alex Certify India | Kannada Dunia | Kannada News | Karnataka News | India News - Part 1174
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 87 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 500ಕ್ಕೂ ಹೆಚ್ಚು ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 44,878 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 87,28,795ಕ್ಕೆ ಏರಿಕೆಯಾಗಿದೆ. Read more…

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಪ್ರಯೋಗ ಪೂರ್ಣವಾಗುವ ಮೊದಲೇ 4 ಕೋಟಿ ಡೋಸ್ ಉತ್ಪಾದನೆ

ಪುಣೆ: ಕೊರೋನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾಗುತ್ತಿರುವ ಕೋವಿಶೀಲ್ಡ್ 4 ಕೋಟಿ ಡೋಸ್ ಲಸಿಕೆ ಈಗಾಗಲೇ ಸಿದ್ಧವಾಗಿದೆ. ಬ್ರಿಟನ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರೋಜನಿಕಾ ಕಂಪನಿಯ ಕೋವಿಶೀಲ್ಡ್ ಲಸಿಕೆಯ ಮೂರನೇ Read more…

ಖುಷಿ ಎಲ್ಲಿ ಸಿಗುತ್ತೆ ಎಂಬ ಪ್ರಶ್ನೆಗೆ ಇಲ್ಲಿದೆ ಸಿಂಪಲ್‌ ಉತ್ತರ

ಖುಷಿ ಎಲ್ಲಿ ಸಿಗುತ್ತೆ ಅಂತಾ ನಿಮ್ಮನ್ನ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಇದಕ್ಕೆ ಉತ್ತರ ಕೊಡೋದು ತುಂಬಾನೇ ಕಷ್ಟ, ಆದ್ರೆ ಮಹೀಂದ್ರಾ & ಮಹೀಂದ್ರಾ ಮಾಲೀಕ ಆನಂದ್​ ಮಹೀಂದ್ರಾ ತಮ್ಮ Read more…

ಬೆಚ್ಚಿಬೀಳಿಸುತ್ತೆ ಸಹಚರನಿಗೆ ಡ್ರಗ್​​ ಪೂರೈಸಲು ಮಾಡಿರುವ ಖತರ್ನಾಕ್‌ ಪ್ಲಾನ್

ಜೈಲಿನೊಳಗೆ ಡ್ರಗ್ಸ್ ತುಂಬಿದ ಟೆನ್ನಿಸ್​ ಬಾಲ್​ನ್ನು ಎಸೆಯಲು ಯತ್ನಿಸಿದ ಮೂವರನ್ನ ಬಂಧಿಸಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಲಂಬಾ ಜೈಲಿನಲ್ಲಿ ನಡೆದಿದೆ. ಜೈಲಿನ ಹೊರಕ್ಕೆ ಕೈಯಲ್ಲಿ ಟೆನ್ನಿಸ್​ ಬಾಲ್​ Read more…

ದೆಹಲಿಯ ಪ್ರತಿ ಮನೆಯನ್ನೂ ತಲುಪಿದೆ ಕೊರೊನಾ ಸೋಂಕು..!

ದೆಹಲಿಯ ನಾಲ್ಕು ಜನರಲ್ಲಿ ಒಬ್ಬ ವ್ಯಕ್ತಿ ಕೊರೊನಾ ಸೋಂಕಿತರಾಗಿದ್ದಾರೆ. ಹಾಗೂ ದೆಹಲಿಯಲ್ಲಿ ಹೆಚ್ಚು ಕಡಿಮೆ ಪ್ರತಿಯೊಬ್ಬ ನಿವಾಸಿಗೂ ಸೋಂಕು ತಾಕಿದೆ ಅಂತಾ ದೆಹಲಿ ಹೈಕೋರ್ಟ್ ಹೇಳಿದೆ. ಸೇರೋ ಸರ್ವೇ Read more…

ದೀಪಾವಳಿಯಂದು ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರದರ್ಶನ

ಉತ್ತರ ಪ್ರದೇಶದಲ್ಲಿರುವ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ತಯಾರಿ ಭರದಿಂದ ಸಾಗುತ್ತಿದೆ. ದೀಪಗಳ ಹಬ್ಬಕ್ಕೂ ಮುನ್ನ ಲಲಿತ ಅಕಾಡೆಮಿ ಜನ್​ ಜಾನ್​ ಕೆ ರಾಮ್​ ಎಂಬ ಶೀರ್ಷಿಕೆಯಡಿಯಲ್ಲಿ Read more…

ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ PUBG ಗೇಮ್

ನವದೆಹಲಿ: ಪಬ್ ಜಿ ಗೇಮ್ ನಿಷೇಧದ ಬೆನ್ನಲ್ಲೇ ಯುವಜನತೆ ಕಂಗೆಟ್ಟು ಹೋಗಿದ್ದರು. ಅಷ್ಟರ ಮಟ್ಟಿಗೆ ಯುವಜನತೆಯನ್ನು ಕಾಡಿದ್ದ ಪಬ್ ಜಿ ಗೇಮ್ ಇದೀಗ ಹೊಸ ರೂಪದಲ್ಲಿ ಮತ್ತೆ ಎಂಟ್ರಿ Read more…

ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ ನೀಡಿದ ಕಂಪನಿ

ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಪಬ್ಜಿ ಮೊಬೈಲ್ ಗೇಮ್ ಮತ್ತೆ ಭಾರತಕ್ಕೆ ಬರುತ್ತಿದೆ. ದಕ್ಷಿಣ ಕೊರಿಯಾದ ಕಂಪನಿ ಪಿಯುಬಿಜಿ ಕಾರ್ಪೊರೇಷನ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊಸ ಆಟವನ್ನು Read more…

ಅನ್ನದಾತರ ರಕ್ಷಣೆಗೆ ಅನೇಕ ಯೋಜನೆ: ಪ್ರಧಾನಿ ಮೋದಿ

ನವದೆಹಲಿ: ಜೆ.ಎನ್.ಯು.ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಪ್ರತಿಮೆ ಏಕತೆಗೆ Read more…

ತಾಯಿ ಲಿಪ್ ​ಸ್ಟಿಕ್​ ಬಗ್ಗೆ ಕಮೆಂಟ್​ ಮಾಡಿದ್ದಕ್ಕೆ ಪುತ್ರ ಮಾಡಿದ್ದೇನು…?

ತಾಯಿ ಹಚ್ಚಿದ್ದ ಲಿಪ್​ಸ್ಟಿಕ್ ಗೆ​​ ಕುಟುಂಬಸ್ಥರು ಕೆಟ್ಟದಾಗಿ ಕಮೆಂಟ್​ ಮಾಡಿದ್ದನ್ನ ವಿರೋಧಿಸಿದ ಪುತ್ರ ತಾನೇ ಲಿಪ್​ಸ್ಟಿಕ್​ ಹಾಕಿ ಮೇಕಪ್​ ಮಾಡಿಕೊಂಡು ಫೇಸ್​ಬುಕ್​​ನಲ್ಲಿ ಪೋಸ್ಟ್ ಶೇರ್​ ಮಾಡುವ ಮೂಲಕ ಆಕ್ರೋಶ Read more…

ಮೊಸಳೆ ದಾಳಿಗೆ 15 ವರ್ಷದ ಬಾಲಕಿ ಬಲಿ

ಮೊಸಳೆ ದಾಳಿಯಿಂದಾಗಿ 15 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಗುಜರಾತ್​ನ ಗಿರ್​ ವನ್ಯ ಜೀವಿ ವಿಭಾಗದ ಸೋಮನಾಥ್​ ಜಿಲ್ಲೆಯಲ್ಲಿ ನಡೆದಿದೆ. ಬಾಬ್ಲು ವಾಘ ಎಂಬವರ ಪುತ್ರಿ ಹಿರಲ್​​ ವಾಘ್​​ Read more…

ಜನರ ಹೃದಯದಲ್ಲಿ ನಾವಿದ್ದೇವೆ ಎಂದ ತೇಜಸ್ವಿ ಯಾದವ್​

ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ನಿತೀಶ್​ ಕುಮಾರ್​ರನ್ನ ಕೆಳಗಿಳಿಸುವಲ್ಲಿ ವಿಫಲವಾದರೂ ಸಹ ಬಿಹಾರದಲ್ಲಿ ಆರ್​ಜೆಡಿಯನ್ನ ಅತಿದೊಡ್ಡ ಪಕ್ಷವನ್ನಾಗಿ ಕೊಂಡೊಯ್ಯುವಲ್ಲಿ ಯಶಸ್ವಿಯಾದ ತೇಜಸ್ವಿ ಯಾದವ್​, ಜನಾದೇಶ ನನ್ನ ಪರವಾಗಿದೆ ಅಂತಾ ಹೇಳಿದ್ದಾರೆ. Read more…

ಫಾಸ್ಟ್ ಟ್ಯಾಗ್ ಜಾರಿಗೆ ಬಂದಾಗಿನಿಂದ ಪ್ರತಿ ನಿತ್ಯ ಸಂಗ್ರಹವಾಗುತ್ತಿರುವ ಹಣವೆಷ್ಟು ಗೊತ್ತಾ…?

