alex Certify India | Kannada Dunia | Kannada News | Karnataka News | India News - Part 1252
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಷ್ಯಾದಿಂದ 33 ಫೈಟರ್‌ ವಿಮಾನ ಖರೀದಿಗೆ ಕೇಂದ್ರದಿಂದ ಗ್ರೀನ್‌ ಸಿಗ್ನಲ್

ಭಾರತ –  ಚೀನಾ ಗಡಿಯಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ತಲೆದೋರಿರುವ ಸಂದರ್ಭದಲ್ಲಿ ಅತ್ತ ಪಾಕಿಸ್ತಾನ ಕೂಡಾ ಗಡಿಯಲ್ಲಿ ತನ್ನ ಸೈನಿಕರ ಜಮಾವಣೆ ಮಾಡುತ್ತಿದೆ. ಇದರ ಮಧ್ಯೆ ಕೇಂದ್ರ ರಕ್ಷಣಾ ಸಚಿವಾಲಯ Read more…

ಈ ವಿಷ್ಣುವಿಗೆ ರಾಜಮನೆತನದ ಪೂಜೆ ಇಲ್ಲ

ನೇಪಾಳದಲ್ಲಿರುವ ದೇವಾಲಯವೊಂದು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿದೆ. ಇದರ ವಿಶೇಷವೆಂದರೆ ಇಲ್ಲಿಗೆ ನಾಗರಿಕರು ಭೇಟಿ ನೀಡುತ್ತಾರೆ ಅದರೆ ನೇಪಾಳದ ರಾಜಮನೆತನದವರು ಮಾತ್ರ ಇಲ್ಲಿಗೆ ಭೇಟಿ ನೀಡುವುದಿಲ್ಲ. ಈ ದೇವಾಲಯ Read more…

ದೇಶದ ಗಮನ ಸೆಳೆದ ಲಾಕಪ್ ಡೆತ್ ಪ್ರಕರಣ: ನಾಲ್ವರು ಪೊಲೀಸರು ಅರೆಸ್ಟ್..!

ಚೆನ್ನೈ: ತಮಿಳುನಾಡಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ, ಮಗ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರನ್ನು ಬಂಧಿಸಲಾಗಿದೆ. ಸತ್ತಾನ್ ಕುಲಂ ಪೊಲೀಸ್ ಠಾಣೆಯ ನಾಲ್ವರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತೂತುಕುಡಿಯ Read more…

ಪ್ರಿಯಾಂಕಾ ಗಾಂಧಿಗೆ ಮೋದಿ ಸರ್ಕಾರದಿಂದ ಮತ್ತೊಂದು ಶಾಕ್

ನವದೆಹಲಿ: ಒಂದು ತಿಂಗಳೊಳಗೆ ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಝಡ್ ಪ್ಲಸ್ ಸೆಕ್ಯೂರಿಟಿ ಹಿಂಪಡೆದ ನಂತರ Read more…

20 ಕೆಜಿಗಟ್ಟಲೆ ಚಿನ್ನಾಭರಣ ಧರಿಸುತ್ತಿದ್ದ ‘ಗೋಲ್ಡನ್ ಬಾಬಾ’ ನಿಧನ

ನವದೆಹಲಿ: ಕೆಜಿಗಟ್ಟಲೆ ಚಿನ್ನಾಭರಣ ಧರಿಸುತ್ತಿದ್ದ ಗೋಲ್ಡನ್ ಬಾಬಾ ಖ್ಯಾತಿಯ ಸುಧೀರ್ ಕುಮಾರ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 58 ವರ್ಷದ ಸುಧೀರ್ ಕುಮಾರ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ಯಾನ್ಸರ್, Read more…

