alex Certify India | Kannada Dunia | Kannada News | Karnataka News | India News - Part 1226
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲೆಳೆ ಅಂತರದಲ್ಲಿ ದುರಂತದಿಂದ ಪಾರಾದ ಮಹಿಳೆ…!

ಹೈದರಾಬಾದ್​ನಲ್ಲಿ ಬಹುಮಹಡಿ ಮನೆಯೊಂದು ಕುಸಿದಿದ್ದು ಮಹಿಳೆ ಕೂದಲೆಳೆ ಅಂತರದಲ್ಲಿ ಅದೃಷ್ಟವಶಾತ್​ ಪಾರಾಗಿದ್ದಾರೆ. ಮಹಿಳೆಯೊಬ್ಬರು ಫುಟ್​ಪಾತ್​ನಲ್ಲಿ ನಡೆದುಕೊಂಡು ಹೋಗ್ತಾ ಇದ್ರು. ಮಹಿಳೆಯಿಂದ ತೀರಾ ಸಮೀಪದಲ್ಲಿದ್ದ ಮನೆ ಕಣ್ಮುಚ್ಚಿ ತೆರೆಯೋವಷ್ಟರಲ್ಲಿ ಕುಸಿದು Read more…

ಸಿಸಿಬಿ ತಲಾಶ್ ಗೆ ವಿವೇಕ್ ಒಬೆರಾಯ್ ಅಡ್ಡಿ

ಮುಂಬೈ: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಆರೋಪಿ ಆದಿತ್ಯ ಆಳ್ವನಿಗಾಗಿ ಶೋಧ Read more…

ಮನಕಲಕುತ್ತೆ ಬೇಲ್ ಪುರಿ ಮಾರಾಟಗಾರ ವೃದ್ಧನ ಕಣ್ಣೀರ ಕಥೆ

ಫರೀದಾಬಾದ್: ನವದೆಹಲಿಯಲ್ಲಿ ಬಾಬಾ ಒಬ್ಬ ಡಾಬಾದಲ್ಲಿ ಕಷ್ಟಪಟ್ಟು ದುಡಿಯುತ್ತಿರುವ ಕತೆ ಕೇಳಿ ನೆಟ್ಟಿಗರು ಅವರ ಬೆಂಬಲಕ್ಕೆ ಬಂದಿದ್ದರು.‌ ಆ ಯಶಸ್ಸಿನ ಬಳಿಕ ಈಗ ಜಾಲತಾಣದಲ್ಲಿ ಅಂಥ ಸಾಕಷ್ಟು ವಿಡಿಯೋಗಳು Read more…

ಕಾರು ನಿಲ್ಲಿಸಲು ಹೇಳಿದ್ದಕ್ಕೆ ಪೊಲೀಸ್​ಗೆ ಗುದ್ದಿದ ಕಾರು ಚಾಲಕ…!

ಕಾರನ್ನ ತಡೆದು ನಿಲ್ಲಿಸೋಕೆ ಹೋದ ಟ್ರಾಫಿಕ್​ ಪೊಲೀಸ್​​ಗೆ ಕಾರು ಡಿಕ್ಕಿ ಹೊಡೆದ ಘಟನೆ ದೆಹಲಿಯ ವಾಹನ ದಟ್ಟಣೆ ತುಂಬಿದ ರಸ್ತೆಯಲ್ಲಿ ನಡೆದಿದೆ. ಕಾರು ಡಿಕ್ಕಿ ರಭಸಕ್ಕೆ ಪೊಲೀಸ್​ ಬಾನೆಟ್​ Read more…