ವಾಹನ ಸವಾರರ ಅನುಕೂಲಕ್ಕೆ ಫಾಸ್ಟ್ ಟ್ಯಾಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಾಹನ ಸವಾರರು ಬಹು ಸಮಯದವರೆಗೆ ಕಾಯುವುದು ತಪ್ಪುತ್ತದೆ. ಹಾಗೆಯೇ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಹೆಚ್ಚು ಹೊತ್ತು ನಿಲ್ಲುವುದರಿಂದ Read more…

ಬೆಂಕಿ ಅವಘಡಕ್ಕೆ ಬಲಿಯಾದ ವೃದ್ಧೆ, ಒಬ್ಬರಿಗೆ ಗಾಯ…!

ಕೊಲ್ಕತ್ತಾದ ಕಾಳಿಘಾಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ. ಇನ್ನು ಈ ಅಗ್ನಿ ಅನಾಹುತದಲ್ಲಿ ಒಬ್ಬರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಈ ಕಟ್ಟಡದಲ್ಲಿ ಬೆಂಕಿ ಬಿದ್ದಿದ್ದು ಹೇಗೆ Read more…

ಚೇತರಿಕೆಯತ್ತ ಸಾಗಿದ ಭಾರತದ ಆರ್ಥಿಕತೆ: ಆತ್ಮನಿರ್ಭರದಡಿ ಹೊಸ ಯೋಜನೆ ಘೋಷಣೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ. ಭಾರತದ ಆರ್ಥಿಕತೆ ಚೇತರಿಕೆಯತ್ತ ಸಾಗಿದೆ ಎಂದಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮನಿರ್ಭರ ಭಾರತ 3.0 ಅಡಿ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. Read more…

ಕೊರೊನಾ ಲಸಿಕೆ ಸಂಗ್ರಹವೂ ಭಾರತಕ್ಕೆ ಸವಾಲಿನ ವಿಷ್ಯ

ಕೊರೊನಾ ಭಯದಲ್ಲಿಯೇ ಜೀವನ ನಡೆಯುತ್ತಿದೆ. ಲಸಿಕೆ ಮೇಲೆ ಎಲ್ಲರ ಕಣ್ಣಿದೆ. ಲಸಿಕೆ, ಎಂದು ಭಾರತೀಯರಿಗೆ ಸಿಗಲಿದೆ ಎನ್ನುವ ಪ್ರಶ್ನೆಗೆ ಈಗ್ಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಭಾರತದಲ್ಲಿಯೂ ಕೋವಿಡ್ ರೋಗಿಗಳ Read more…

ಲಾಲೂ ಪುತ್ರನನ್ನು ಹೊಗಳಿ ಅಚ್ಚರಿ ಮೂಡಿಸಿದ ಉಮಾ ಭಾರತಿ

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ಬಿಜೆಪಿ ನಾಯಕಿ ಉಮಾ ಭಾರತಿ, ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಗುಡ್​ ಬಾಯ್​ ಅಂತಾ ಹೇಳಿದ್ದಾರೆ. ಬಿಹಾರ ಚುನಾವಣೆಯ ಫಲಿತಾಂಶವನ್ನ Read more…

ಮಾಸ್ಕ್​ ಮರೆತು ಮಾತನಾಡುತ್ತಿದ್ದವನಿಗೆ ಗೆಳೆಯನಿಂದ ಪಾಠ

ಟಿವಿ ವರದಿಗಾರನ ಜೊತೆ ವ್ಯಕ್ತಿ ಮಾತನಾಡುತ್ತಿದ್ದ ವೇಳೆ ಆತನ ಫ್ರೆಂಡ್​ ಮುಖಕ್ಕೆ ಮಾಸ್ಕ್​ ಹಾಕಿಕೊಡುವ ಫನ್ನಿ ವಿಡಿಯೋವೊಂದು ನೆಟ್ಟಿಗರನ್ನ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದೆ. ಮಾಸ್ಕ್​ ಹಾಕಿಕೊಳ್ಳದೇ ಮಾತನಾಡುತ್ತಿದ್ದ ವ್ಯಕ್ತಿಗೆ Read more…