ಸಹೋದರಿ ಮೇಲೆ ಅತ್ಯಾಚಾರ: ದುಡುಕಿದ ತಂಗಿ, ಅಣ್ಣನಿಂದ ಜೈಲಿನಲ್ಲೇ ಘೋರ ಕೃತ್ಯ

ನವದೆಹಲಿ: ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನು ಜೈಲಿನಲ್ಲೇ ಯುವಕ ಕೊಲೆ ಮಾಡಿದ ಘಟನೆ ದೆಹಲಿಯ ತಿಹಾರ್ ಸೆಂಟ್ರಲ್ ಜೈಲ್ ನಲ್ಲಿ ನಡೆದಿದೆ. ಅತ್ಯಾಚಾರ ಆರೋಪದ ಮೇಲೆ ಜೈಲು Read more…

ಬಿಗ್ ನ್ಯೂಸ್: ಕೊರೋನಾ ಆತಂಕದ ನಡುವೆಯೇ ಜುಲೈ 27ರಿಂದ ಹರಿಯಾಣದಲ್ಲಿ ಶಾಲೆ ಪುನಾರಂಭ…!

ನವದೆಹಲಿ: ಬೇಸಿಗೆ ರಜೆಯ ನಂತರ ಜುಲೈ 27 ರಿಂದ ಶಾಲೆಗಳನ್ನು ಆರಂಭಿಸಲು ಹರಿಯಾಣ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದೆ. ಜುಲೈ 26 ಕ್ಕೆ ಬೇಸಿಗೆ ರಜೆ ಮುಕ್ತಾಯವಾಗಲಿದ್ದು, ಜುಲೈ Read more…

ಗಣೇಶ ಹಬ್ಬಕ್ಕೂ ತಟ್ಟಿದ ಕೊರೊನಾ ಎಫೆಕ್ಟ್…!

ಕೊರೊನಾ ಮಹಾಮಾರಿಯಿಂದ ದೇವಸ್ಥಾನಗಳೆಲ್ಲಾ ಬಾಗಿಲು ಹಾಕಿದ್ದವು. ಆದರೆ ಇತ್ತೀಚೆಗೆ ಅನ್‌ ಲಾಕ್ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ದೇವಸ್ಥಾನಗಳ ಬಾಗಿಲು ತೆರೆಯಲಾಗಿದೆ. ಈ ವೈರಸ್‌ನಿಂದಾಗಿ ಹಬ್ಬ ಹರಿದಿನಗಳನ್ನು ಸರಳವಾಗಿ ಮನೆಯಲ್ಲಿಯೇ Read more…

ಮಕ್ಕಳ ಮೇಲಿನ ʼಲೈಂಗಿಕʼ ದೌರ್ಜನ್ಯ ತಪ್ಪಿಸಲು ಹೀಗೆ ಮಾಡಿ

ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳ ಕುರಿತು ನಾವು ಓದಿರುತ್ತೇವೆ, ಕೇಳಿರುತ್ತೇವೆ. ಏನೂ ಅರಿಯದ ಮುಗ್ಧ ಕಂದಮ್ಮಗಳು ಕಾಮುಕರ ವಾಂಛೆಗೆ ಬಲಿಯಾಗುತ್ತವೆ. ಹೆತ್ತವರು ಮಕ್ಕಳಿಗೆ ಆರಂಭಿಕ ಹಂತದಲ್ಲಿಯೇ ಇದರ Read more…

ಆಪ್ ಬ್ಯಾನ್ ಬಗ್ಗೆ ಬೇಸರ ಹೊರಹಾಕಿದ ಟಿಕ್ ಟಾಕ್ ಸ್ಟಾರ್

ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಪ್ರಯತ್ನಗಳು ಭಾರತದ ಕಡೆಯಿಂದ ನಡೆಯುತ್ತಿದೆ. ಆರ್ಥಿಕವಾಗಿ ಚೀನಾವನ್ನು ಮಣಿಸಲು ಪ್ರಸಿದ್ಧ ಮೊಬೈಲ್ ಆಪ್ ಗಳನ್ನು ಭಾರತ ಸರ್ಕಾರ Read more…

OMG…! ಕೋಲ್ಕತ್ತಾ‌ – ಲಂಡನ್‌ ನಡುವೆ ಸಂಚರಿಸುತ್ತಿತ್ತು ಬಸ್…!!

