alex Certify ಕೋತಿಗೆ ಟಾರ್ಚರ್‌ ಮಾಡುತ್ತಿದ್ದ ಟ್ಯಾಟೂ ಕಲಾವಿದ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋತಿಗೆ ಟಾರ್ಚರ್‌ ಮಾಡುತ್ತಿದ್ದ ಟ್ಯಾಟೂ ಕಲಾವಿದ ಅರೆಸ್ಟ್

Chandigarh Tattoo Artist Booked for Keeping a Monkey in Captivity

ಕೋತಿಮರಿಯೊಂದನ್ನು ಸಾಕಿಕೊಂಡು, ಅದರ ಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರದರ್ಶಿಸುತ್ತಿದ್ದ ಚಂಡೀಗಡ ಮೂಲದ ಕಮಲ್ಜೀತ್‌ ಸಿಂಗ್‌ ಎಂಬ ಟ್ಯಾಟೂ ಕಲಾವಿದ ಹಾಗೂ ಆತನ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಚಂಡೀಗಡದ ಸೆಕ್ಟರ್‌ 35ರಲ್ಲಿ ಟ್ಯೂಟೂ ಸ್ಟುಡಿಯೋ ಹೊಂದಿರುವ ಈ ಕಲಾವಿದ ತಾನು ಸಾಕಿದ್ದ ಕೋತಿಗೆ ಬಲವಂತವಾಗಿ ಮದ್ಯಪಾನ ಮಾಡಿಸುತ್ತಿದ್ದ ಎಂದು ತಿಳಿದುಬಂದಿದೆ.

ಈತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಅಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಉಪ ಸಂರಕ್ಷಕ ಅಬ್ದುಲ್ ಖಯೂಮ್ ತಿಳಿಸಿದ್ದು, ವನ್ಯಜೀವಿಗಳನ್ನು ಸಾಕು ಪ್ರಾಣಿಗಳಂತೆ ಪಳಗಿಸಿ ಮೋಜು ಮಾಡಲು ನೋಡುವ ಪ್ರತಿಯೊಬ್ಬ ಟಿಕ್‌ ಟಾಕರ್‌ ಗೂ ಇದೊಂದು ಸಂದೇಶ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...