alex Certify India | Kannada Dunia | Kannada News | Karnataka News | India News - Part 1220
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್‌ ನ್ಯೂಸ್: ಜೂನ್ 2021ಕ್ಕೆ ಹೊರಬರಲಿದೆ ಮೇಡ್‌ ಇನ್ ಇಂಡಿಯಾ ಕೋವಿಡ್‌ -19 ಲಸಿಕೆ

ಕೊರೋನಾ ವೈರಸ್ ವಿರುದ್ಧ ತಾನು ಅಭಿವೃದ್ಧಿಪಡಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯು ಜೂನ್ 2021ರ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಭಾರತ್‌ ಬಯೋಟೆಕ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಕೋವ್ಯಾಕ್ಸಿನ್‌‌ನ ಮೂರನೇ ಹಂತದ Read more…

2015ರ ಬಿಹಾರ ಚುನಾವಣೆಗೆ ಬಿಜೆಪಿ ವ್ಯಯಿಸಿದ ಹಣವೆಷ್ಟು ಗೊತ್ತಾ…?

ಬಿಹಾರ ಚುನಾವಣೆಗೆ ದಿನಗಣನೆ ಶುರುವಾಗಿದೆ . 2015ರಲ್ಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಉಳಿದ ಪಕ್ಷಗಳಿಗಿಂತ 117 ಕೋಟಿಗಿಂತ ಹೆಚ್ಚು ರೂಪಾಯಿಯನ್ನ ಪ್ರಚಾರಕ್ಕೆ ಬಳಕೆ ಮಾಡಿದೆ. 2015ರ ಚುನಾವಣೆಯಲ್ಲಿ Read more…

ಗುಡ್ ನ್ಯೂಸ್: ದೇಶದಲ್ಲಿ ಇಳಿಕೆಯಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ – 24 ಗಂಟೆಯಲ್ಲಿ 67 ಸಾವಿರಕ್ಕೂ ಹೆಚ್ಚು ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 53,370 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 78,14,682ಕ್ಕೆ Read more…

BIG NEWS: ಕೊರೋನಾ ಲಸಿಕೆಗೆ ಆಧಾರ್ ಕಡ್ಡಾಯ..? ಕೇಂದ್ರದಿಂದಲೇ ಉಚಿತ ಲಸಿಕೆಗೆ ಯೋಜನೆ

ನವದೆಹಲಿ: ಕೊರೋನಾ ಲಸಿಕೆ ವಿತರಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ ರೂಪಿಸುತ್ತಿದ್ದು, ಪ್ರತ್ಯೇಕ ಯೋಜನೆ ರೂಪಿಸಬಾರದೆಂದು ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಲಾಗಿದೆ. ಲಸಿಕೆ ಲಭ್ಯವಾಗುತ್ತಿದ್ದಂತೆ ದೇಶದ 130 Read more…

ಪೊಲೀಸ್​ ಪೇದೆಯನ್ನೇ ಅಪಹರಿಸಿ ದರೋಡೆ

ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ದ ಪೊಲೀಸ್​ ಪೇದೆಯನ್ನ ಬಸ್​ನಲ್ಲಿ ಅಪಹರಿಸಿದ ದುಷ್ಕರ್ಮಿಗಳು ಉತ್ತರ ಪ್ರದೇಶದ ಫಿರೋಜಾಬಾದ್​ಗೆ ಕರೆದೊಯ್ದು ದರೋಡೆ ಮಾಡಿ ಹಲ್ಲೆ ನಡೆಸಿದ್ದಾರೆ. ಅಕ್ಟೋಬರ್​ 21ರ ರಾತ್ರಿ 11 Read more…

ಬಿಗ್‌ ಬ್ರೇಕಿಂಗ್:‌ ಜನವರಿ 11 ರಂದೇ ವುಹಾನ್ ನಲ್ಲಿನ ಕೊರೊನಾ‌ ವೈರಸ್‌ ಕುರಿತು ಭಾರತಕ್ಕೆ ಸೂಚನೆ – RTI ಅರ್ಜಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ(RTI) ಅರ್ಜಿಗೆ ನೀಡಲಾದ ಪ್ರತಿಕ್ರಿಯೆಯಲ್ಲಿ ಕೊರೋನಾ ಸೋಂಕಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತಕ್ಕೆ ಮೊದಲೇ ಎಚ್ಚರಿಕೆ ಸಂದೇಶ ರವಾನಿಸಿದ್ದ ಸಂಗತಿ ಗೊತ್ತಾಗಿದೆ. 2019 Read more…