ಇದೀಗ ಸಾಮಾಜಿಕ ಜಾಲತಾಣದಲ್ಲಿ ಥ್ರೋ ಬ್ಯಾಕ್ ಟ್ರೆಂಡ್ ನಡೆಯುತ್ತಿದೆ. ಹಳೆಯ ನೆನಪುಗಳನ್ನು ಮೆಲಕು ಹಾಕುವ ಕೆಲಸವಿದು. ಹಾಗೆಯೇ 1968 ರಲ್ಲಿದ್ದ ವಿಶ್ವದ ಅತಿ ದೀರ್ಘಾವಧಿ ಪ್ರಯಾಣ ಮಾಡುತ್ತಿದ್ದ ಬಸ್ Read more…

ಜಾಲತಾಣದಲ್ಲಿ ಅಪರೂಪದ ಹಾವಿನ ಫೋಟೋ ವೈರಲ್

ಉತ್ತರ ಪ್ರದೇಶದ ದುಧುವಾ ರಾಷ್ಟ್ರೀಯ ಉದ್ಯಾನದಲ್ಲಿ 80 ವರ್ಷಗಳ ನಂತರ ಪತ್ತೆಯಾಗಿರುವ ಅತ್ಯಪರೂಪದ ಕೆಂಪು ಹವಳದ ಕುಕ್ರಿ ಹಾವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಾರತ – ನೇಪಾಳ ಗಡಿ Read more…

ಹೊಟ್ಟೆ ತುಂಬಿಸಿಕೊಳ್ಳಲು ಮೇಕೆಯಿಂದ ಸಖತ್‌ ಪ್ಲಾನ್

ಇಡೀ ಜಗತ್ತಿನಲ್ಲಿ ಮನುಷ್ಯ ತಾನೊಬ್ಬನೇ ಬುದ್ಧಿವಂತ ಎಂದುಕೊಂಡಿದ್ದಾನೆ.‌ ಸಾಲದ್ದಕ್ಕೆ ಆಗಾಗ್ಗೆ ಅದನ್ನು ಪ್ರದರ್ಶನ ಕೂಡ ಮಾಡುತ್ತಿರುತ್ತಾನೆ. ಆದರೆ, ಮಿಕ್ಕೆಲ್ಲ ಪ್ರಾಣಿಗಳಿಗೂ ಬುದ್ಧಿವಂತಿಕೆ ಇದೆ. ಹಾಗೆಂದು ಯಾವಾಗಲೂ ಪ್ರದರ್ಶಿಸುವುದಿಲ್ಲ‌. ತಂತಮ್ಮ Read more…

ಜೋಡಿ ಕೊಲೆಯ ಮಾಹಿತಿ ನೀಡಿದ ಶ್ವಾನ….!

ಉತ್ತರ ಪ್ರದೇಶದ ಮೊರದಾಬಾದ್‌ ನಗರದ ಮನೆಯೊಂದರಲ್ಲಿ ನಡೆದಿದ್ದ ಜೋಡಿ ಕೊಲೆಯ ಮಾಹಿತಿಯನ್ನು, ಕೊಲೆಯಾದ ವ್ಯಕ್ತಿಯ ತಮ್ಮನಿಗೆ ಶ್ವಾನವೊಂದು ಮಾಹಿತಿ ನೀಡಿರುವ ವಿಚಿತ್ರ ಘಟನೆ ನಡೆದಿದೆ. ಸೋಮವಾರ ರಾತ್ರಿ ಮೊರದಾಬಾದ್‌ನ Read more…

