alex Certify ಕಾರು ನಿಲ್ಲಿಸಲು ಹೇಳಿದ್ದಕ್ಕೆ ಪೊಲೀಸ್​ಗೆ ಗುದ್ದಿದ ಕಾರು ಚಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ನಿಲ್ಲಿಸಲು ಹೇಳಿದ್ದಕ್ಕೆ ಪೊಲೀಸ್​ಗೆ ಗುದ್ದಿದ ಕಾರು ಚಾಲಕ…!

ಕಾರನ್ನ ತಡೆದು ನಿಲ್ಲಿಸೋಕೆ ಹೋದ ಟ್ರಾಫಿಕ್​ ಪೊಲೀಸ್​​ಗೆ ಕಾರು ಡಿಕ್ಕಿ ಹೊಡೆದ ಘಟನೆ ದೆಹಲಿಯ ವಾಹನ ದಟ್ಟಣೆ ತುಂಬಿದ ರಸ್ತೆಯಲ್ಲಿ ನಡೆದಿದೆ. ಕಾರು ಡಿಕ್ಕಿ ರಭಸಕ್ಕೆ ಪೊಲೀಸ್​ ಬಾನೆಟ್​ ಹತ್ತಿದ್ದು ಕಾರು 400 ಮೀಟರ್​​ಗಳವರೆಗೆ ಪೊಲೀಸ್​ನನ್ನ ಎಳೆದು ತಂದಿದೆ.

ದೆಹಲಿಯ ಧೌಲಾ ಕ್ವಾನ್​ ಏರಿಯಾದಲ್ಲಿ ಈ ಘಟನೆ ನಡೆದಿದ್ದು ಸಿಸಿ ಕ್ಯಾಮರಾದಲ್ಲಿ ಅಪಘಾತದ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿದೆ. ಕಾನ್ಸ್​​ಟೇಬಲ್​ ಮಹಿಪಾಲ್​ ಸಿಂಗ್​​ ಅವರು ಟ್ರಾಫಿಕ್​ ನಿಯಂತ್ರಿಸುತ್ತಿದ್ದ ವೇಳೆ ಫ್ಯಾನ್ಸಿ ನಂಬರ್​ ಹೊಂದಿದ್ದ ಕಾರನ್ನ ನೋಡಿದ್ದಾರೆ.

ಹೀಗಾಗಿ ಆ ಕಾರನ್ನ ನಿಲ್ಲಿಸಬೇಕು ಅನ್ನೋವಾಗ ಕಾರು ಚಾಲಕ ಪೊಲೀಸ್​ ಮೇಲೆಯೇ ಕಾರು ಚಲಾಯಿಸೋಕೆ ಹೋಗಿದ್ದಾನೆ. ಆದರೆ 400 ಮೀಟರ್​ವರೆಗೂ ಬಾನೆಟ್​ನ್ನ ಹಿಡಿದುಕೊಂಡೇ ಇದ್ದ ಪೊಲೀಸ್​ ಕೊನೆಗೆ ಆಯತಪ್ಪಿ ಬಿದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...