alex Certify ಬೆರಗಾಗಿಸುತ್ತೆ ಸುಂಟರಗಾಳಿಯ ರೋಮಾಂಚಕಾರಿ ದೃಶ್ಯ ಕಾವ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಸುಂಟರಗಾಳಿಯ ರೋಮಾಂಚಕಾರಿ ದೃಶ್ಯ ಕಾವ್ಯ

ಮೆಕ್ಸಿಕೋ ಕೊಲ್ಲಿಯ ಮೇಲಿರುವ ಲೂಸಿಯಾನಾ ಕರಾವಳಿ ತೀರದಲ್ಲಿ ಸುಂಟರಗಾಳಿಯ ಎಫೆಕ್ಟ್‌ಗೆ ನೀರು ಸುರಳಿಯಾಕಾರದಲ್ಲಿ ಮೇಲೇಳುತ್ತಿರುವ ದೃಶ್ಯಾವಳಿಯೊಂದು ಸಖತ್‌ ವೈರಲ್ ಆಗಿದೆ.

ಫ್ರಾಂಖ್‌ ಲೆಡೇ ಹೆಸರಿನ ಛಾಯಾಗ್ರಾಹಕ ಈ ಚಿತ್ರವನ್ನು ಸೆರೆ ಹಿಡಿದಿದ್ದು, ಈ ಚಿತ್ರಗಳನ್ನು ಫೇಸ್ಬುಕ್‌ನ ತಮ್ಮ ಖಾತೆಯಲ್ಲಿ ಪೋಸ್ಟ್‌ ಮಾಡಿ, “Wow !! Ever see 6 water spouts at once ?” ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಉತ್ತರ ಅಟ್ಲಾಂಟಿಕ ಹಾಗೂ ಕೆರಿಬಿಯನ್‌ ಸಮುದ್ರಗಳ ಮೇಲೆದ್ದ ಸುಂಟರಗಾಳಿಯ ಎಫೆಕ್ಟ್‌ನಿಂದ ಈ ರೀತಿಯ ದೃಶ್ಯಕಾವ್ಯ ಸೃಷ್ಟಿಯಾಗಿದೆ. ಈ ಸುಂಟರಗಾಳಿಗಳಿಗೆ ಲೌರಾ ಹಾಗೂ ಮಾರ್ಕೋ ಎಂದು ಹೆಸರಿಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...