ಸೈಕಲ್‌ ನಲ್ಲಿಯೇ ಸಂಚರಿಸಿ ಬಡ ರೋಗಿಗಳಿಗೆ ಚಿಕಿತ್ಸೆ ನೀಡ್ತಾರೆ ಈ 87 ವರ್ಷದ ವೈದ್ಯ

ಕರೊನಾ ವೈರಸ್​ ವಿಶ್ವದಲ್ಲಿ ಅದೆಷ್ಟೋ ಅಮಾಯಕರ ಜೀವವನ್ನ ತೆಗೆದಿದೆ. ಜೀವಭಯದ ನಡುವೆಯೂ ವೈದ್ಯಲೋಕ ಜನರ ಜೀವವನ್ನ ಉಳಿಸೋಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಕರೊನಾದಿಂದ ವೃದ್ಧರಿಗೆ ಆಪತ್ತು ಜಾಸ್ತಿ ಎಂಬ Read more…

ರೈತರಿಗೆ ‘ಕಿಸಾನ್ ಸೂರ್ಯೋದಯ’ ಯೋಜನೆಯಡಿ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆವರೆಗೆ ವಿದ್ಯುತ್: ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್ ನಲ್ಲಿ ಜಾರಿಗೆ ತರಲಿರುವ ಮೂರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಗುಜರಾತ್ ರೈತರಿಗಾಗಿ ಕಿಸಾನ್ ಸೂರ್ಯೋದಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಗಿರ್ನಾರ್ Read more…

ನನ್ನ ಹುಟ್ಟುಹಬ್ಬದ ದಿನವೇ ಲಾಲೂ ರಿಲೀಸ್, ಮಾರನೇ ದಿನವೇ ನಿತೀಶ್ ಕುಮಾರ್ ಗೆ ಬೀಳ್ಕೊಡುಗೆ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಆರೋಪ, ಪ್ರತ್ಯಾರೋಪಗಳ ಜೊತೆಗೆ ರಾಜಕೀಯ ಪಕ್ಷಗಳ ನಾಯಕರಿಂದ ಟೀಕೆ, ವಾಗ್ದಾಳಿ ಮುಂದುವರೆದಿದೆ. ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ Read more…

BIG NEWS: ಮೀಸಲಾತಿ ಕುರಿತಂತೆ ಬಿಹಾರ ಚುನಾವಣೆ ಪ್ರಚಾರ ಸಭೆಯಲ್ಲಿ ಮೋದಿ ಮಹತ್ವದ ಹೇಳಿಕೆ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧೆಡೆ ಪ್ರಚಾರ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೊರೋನಾ ಸಂಕಷ್ಟದ ಸಮಯದಲ್ಲಿ ಎನ್ಡಿಎ ಸರ್ಕಾರ Read more…

BIG BREAKING: ಕೊರೊನಾ ಲಸಿಕೆ ನೀಡಿಕೆ, ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಮುಖ್ಯ ಮಾಹಿತಿ

ನವದೆಹಲಿ: ಕೊರೋನಾ ಲಸಿಕೆಯ ಖರೀದಿಗೆ ಪ್ರತ್ಯೇಕ ಯೋಜನೆ ಬೇಡವೆಂದು ರಾಜ್ಯಸರ್ಕಾರಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ ನೀಡಲಾಗಿದೆ. ಲಸಿಕೆ ಸಿಕ್ಕ ನಂತರ ಆದ್ಯತಾ ವಲಯಕ್ಕೆ ಉಚಿತವಾಗಿ ಕೇಂದ್ರ ಸರ್ಕಾರದಿಂದ Read more…

ಜಿರಾಫೆ ಒದೆತಕ್ಕೆ ತತ್ತರಿಸಿದ ಘೇಂಡಾಮೃಗ

ಜಿರಾಫೆಗಳ ದೇಹ ರಚನೆಯೇ ವಿಚಿತ್ರ. ಕೆಲ ದಿನಗಳ ಹಿಂದಷ್ಟೇ ಜಿರಾಫೆ ಹುಲ್ಲು ತಿಂತಾ ಇರೋ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಜಿರಾಫೆ ತನಗೆ ಸಿಟ್ಟು Read more…

ಹಬ್ಬದ ಋತುವಿನಲ್ಲಿ ಏನಾದ್ರೂ ಖರೀದಿ ಮಾಡಿ, ಆದರೆ ಖರೀದಿ ಮಾಡಿ ಎಂದ ಮೋದಿ

ಬಿಹಾರದಲ್ಲಿ ಚುನಾವಣೆ ಪ್ರಚಾರ ರಂಗೇರಿದೆ. ಬಿಹಾರದ ಭಾಗಲ್ಪುರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ಹಬ್ಬದ ಋತುವಿನಲ್ಲಿ Read more…

