ….?

ಲಂಡನ್: ಇಂಗ್ಲೆಂಡ್ ‌ನ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರ ಫೋಟೋ ಕಳೆದ ವಾರಾಂತ್ಯದಲ್ಲಿ ಗೂಗಲ್‌ನಿಂದ ಮಾಯವಾಗಿಹೋಗಿತ್ತು. ಸರ್ಚ್ ಇಂಜಿನ್‌ನಲ್ಲಿ ‘ವರ್ಡ್ ವಾರ್ -2 ಸೆಕೆಂಡ್ ಲೀಡರ್ಸ್’ (ಎರಡನೇ Read more…

ಅಚ್ಚರಿಯಾದರೂ ಇದು ಸತ್ಯ: ವಿವಾಹಿತ ದಂಪತಿಗೆ ಮಗು ಮಾಡುವ ವಿಧಾನವೇ ಗೊತ್ತಿರಲಿಲ್ಲ…!

ಇತ್ತೀಚಿನ ದಿನದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಮಗು ಮಾಡುವುದು ಹೇಗೆ ಎನ್ನುವ ಅರಿವು ಇರುತ್ತದೆ. ಆದರೆ ದಂಪತಿಗಳಿಗೆ ಮದುವೆಯಾದ ವರ್ಷ ಕಳೆದರೂ ಮಕ್ಕಳು ಮಾಡುವುದು ಹೇಗೆ ಎನ್ನುವ ಬಗ್ಗೆ Read more…

ಟ್ರಂಪ್ ಹುಟ್ಟುಹಬ್ಬದಂದು ಒಬಾಮಾರನ್ನು ಹೊಗಳಿದ ನೆಟ್ಟಿಗರು…!

ನ್ಯೂಯಾರ್ಕ್: ಜೂನ್ 14 ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ(ಯುಎಸ್)ದ ಧ್ವಜ ದಿನ ಹಾಗೂ ದೇಶದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹುಟ್ಟಿದ ದಿನ ಕೂಡ. ಅವರು 74 Read more…

ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ ಈ ʼಸೂಪರ್ʼ‌ ಟೀಚರ್‌‌…!

ಕೋವಿಡ್-19 ಲಾಕ್‌ಡೌನ್ ಟೈಮಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್‌ಗಳನ್ನು ಬೋರ್‌ ಆಗದಂತೆ ಹಮ್ಮಿಕೊಳ್ಳಲು ಮುಂದಾಗಿರುವ ಜಾರ್ಜ್ ಮನೋಲೋ ವಿಲ್ಲರ‍್ರೊಲ್ ಹೆಸರಿನ ಶಿಕ್ಷಕರೊಬ್ಬರು ಪ್ರತಿನಿತ್ಯ ಒಂದೊಂದು ಸೂಪರ್ ‌ಹೀರೋ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. Read more…

2020 ಕ್ಕೆ ಅಂತ್ಯವಾಗುತ್ತಾ ಪ್ರಪಂಚ…? ಶುರುವಾಗಿದೆ ಹೊಸ ವಾದ

ಇಡೀ ವಿಶ್ವವನ್ನು ಬೆಚ್ಚಿಬೀಳಿಸಿರುವ ಕೊರೋನಾದಿಂದ ಪ್ರತಿಯೊಬ್ಬರು ನಲುಗಿ ಹೋಗಿದ್ದಾರೆ. 2020 ಯಾವ ರೀತಿ ಇತ್ತು ಎಂದು ಯಾರನ್ನೇ ಕೇಳಿದರೂ, ಪ್ರತಿಯೊಬ್ಬರು ಅತ್ಯಂತ ಕೆಟ್ಟ ವರ್ಷ ಎನ್ನುವ ಮಾತನ್ನೇ ಹೇಳುತ್ತಾರೆ. Read more…

ಕೊರೊನಾ ಕುರಿತ ಪಾಕ್ ನಾಯಕನ ಮಾತಿಗೆ ಬಿದ್ದು ಬಿದ್ದು ನಗ್ತಿದ್ದಾರೆ ಜನ…!

