alex Certify India | Kannada Dunia | Kannada News | Karnataka News | India News - Part 854
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಟಿಕ್ ನೀರಿನ ಬಾಟಲಿ ಬಳಕೆ ನಿಷೇಧಕ್ಕೆ ಗೃಹರಕ್ಷಕ ದಳ, ಕಾರಾಗೃಹ ಇಲಾಖೆ ಸಚಿವರ ಸೂಚನೆ

ಉತ್ತರ ಪ್ರದೇಶದ ಗೃಹರಕ್ಷಕ ದಳ ಮತ್ತು ಕಾರಾಗೃಹ ಇಲಾಖೆ ಸಚಿವ ಧರಂವೀರ್ ಪ್ರಜಾಪತಿ ಅವರು ಇಲಾಖೆಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಪರಿಸರ ಸ್ನೇಹಿಯಾಗಿರುವ Read more…

ಒಮ್ಮೆ ಚಾರ್ಜ್‌ ಮಾಡಿದ್ರೆ 21 ದಿನ ಕಾರ್ಯನಿರ್ವಹಿಸುತ್ತೆ ಈ ಹೊಸ ಸ್ಮಾರ್ಟ್‌ ವಾಚ್

ಅಮೇಜ್‌ ಫಿಟ್‌ ಕೂಡ ಟಾಪ್‌ ಸ್ಮಾರ್ಟ್‌ ವಾಚ್‌ ಬ್ರಾಂಡ್‌ ಗಳಲ್ಲೊಂದು. ಅಮೇಜ್‌ ಫಿಟ್‌ ನ GTS 2 Miniಯ ಹೊಸ ವರ್ಷನ್‌ ಸದ್ಯದಲ್ಲೇ ಭಾರತದಲ್ಲಿ ಲಾಂಚ್‌ ಆಗ್ತಿದೆ. ಎಪ್ರಿಲ್‌ Read more…

ಅಧಿಕೃತ ಲಾಂಚ್​ಗೂ ಮುನ್ನ ವೈರಲ್​ ಆಯ್ತು ವೋಕ್ಸ್‌ ​ವ್ಯಾಗನ್​​ ವರ್ಟಸ್​ ಕಾರು..!

ವೋಕ್ಸ್​ವ್ಯಾಗನ್​ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಉತ್ಪನ್ನ ಸೆಡಾನ್​ ವರ್ಟಸ್​ನ್ನು ಇತ್ತೀಚಿಗೆ ಲಾಂಚ್​ ಮಾಡುವ ಬಗ್ಗೆ ಮಾಹಿತಿ ನೀಡಿದೆ. ವೋಕ್ಸ್​ವ್ಯಾಗನ್​​ 2.0 ಸ್ಟ್ರಾಟರ್ಜಿ ಅಡಿಯಲ್ಲಿ ವರ್ಟಸ್​ ಎರಡನೇ ಉತ್ಪನ್ನವಾಗಿದೆ. Read more…

12ರ ಬಾಲಕಿ ಮೇಲೆ ನಡೆದಿತ್ತು ರೇಪ್‌, 28 ವರ್ಷಗಳ ಬಳಿಕ ಬೆಳಕಿಗೆ ಬಂತು ಪೈಶಾಚಿಕ ಕೃತ್ಯ……!   

ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದು 28 ವರ್ಷಗಳ ಬಳಿಕ ಪ್ರಕರಣ ದಾಖಲಾಗಿದೆ. ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಗೆ ಆಗ 12 ವರ್ಷ ವಯಸ್ಸಾಗಿತ್ತು. ಯುಪಿ ಪೊಲೀಸ್ ಅಧಿಕಾರಿಗಳ Read more…

