alex Certify ʼಕೊರೊನಾʼ‌ ಭಯ ಹೋಗಲಾಡಿಸಲು ಅನುಸರಿಸಲಾಗ್ತಿದೆ ಈ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ‌ ಭಯ ಹೋಗಲಾಡಿಸಲು ಅನುಸರಿಸಲಾಗ್ತಿದೆ ಈ ವಿಧಾನ

ಟೊಕಿಯೋ: ಕೊರೊನಾ ಕಂಟಕದ ಭೀಕರತೆಯನ್ನು ಜಪಾನ್ ಕಂಪನಿಯೊಂದು ನಾಟಕೀಯವಾಗಿ ಜನರಿಗೆ ವಿವರಿಸುತ್ತಿದೆ. ಶವ ಪೆಟ್ಟಿಗೆಯಿಂದ ಆವರಿಸಿದ ಸೋಮಾರಿಗಳ ಮೂಲಕ ಅದನ್ನು ವಿವರಿಸಲಾಗುತ್ತಿದೆ.

ಟೊಕಿಯೋದ ಜನ ಎರಡು‌ ಮೀಟರ್ ಅಂತರದಲ್ಲಿ ನಿಂತು ಕಿಟಕಿಯೊಂದರಿಂದ ಭಯಭೀತಗೊಳಿಸುವ ಧ್ವನಿ ಕೇಳುವ ಜತೆಗೆ ಕಲಾವಿದರ ನಟನೆಯನ್ನು ನೋಡಬಹುದಾಗಿದೆ. ನಕಲಿ ಕೈಗಳು, ನೀರಿನಿಂದ ಭಯಗೊಳಿಸುವ ಸನ್ನಿವೇಶಗಳು ಈ ಶೋನಲ್ಲಿವೆ.

“ಕೊರೊನಾ ವೈರಸ್ ಕಾರಣದಿಂದ ಜನ ಚಿಂತಿತರಾಗಿದ್ದಾರೆ. ಅದನ್ನು ದೂರ ಮಾಡಲು ಈ ಪ್ರಯತ್ನ ಮಾಡಿದ್ದೇವೆ” ಎಂದು ಕವಾಗರಾಸೆತೈ ಎಂಬ ಪ್ರೊಡಕ್ಷನ್ ಕಂಪನಿಯ ಕೋ ಆರ್ಡಿನೇಟರ್ ಕೆಂಟಾ ಇವಾನಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...