alex Certify ಮ್ಯಾಕ್‌ ಡೊನಾಲ್ಡ್ಸ್ ‌ನ ಇಡೀ ಮೆನುವನ್ನು ಮನೆಯಲ್ಲೇ ಸಿದ್ಧಪಡಿಸಿದ ವಂಡರ್‌ ಶೆಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾಕ್‌ ಡೊನಾಲ್ಡ್ಸ್ ‌ನ ಇಡೀ ಮೆನುವನ್ನು ಮನೆಯಲ್ಲೇ ಸಿದ್ಧಪಡಿಸಿದ ವಂಡರ್‌ ಶೆಫ್

ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಮನೆಯಲ್ಲೇ ದಿಗ್ಭಂಧನಕ್ಕೊಳಗಾಗಿರುವ ಜನರು ತಮ್ಮ ಮೆಚ್ಚಿನ ರೆಸ್ಟೋರೆಂಟ್ ‌ಗಳಲ್ಲಿ ಹೋಗಿ ತಿನ್ನುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಬ್ರಿಟನ್‌ ‌ನ ಎಸ್ಸೆಕ್ಸ್‌ನ ಜೇಮಿ ರಸ್ಟ್‌ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಮೆಚ್ಚಿನ ಮ್ಯಾಕ್‌ಡೊನಾಲ್ಡ್‌ ರೆಸ್ಟೋರೆಂಟ್‌ ನ ಮೆನುವನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಅವರೀಗ ಮನೆಯಲ್ಲೇ ಮ್ಯಾಕ್‌ ಡೊನಾಲ್ಡ್ಸ್‌ ಮೆನುವಿನ ಐಟಮ್‌ಗಳನ್ನು ತಯಾರಿಸುವುದನ್ನು ಕಲಿತಿದ್ದಾರೆ.

ಬಿಗ್‌ ಮ್ಯಾಕ್, ಫಿಲೆ-ಓ-ಫಿಶ್, ಫ್ರೈಸ್ ಸೇರಿದಂತೆ ಮ್ಯಾಕ್‌ ಡೊನಾಲ್ಡ್‌ ಮೆನುವಿನಲ್ಲಿ ಇರುವ ಇತರ ಖಾದ್ಯಗಳನ್ನು ಸಹ ಈತ ಚೆನ್ನಾಗಿ ಮಾಡುವುದನ್ನು ಕಲಿತಿರುವುದಲ್ಲದೇ, ಅವುಗಳನ್ನು ಥೇಟ್ ಮ್ಯಾಕ್‌ ಡೊನಾಲ್ಡ್ಸ್‌ನಂತೆಯೇ ಪ್ಯಾಕ್ ಮಾಡಿ ಪ್ರೆಸೆಂಟ್ ಮಾಡಿದ್ದಾರೆ. ಜೇಮ್ಸ್‌ರ ಈ ಕ್ರಿಯೇಷನ್‌ಗಳು ಖುದ್ದು ಮ್ಯಾಕ್ ‌ಡೊನಾಲ್ಡ್ಸ್‌ ಔಟ್‌ಲೆಟ್‌ನಲ್ಲೇ ಸಿದ್ಧಪಡಿಸಿದಂತೆ ಕಾಣುತ್ತವೆ.

View this post on Instagram

?? RESTAURANT ROULETTE McDonald's on the BBQ ?? Here is the full spread after a crazy 24hrs prepping and cooking my entry for the final week of @altonsbbqworld Restaurant Roulette competition. List of things cooked/made: – big mac with @ditchbrisket big mac sauce – double sausage and egg mcmuffin – pancakes with sausage pattie – hash browns – mcchicken sandwich – chicken legend – fries – quarter pounder – filet o fish – chicken nuggets (following the 4 authentic shapes) – cheeseburger happy meal (with limited edition Bro 'n Slo action figure ?) including carrot bag – oreo and smarties mcflurries – strawberry milkshake – apple pie I've really pushed myself with this cook, learned how to shape nuggets and chicken burgers, steam fried eggs, double deep fried fries, fried apple pies and so much more. It's been a great challenge and massive thank you to Jay @altonsbbqworld and all the other lads @good_rub @sosij_uk @gbgrillmaster @bebops_bbq @the_seasoned_blog @ditchbrisket @bikes_and_bbq_81 @winnsbbq for running such an epic show over the past 9 weeks! #mcdonalds #RESTAURANTROULETTE #bronslo #burger #Cheeseburger #maccies #maccyds #fries #sluttybbq #barbecue #bbq #ukbbq #lockdown #lockdownbbqshow #foodie #foodblogger #foodblog #instafood #fakeaway #takeaway #outdoorcooking #kamadojoe #grilling #sausage #dinner #breakfast #delicious #tasty #fat #diet For licensing/usage requests please email licensing@ladbiblegroup.com

A post shared by Bro 'n Slo ?? (@bro.n.slo) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...