ನವವಿವಾಹಿತರಿಗೆ ಸ್ನೇಹಿತರಿಂದ ಪೆಟ್ರೋಲ್​ – ಡೀಸೆಲ್​​​ ಉಡುಗೊರೆ

ಇಂಧನಗಳ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ ನವ ವಿವಾಹಿತರಿಗೆ ಸ್ನೇಹಿತರು ಉಡುಗೊರೆ ರೂಪದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ನೀಡಿದ ಘಟನೆಯು ತಮಿಳುನಾಡಿನ ಚೆಯ್ಯೂರ್​​​ ಎಂಬಲ್ಲಿ ನಡೆದಿದೆ. ತಮಿಳುನಾಡಿನಲ್ಲಿ ಕಳೆದ 15 Read more…

XE ಹೊಸ ರೂಪಾಂತರಿ ಪತ್ತೆಯಾಗಿಲ್ಲ; ಆರೋಗ್ಯ ಸಚಿವರ ಸ್ಪಷ್ಟನೆ

ಮುಂಬೈ: ಎಕ್ಸ್ ಇ ಎಂಬ ಕೊರೊನಾ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಎಕ್ಸ್ ಇ ಪ್ರಭೇದ Read more…

ಬೆಚ್ಚಿಬೀಳಿಸುವಂತಿದೆ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿ ಬಳಸಿದ ತಂತ್ರ….!

ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳು ನಾನಾ ಕಸರತ್ತು ಮಾಡುತ್ತಾರೆ, ಅನೇಕ ಬಾರಿ ಸಿಕ್ಕಿಬೀಳುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿ ಕಾಪಿ ಹೊಡೆಯಲು ಹೊಸ ದಾರಿ ಕಂಡುಕೊಂಡು ಸಿಕ್ಕಿಬಿದ್ದಿದ್ದಾನೆ. ಫತೇಹಾಬಾದ್ ಜಿಲ್ಲೆಯಲ್ಲಿ ತನ್ನ Read more…

ಮಾರುಕಟ್ಟೆಗೆ ಬರ್ತಿದೆ ಸುಜುಕಿಯ ಹೊಸ ಬೈಕ್‌, ಇಲ್ಲಿದೆ ನೋಡಿ ಅದರ ವಿಶೇಷತೆ

ಸುಜುಕಿ ಮೋಟರ್‌ ಸೈಕಲ್‌ ಇಂಡಿಯಾ, ಸದ್ಯದಲ್ಲೇ ಸಾಹಸಿ ಬೈಕ್‌ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಕಂಪನಿ, ಜಾಲತಾಣದಲ್ಲಿ ಹೊಸ ಬೈಕ್‌ ನ ಟೀಸರ್‌ ಇಮೇಜ್‌ ಒಂದನ್ನು ಪೋಸ್ಟ್‌ Read more…

ತಂದೆ ಅಂತ್ಯಕ್ರಿಯೆ ನೆರವೇರಿಸಿದ್ದ ಪುತ್ರನಿಗೆ 24 ಗಂಟೆ‌ ಬಳಿಕ ಕಾದಿತ್ತು ಶಾಕ್….!

55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆಂದು ಭಾವಿಸಿ ಭಾನುವಾರ ಸಂಜೆ ಸಂಬಂಧಿಕರು ಮಣ್ಣು ಮಾಡಿದರೆ, ಸೋಮವಾರದಂದು ಆ ವ್ಯಕ್ತಿಯು ಜೀವಂತವಾಗಿ ಮನೆಗೆ ಮರಳಿದ ಘಟನೆಯು ತಮಿಳುನಾಡಿನ ಈರೋಡ್​ ಬಳಿಯ ಬನಗಲಾದಪುರದಲ್ಲಿ Read more…

ಪ್ರೀತಿಯ ನಾಯಿ ನೆನಪಿಗೆ ಪ್ರತಿಮೆ ಸ್ಥಾಪಿಸಿದ ಶ್ವಾನಪ್ರೇಮಿ

ತಮಿಳುನಾಡಿನ ವ್ಯಕ್ತಿಯೊಬ್ಬರು ತನ್ನ‌ ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ನಾಯಿ ಇಹಲೋಕ ತ್ಯಜಿಸಿದ್ದರಿಂದ ಅದರ ನೆನಪಿಗಾಗಿ ದೇವಸ್ಥಾನ‌ಕಟ್ಟಿ ನಾಯಿಯ ಪ್ರತಿಮೆ ಸ್ಥಾಪಿಸಿ ಗಮನ ಸೆಳೆದಿದ್ದಾರೆ. ಶಿವಗಂಗಾದ ಮುತ್ತು ಎಂಬುವರು ನಿವೃತ್ತ Read more…