ಆಪ್ ಅಷ್ಟೇ ಅಲ್ಲ…! ಚೈನಿ ಮಾಂಜಾಗೂ ಬಿತ್ತು ʼಬ್ರೇಕ್ʼ

ಕೇಂದ್ರ ಸರ್ಕಾರ 59 ಚೈನೀಸ್ ಮೊಬೈಲ್ ಅಪ್ಲಿಕೇಶನ್ ಗಳನ್ನು ನಿಷೇಧಿಸಿದ ಒಂದು ದಿನದ ನಂತರ ಇದೀಗ ಕೊಲ್ಕತ್ತಾ ಹೈಕೋರ್ಟ್ ಚೈನೀ ಮಾಂಜಾವನ್ನು ನಿಷೇಧಿಸಿದೆ. ಗಾಳಿಪಟಗಳಿಗೆ ಬಳಸುವ ಪುಡಿ ಗಾಜಿನಿಂದ Read more…

ಫ್ಯಾ‌ನ್ಸಿ ನಂಬರ್ ಗಾಗಿ ಸ್ಕೂಟರ್ ಬೆಲೆಗಿಂತಲು ಹೆಚ್ಚು ಖರ್ಚು ಮಾಡಿದ ಭೂಪ…!

ಅನೇಕ ಮಂದಿಗೆ ಮಾರುಕಟ್ಟೆಗೆ ಬರುವ ಹೊಸ ಹೊಸ ವಾಹನಗಳ ಖರೀದಿ ಕ್ರೇಜ್ ಇದ್ದರೆ ಮತ್ತೊಂದಿಷ್ಟು ಮಂದಿಗೆ ವಾಹನಗಳ ನಂಬರ್ ಅಂದರೆ ಫ್ಯಾನ್ಸಿ ನಂಬರ್ ಹಾಕಿಸಬೇಕು ಎಂಬ ಕ್ರೇಜ್ ಇದ್ದೇ Read more…

BIG NEWS: ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಭರ್ಜರಿ ‘ಗುಡ್ ನ್ಯೂಸ್’

ನವದೆಹಲಿ: ಕೊರೋನಾ ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿರುವ ದೇಶದ ಜನರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ನವಂಬರ್ ತಿಂಗಳವರೆಗೆ ಉಚಿತವಾಗಿ ಪಡಿತರ ವಿತರಿಸಲಾಗುವುದು. ಲಾಕ್ಡೌನ್ ನಂತರ 6ನೇ ಬಾರಿಗೆ ದೇಶವನ್ನುದ್ದೇಶಿಸಿ ಭಾಷಣ Read more…

ಕಾಮದ ಮದದಲ್ಲಿ ದಾರಿ ತಪ್ಪಿದ ವಿವಾಹಿತ ಪುತ್ರಿ, ಮರ್ಯಾದೆಗೆ ಅಂಜಿದ ತಂದೆಯಿಂದ ಘೋರ ಕೃತ್ಯ

ಮದುವೆಯ ನಂತರವೂ ಮಗಳು ಅಕ್ರಮ ಸಂಬಂಧ ಮುಂದುವರಿಸಿದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿದ ತಂದೆಯೇ ಪುತ್ರಿಯನ್ನು ನಾಲಿಗೆ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಉತ್ತರಪ್ರದೇಶದ ಬಹರೈಚ್ ನಲ್ಲಿ ಘಟನೆ ನಡೆದಿದೆ. Read more…

BIG NEWS: ಮತ್ತೊಂದು ಮಹತ್ವದ ಘೋಷಣೆ, ಬಡವರಿಗೆ ಒಂದು ವರ್ಷ ಪಡಿತರ ಉಚಿತ

ಕೊಲ್ಕತ್ತಾ: ನವಂಬರ್ ವರೆಗೆ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ಜೊತೆಗೆ ಒಂದು ಕೆಜಿ ಕಡಲೆಕಾಳು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಪಶ್ಚಿಮಬಂಗಾಳ Read more…

BIG NEWS: ನವೆಂಬರ್‌ ಅಂತ್ಯದವರೆಗೆ ಉಚಿತ ಪಡಿತರ ವಿತರಣೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದ್ದು, ಈ ಸಂದರ್ಭದಲ್ಲಿ ಬಡ ಜನತೆಗೆ ಅನುಕೂಲವಾಗುವಂತೆ ನವೆಂಬರ್‌ ಅಂತ್ಯದವರೆಗೆ ಉಚಿತ ಪಡಿತರ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಪಿಎಂ ಗರೀಬ್ ಕಲ್ಯಾಣ್‌ Read more…

ಈ ಕಾರಣಕ್ಕೆ ಮತ್ತೆ ವೈರಲ್‌ ಆಗಿದೆ ಹಳೆ ವಿಡಿಯೋ…!