ಪತ್ನಿಯನ್ನು 1 ವರ್ಷ‌ದಿಂದ ಟಾಯ್ಲೆಟ್‌ ನಲ್ಲಿ ಬಂಧಿಯಾಗಿಸಿದ್ದ ಪತಿ

ಪತಿಯಿಂದ ಸತತ ಒಂದು ವರ್ಷಗಳ ಕಾಲ ಶೌಚಾಲಯದಲ್ಲಿ ಸೆರೆಮೆನೆ ವಾಸಕ್ಕೀಡಾಗಿದ್ದ ಪತ್ನಿಯನ್ನ ರಕ್ಷಣೆ ಮಾಡಿದ ಘಟನೆ ಹರಿಯಾಣ ರಾಜ್ಯದ ಪಾಣಿಪತ್​​ನ ರಿಶ್ಪುರ್​ ಗ್ರಾಮದಲ್ಲಿ ನಡೆದಿದೆ. ಬಾಲ್ಯ ವಿವಾಹ ತಡೆ Read more…

ಫೋನ್ ಚಾರ್ಜ್ ಮಾಡಲು ಹೀಗೊಂದು ವಿಭಿನ್ನ ಪ್ಲಾನ್…!

ಚಿತ್ರ-ವಿಚಿತ್ರ ಪ್ರಯೋಗ ಮಾಡುವುದ್ರಲ್ಲಿ ಭಾರತೀಯರು ಮುಂದಿದ್ದಾರೆ. ಕೊರೊನಾ ವೈರಸ್ ಹಿನ್ನಲೆಯಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಆದ್ರೆ ಮುಖಕ್ಕೆ ಹಾಕುವ ಮಾಸ್ಕನ್ನು ಜನರು ಬೇರೆ ಬೇರೆ ಕೆಲಸಕ್ಕೆ ಬಳಸ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ Read more…

ಅಜ್ಜಿಯ ತಲೆಯನ್ನೇ ಕತ್ತರಿಸಿದ ಡ್ರಗ್​ ವ್ಯಸನಿ…!

25 ವರ್ಷದ ಡ್ರಗ್​ ವ್ಯಸನಿಯೊಬ್ಬ ತನ್ನ 80 ವರ್ಷದ ಅಜ್ಜಿಯನ್ನ ವಿಕೃತವಾಗಿ ಸಾಯಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಡ್ರಗ್​ ವ್ಯಸನಿಯಾಗಿದ್ದ ಕ್ರಿಸ್ಟೋಫರ್​ ಡಯಾಸ್​ ಎಂಬಾತ ತನ್ನ ಅಜ್ಜಿಯ ತಲೆ Read more…

ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನೋದು ಗ್ಯಾರಂಟಿ…!

ಟ್ರಾಫಿಕ್​ ರೂಲ್ಸ್ ಉಲ್ಲಂಘಿಸಿದ ವಾಹನ ತಡೆಯಲು ಹೋದ ಟ್ರಾಫಿಕ್​ ಪೊಲೀಸ್​ಗೆ ಕಾರು ಗುದ್ದಿದ ಘಟನೆ ಜೈಪುರದಲ್ಲಿ ನಡೆದಿದೆ. ಕಾರು ಗುದ್ದಿದ ರಭಸಕ್ಕೆ ಪೊಲೀಸ್​ ಬಾನೆಟ್ ಮೇಲೆ ಜಿಗಿದಿದ್ದು ಕಾರು Read more…

ಬಹುಮಹಡಿ ಕಟ್ಟಡದಲ್ಲಿ ಯುವಕರ ಹುಚ್ಚಾಟ: ಪೊಲೀಸರಿಂದ ಆರೋಪಿಗಳಿಗಾಗಿ ಶೋಧ…!

ಬಹುಮಹಡಿ ಕಟ್ಟಡ ಏರಿದ ಯುವಕನೊಬ್ಬ ಡೆಡ್ಲಿ ಸ್ಟಂಟ್​ಗಳನ್ನ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್​ ಆಗ್ತಿದ್ದಂತೆ ಮುಂಬೈ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ Read more…