ನಗು ತರಿಸುತ್ತೆ ದೇಗುಲದಲ್ಲಿ ಕಳ್ಳತನ ಮಾಡಲು ಹೋದವನು ಸಿಕ್ಕಿಬಿದ್ದ ರೀತಿ

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಾಮಿ ಯಲ್ಲಮ್ಮ ದೇವಸ್ಥಾನದಿಂದ ಕಳ್ಳನೊಬ್ಬ 9 ಗ್ರಾಂ ಬೆಳ್ಳಿ ಸಾಮಗ್ರಿಗಳ ಸಮೇತ ಪರಾರಿಯಾಗುತ್ತಿದ್ದ ವೇಳೆಯಲ್ಲಿ ಗೋಡೆಯ ರಂಧ್ರದಲ್ಲಿ ಸಿಲುಕಿಕೊಂಡ ಘಟನೆ ವರದಿಯಾಗಿದೆ. ಕಳ್ಳನ ವಿರುದ್ಧ Read more…

ಬಿಜೆಪಿಯ ಗ್ರಾಫ್ ಹಂತಹಂತವಾಗಿ ಏರಿದ್ದು ಹೇಗೆ….?

ದೇಶದ ರಾಜಕೀಯದಲ್ಲಿ ಕೇವಲ ನಾಲ್ಕು ದಶಕಗಳಿಂದೀಚೆಗೆ ಬಿಜೆಪಿಯ ಬೆಳವಣಿಗೆ ಹಂತಹಂತವಾಗಿ ಗಮನಾರ್ಹ ಏರಿಕೆ ಕಂಡಿದೆ. 1980ರ ಏಪ್ರಿಲ್ 6ರಂದು ಅಧಿಕೃತವಾಗಿ ಸ್ಥಾಪನೆಯಾದ ಪಕ್ಷವು ಜನಸಂಘದ ನೆರಳಿನಿಂದ ಹೊರಹೊಮ್ಮಿತು. ಜನಸಂಘವನ್ನು Read more…

ಕೊರೋನಾ ಸಂಕಷ್ಟದ ಹೊತ್ತಲ್ಲಿ ಬಡವರ ಹಸಿವು ನೀಗಿಸಿದ ಗರೀಬ್ ಕಲ್ಯಾಣ್ ಅನ್ನ ಯೋಜನೆ ಶ್ಲಾಘಿಸಿದ ಐಎಂಎಫ್

ಕೋವಿಡ್ ಕಾಲದಲ್ಲಿ ಬಡವರ ಹಸಿವು ನೀಗಿಸಿದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಬಗ್ಗೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಶ್ಲಾಘಿಸಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಡವರಿಗೆ Read more…

ಮದುವೆಯಾಗುವ ಉದ್ದೇಶದಿಂದ ಸಹಮತದ ಸೆಕ್ಸ್ ಲೈಂಗಿಕ ದೌರ್ಜನ್ಯವಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಮದುವೆಯಾಗುವ ಉದ್ದೇಶದಿಂದ ಸಹಮತದೊಂದಿಗೆ ದೈಹಿಕ ಸಂಬಂಧ ಬೆಳೆಸುವುದು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮದುವೆಯ ಉದ್ದೇಶವಿಲ್ಲದೆ ವ್ಯಕ್ತಿ ಸುಳ್ಳು ಭರವಸೆ Read more…

ಹೆಣ್ಣು ಮಕ್ಕಳಿಲ್ಲವೆಂದು ದತ್ತು ಪಡೆದು ಚಿತ್ರಹಿಂಸೆ ನೀಡಿದ ಪೋಷಕರು..!