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಾಂಧ್ಯವಕ್ಕೆ ಶತಮಾನದ ಸಾಕ್ಷಿಗಳಿವೆ. ಈ ರೀತಿಯ ಸಂಬಂಧವನ್ನು ಹಲವಾರು ಬಾರಿ ನೋಡಿದ್ದೇವೆ. ಅದರಲ್ಲೂ ಮಾನವ – ಪೆಂಗ್ವಿನ್‌ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ Read more…

ನೋಡನೋಡುತ್ತಲೇ ಉರುಳಿಗೆ ಬಲಿಯಾಯ್ತು ಮಂಗ

ಮರಕ್ಕೆ ಹಾಕಿದ್ದ ಉರುಳಿಗೆ ಸಿಲುಕಿ ಮಂಗವೊಂದು ಮೃತಪಟ್ಟಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿನ ಖಮ್ಮಾಮ್ ಜಿಲ್ಲೆಯ ಸೇತುಪಲ್ಲಿ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಮರವೇರಿದ ಮಂಗ Read more…

ʼಕೊರೊನಾʼ ಭೀತಿಯಿಂದ ಊರುಗಳಿಗೆ ತೆರಳಿದ್ದ ವಲಸಿಗರ ನೆರವಿಗೆ ಬಂದಿದೆ ಈ ಯೋಜನೆ

ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಲಸಿಗರು ಮಹಾನಗರಗಳಿಂದ ತಮ್ಮ ಸ್ವಂತ ಪಟ್ಟಣ, ಗ್ರಾಮಗಳಿಗೆ ಮರಳಿದ್ದಾರೆ. ಇದೇ ವೇಳೆ ಇವರಿಗೆಲ್ಲ ಕೆಲಸ ಕೊಡುತ್ತಿರುವುದು ನರೇಗಾ ಯೋಜನೆ. Read more…

‘ಲಾಕ್ ಡೌನ್’ ಸಂದರ್ಭದಲ್ಲಿನ ಜನ ಜೀವನ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಲಾಕ್ ಡೌನ್ ಸಮಯದಲ್ಲಿ ಶೇ.42 ರಷ್ಟು ಗ್ರಾಹಕರು ಚಾಕೊಲೇಟ್ ಖರೀದಿಸಿ ದಾಸ್ತಾನು ಮಾಡಿದ್ದಾರೆ. ಲಕ್ನೋದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಧ್ಯಯನ ವರದಿಯು ಈ ಅಂಶವನ್ನು ಬಹಿರಂಗಪಡಿಸಿದ್ದು, ಲಾಕ್ Read more…

ʼಕೊರೊನಾʼ ವರದಿ ಪಾಸಿಟಿವ್ ಬಂದ ವೇಳೆ ಮಾಡಿ ಈ ಕೆಲಸ

ಕೊರೊನಾ ಸದ್ಯ ವಿಶ್ವವನ್ನು ಕಾಡ್ತಿದೆ. ಕೊರೊನಾ ಹೆಸರು ಕೇಳ್ತಿದ್ದಂತೆ ಜನರು ಕಂಗಾಲಾಗ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದೆ ಎಂಬುದು ತಿಳಿಯುತ್ತಿದ್ದಂತೆ ಕೆಲವರಿಗೆ ಹೃದಯಾಘಾತವಾಗಿದೆ. ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಕ್ವಾರಂಟೈನ್ ಸೆಂಟರ್ Read more…

