alex Certify ಅಪರೂಪದ ಚಿನ್ನದ ಬಣ್ಣದ ಆಮೆ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಚಿನ್ನದ ಬಣ್ಣದ ಆಮೆ ಪತ್ತೆ….!

ಚಿನ್ನದ ಬಣ್ಣದ ಆಮೆಯೊಂದು ಪತ್ತೆಯಾಗಿದ್ದು, ವಿಷ್ಣುವಿನ ಅವತಾರ ಎಂದು ಜನರು ನಂಬಿಕೊಂಡಿರುವ ಪ್ರಸಂಗ ನೇಪಾಳದಲ್ಲಿ ನಡೆದಿದೆ.

ಮಿಥಿಲಾ ವೈಲ್ಡ್ ಲೈಫ್ ಟ್ರಸ್ಟ್ ಪ್ರಕಾರ, ಆಮೆಯು ಭಾರತೀಯ ಫ್ಲಾಪ್‌ಶೆಲ್ ಆಮೆ ಅಥವಾ ಲಿಸ್ಸೆಮಿಸ್ ಪಂಕ್ಟಾಟಾ ಆಂಡರ್ಸೋನಿ ಎಂದು ಗುರುತಿಸಲಾಗಿದೆ.

ಆಮೆ ತನ್ನ ಬೆರಗುಗೊಳಿಸುವ ಚಿನ್ನದ ಬಣ್ಣದ ಚಿಪ್ಪಿನ ಸ್ಥಿತಿಯನ್ನು ಕ್ರೊಮ್ಯಾಟಿಕ್ ಲ್ಯೂಸಿಸಮ್ ಎಂದು ಕರೆಯಲಾಗುತ್ತದೆ. ಲಿಸ್ಸೆಮಿಸ್ ಪಂಕ್ಟಾಟಾ ಆಂಡರ್ಸೋನಿ ಪ್ರಭೇದದ ಚಿನ್ನದ ಆಮೆ ನೇಪಾಳದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ ಎನ್ನಲಾಗಿದೆ. ಇದನ್ನು ಧನುಷಾಧಮ್ ಸಂರಕ್ಷಿತ ಅರಣ್ಯದ ಪ್ರಾಣಿ ಪಾಲಕ ಚಂದ್ರದೀಪ್ ರಕ್ಷಿಸಿದ್ದು, ಈ ವಿಚಾರ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ.

We are pleased to inform you all that, our effort to publish paper on "A Golden Turtle in Nepal: First Country Record of…

Posted by Mithila Wildlife Trust on Friday, August 7, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...