17 ವರ್ಷದ ದತ್ತು ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ತಂದೆ – ತಾಯಿ ಹಾಗೂ ಇಬ್ಬರು ಪುತ್ರರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಅಡಿಯಲ್ಲಿ ಮೂರನೇ Read more…

BIG BREAKING: 24 ಗಂಟೆಯಲ್ಲಿ ಮತ್ತೆ ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿ ಕುಸಿತ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಮತ್ತೆ ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ ಗಳು ದಾಖಲಾಗಿದ್ದು, 1,033 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 Read more…

ವರದಿಗಾರ್ತಿ ಪ್ರಶ್ನೆಗೆ ತಬ್ಬಿಬ್ಬಾದ ಹಲ್ದಿರಾಮ್ ಸಿಬ್ಬಂದಿ

ಕುರುಕಲು ತಿಂಡಿಯಿಂದಾಗಿ ಮನೆಮಾತಾಗಿರುವ ಹಲ್ದಿರಾಮ್ ಈಗ ವಿವಾದಕ್ಕೆ ಸಿಲುಕಿದೆ. ಅದರ ಉತ್ಪನ್ನದ ಬಗ್ಗೆ ಅನುಮಾನಾಸ್ಪದ ಮಾಹಿತಿಯಿಂದ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಅಗರ್ವಾಲ್ ಕುಟುಂಬಕ್ಕೆ ಸೇರಿದ ಹಲ್ದಿರಾಮ್ ನಮ್ಕೀನ್ Read more…

ಏಕಾಏಕಿ ಎದುರಾದ ಕಾಡಾನೆ ಕಂಡು ಬೆಚ್ಚಿಬಿದ್ದ ಪ್ರಯಾಣಿಕರು

ಆನೆಯೊಂದು ಬಸ್‌ನತ್ತ ನುಗ್ಗಿಬಂದು ಆತಂಕ ಸೃಷ್ಟಿಸಿದ ಪ್ರಕರಣ ಕೇರಳದಲ್ಲಿ ನಡೆದಿದ್ದು, ಆನೆ ದಾಂಗುಡಿ ಇಡುವ ವಿಡಿಯೋ ವೈರಲ್ ಆಗಿದೆ. ಆ ಕ್ಲಿಪ್ ಅನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು Read more…

ಬಳಕೆದಾರರ ಅನುಕೂಲಕ್ಕೆ ಮತ್ತೊಂದು ಮಹತ್ವದ ವೈಶಿಷ್ಟ್ಯ ತರಲಿದೆ ಗೂಗಲ್​ ಮ್ಯಾಪ್​

ಯಾವುದಾದರೂ ಟ್ರಿಪ್​ಗೆ ಪ್ಲಾನ್​ ಮಾಡಬೇಕೆಂದುಕೊಂಡವರಿಗೆ ಇನ್ಮುಂದೆ ಗೂಗಲ್​ ಮ್ಯಾಪ್​ ಇನ್ನಷ್ಟು ಸಹಾಯ ಮಾಡಲಿದೆ. ದೈತ್ಯ ಸರ್ಚ್​ ಇಂಜಿನ್​ ಗೂಗಲ್​ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದು ಇನ್ಮುಂದೆ ಗೂಗಲ್​ Read more…

ಕೋವಿಡ್‌-19 ಹೊಸ ರೂಪಾಂತರಿ XE ಸೋಂಕಿನ ಲಕ್ಷಣಗಳೇನು…? ನಿಮಗೆ ತಿಳಿದಿರಲಿ ಈ ಕುರಿತ ಮಾಹಿತಿ

ಅತ್ಯಂತ ವೇಗವಾಗಿ ಹರಡುವ ಕೋವಿಡ್‌ ನ ಹೊಸ ರೂಪಾಂತರಿ ವೈರಸ್‌ XE ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ದೇಶದಲ್ಲಿ XE ಕಾಣಿಸಿಕೊಂಡಿಲ್ಲ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ನೌಕರರಿಗೆ ಸಂತಸದ ಸುದ್ದಿ, ಕೇಂದ್ರದಿಂದ ರೈಲ್ವೆ ಸಿಬ್ಬಂದಿ ಡಿಎ ಹೆಚ್ಚಳ ಆದೇಶ