ಕೊರೊನಾ ವೈರಸ್‌ ವಿಶ್ವದಲ್ಲಿ ಕಾಣಿಸಿಕೊಂಡ ದಿನದಿಂದ ಒಂದಿಲ್ಲೊಂದು ಎಡವಟ್ಟಿನ ಹೇಳಿಕೆಗಳು ಕೇಳಿಬರುತ್ತಲೇ ಇದೆ. ಸ್ಫರ್ಧೆಗೆ ಬಿದ್ದ ರೀತಿ ವಿವಿಧ ದೇಶದ ರಾಜಕಾರಣಿಗಳು ಕೊರೊನಾ ಬಗ್ಗೆ ಎಡವಟ್ಟಿನ ಹೇಳಿಕೆ ನೀಡುತ್ತಿದ್ದಾರೆ. Read more…

ಕುತೂಹಲಕ್ಕೆ ಕಾರಣವಾಗಿದೆ ಗ್ಯಾಲಕ್ಸಿಯಿಂದ ಬರುತ್ತಿರುವ ರೇಡಿಯೋ ಸಿಗ್ನಲ್…!

ಮೂರು ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ಯಾಲಕ್ಸಿಯಿಂದ ರೇಡಿಯೋ ಸಿಗ್ನಲ್ ‌ಗಳು ಭೂಮಿಗೆ ಪ್ರತಿ 157 ದಿನಗಳಿಗೊಮ್ಮೆ ಬರುತ್ತಿವೆ ಎಂದು ಕಂಡುಬಂದಿದೆ. ಈ ಸಿಗ್ನಲ್‌ಗಳ ಜಾಡನ್ನು ಹಿಡಿದು ಖಗೋಳ ಶಾಸ್ತ್ರಜ್ಞರು Read more…

ಪಾಕಿಸ್ತಾನದಲ್ಲಿ ಮಾತ್ರ ಇಂತದ್ದು ನಡೆಯಲು ಸಾಧ್ಯ…!

ಬಹುಶಃ ಪಾಕಿಸ್ತಾನದಲ್ಲಿ ಮಾತ್ರ ಇಂತಹ ತಿಳಿಗೇಡಿ ಕೆಲಸಗಳು ನಡೆಯಲು ಸಾಧ್ಯ ಎನ್ನಬಹುದು ಇಲ್ಲವೇ ಜಾಹೀರಾತಿನ ಪರಾಕಾಷ್ಠೆ ಎನ್ನಬಹುದು. ಪಾಕಿಸ್ತಾನದ ಅಬ್ ತಕ್ ಸುದ್ದಿವಾಹಿನಿ ಸುದ್ದಿವಾಚಕರು ಪ್ರೈಮ್ ಟೈಂನಲ್ಲಿ ಬರುವ Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ‘ಬಾರ್‌’ ಮಾಡಿದೆ ಈ ಐಡಿಯಾ…!

ಕೋವಿಡ್-19 ಕಾಟದಿಂದ ತಪ್ಪಿಸಿಕೊಳ್ಳಲು ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜಪಾನ್‌ನ ಟೋಕಿಯೋದ ಗಿಂಜಾ ಏರಿಯಾದಲ್ಲಿರುವ ಬಾರ್‌ ಒಂದರಲ್ಲಿ ಎಲ್ಲಾ Read more…

75 ದಿನಗಳ ಏಕಾಂತ ವಾಸದ ಬಳಿಕ ಆತ ಕೇಳಿದ್ದೇನು ಗೊತ್ತಾ..?

ವರ್ಮಾಂಟ್: ಅಮೆರಿಕದ ವ್ಯಕ್ತಿಯೊಬ್ಬ ಯಾರೊಬ್ಬರ ಸಹವಾಸಕ್ಕೂ ಸಿಲುಕದೆ ಬರೋಬ್ಬರಿ ಎರಡೂವರೆ ತಿಂಗಳು ಏಕಾಂತ ವಾಸದಲ್ಲಿದ್ದು, ಬಳಿಕ ಹೊರಬಂದು ಪ್ರಪಂಚಕ್ಕೆ ಮತ್ತೆ ತೆರೆದುಕೊಂಡಿದ್ದಾನೆ. ಆಗ ಆತ ಟ್ವೀಟ್ ಮೂಲಕ ಕೇಳಿಕೊಂಡಿದ್ದೇನು Read more…

ಮೂತ್ರ ಮಾಡಿದ ಪ್ರತಿಭಟನಾಕಾರನ ಅರೆಸ್ಟ್…!