ಸಮಯಪ್ರಜ್ಞೆ ಮೆರೆದು ಮೂಕ ಪ್ರಾಣಿಗಳ ಜೀವ ಉಳಿಸಿದ ರೈಲು ಚಾಲಕ

ಹಳಿ ದಾಟುತ್ತಿದ್ದ ಮೂರು ಆನೆಗಳ ಜೀವ ಉಳಿಸಲು ರೈಲ್ವೇ ಚಾಲಕ ರೈಲನ್ನ ನಿಲ್ಲಿಸುವ ಮೂಲಕ ಸಮಯಪ್ರಜ್ಞೆ ತೋರಿದ್ದಾರೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಕೇಂದ್ರ ರೈಲ್ವೇ ಸಚಿವ Read more…

ಟ್ರಕ್ ಗೆ ಅಡ್ಡ ಬಂದ ಆನೆ ಮಾಡಿದ್ದೇನು ಗೊತ್ತಾ…?

ಆನೆ ನಡೆದಿದ್ದೇ ಹಾದಿ ಅನ್ನೋ ಮಾತಿದೆ. ರಸ್ತೆಯಲ್ಲಿ ಹೋಗ್ತಾ ಆನೆ ದೂರದಲ್ಲಿ ಕಾಣಿಸ್ತಾ ಇದ್ದರು ನಮ್ಮ ಎದೆ ಝಲ್​ ಎನ್ನುತ್ತೆ. ಅಂತದ್ರಲ್ಲಿ ಆನೆ ನಮ್ಮ ಮೇಲೆಯೇ ಅಟ್ಯಾಕ್​ ಮಾಡಿದ್ರಂತೂ Read more…

ಬಿಜೆಪಿ ಗೆಲುವಿನ ಗುಟ್ಟು ಬಿಚ್ಚಿಟ್ಟ ಪ್ರಧಾನಿ

ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟದ ಜಯಭೇರಿ ಬಳಿಕ ಪ್ರಧಾನಿ ಮೋದಿ ಫುಲ್​ ಖುಶ್​ ಆಗಿದ್ದಾರೆ. ಬುಧವಾರ ಈ ವಿಚಾರವಾಗಿ ಮಾತನಾಡಿದ ಪ್ರಧಾನಿ ಮೋದಿ 21ನೇ ಶತಮಾನದಲ್ಲಿ ಚುನಾವಣೆಯಲ್ಲಿ ಜಯ Read more…

BIG NEWS: ಶಾಲೆ ಆರಂಭ; ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ

ಚೆನ್ನೈ: ದೇಶದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರೆದಿದ್ದು, ಈ ನಡುವೆ ಹಲವು ರಾಜ್ಯಗಳು ಶಾಲೆಗಳನ್ನು ಪುನರಾರಂಭಿಸಲು ನಿರ್ಧಾರ ಕೈಗೊಂಡಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ Read more…

BIG NEWS: ದೇಶದಲ್ಲಿದೆ ಇನ್ನೂ 4,89,294 ಕೋವಿಡ್ ಸಕ್ರಿಯ ಪ್ರಕರಣ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು…?

ನವದೆಹಲಿ: ದೇಶದಲ್ಲಿ ಕೊರೊನಾ ಮಾಹಾಮಾರಿ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 47,905 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 86,83,917ಕ್ಕೆ ಏರಿಕೆಯಾಗಿದೆ. Read more…

ಪಟಾಕಿ ಸಿಡಿಸಿದ್ದಕ್ಕೆ ಅರೆಸ್ಟ್..! ನಿಯಮ ಮೀರಿದ್ದಕ್ಕೆ ಪೊಲೀಸರ ಕ್ರಮ

ನವದೆಹಲಿ: ನಿಯಮ ಮೀರಿ ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ 12 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 10 ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೆಹಲಿ ಸರ್ಕಾರ ಪಟಾಕಿ ಸಿಡಿಸಲು ನಿರ್ಬಂಧ ಹೇರಿದೆ. ಕೊರೋನಾ Read more…

ಬಯಲಾಯ್ತು ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದ ಸ್ಪೋಟಕ ಸಂಗತಿ

ತಿರುಪತಿ: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಆಘಾತಕಾರಿ ಮಾಹಿತಿಯೊಂದು ಇಲ್ಲಿದೆ. ಭಕ್ತರಿಗೆ ಅಶ್ಲೀಲ ವೆಬ್ ಲಿಂಕ್ ಕಳಿಸಿದ ಸಂಗತಿ ಬೆಳಕಿಗೆ ಬಂದಿದೆ. 2008 ರಿಂದ ಶ್ರೀ ತಿರುಮಲ ಭಕ್ತಿ ಚಾನೆಲ್ Read more…

