alex Certify 365 ದಿನಗಳ ಕಾಲ 24/7 ಲೈಫ್ ಲೈವ್‌ ಸ್ಟ್ರೀಮಿಂಗ್ ಮಾಡಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

365 ದಿನಗಳ ಕಾಲ 24/7 ಲೈಫ್ ಲೈವ್‌ ಸ್ಟ್ರೀಮಿಂಗ್ ಮಾಡಿದ ಭೂಪ…!

ಸಾಮಾಜಿಕ ಜಾಲತಾಣಗಳಲ್ಲಿ ಲೈವ್‌ ಸ್ಟ್ರೀಮ್ ಆಗುವ ಗೀಳು ಸಾಕಷ್ಟು ಮಂದಿಗೆ ಅಂಟಿಕೊಂಡಿದೆ. ತನ್ನ ಒಂದಿಡೀ ವರ್ಷದ ಬದುಕನ್ನು ಲೈವ್‌ ಸ್ಟ್ರೀಮ್ ಮಾಡಿದ ಮೈಕೆಲ್ ಗ್ಯಾರಿ ಎಂಬಾತ ಸುದ್ದಿಯಲ್ಲಿದ್ದಾನೆ.

ತನ್ನ ಬೆಡ್‌ ರೂಂ, ಲಿವಿಂಗ್ ರೂಂ, ಬಾತ್‌ ರೂಂಗಳನ್ನೂ ಬಿಡದೇ ಎಲ್ಲೆಡೆ ಕ್ಯಾಮೆರಾಗಳನ್ನು ಹಾಕಿಕೊಂಡು ತನ್ನ ದಿನನಿತ್ಯದ ಜೀವನದ ಯಾವುದೇ ಘಟ್ಟವನ್ನೂ ಸಹ ಬಿಡದೆ ನಾನ್‌ಸ್ಟಾಪ್ ಲೈವ್‌ ಫೀಡ್‌ ಮಾಡಿದ್ದಾನೆ ಈತ.

ಆರಿಯಾ ಇಂಥಾವಾಂಗ್ ಎಂಬಾಕೆ ವಾರದ ಮಟ್ಟಿಗೆ ಇಂಥದ್ದೇ ಒಂದು ಪ್ರಾಜೆಕ್ಟ್‌ ಮಾಡಿದ್ದರಿಂದ ಸ್ಪೂರ್ತಿ ಪಡೆದ ಮೈಕೆಲ್ ತಾನೂ ಸಹ ಹೀಗೇ ಮಾಡಲು ಮುಂದಾಗಿದ್ದಾಗಿ ತಿಳಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...