alex Certify ಕೊರೊನಾ ರೋಗಿಗಳಿಗೆ ನೆರವಾಗಲಿದೆ ಈ ಔಷಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ರೋಗಿಗಳಿಗೆ ನೆರವಾಗಲಿದೆ ಈ ಔಷಧಿ

Residents are finding it difficult to purchase the medicine from chemists, but traders say the situation is temporary. In the next two or three days, at least 1,000 chemist shops in Lucknow will have this medicine

ಕೊರೊನಾ ವೈರಸ್ ಪೀಡಿತರಿಗೆ ಐವರ್ಮೆಕ್ಟಿನ್ ಔಷಧಿ ನೀಡಲಾಗ್ತಿದೆ. ಹೋಂ ಐಸೋಲೇಷನ್ ನಲ್ಲಿರುವವರಿಗೆ ಈ ಮಾತ್ರೆಯನ್ನು ನೀಡಲಾಗ್ತಿದೆ. ಇದು ಕೊರೊನಾ ವೈರಸ್ ಕೊಲ್ಲುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಆದ್ರೆ ವೈದ್ಯರ ಸೂಚನೆಯಿಲ್ಲದೆ ಈ ಮಾತ್ರೆ ಸೇವನೆಯನ್ನು ನಿಷೇಧಿಸಲಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಈ ಮಾತ್ರೆ ನೀಡಲಾಗ್ತಿಲ್ಲ. ಪರೀಕ್ಷೆಯಲ್ಲಿ ಔಷಧಿ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

ಈ ಮಾತ್ರೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಆದ್ರೆ ಸಂಪೂರ್ಣ ಸುರಕ್ಷಿತ ಎನ್ನುವ ಬಗ್ಗೆ ಯಾವುದೇ ಪುರಾವೆಯಿಲ್ಲ. ಇದ್ರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಐವರ್ಮೆಕ್ಟಿನ್ ಔಷಧಿ ಪರಿಣಾಮಕಾರಿ ಎಂದು ಸಿಎಮ್ಒ ಬಹಿರಂಗಪಡಿಸಿದ ನಂತರ ಗುರುವಾರ ಔಷಧಿ ಅಂಗಡಿಗಳಲ್ಲಿ ಈ ಮಾತ್ರೆ ಕಾಣೆಯಾಗಿದೆ. ಬೇಡಿಕೆ ಹೆಚ್ಚಾಗಿದ್ದರಿಂದ ಕಾಳಸಂತೆ ಮಾರಾಟ ಜಾಸ್ತಿಯಾಗಿದೆ. ಬುಧವಾರ ಎಲ್ಲರಿಗೂ ಈ ಮಾತ್ರೆ ನೀಡಬಹುದೆಂದು ಸೂಚನೆ ನೀಡಲಾಗಿತ್ತು. ಇದ್ರಿಂದ ಲಕ್ನೋದಲ್ಲಿ ಗೊಂದಲ ನಿರ್ಮಾಣವಾಗಿತ್ತು. ಗುರುವಾರ ಮತ್ತೆ ಹೊಸ ಸೂಚನೆ ನೀಡಲಾಗಿದೆ. ಕೊರೊನಾ ರೋಗಿಗಳಿಗೆ ಮಾತ್ರ ಔಷಧಿ ನೀಡಬೇಕೆಂದು ಸೂಚಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...