alex Certify ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನೋದು ಗ್ಯಾರಂಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನೋದು ಗ್ಯಾರಂಟಿ…!

ಟ್ರಾಫಿಕ್​ ರೂಲ್ಸ್ ಉಲ್ಲಂಘಿಸಿದ ವಾಹನ ತಡೆಯಲು ಹೋದ ಟ್ರಾಫಿಕ್​ ಪೊಲೀಸ್​ಗೆ ಕಾರು ಗುದ್ದಿದ ಘಟನೆ ಜೈಪುರದಲ್ಲಿ ನಡೆದಿದೆ.

ಕಾರು ಗುದ್ದಿದ ರಭಸಕ್ಕೆ ಪೊಲೀಸ್​ ಬಾನೆಟ್ ಮೇಲೆ ಜಿಗಿದಿದ್ದು ಕಾರು 2 ಕಿಲೋಮೀಟರ್​ಗೆ ಪೊಲೀಸ್​ನನ್ನ ಎಳೆದುಕೊಂಡು ಹೋಗಿದೆ.

ಓವರ್​ ಸ್ಪೀಡ್​ನಲ್ಲಿ ಬರ್ತಿದ್ದ ಕಾರನ್ನ ಕೃಷ್ಣ ಕುಮಾರ್​ ಎಂಬ ಪೊಲೀಸ್​ ತಡೆಯಲು ಹೋಗಿದ್ದಾರೆ. ಆದ್ರೆ 82 ಕಿಲೋಮೀಟರ್​ ಪರ್​ ಅವರ್​ನಲ್ಲಿದ್ದ ಕಾರು ಪೊಲೀಸ್​ಗೆ ಗುದ್ದಿದೆ. ಹೀಗಾಗಿ ಬಾನೆಟ್​ ಹಿಡಿದುಕೊಂಡಿದ್ದ ಕಾನ್ಸ್​ಟೇಬಲ್​ 2 ಕಿಲೋಮೀಟರ್​ಗೆ ವರೆಗೆ ಕಾರ್ ಜೊತೆ ಹೋಗಿದ್ದಾರೆ.

ದೆಹಲಿಯಲ್ಲೂ ಇದೇ ರೀತಿಯ ಘಟನೆಯಲ್ಲಿ ಟ್ರಾಫಿಕ್​ ಪೊಲೀಸ್​ ಒಬ್ಬರು 400 ಕಿಲೋಮೀಟರ್​ಗೆ ಹೋಗಿ ಬಳಿಕ ಆಯತಪ್ಪಿ ಬಿದ್ದಿದ್ದರು. ಈ ಎರಡೂ ಘಟನೆಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...