ನವದೆಹಲಿ: ಭಾರತೀಯ ರೈಲ್ವೇ ಇಲಾಖೆಯ ಉದ್ಯೋಗಿಗಳಿಗೆ ಸಂತಸದ ಸುದ್ದಿ ಇಲ್ಲಿದೆ. ಈ ತಿಂಗಳು ರೈಲ್ವೇ ಕಾರ್ಮಿಕರ ಸಂಬಳ ಹೆಚ್ಚಾಗಲಿದೆ. ಇದಕ್ಕಾಗಿ ಸರ್ಕಾರ ಆದೇಶವನ್ನೂ ಹೊರಡಿಸಿದೆ. ಕೇಂದ್ರ ಸರ್ಕಾರಿ ನೌಕರರ Read more…

ನೋಡನೋಡುತ್ತಿದ್ದಂತೆಯೇ ಬಸ್​ಗೆ ಹತ್ತಿದ ಬೆಂಕಿ……! ಎದೆ ಝಲ್​ ಎನ್ನಿಸುತ್ತೆ ಈ ವಿಡಿಯೋ

ದಕ್ಷಿಣ ದೆಹಲಿಯಲ್ಲಿ ಇಂದು ಡಿಟಿಸಿ ಬಸ್​​ಗೆ ಬೆಂಕಿ ಹೊತ್ತಿಕೊಂಡಿದೆ.ಮಹಿಪಾಲ್​​ಪುರ ಪ್ರದೇಶದಲ್ಲಿ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಟ್ವಿಟರ್​​ನಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸರ್ಕಾರಿ ಬಸ್​​ನಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು Read more…

BIG BREAKING: ಯುದ್ಧಪೀಡಿತ ಉಕ್ರೇನ್ ನಿಂದ ಅರ್ಧಕ್ಕೆ ಮೆಡಿಕಲ್ ಕೋರ್ಸ್ ಬಿಟ್ಟು ಬಂದವರಿಗೆ ಗುಡ್ ನ್ಯೂಸ್

ನವದೆಹಲಿ: ಬಿಕ್ಕಟ್ಟು ಪ್ರಾರಂಭವಾಗುವ ಮೊದಲು ಉಕ್ರೇನ್‌ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಭಾರತ ಕೆಲವು ದೇಶಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ Read more…

ತಿಲಕ ಧರಿಸಿ ಬಂದಿದ್ದ ವಿದ್ಯಾರ್ಥಿನಿಗೆ ಥಳಿತ: ಶಿಕ್ಷಕ ಅಮಾನತು

ತಮ್ಮ ಮಗಳು ಹಣೆಗೆ ತಿಲಕ ಧರಿಸಿ ಶಾಲೆಗೆ ಹೋದ ಕಾರಣ ಶಾಲಾ ಶಿಕ್ಷಕರೊಬ್ಬರು ಆಕೆಯನ್ನು ಥಳಿಸಿದ್ದಾರೆ ಎಂದು ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಹಿಂದೂ ಕುಟುಂಬವೊಂದು ಆರೋಪಿಸಿದೆ. ನಿಸಾರ್​​ Read more…

BIG NEWS: ಮುಂಬೈನಲ್ಲಿ ಕೊರೊನಾ ವೈರಸ್​ XE ರೂಪಾಂತರದ ಮೊದಲ ಪ್ರಕರಣ ಪತ್ತೆ

ದೇಶದಲ್ಲಿ ಮೊದಲ ಕೊರೊನಾ ವೈರಸ್​​ ಎಕ್ಸ್​​ಇ ರೂಪಾಂತರ ಪ್ರಕರಣವು ಮುಂಬೈನಲ್ಲಿ ವರದಿಯಾಗಿದೆ ಎಂದು ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ ಮಾಧ್ಯಮ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿದೆ. ಇದರ ಜೊತೆಯಲ್ಲಿ Read more…