ಅತ್ಯಾಚಾರದ ನಂತ್ರ ಅಶ್ಲೀಲ ವಿಡಿಯೋ ಮಾಡಿದ್ದವನಿಂದ ಬ್ಲಾಕ್ಮೇಲ್

ಕಿರಾಣಿ ಅಂಗಡಿಗೆ ಆಗಾಗ ಬರ್ತಿದ್ದ ಸೈನಿಕನೊಬ್ಬ ಅಂಗಡಿ ಮಾಲೀಕನ ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದ್ರ ವಿಡಿಯೋ ತೆಗೆದು ಬ್ಲಾಕ್ಮೇಲ್ ಶುರು ಮಾಡಿದ್ದಾನೆ. ಆರು ತಿಂಗಳು ಹಿಂಸೆ ನೀಡಿದ ಸೈನಿಕನ Read more…

ಮೋದಿ ಗಳಿಕೆ ಹೆಚ್ಚಿಸಿದೆ ಈ ಮನಿ ಮಂತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿವ್ವಳ ಆಸ್ತಿಯಲ್ಲಿ ಈ ವರ್ಷ ಹೆಚ್ಚಳವಾಗಿದೆ. ಸ್ಥಿರಾಸ್ತಿಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ನಿವ್ವಳ ಆಸ್ತಿ ಹೆಚ್ಚಳಕ್ಕೆ ಕಾರಣವಾಗಿದ್ದು ಪಿಎಂ ಮೋದಿ ಹೂಡಿಕೆ Read more…

ಬ್ರೇಕಿಂಗ್ ನ್ಯೂಸ್: ಟ್ರ್ಯಾಕ್ಟರ್ ಸಮೇತ ನೀರಿನಲ್ಲಿ ಕೊಚ್ಚಿಹೋದ ಚಾಲಕ

ಮಹಾಮಳೆಯ ಪ್ರವಾಹಕ್ಕೆ ಚಾಲಕನೋರ್ವ ಟ್ರ್ಯಾಕ್ಟರ್ ಸಮೇತ ಕೊಚ್ಚಿ ಹೋದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ವ್ಯಕ್ತಿಯೋರ್ವ ತುಂಬಿ ಹರಿಯುತ್ತಿದ್ದ Read more…

ಈ ತೃತೀಯ ಲಿಂಗಿಯ ಕತೆ ಕೇಳಿ ಮರುಗಿದ ನೆಟ್ಟಿಗರು

ಎರ್ನಾಕುಲಂ: “ ನಾವು ಭಿಕ್ಷೆ ಬೇಡುವುದನ್ನು ಬಿಟ್ಟು ಸ್ವ ಉದ್ಯೋಗ ಮಾಡಿ ಗೌರವದ ಜೀವನ ನಡೆಸಲು ಮುಂದಾಗಿದ್ದೆವು.‌ ಆದರೆ, ಕೆಲವರು ಅದನ್ನೂ ಮಾಡಲು ಬಿಡುತ್ತಿಲ್ಲ. ಹಾಗಿದ್ದರೆ ನಾವು ಹೇಗೆ Read more…

ರಾಷ್ಟ್ರ ರಾಜಧಾನಿಯಲ್ಲಿ ಡಿಸೇಲ್ ಜನರೇಟರ್ ಬಳಕೆ ಇಂದಿನಿಂದ ಬಂದ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕೇಜ್ರಿವಾಲ್ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಕಟ್ಟಡ ನಿರ್ಮಾಣದ ಕೆಲ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿದ ನಂತ್ರ ಕೇಜ್ರಿವಾಲ್ ಸರ್ಕಾರ ಈಗ Read more…

ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿಯಲ್ಲಿ ಎಷ್ಟು ಏರಿಕೆಯಾಗಿದೆ ಗೊತ್ತಾ…? ಇಲ್ಲಿದೆ ಸಂಪೂರ್ಣ ವಿವರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ತಿಯಲ್ಲಿ ಹೆಚ್ಚಳವಾಗಿದೆ. ನರೇಂದ್ರ ಮೋದಿಯವರ ನಿವ್ವಳ ಮೌಲ್ಯ ಹೆಚ್ಚಾಗಿದೆ. ಆದ್ರೆ ಗೃಹ ಸಚಿವ ಅಮಿತ್ ಶಾ ನಿವ್ವಳ ಆಸ್ತಿಯಲ್ಲಿ ಇಳಿಕೆ ಕಂಡು ಬಂದಿದೆ. Read more…