ಲಂಡನ್ ನಲ್ಲಿ ಪ್ರತಿಭಟನಾಕಾರನೊಬ್ಬ ಪೊಲೀಸ್ ಸ್ಮಾರಕಕ್ಕೆ ಮೂತ್ರ ಮಾಡಿ ಇದೀಗ ಬಂಧನಕ್ಕೊಳಗಾಗಿದ್ದಾನೆ. ಸೆಂಟ್ರಲ್ ಲಂಡನ್ ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಜನಾಂಗೀಯ ಹೋರಾಟದ ಪರ – ವಿರೋಧ ಜಟಾಪಟಿ ನಡೆದಿದೆ. Read more…

ಮೃತಪಟ್ಟ ಫುಟ್ಬಾಲ್‌ ಆಟಗಾರನಿಗೆ ಹೃದಯಸ್ಪರ್ಶಿ ವಿದಾಯ

ಫುಟ್ ಬಾಲ್ ತಂಡವೊಂದು ಮೃತಪಟ್ಟ ತಂಡದ ಸದಸ್ಯನಿಗೆ ವಿದಾಯವನ್ನು ವಿಶೇಷ ರೀತಿಯಲ್ಲಿ ರೂಪಿಸಿದ ವಿಡಿಯೋವೊಂದು ವೈರಲ್ ಆಗಿದೆ. 16 ವರ್ಷದ ಬಾಲಕ ಮೆಕ್ಸಿಕೋದಲ್ಲಿ ಪೊಲೀಸರ ಗುಂಡಿಗೆ ಆಕಸ್ಮಿಕವಾಗಿ ಬಲಿಯಾಗಿದ್ದ. Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಮಕ್ಕಳಿಬ್ಬರ ಆತ್ಮೀಯ ಆಲಿಂಗನ

ಈ ಲಾಕ್ ‌ಡೌನ್ ಅವಧಿ ಮುಗಿದು ಯಾವಾಗ ನಮ್ಮ ಗೆಳೆಯರನ್ನು, ಹಿತೈಷಿಗಳನ್ನು ಮುಖತಃ ನೋಡಿ ಮಾತನಾಡಿಸುತ್ತೇವೋ ಎಂಬ ಕಾತರ ಎಲ್ಲರಿಗೂ ಇದೆ. ಮಕ್ಕಳಿಗಂತೂ ಬಹಳವೇ ಇದೆ. ಇಂಥದ್ದೇ ಒಂದು Read more…

ದಕ್ಷಿಣ ಕೊರಿಯಾಗೆ ಬೆದರಿಕೆ ಹಾಕಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ

ಸಿಯೋಲ್: ದಕ್ಷಿಣ ಕೊರಿಯಾ ಮೇಲೆ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೊ ಜೊಂಗ್ ಗುಡುಗಿದ್ದಾರೆ. ಉತ್ತರ ಕೊರಿಯಾದ ಪ್ರಭಾವಿ Read more…

ಕೋವಿಡ್-19 ಸಮರದಲ್ಲಿ ಗೆದ್ದರೂ ಆಸ್ಪತ್ರೆ ಬಿಲ್‌ ನೋಡಿ ಬೆಚ್ಚಿಬಿದ್ದ 70 ರ ವೃದ್ದ

ಕೋವಿಡ್‌-19 ವಯೋವೃದ್ದರಿಗೆ ಬಲೇ ಅಪಾಯಕಾರಿ ಎಂಬ ವಿಚಾರದ ನಡುವೆಯೂ ಅನೇಕ ವೃದ್ಧರು ಈ ಸೋಂಕಿನ ವಿರುದ್ಧ ಗೆದ್ದುಬಂದು ಸ್ಪೂರ್ತಿಯಗಾಥೆಯಾಗಿರುವ ಸಾಕಷ್ಟು ನಿದರ್ಶನಗಳು ನಮ್ಮ ನಡುವೆ ಇವೆ. ಇದೇ ವೇಳೆ, Read more…

ಸೋಷಿಯಲ್ ಮೀಡಿಯಾದ ಹೊಸ ಸೆಲೆಬ್ರಿಟಿ ಈ ಬೆಕ್ಕು

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಾಣಿಗಳಿಗೆ ಸೆಲಿಬ್ರಿಟಿಯ ಸ್ಥಾನಮಾನ ಸಿಕ್ಕಿದೆ. ಜಿಫ್‌ಪಾಮ್, ಗ್ರಂಪೀ ಕ್ಯಾಟ್, ಬಡ್ಡಿ, ಬೂ ಹಾಗೂ ನಾಲಾ ಕ್ಯಾಟ್‌ ಈ ಪಟ್ಟಿಯಲ್ಲಿರುವ ಅಗ್ರರು. ಇದೀಗ ಇದೇ ಇಂಟರ್ನೆಟ್‌ಗೆ Read more…

ಕೊರೊನಾ ಶಾಕ್: ಶವಗಳನ್ನು ಹೂಳಲೂ ಸಿಗುತ್ತಿಲ್ಲ ಜಾಗ…!

