alex Certify ಭಾರೀ ದಂಡ ತೆರುವಂತೆ ಮಾಡಿದೆ ಬಾಯಿ ರುಚಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ದಂಡ ತೆರುವಂತೆ ಮಾಡಿದೆ ಬಾಯಿ ರುಚಿ….!

ತನ್ನ ಮೆಚ್ಚಿನ ಬಟರ್‌ ಚಿಕನ್ ಅರಸಿಕೊಂಡು ಮೆಲ್ಬರ್ನ್‌‌ನ ಕೇಂದ್ರ ಭಾಗದವರೆಗೂ 32 ಕಿಮೀ ಡ್ರೈವ್‌ ಮಾಡಿಕೊಂಡು ಹೋದ ವ್ಯಕ್ತಿಯೊಬ್ಬನಿಗೆ $1652 ದಂಡ ವಿಧಿಸಲಾಗಿದೆ.

ಕೋವಿಡ್-19 ಪ್ರಕರಣಗಳು ವಿಪರೀತ ಹೆಚ್ಚುತ್ತಿರುವ ಕಾರಣದಿಂದ ಆಸ್ಟ್ರೇಲಿಯಾ ವಿಕ್ಟೋರಿಯಾ ಪ್ರಾಂತ್ಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ಅಗತ್ಯ ವಸ್ತುಗಳು ಬೇಕಾದಲ್ಲಿ, ಜನ ತಂತಮ್ಮ ಏರಿಯಾಗಳ ಒಳಗೇ ಇರುವ ಅಂಗಡಿಗಳಲ್ಲಿ ಖರೀದಿ ಮಾಡಿಕೊಳ್ಳಲು ಅಲ್ಲಿನ ಸರ್ಕಾರ ಆದೇಶ ಹೊರಡಿಸಿತ್ತು.

ಆದರೆ, ಬಾಯಿ ರುಚಿ ತಾಳಿಕೊಳ್ಳದ ಈತ, ತಾನಿರುವ ವೆರ‍್ರಿಬೀ ಪ್ರದೇಶದಿಂದ ನಗರದ ಕೇಂದ್ರ ಭಾಗದವರೆಗೂ ಕಾರು ಓಡಿಸಿಕೊಂಡು ಬಂದಿದ್ದಾನೆ. ಆತನ ದುರದೃಷ್ಟಕ್ಕೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಕಾರಣ ಭಾರೀ ದಂಡವನ್ನೇ ಪೀಕಬೇಕಾಗಿ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...