ದೇಶವೇ ತಲೆತಗ್ಗಿಸುವಂತಹ ಘಟನೆ: ಹಸಿವು ನೀಗಿಸಲಾಗದೇ ಕಂದನ ಕೊಂದ ಮಹಿಳೆ

ಲಖ್ನೋ: ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಮಹಿಳೆ ಸಾಕಲಾಗದ ಕಾರಣ ಮಗಳನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತೀವ್ರ ಬಡತನದ ಕಾರಣದಿಂದ ಊಟಕ್ಕೂ ಪರದಾಡುತ್ತಿದ್ದ ಮಹಿಳೆ Read more…

BIG NEWS: ಸುಶಾಂತ್​ ಸಿಂಗ್ ರಜಪೂತ್​ ಕೇಸ್​ನಲ್ಲಿ ಸಿಬಿಐ ತನಿಖೆ ಪೂರ್ಣ…? ಸದ್ಯದಲ್ಲೆ ಚಾರ್ಜ್‌ ಶೀಟ್‌ ಸಲ್ಲಿಕೆ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ತಮ್ಮ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿ 4 ತಿಂಗಳುಗಳೇ ಕಳೆದಿದೆ. ನಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಮೊದಲು ಹೇಳಲಾಗಿತ್ತಾದರೂ ಬಳಿಕ ಕುಟುಂಬಸ್ಥರು Read more…

ಕುತೂಹಲದ ಬೆಳವಣಿಗೆ: ಮಾಜಿ ಸಿಎಂ ನಿವಾಸಕ್ಕೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಭೇಟಿ

ಶ್ರೀನಗರ: 14 ತಿಂಗಳ ಗೃಹಬಂಧನದಿಂದ ಮಂಗಳವಾರ ರಾತ್ರಿ ಬಿಡುಗಡೆಯಾದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನಿವಾಸಕ್ಕೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಒಮರ್ Read more…

24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳೆಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 67,708 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 73,07,098 ಕ್ಕೆ ಏರಿಕೆಯಾಗಿದೆ. Read more…

ಓಡಿ ಹೋದ ಹುಡುಗಿ ಅಪಹರಿಸಿ 22 ದಿನ ಕೋಳಿ ಫಾರಂನಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ

ಪೋಷಕರೊಂದಿಗೆ ಜಗಳವಾಡಿ ಮನೆಯಿಂದ ಓಡಿಹೋಗಿದ್ದ 17 ವರ್ಷದ ಬಾಲಕಿಯನ್ನು ಕೋಳಿ ಫಾರಂನಲ್ಲಿ ಕೂಡಿಹಾಕಿ 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಒಡಿಶಾದಲ್ಲಿ ನಡೆದಿದೆ. ಕಟಕ್ ನಲ್ಲಿ Read more…

ಚಿರತೆ – ಹೆಬ್ಬಾವಿನ ಫೈಟ್‌ ನಲ್ಲಿ ಗೆದ್ದಿದ್ಯಾರು….?

ಚಿರತೆ ಹಾಗೂ ಹೆಬ್ಬಾವನ್ನ ಕಂಡರೆ ಯಾರಿಗ್​ ತಾನೇ ಭಯ ಹುಟ್ಟಲ್ಲ ಹೇಳಿ. ಅಂತದ್ರಲ್ಲಿ ಈ ಎರಡೂ ಡೇಂಜರಸ್​ ಪ್ರಾಣಿಗಳೇ ಮುಖಾಮುಖಿಯಾದರೆ ಗೆಲ್ಲೋದು ಯಾರು ಅನ್ನೋ ಕುತೂಹಲ ಅನೇಕರಲ್ಲಿದೆ. ಈ Read more…

ಅಚ್ಚರಿಗೆ ಕಾರಣವಾಗಿದೆ ಈ ಹುಡುಗಿಯ ವಿಚಿತ್ರ ಹವ್ಯಾಸ…!