ಸಾವೋಪೌಲೊ: ಕರೋನಾ ಸಾವಿನಿಂದ ಕಂಗೆಟ್ಟಿರುವ ಬ್ರೆಜಿಲ್ ದೇಶದ ಸಾವೋಪೌಲೊ ನಗರದಲ್ಲಿ ಶವಗಳನ್ನು ಹೂಳಲೂ ಜಾಗ ಇಲ್ಲದ ಪರಿಸ್ಥಿತಿ ಎದುರಾಗಿದೆ. 12 ಲಕ್ಷ ಜನಸಂಖ್ಯೆ ಇರುವ ಆ ಮಹಾನಗರದಲ್ಲಿ ಗುರುವಾರದವರೆಗೆ Read more…

ಬೃಹತ್ ಗಾತ್ರದ ಮೊಸಳೆಯೊಂದಿಗೆ ಹೋರಾಡಿ ನಾಯಿಯನ್ನು ರಕ್ಷಿಸಿದ ವ್ಯಕ್ತಿ

ಫ್ಲೋರಿಡಾ: ಬರೋಬ್ಬರಿ 13 ಅಡಿಯ ಮೊಸಳೆಯೊಂದಿಗೆ ಹೋರಾಡಿ ಅವರು ತನ್ನ ನಾಯಿಯನ್ನು ಕಾಪಾಡಿಕೊಂಡಿದ್ದಾರೆ. ಫ್ಲೋರಿಡಾದ ಟ್ರೆಂಟ್‌ ಟ್ವೆಡೆಲ್ ಮೊಸಳೆಯೊಂದಿಗೆ ಹೋರಾಡಿದ ವೀರ.‌ ವೆಸ್ಲಿ ಚಾಪೆಲ್‌ ಫಾರ್ಮ್ ನಲ್ಲಿ ಅವರ Read more…

ತೋಟಕ್ಕೆ ಸ್ಫೋಟಕದಿಂದ ಅಲಂಕಾರ ಮಾಡಿದ ಭೂಪ..!

ಕಾಂಬೋಡಿಯಾ: ತನ್ನ ತೋಟಕ್ಕೆ ಜೀವಂತ ಸ್ಫೋಟಕಗಳಂದ ಅಲಂಕಾರ ಮಾಡಿದ ನೈರುತ್ಯ ಕಾಂಬೋಡಿಯಾದ ವ್ಯಕ್ತಿಯನ್ನು ಅಲ್ಲಿನ ಸರ್ಕಾರಿ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಮಾರು 30 ಸ್ಫೋಟಗೊಳ್ಳದ ಶೆಲ್ ಗಳನ್ನು ತನ್ನ‌ Read more…

ಅಮೆರಿಕನ್ ಯುವಕರಲ್ಲಿ ಕುಸಿಯುತ್ತಿದೆ ಲೈಂಗಿಕಾಸಕ್ತಿ…!

ಕಳೆದ 20 ವರ್ಷಗಳಿಂದಲೂ ಅಮೆರಿಕನ್ ಪುರುಷರ ಲೈಂಗಿಕ ಆಸಕ್ತಿಯಲ್ಲಿ ಸಾಕಷ್ಟು ಇಳಿಕೆ ಕಂಡುಬರುತ್ತಿದ್ದು, ಕಳೆದ ವರ್ಷದ ಅವಧಿಯಲ್ಲಿ ಅಲ್ಲಿನ ಮೂರನೇ ಒಂದರಷ್ಟು ಪುರುಷರು ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು Read more…