ಶಾಲೆಗೆ ತಿಲಕ ಧರಿಸಿ ಬಂದ ವಿದ್ಯಾರ್ಥಿನಿಗೆ ಥಳಿಸಿದ ಶಿಕ್ಷಕ ಸಸ್ಪೆಂಡ್

ಶಾಲೆಗೆ ತಿಲಕ ಧರಿಸಿ ಬಂದ ಶಿಕ್ಷಕ ವಿದ್ಯಾರ್ಥಿನಿಗೆ ಥಳಿಸಿದ ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಹಿಂದೂ ಕುಟುಂಬವೊಂದು ತಮ್ಮ ಮಗಳ ಹಣೆಯ ಮೇಲೆ Read more…

BIG NEWS: 22 IPS ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್; ಗೃಹ ಸಚಿವಾಲಯದ ಮಾಹಿತಿ

ನವದೆಹಲಿ: ದೇಶದಲ್ಲಿ 22 ಐಪಿಎಸ್ ಅಧಿಕಾರಿಗಳು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ರಾಜ್ಯಸಭೆಯಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಕೇಂದ್ರ Read more…

ʼಬ್ರಹ್ಮನಿಂದ್ಲೇ ಮಗಳ ಮೇಲೆ ಅತ್ಯಾಚಾರʼ: ವಿದ್ಯಾರ್ಥಿಗಳಿಗೆ ಅಸಂಬದ್ಧ ಪಾಠ ಮಾಡಿದ್ದ ಪ್ರೊಫೆಸರ್‌ ಗೆ ಅಮಾನತಿನ ಶಿಕ್ಷೆ  

ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪೌರಾಣಿಕ ಅತ್ಯಾಚಾರದ ಬಗ್ಗೆ ಉಲ್ಲೇಖ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಪ್ರೊಫೆಸರ್‌ ಒಬ್ಬರನ್ನು ಅಮಾನತು ಮಾಡಲಾಗಿದೆ. ಡಾ.ಜಿತೇಂದ್ರ ಕುಮಾರ್‌ Read more…

ಭಾರತದಾದ್ಯಂತ ಇರುವ ಈ ಹೋಟೆಲ್‌ನಲ್ಲಿ ಇವಿ ಚಾರ್ಜಿಂಗ್ ಸ್ಥಾಪನೆ

ಮ್ಯಾರಿಯಟ್ ಇಂಟರ್ನ್ಯಾಷನಲ್ ಭಾರತದಾದ್ಯಂತ ಇರುವ ತನ್ನ ಹೋಟೆಲ್ ಆವರಣದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಿ, ಗ್ರಾಹಕರಿಗೆ ಹೊಸ ಸೇವೆ ನೀಡಲಿದೆ. ಚಾರ್ಜ್ ಝೋನ್ ಇವಿ ಚಾರ್ಜಿಂಗ್ ನೆಟ್‌ವರ್ಕ್ Read more…

ಹಾಲಿನ ದರ ಮತ್ತಷ್ಟು ಏರಿಕೆಯಾಗಲಿದೆಯೇ? ಅಮುಲ್ ಎಂಡಿ ಹೇಳೋದೇನು?

ಇಂಧನ ದರ ಏರಿಕೆ, ಲಾಜಿಸ್ಟಿಕ್ಸ್ ಮತ್ತು ಪ್ಯಾಕೇಜಿಂಗ್ ವೆಚ್ಚಗಳಿಂದ ಹೆಚ್ಚಿದ ಒತ್ತಡದಿಂದಾಗಿ ಡೈರಿ ಕ್ಷೇತ್ರದ ದಿಗ್ಗಜ ಅಮುಲ್ ಬೆಲೆ ಏರಿಕೆ ಮಾಡುವ ಕುರಿತು ಸೂಕ್ಷ್ಮವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ‌. ಬೆಲೆಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...