ಜೋಕಾಲಿ ರೈಡ್​ ಎಂಜಾಯ್​ ಮಾಡಿದ ಶ್ವಾನ

ಚಿಕ್ಕವರಿದ್ದಾಗ ಎಲ್ಲರೂ ಉಯ್ಯಾಲೆಯಲ್ಲಿ ಆಟವಾಡಿರ್ತಾರೆ. ಆದರೆ ನಾಯಿಗಳು ಕೂಡ ಈ ಉಯ್ಯಾಲೆ ಆಟವನ್ನ ಎಂಜಾಯ್​​ ಮಾಡುತ್ತವೆ ಅಂದರೆ ನಿಮಗೆ ಆಶ್ಚರ್ಯ ಅನಿಸಬಹುದು. ಪುಟಾಣಿ ನಾಯಿ ಮರಿಯೊಂದು ಜೋಕಾಲಿಯಲ್ಲಿ ಎಂಜಾಯ್​ Read more…

ಕೊಲ್ಕತ್ತಾದಲ್ಲಿ ಪಿಪಿಇ ಕಿಟ್ ಧರಿಸಿ ದಾಂಡಿಯಾ ನೃತ್ಯ

ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪ್ರತಿ‌ ವರ್ಷ ಈ ಹೊತ್ತಿಗೆಲ್ಲ ಅದ್ದೂರಿ ದುರ್ಗಾ ಪೂಜೆ ನಡೆಯಬೇಕಿತ್ತು. ಆದರೆ, ಈ ಬಾರಿ ಕೋವಿಡ್-19 ಅಲ್ಲಿ ಅದ್ದೂರಿ ನವರಾತ್ರಿ ಇಲ್ಲದಂತೆ ಮಾಡಿದೆ. Read more…

ಕೋವಿಡ್-19 ಲಸಿಕೆಗೆ 51,000 ಕೋಟಿ ರೂ. ತೆಗೆದಿರಿಸಿದ ಭಾರತ ಸರ್ಕಾರ

ಕೋವಿಡ್‌-19 ವಿರುದ್ಧ ಇಡೀ ದೇಶದ ನಿವಾಸಿಗಳಿಗೆ ಚುಚ್ಚುಮದ್ದು ಹಾಕಿಸಲೆಂದು ಕೇಂದ್ರ ಸರ್ಕಾರವು $7 ಶತಕೋಟಿ (51 ಸಾವಿರ ಕೋಟಿ ರೂ.ಗಳು) ತೆಗೆದಿರಿಸಿದೆ ಎಂದು ಕೆಲವೊಂದು ಸುದ್ದಿ ಮೂಲಗಳು ತಿಳಿಸಿವೆ. Read more…

ಕುಡುಕ ತಂದೆಯನ್ನು ಹತ್ಯೆಗೈದು ಪೊಲೀಸರಿಗೆ ಕರೆ ಮಾಡಿ ಶರಣಾದ 16 ವರ್ಷದ ಬಾಲಕಿ

ಕುಡಿದು ಬಂದು ತಾಯಿಗೆ ಹೊಡೆಯುತ್ತಿದ್ದ ತಂದೆಯ ಕ್ರೂರತ್ವವನ್ನ ಸಹಿಸಲಾಗದ 16 ವರ್ಷದ ಮಗಳು ತಂದೆಯನ್ನ ಹೊಡೆದು ಸಾಯಿಸಿದ ಘಟನೆ ಮಧ್ಯಪ್ರದೇಶದ ಭೂಪಾಲ್​ನಲ್ಲಿ ನಡೆದಿದೆ. ತಾಯಿಗೆ ನಿತ್ಯ ಪಾನಮತ್ತನಾಗಿ ಬಂದು Read more…

ವಿದ್ಯಾರ್ಥಿನಿ ಸಾವಿನ ಬಳಿಕ ಬಹಿರಂಗವಾಯ್ತು ಹೃದಯವಿದ್ರಾವಕ ಸತ್ಯ

ನೀಟ್​ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂಬ ತಪ್ಪು ಮಾಹಿತಿಯಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ವೈದ್ಯೆ ಆಗಬೇಕೆಂಬ ಕನಸನ್ನ ಹೊಂದಿದ್ದ ವಿಧಿ Read more…