ನೆಟ್‌ ಫ್ಲಿಕ್ಸ್‌ ಬ್ಯಾನ್‌ ಮಾಡಲು ಹಿಂದೂ ಸಂಘಟನೆಗಳ ಆಗ್ರಹ

Krishna and His Leela ಹೆಸರಿನ ವೆಬ್ ಸೀರೀಸ್ ಮೂಲಕ ಕೃಷ್ಣನ ಹೆಸರಿನ ಪುರುಷನೊಬ್ಬ ರಾಧೆ ಹೆಸರಿನ ಮಹಿಳೆ ಸೇರಿದಂತೆ ಅನೇಕ ವನಿತೆಯರೊಂದಿಗೆ ಲೈಂಗಿಕ ಮೋಜಿನಲ್ಲಿ ತೊಡಗಿರುವ ಕಥೆ Read more…

ಭಾರೀ ವಿದ್ಯುತ್‌ ಬಿಲ್ ಬಂದಿರುವುದಕ್ಕೆ ನೆಟ್ಟಿಗರ ವ್ಯಂಗ್ಯ

ಮೂರು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ತಮಗೆ ಬಂದ ವಿದ್ಯುತ್ ಬಿಲ್ ‌ಅನ್ನು ನಟಿ ತಾಪ್ಸಿ ಪನ್ನು ತೋರಿಸಿದ್ದು, 57,000 ರೂ.ಗಳಷ್ಟಿರುವ ಈ ಬಿಲ್‌ ಕಂಡು ತಾವು ದಂಗಾಗಿರುವುದಾಗಿ ತಿಳಿಸಿದ್ದಾರೆ. Read more…

ಸಾಮಾಜಿಕ ಅಂತರದ ಜಾಗೃತಿ ಮೂಡಿಸಲು ಅಸ್ಸಾಂ ರೈಫಲ್ಸ್‌ನಿಂದ ವಿನೂತನ ಅಭಿಯಾನ

ಕೋವಿಡ್-19 ಸೋಂಕು ಹಬ್ಬುವುದನ್ನು ತಪ್ಪಿಸಲು ಸಾಮಾಜಿಕ ಅಂತರದ ಮಹತ್ವ ತಿಳಿಸುತ್ತಿರುವ ಅಸ್ಸಾಂ ರೈಫಲ್ಸ್‌ ಈಶಾನ್ಯ ರಾಜ್ಯವಾದ ಮಿಝೋರಾಂನಲ್ಲಿ ವಿಶೇಷವಾದ ಅಭಿಯಾನಕ್ಕೆ ಮುಂದಾಗಿದೆ. ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ Read more…

‘ಕೊರೊನಾ’ ಭಯದಲ್ಲಿರುವವರಿಗೊಂದು ಖುಷಿ ಸುದ್ದಿ

ಕೊರೊನಾ  ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಬ್ರಿಟನ್, ಚೀನಾ, ಅಮೆರಿಕ ಮತ್ತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿವೆ. ಈ ಸಾಂಕ್ರಾಮಿಕ ರೋಗಕ್ಕೆ ಮೊದಲ ಲಸಿಕೆಯನ್ನು ಯಾವ ದೇಶ Read more…

ʼಲಾಕ್ ಡೌನ್ʼ ಕುರಿತು ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ದೇಶಾದ್ಯಂತ ಅನ್ ಲಾಕ್ 1.0 ಅವಧಿ ಪೂರ್ಣಗೊಂಡು 2.0 ಆರಂಭಗೊಳ್ಳುತ್ತಿದೆ. ಆದರೆ, ಅನೇಕರು ಲಾಕ್ ಡೌನ್ ಗುಂಗಿನಿಂದ ಹೊರಬರಲು ಇಚ್ಛಿಸುತ್ತಿಲ್ಲ. ಒಂದು ವೇಳೆ ಮೆಟ್ರೋ ಸೇರಿದಂತೆ ಯಾವುದೇ ಸ್ಥಳೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...