alex Certify ಚಿರತೆ – ಹೆಬ್ಬಾವಿನ ಫೈಟ್‌ ನಲ್ಲಿ ಗೆದ್ದಿದ್ಯಾರು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆ – ಹೆಬ್ಬಾವಿನ ಫೈಟ್‌ ನಲ್ಲಿ ಗೆದ್ದಿದ್ಯಾರು….?

ಚಿರತೆ ಹಾಗೂ ಹೆಬ್ಬಾವನ್ನ ಕಂಡರೆ ಯಾರಿಗ್​ ತಾನೇ ಭಯ ಹುಟ್ಟಲ್ಲ ಹೇಳಿ. ಅಂತದ್ರಲ್ಲಿ ಈ ಎರಡೂ ಡೇಂಜರಸ್​ ಪ್ರಾಣಿಗಳೇ ಮುಖಾಮುಖಿಯಾದರೆ ಗೆಲ್ಲೋದು ಯಾರು ಅನ್ನೋ ಕುತೂಹಲ ಅನೇಕರಲ್ಲಿದೆ. ಈ ನಿಮ್ಮ ಕುತೂಹಲಕ್ಕೆ ಉತ್ತರ ಕೊಡುತ್ತೆ ಈ ವೈರಲ್​ ವಿಡಿಯೋ .

ಹೆಬ್ಬಾವನ್ನ ಹಿಂದಿನಿಂದ ಅಟ್ಯಾಕ್​ ಮಾಡೋ ಚಿರತೆ ತನ್ನ ಪಂಜಿನ ಮೂಲಕ ಬಲವಾದ ಹೊಡೆತ ಕೊಡುತ್ತೆ. ಕೂಡಲೇ ಅಲರ್ಟ್ ಆಗೋ ಹೆಬ್ಬಾವು ಪ್ರತಿದಾಳಿಗೆ ಸಿದ್ಧವಾಗುತ್ತೆ. ಆದರೆ ಅಷ್ಟರಲ್ಲಾಗಲೇ ಹೆಬ್ಬಾವನ್ನ ಬಾಯಿಯಿಂದ ಕಚ್ಚಿ ಚಿರತೆ ಅದನ್ನ ಸಾಯಿಸಿ ತಿಂದು ಹಾಕುತ್ತೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ ಕೆಲವೇ ಗಂಟೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಅದನ್ನ ವೀಕ್ಷಿಸಿದ್ದಾರೆ . ಹಾಗೂ ಕಮೆಂಟ್​ ಮೂಲಕ ಆಶ್ಚರ್ಯ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...