ರೈಲ್ವೇ ಉದ್ಯೋಗಿಗಳಿಗೆ ಬೋನಸ್ ನೀಡಲು ಕೇಂದ್ರ ಅಸ್ತು

ನವರಾತ್ರಿ ಹಬ್ಬದ ವೇಳೆ 30 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರೀ ನೌಕರರಿಗೆ ಬೋನಸ್ ಘೋಷಣೆ ಮಾಡಿರುವ ನರೇಂದ್ರ ಮೋದಿ ಸರ್ಕಾರ ಇದಕ್ಕೆಂದೇ 3,737 ಕೋಟಿ ರೂ.ಗಳನ್ನು ವ್ಯಯಿಸಲಿದೆ. ವಿತ್ತೀಯ Read more…

ʼಮಹಾʼ ಸರ್ಕಾರದ ವಿರುದ್ದ ನಟಿ ಕಂಗನಾರಿಂದ ಮತ್ತೊಂದು ಗುರುತರ ಆರೋಪ

ಮಹಾರಾಷ್ಟ್ರ ಸರ್ಕಾರ ನನ್ನನ್ನ ಜೈಲಿನಲ್ಲಿ ಇರಿಸಲು ಯತ್ನಿಸುತ್ತಿದೆ ಅಂತಾ ಬಾಲಿವುಡ್​ ನಟಿ ಕಂಗನಾ ರಣಾವತ್​ ಆರೋಪಿಸಿದ್ದಾರೆ. ಟ್ವಿಟರ್​ ಪೋಸ್ಟ್​ಗಳ ಮೂಲಕ ಕೋಮು ಗಲಭೆ ಸೃಷ್ಟಿಸ್ತಾ ಇದ್ದಾರೆ ಎಂಬ ಆರೋಪದಡಿ Read more…

ಬಿಹಾರ ವಿಧಾನಸಭಾ ಚುನಾವಣೆಯ ಅತಿ ಸಿರಿವಂತ ಅಭ್ಯರ್ಥಿ ಆಸ್ತಿಯಲ್ಲಿ ಬರೋಬ್ಬರಿ ಶೇ.144 ರಷ್ಟು ಏರಿಕೆ

ಬಿಹಾರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಅಭ್ಯರ್ಥಿಗಳ ಆಸ್ತಿ ಘೋಷಣೆಯ ವಿಚಾರಗಳು ಬಹಳಷ್ಟು ಕುತೂಹಲ ಕೆರಳಿಸಿವೆ. ಅತ್ಯಂತ ಸಿರಿವಂತ ಅಭ್ಯರ್ಥಿಯಾಗಿರುವ ಆರ್‌ಜೆಡಿಯ ಅನಂತ್‌ ಕುಮಾರ್‌ ಸಿಂಗ್ ಕಳೆದ ಐದು Read more…

ಚಿಕಿತ್ಸೆ ಹೆಸರಿನಲ್ಲಿ ಆಶ್ರಮದಲ್ಲಿ ಈ ಕೆಲಸ ಮಾಡ್ತಿದ್ದ ಬಾಬಾ

ಉತ್ತರ ಪ್ರದೇಶದ ಲಕ್ನೋದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಾಬಾನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕಿತ್ಸೆ ನೀಡುವ ಹೆಸರಿನಲ್ಲಿ ಬಾಬಾ ಲೈಂಗಿಕ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಈ ವಿಷ್ಯ ಸ್ಥಳೀಯರಿಗೆ ತಿಳಿಯುತ್ತಿದ್ದಂತೆ Read more…

ʼಕೊರೊನಾʼ ನಿರೋಧಕ ಶಕ್ತಿ ಕುರಿತು ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಚೆನ್ನೈನ ಕೋವಿಡ್-19 ಪ್ರಕರಣಗಳ ಏರಿಕೆಯಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿದ್ದು, ಇತ್ತೀಚಿನ ಕೆಲ ದಿನಗಳಿಂದ <1000/ನಿತ್ಯ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಇದೇ ವೇಳೆ ಕೋವಿಡ್-19 ವಿರುದ್ಧ ಹೋರಾಡಲು ಬೇಕಾದ Read more…

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ ಕೊರೊನಾ

ಕೊರೊನಾ ವೈರಸ್ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಶಾಲೆಗಳಿಗೆ ಹೋಗದೆ ಮಕ್ಕಳು ಮನೆಯಲ್ಲಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಆಗ್ತಿಲ್ಲ. ಸ್ನೇಹಿತರ ಜೊತೆ Read more…

