alex Certify ಈ ಬೆಲುಗಾ ತಿಮಿಂಗಿಲದ ತಲೆ ಎಷ್ಟು ಮೃದು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬೆಲುಗಾ ತಿಮಿಂಗಿಲದ ತಲೆ ಎಷ್ಟು ಮೃದು ಗೊತ್ತಾ..?

ಬಹಳ ಸ್ನೇಹಮಯಿ, ಚತುರಮತಿಯೂ ಆಗಿರುವ ಬೆಲುಗಾ ತಿಮಿಂಗಿಲಗಳು ಬಹಳ ಖ್ಯಾತಿ ಪಡೆದಿವೆ. ಮಾನವರೊಂದಿಗೆ ಫ್ರೆಂಡ್ಲಿ ಆಗಿರುವ ಈ ಜೀವಿಗಳು ಬಹಳ ವಿನೋದದಿಂದ ಆಡಿಕೊಂಡು ಇರುತ್ತವೆ.

ಈ ತಿಮಿಂಗಿಲಗಳ ಬಗ್ಗೆ ಕೇಳಿ ತಿಳಿದಿರದ ವ್ಯಕ್ತಿಗಳಿಗೆ ಈ ವಿಡಿಯೋ ಒಂದು ಒಳ್ಳೆಯ ಪರಿಚಯ ಕೊಡುತ್ತದೆ. ಬೆಲುಗಾ ತಿಮಿಂಗಿಲದ ಮೃದುವಾದ ತಲೆಯನ್ನು ಸವರುತ್ತಿರುವ ವ್ಯಕ್ತಿಯೊಬ್ಬರನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಚೀನಾದ ಶೆಂಝೆನ್ ‌ನ ಮೀನುಗಳ ಕೇಂದ್ರವೊಂದರಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...