ಕೆಲವೊಮ್ಮೆ ನಮ್ಮಲ್ಲಿ ಬಹಳ ವಿಚಿತ್ರವಾದ ಹವ್ಯಾಸಗಳು ಬಹಳ ಆಳವಾಗಿ ಬೆಳೆದುಬಿಟ್ಟಿರುತ್ತವೆ. ಇಂಥ ಕೆಲವೊಂದು ವಿಚಿತ್ರ ಹವ್ಯಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ. ಕಲೆಗಾರ್ತಿ ತಮ್ಮ ಅಸಹಜ Read more…

ಕೊರೊನಾ, ಭಾರೀ ಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಈ ಬಾರಿ ಚಳಿಯ ತೀವ್ರತೆಗೆ ಹೆಚ್ಚಿನ ಸಾವು ಸಾಧ್ಯತೆ

ನವದೆಹಲಿ: ಈ ವರ್ಷ ಕೊರೊನಾ ಸೋಂಕು, ಭಾರಿ ಮಳೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಆಘಾತಕಾರಿ ಮಾಹಿತಿ ಇಲ್ಲಿದೆ. ಈ ಬಾರಿ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಉತ್ತರಪ್ರದೇಶ, ಬಿಹಾರ, ರಾಜಸ್ಥಾನದಲ್ಲಿ Read more…

ಹೊಸ ವಿವಾದದಲ್ಲಿ ಸ್ವಯಂ ಘೋಷಿತ ದೇವ ಮಹಿಳೆ ʼರಾಧೆ ಮಾʼ

ಬಿಗ್​ ಬಾಸ್​ ಶೋ ಅಂದ್ರೆನೇ ಹಾಗೆ. ಅದು ಸದಾ ಕಾಂಟ್ರವರ್ಸಿಯಲ್ಲೇ ಇರೋಕೆ ಬಯಸುತ್ತೆ. ಸದ್ಯ ಹಿಂದಿ ಆವೃತ್ತಿಯ ಬಿಗ್​ ಬಾಸ್​ ಶೋ ನಡೀತಾ ಇದ್ದು ಈ ಬಾರಿ ಸೋಶಿಯಲ್​ Read more…

ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: ನೌಕರರಿಗೆ LTC ನಗದು ಖರ್ಚು ಮಾಡುವ ಆಯ್ಕೆ

ನವದೆಹಲಿ: ಕೇಂದ್ರ ಸರ್ಕಾರ ಸೋಮವಾರ ಆರ್ಥಿಕ ಉತ್ತೇಜನ ಪ್ಯಾಕೇಜ್ ಪ್ರಕಟಿಸಿದ್ದು ಕೇಂದ್ರ ಸರ್ಕಾರಿ ನೌಕರರಿಗೆ ರಜಾಕಾಲದ ಪ್ರಯಾಣ ಭತ್ಯೆ(LTC) ನಗದು ಕೊಡುಗೆ ನೀಡಲಾಗಿದೆ. ಎಲ್.ಟಿ.ಸಿ. ನಗದು ಯೋಜನೆಯನ್ನು ಪ್ರಯಾಣಿಸದಿದ್ದರು Read more…

ಹೈದರಾಬಾದ್​​​​ನಲ್ಲಿ ವರುಣಾಘಾತ: ಪ್ರಸಿದ್ಧ ಯಲ್ಲಮ್ಮ ದೇಗುಲ ಜಲಾವೃತ

ತೆಲಂಗಾಣದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೈದರಾಬಾದ್​ನಲ್ಲಂತೂ ರಸ್ತೆಗಳು ನದಿಯಂತಾಗಿದ್ದು ವಾಹನಗಳೆಲ್ಲ ಕೊಚ್ಚಿಕೊಂಡು ಹೋಗ್ತಿವೆ. ವರುಣಾರ್ಭಟದ ಬಿಸಿ ದೇಗುಲಗಳಿಗೂ ತಟ್ಟಿದೆ. ಬಲ್ಕಾಂಪೇಟ್​ನ ಯಲ್ಲಮ್ಮ Read more…

