alex Certify ಧಾರಾವಾಹಿ ದೃಶ್ಯಕ್ಕೊಂದು ಸೂಪರ್‌ ಎಡಿಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಾರಾವಾಹಿ ದೃಶ್ಯಕ್ಕೊಂದು ಸೂಪರ್‌ ಎಡಿಟಿಂಗ್

Kokilaben Grilling Gopi Bahu in 'Saath Nibhana Saathiya' is Now a ...

ಕೊನೆಯೇ ಇಲ್ಲದಂತೆ ಸಾಗುವ ಭಾರತೀಯ ಧಾರಾವಾಹಿ ಸರಣಿಗಳು ಇತ್ತೀಚೆಗೆ ಟ್ರೋಲರ್‌ಗಳಿಗೆ ಬಲೇ ವಿನೋದದ ಸರಕಾಗುತ್ತಿವೆ. ಈ ಧಾರಾವಾಹಿಗಳ ತುಣುಕುಗಳನ್ನು ತೆಗೆದುಕೊಂಡು, ತಮಗೆ ಬೇಕಾದ ಹಾಗೆ ಎಡಿಟಿಂಗ್ ಮಾಡಿ, ಸಖತ್‌ ಮಜಾ ಬರುವ ಟ್ರೋಲ್ ‌ಗಳನ್ನು ಮಾಡುವ ಕಿಲಾಡಿಗಳು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ.

ಸ್ಟಾರ್‌ ಪ್ಲಸ್‌ನಲ್ಲಿ ಬರುತ್ತಿದ್ದ ’ಸಾಥಿ ನಿಭಾನಾ ಸಾಥಿಯಾ’ ಧಾರಾವಾಹಿಯ ಕೆಲ ದೃಶ್ಯಗಳಿಗೆ ಔರಂಗಾಬಾದ್‌ನ ಸಿಂಗರ್‌-ಪ್ರೊಡ್ಯೂಸರ್‌ ಯಶ್‌ರಾಜ್ ಮುಖಾಟೆ ಹಾಸ್ಯಮಯವಾದ ಮ್ಯೂಸಿಕ್ ಎಡಿಟಿಂಗ್ ಕೊಟ್ಟಿದ್ದಾರೆ.

ಈ ಧಾರಾವಾಹಿಯ ಫೇಮಸ್‌ ಪಾತ್ರವಾದ ಕೋಕಿಲಾಬೆನ್‌ ತನ್ನ ಸೊಸೆಯಂದಿರಾದ ರಾಶಿ ಹಾಗೂ ಗೋಪಿಗೆ ಬಯ್ಯುತ್ತಾ ಇರುವ ದೃಶ್ಯವನ್ನು ಎತ್ತಿಕೊಂಡು ಎಡಿಟಿಂಗ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...