ಜನಾಂಗೀಯ ನಿಂದನೆ: ಬೇಷರತ್‌ ಕ್ಷಮೆಯಾಚಿಸಿದ ಬ್ರಿಟನ್ ಪೊಲೀಸರು

Black Lives Matter ಪ್ರತಿಭಟನೆಗಳ ಹಿನ್ನೆಲೆಯಲ್ಲೇ, ಕೃಷ್ಣ ವರ್ಣೀಯ ಜೋಡಿಯೊಂದಕ್ಕೆ ಕಿರುಕುಳ ಕೊಟ್ಟ ತನ್ನ ಸಿಬ್ಬಂದಿ ವರ್ಗದ ಪರವಾಗಿ ಬ್ರಿಟನ್‌ನ ಸಫ್ಫೋಕ್ ಪೊಲೀಸರು ಬೇಷರತ್‌ ಕ್ಷಮೆಯಾಚಿಸಿದ್ದಾರೆ. ಮೋಟಾರ್‌ ವಾಹನದಲ್ಲಿ Read more…

ಇಲ್ಲಿದೆ ‘ಇಯರ್ ಫೋನ್’ ಕ್ಲೀನ್ ಮಾಡುವ ಸುಲಭ ವಿಧಾನ

ಈಗಂತೂ ಇಯರ್ ಫೋನ್,‌ ಹ್ಯಾಂಡ್ಸ್ ಫ್ರೀ ಇಲ್ಲದೆ ಬದುಕೇ ಅಪರಿಪೂರ್ಣ ಎನಿಸಿಬಿಟ್ಟಿದೆ. ಅಷ್ಟರ ಮಟ್ಟಿಗೆ ನಾವು ಗ್ಯಾಜೆಟ್ ಗಳಿಗೆ ಒಗ್ಗಿಕೊಂಡು ಬಿಟ್ಟಿದ್ದೇವೆ. ಪ್ರತಿ ದಿನ ಮನೆಯಿಂದ ಹೊರಗೆ ಹೊರಟರೆ Read more…

ಗ್ರಾಹಕರಿಗೆ ಮೋಸ ಮಾಡಿದ ಇಬ್ಬರಿಗೆ ತಲಾ 723 ವರ್ಷ ಜೈಲು ಶಿಕ್ಷೆ…!

ಬಹಳ ಕಡಿಮೆ ಬೆಲೆಗೆ ಸೀಫುಡ್ ಬಫೆಟ್ ಆಯೋಜಿಸುವುದಾಗಿ ತಂತಮ್ಮ ಗ್ರಾಹಕರಿಗೆ ವೋಚರ್ ‌ಗಳನ್ನು ಮಾರಾಟ ಮಾಡಿ, ಮುಂಗಡವಾಗಿ ಹಣ ಕಟ್ಟಿಸಿಕೊಂಡು ಮೋಸ ಮಾಡಿದ ಆಪಾದನೆ ಮೇಲೆ ಎರಡು ರೆಸ್ಟೊರೆಂಟ್‌ Read more…

ಒಬ್ಬನಿಂದ 37 ಮಂದಿಗೆ ಕೊರೋನಾ, ಒಂದೇ ದಿನ 57 ಕೇಸ್: ಮತ್ತೆ ಬೆಚ್ಚಿಬಿದ್ದ ಚೀನಾ

ಬೀಜಿಂಗ್: ಚೀನಾ ಕೊರೊನಾ ಸೋಂಕು ಮುಕ್ತವಾಗಿದೆ ಎಂದು ಹೇಳಿದ ಬೆನ್ನಲ್ಲೇ ಒಂದೇ ದಿನ 57 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಏಪ್ರಿಲ್ ನಿಂದ ಇದೇ ಮೊದಲ ಬಾರಿಗೆ Read more…

ಬಾಟಲಿಯಲ್ಲಿ ಹಾಲು ಕುಡಿದ ಮರಿ ಆನೆ; ವಿಡಿಯೋ ವೈರಲ್

ಆನೆಮರಿಯೊಂದು ಬಾಟಲಿಯಲ್ಲಿ ಹಾಲು ಕುಡಿಯುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನಮುಟ್ಟಿದೆ. ಎಲ್ಲರೂ ತುಂಬಾ ಕ್ಯೂಟ್ ಕ್ಯೂಟ್ ಎಂದು ಹಾಡಿ ಹೊಗಳುತ್ತಿದ್ದಾರೆ. ಮಾಕ್ಟಾವ್ ಎಂಬ ಮರಿಯಾನೆ Read more…