ಬಿಗ್ ನ್ಯೂಸ್: ರೈಲು ಪ್ರಯಾಣಿಕರು ನಿಯಮ ಪಾಲಿಸದಿದ್ರೆ ದಂಡದ ಜೊತೆ ಜೈಲು ಶಿಕ್ಷೆ ಗ್ಯಾರಂಟಿ

ನವದೆಹಲಿ: ರೈಲು ಪ್ರಯಾಣಕ್ಕೆ ಮಾರ್ಗಸೂಚಿ ಬಿಡುಗಡೆಮಾಡಲಾಗಿದೆ. ಮಾರ್ಗಸೂಚಿ ಪಾಲಿಸದಿದ್ದರೆ ದಂಡದ ಜೊತೆಗೆ ಜೈಲುಶಿಕ್ಷೆ ವಿದಿಸಲಾಗುವುದು. ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಸೋಂಕಿತರು ರೈಲು ನಿಲ್ದಾಣಕ್ಕೆ ಪ್ರವೇಶಿಸುವಂತಿಲ್ಲ. ರೈಲು Read more…

ಕಣ್ಣು ಮುಚ್ಚಿಕೊಂಡೇ 49 ತೆಂಗಿನಕಾಯಿ ಒಡೆದು ಸಾಧನೆ

ಮಾರ್ಷಲ್​ ಆರ್ಟ್​ ಮಾಸ್ಟರ್​​ ಪಿ. ಪ್ರಭಾಕರ್​ ಮತ್ತವರ ವಿದ್ಯಾರ್ಥಿ ಬೊಯಿಲ್ಲಾ ರಾಕೇಶ್ ಕಣ್ಣು ಮುಚ್ಚಿಕೊಂಡೇ 49 ತೆಂಗಿನಕಾಯಿಗಳನ್ನ 1 ನಿಮಿಷದಲ್ಲಿ ಒಡೆಯೋ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಆಂಧ್ರ Read more…

ಪಿವಿಆರ್ ನಲ್ಲಿ ಇವರಿಗೆ ಸಿಗಲಿದೆ ಉಚಿತ ಎಂಟ್ರಿ

ದೊಡ್ಡ ಪರದೆ ಮೇಲೆ ಸಿನಿಮಾ ನೋಡದೆ ಬೇಸರಗೊಂಡಿದ್ದ ಸಿನಿ ಪ್ರಿಯರಿಗೆ ಖುಷಿ ಸುದ್ದಿ ಈಗಾಗಲೇ ಸಿಕ್ಕಿದೆ. ನಾಳೆಯಿಂದ ಸಿನಿಮಾ ಹಾಲ್ ತೆರೆಯಲಿದೆ. ಅನೇಕರು ಸಿನಿಮಾ ವೀಕ್ಷಣೆಗೆ ಕಾದು ಕುಳಿತಿದ್ದಾರೆ. Read more…

BIG BREAKING: ಕೇವಲ 75 ರೂ.ಗೆ ಕೊರೊನಾ ಲಸಿಕೆ – ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೊರೋನಾ ಲಸಿಕೆ ಅಂತಿಮ ಹಂತದ ಪ್ರಯೋಗ ಯಶಸ್ಸಿನ ಹಾದಿಯಲ್ಲಿದ್ದು, ಕೊರೋನಾ ಲಸಿಕೆ ಲಭ್ಯವಾದರೆ 75 ರೂಪಾಯಿಗೆ ಒಂದು ಡೋಸ್ ನೀಡಲಾಗುವುದು. ಕೇಂದ್ರ ಸರ್ಕಾರದಿಂದ 75 ರೂಪಾಯಿಗೆ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...