ದುರ್ಗಾ ಪೂಜೆ ಪೆಂಡಾಲ್‌ ನಲ್ಲಿ ಅಸುರನಾದ ಚೀನಾ ಅಧ್ಯಕ್ಷ

ಕೋವಿಡ್-19 ವ್ಯಾಪಿಸುವ ವೇಳೆ ಘನಘೋರ ಮಟ್ಟದ ನಿರ್ಲಕ್ಷ್ಯ ತೋರಿದ ಚೀನಾ‌ ಸರ್ಕಾರ ಜಗತ್ತಿನ ದೃಷ್ಟಿಯಲ್ಲಿ ದೊಡ್ಡ ವಿಲನ್ ಆಗಿಬಿಟ್ಟಿದೆ. ಇದೀಗ ಪಶ್ಚಿಮ ಬಂಗಾಳದ ಬಹ್ರಾಂಪುರದ ನವರಾತ್ರಿ ಸಂದರ್ಭ ಹಮ್ಮಿಕೊಂಡಿರುವ Read more…

ಕಳುವಾಗಿರುವ ಬಸ್‌ ನಿಲ್ದಾಣ ಹುಡುಕಿಕೊಟ್ಟವರಿಗೆ ಬಹುಮಾನ

ಸಾರ್ವಜನಿಕ ಆಸ್ತಿಗಳನ್ನು ಉದ್ದೇಶಪೂರಿತವಾಗಿ ಹಾನಿ ಮಾಡುವ ಸಾಕಷ್ಟು ನಿದರ್ಶನಗಳನ್ನು ನಾವು ಕಂಡಿದ್ದೇವೆ. ಆದರೂ ಸಹ ಪುಣೆಯಲ್ಲಿ ನಡೆದಿರುವ ಈ ಘಟನೆ ಎಂಥವರಿಗೂ ಆಶ್ಚರ್ಯ ಮೂಡಿಸುವಂತಿದೆ. ಇಲ್ಲಿನ BT ಕಾವಾಡೆ Read more…

ಗಗನ ಮುಟ್ಟಿದ ಈರುಳ್ಳಿ ಬೆಲೆ: ನೆಟ್ಟಿಗರಿಂದ ರಂಗುರಂಗಿನ ಮೆಮೆ

ಮುಂಬೈ ಹಾಗೂ ಪುಣೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 100 ರೂ. ಗೂ ಅಧಿಕ ಧಾರಣೆಯಿದ್ದು, ನಾಶಿಕ್‌ನ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ. ನಿರಂತರ ಮಳೆ ಕಾರಣ Read more…

ಅಪರೂಪದ ನೀಲಗಿರಿ ಮಾರ್ಟನ್​ ಪತ್ತೆ

ಅಳಿವಿನಂಚಿಲ್ಲಿರುವ ನೀಲಗಿರಿ ಮಾರ್ಟನ್​​ ಪ್ರಾಣಿ ಕ್ಯಾಮರಾ ಕಣ್ಣಿಗೆ ಪತ್ತೆಯಾಗಿದೆ. ಪ್ರವಾಸಿಗರು ಚಿತ್ರೀಕರಿಸಿದ ವಿಡಿಯೋವನ್ನ ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಪೋಸ್ಟ್ ಮಾಡಿದ್ದಾರೆ. ಇದು ಯಾವ ಸ್ಥಳದಲ್ಲಿ ಪತ್ತೆಯಾಗಿದೆ ಎಂಬುದರ Read more…

ಪತಿಗೆ ಜೀವನಾಂಶ ನೀಡುವಂತೆ ಪತ್ನಿಗೆ ಕೋರ್ಟ್ ಆದೇಶ

ಸರ್ಕಾರಿ ಪಿಂಚಣಿ ಹಣ ಪಡೆಯುತ್ತಿದ್ದ ಮಹಿಳೆಯ ಬಳಿ ಪತಿಗೆ ಪ್ರತಿ ತಿಂಗಳ ಖರ್ಚನ್ನ ನೀಡಿ ಅಂತಾ ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲವೊಂದು ಆದೇಶ ನೀಡಿದೆ, ಪಿಂಚಣಿ ಪಡೆಯುತ್ತಿದ್ದ ಮಹಿಳೆ Read more…

ಹಬ್ಬದ ಹೊತ್ತಲ್ಲೇ ಮತ್ತೊಂದು ಸಿಹಿ ಸುದ್ದಿ: ಬೋನಸ್ ಬೆನ್ನಲ್ಲೇ ಉದ್ಯೋಗಿಗಳ ವೇತನ, ಭತ್ಯೆ ಹೆಚ್ಚಳ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಉಡುಗೊರೆಯಾಗಿ ವೇತನ, ಭತ್ಯೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದ್ದು ಹಬ್ಬದ ಹೊತ್ತಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಕೇಂದ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...