ಕೋತಿಗಳ ಅಪರೂಪದ ಕ್ಷಣ ಸೆರೆಹಿಡಿದ ಫೋಟೋಗ್ರಾಫರ್

ಸ್ನೇಹಿತರ ಜೀವ ಉಳಿಸಲು ಕೋತಿಗಳು ಮಾನವನ ರೀತಿಯಲ್ಲಿ ವರ್ತಿಸೋದನ್ನ ನಿಮಗೆ ಪ್ರತಿದಿನ ನೋಡೋಕೆ ಆಗಲ್ಲ. ಅದರಲ್ಲೂ ಅಂತಹ ಅಪರೂಪದ ಕ್ಷಣಗಳನ್ನ ಕ್ಯಾಮರಾದಲ್ಲಿ ಸೆರೆಹಿಡಿಯೋದು ಅಂದ್ರೆ ಕಷ್ಟವೇ ಸರಿ. ಆದರೆ Read more…

ದುರ್ಗಾ ಮಾತೆ ವೇಷದಲ್ಲಿ ಶೂ ಜಾಹೀರಾತು ನೀಡಿದ ರ್ಯಾಪರ್​..!

ರಾಪರ್ ಕಾರ್ಡಿ ಬಿ, ರಿಬೋಕ್​ ಕಂಪನಿಯ ಹೊಸ ಶೂ ಕಲೆಕ್ಷನ್​​ ಪ್ರಾಯೋಜಕತ್ವಕ್ಕೆ ದುರ್ಗಾ ಮಾತೆಯ ವೇಷ ಧರಿಸುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. 28 ವರ್ಷದ ಈ ರ್ಯಾಪರ್​ Read more…

ಮುಂದಿನ ಮುಖ್ಯಮಂತ್ರಿ ನಿತೀಶ್​ ಕುಮಾರ್ ಎಂದ ಅಭಿಮಾನಿಗಳು

ತೀವ್ರ ಕುತೂಹಲ ಸೃಷ್ಟಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯನ್ನ ಗೆಲ್ಲುವ ಮೂಲಕ ನಿತೀಶ್​ ಕುಮಾರ್​ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೇರಲು ಸಿದ್ಧವಾಗಿದ್ದಾರೆ. 125 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಎನ್​ಡಿಎ Read more…

ಆಟಿಕೆ ಹುಲಿ ನೋಡಿ ಕಂಗಾಲಾದ ಶ್ವಾನ….!

ಸಾಕು ಪ್ರಾಣಿಗಳು ಮಾಡುವಷ್ಟು ಮುದ್ದು ಮುದ್ದಿನ ಕೆಲಸವನ್ನ ಇನ್ಯಾರಿಗೂ ಮಾಡೋಕೆ ಸಾಧ್ಯವಿಲ್ಲ. ಅದರಲ್ಲೂ ಅವುಗಳ ಮೇಲೆ ಪ್ರ್ಯಾಂಕ್​ ಮಾಡಿದ್ರೆ ಅವು ರಿಯಾಕ್ಟ್ ಮಾಡೋದನ್ನ ನೋಡೋದೆ ಚಂದ. ಇದೀಗ ಹುಲಿ Read more…

ವಿಶ್ವದ ಅತಿ ಕಿರಿಯ ಕಂಪ್ಯೂಟರ್​ ಪ್ರೋಗ್ರಾಮರ್‌ 6 ವರ್ಷದ​ ಈ ಪೋರ..!

ಅಹಮದಾಬಾದ್​​ನ ಆರು ವರ್ಷದ ಬಾಲಕ ವಿಶ್ವದ ಅತ್ಯಂತ ಕಿರಿಯ ಕಂಪ್ಯೂಟರ್​ ಪ್ರೋಗ್ರಾಮರ್​​ ಎಂಬ ಕೀರ್ತಿಗೆ ಭಾಜನನಾಗಿದ್ದಾನೆ. ಪೈಥಾನ್​ ಪ್ರೋಗ್ರಾಮಿಂಗ್​ ಪರೀಕ್ಷೆ ಪೂರ್ಣಗೊಳಿಸಿದ 2ನೇ ತರಗತಿ ವಿದ್ಯಾರ್ಥಿ ಅರ್ಹಮ್​ ಓಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...