ಮಾಜಿ ಕ್ರಿಕೆಟಿಗ ಆಯ್ತು, ಮಾಜಿ ಪ್ರಧಾನಿಗೂ ಕೊರೊನಾ ಸೋಂಕು ದೃಢ: ಪ್ರಧಾನಿ ವಿರುದ್ಧ ಪುತ್ರನ ಆಕ್ರೋಶ

ಪಾಕಿಸ್ತಾನದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರಿಗೂ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರಿಗೂ Read more…

ಮುರಿದ ಕಾಲು ಸರಿಪಡಿಸಿಕೊಂಡು ನಡೆದ ಮರಿ ಸಿಂಹ

ಹಣ ಮಾಡಲು ಈತ ಮರಿ ಸಿಂಹ ಸಿಂಬನ ಕಾಲನ್ನೇ ಮುರಿದ, ಕೊಟ್ಟಿಗೆಗಿಂತ ಕಡೆಯಾದ ಕೋಣೆಯಲ್ಲಿ ಕೂಡಿಟ್ಟ,‌ ಕೊರೆಯುವ ತಣ್ಣೀರು ಸುರಿದು ಹಿಂಸಿಸಿದ….. ಇಷ್ಟೆಲ್ಲ ಆದರೂ ಛಲ ಬಿಡದ ತ್ರಿವಿಕ್ರಮನಂತಾಗಿರುವ Read more…

ಸಾಮಾಜಿಕ ಅಂತರ ಕಾಪಾಡಿಕೊಂಡ ಬೆಳ್ಳಕ್ಕಿ ಫೋಟೋ ವೈರಲ್

ಕೊರೋನಾ ವೈರಸ್ ನ ಭೀತಿ ಮನುಷ್ಯರನ್ನಷ್ಟೇ ಅಲ್ಲದೆ, ಪ್ರಾಣಿ – ಪಕ್ಷಿಗಳನ್ನೂ ಕಾಡಲಾರಂಭಿಸಿದೆ. ಅವೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದು, ಸರ್ಕಾರದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿವೆ. Read more…

ಜಪಾನಿಗರ ‌ʼಬುಕ್‌ ಸ್ಯಾನಿಟೈಸರ್ʼ‌ ಅನ್ವೇಷಣೆಗೆ ಹೇಳಲೇಬೇಕು ಹ್ಯಾಟ್ಸಾಫ್

ಕೊರೋನಾ ಕಾಲದಲ್ಲೂ ಹೊಸ ಆವಿಷ್ಕಾರಗಳಿಗೇನೂ ಕೊರತೆಯಿಲ್ಲ. ಅದರಲ್ಲೂ ಸ್ಯಾನಿಟೈಸರ್ ಗೆ ಸಂಬಂಧಿಸಿದಂತೆ ಹತ್ತು ಹಲವು ಆವಿಷ್ಕಾರಯುತ ಪರಿಕರಗಳ ಪ್ರಯೋಗವಾಗುತ್ತಿದೆ. ಜಪಾನ್ ನ ಗ್ರಂಥಾಲಯವೊಂದರಲ್ಲಿ ಬುಕ್ ಸ್ಯಾನಿಟೈಸರ್ ಅಳವಡಿಸಿದ್ದು, ಸಣ್ಣ Read more…

ಮೊಸಳೆಯನ್ನು ಮಗುವಿನಂತೆ ಎತ್ತಿಕೊಂಡು ಐಸ್‌ ಕ್ರೀ ಪಾರ್ಲರ್‌ ಗೆ ಬಂದ ಭೂಪ…!

ಸಾಮಾನ್ಯವಾಗಿ ಮೊಸಳೆಗಳು ಎಂದ ಕೂಡಲೇ ಮನದಲ್ಲಿ ಒಂದು ರೀತಿಯ ಭಯ ಹುಟ್ಟುತ್ತದೆ. ಆದರೆ ಇಲ್ಲೊಬ್ಬ ದೃಷ್ಟಿಹೀನ ಮೊಸಳೆಯೊಂದನ್ನು ತನ್ನ ಮುದ್ದಿನ ಸಾಕುಪ್ರಾಣಿಯಾಗಿ ಸಾಕಿಕೊಂಡಿದ್ದಾನೆ. ಟಿಕ್‌ಟಾಕ್ ವಿಡಿಯೋ ಒಂದರಲ್ಲಿ ಕಂಡುಬಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...