alex Certify India | Kannada Dunia | Kannada News | Karnataka News | India News - Part 1149
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಸಂಗೀತ ಸಾಧನಗಳಲ್ಲಿ ಮೂಡಿಬಂತು ಜಿಂಗಲ್​ ಬೆಲ್ಸ್… ಜಿಂಗಲ್​ ಬೆಲ್ಸ್…

ಕ್ರಿಸ್​ಮಸ್​ ವಿಶೇಷವಾದ ಜಿಂಗಲ್​ ಬೆಲ್ಸ್ ಜಿಂಗಲ್​ ಬೆಲ್ಸ್ ಹಾಡು ಅಂದ್ರೆ ಯಾರಿಗ್​ ತಾನೆ ಗೊತ್ತಿಲ್ಲ ಹೇಳಿ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಹಾಡು ಚಿರಪರಿಚಿತ. ಆದರೆ ಈ Read more…

BIG NEWS: ರೈತರಿಗೆ ಕ್ರಿಸ್ ಮಸ್ ಬಂಪರ್ ಗಿಫ್ಟ್ – 18 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಕರ್ನಾಟಕ ಸೇರಿದಂತೆ 6 ರಾಜ್ಯಗಳ ರೈತರ ಜೊತೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಯೋಜನೆಯ ಮುಂದಿನ ಕಂತಿನ ಹಣವನ್ನು ಬಿಡುಗಡೆ ಮಾಡಿದರು. ನವದೆಹಲಿಯಲ್ಲಿ Read more…

ಕ್ರಿಸ್ಮಸ್​ ಗಿಡವನ್ನ ಈ ಕುಟುಂಬ ಇರಿಸಿದ ಜಾಗ ನೋಡಿ ಶಾಕ್​ ಆದ ನೆಟ್ಟಿಗರು…!

ಕ್ರಿಸ್​ ಮಸ್​ ಹಬ್ಬ ಅಂದ್ರೇನೆ ಸಂತೋಷ ಹಾಗೂ ಮೆರುಗನ್ನ ಹಂಚುವ ವಿಶೇಷ ದಿನ. ಆದರೆ ಇಲ್ಲೊಂದು ಕುಟುಂಬ ಕ್ರಿಸ್​ಮಸ್​ ಗಿಡವನ್ನ ಮನೆಯಲ್ಲಿ ಎಲ್ಲಿಡಬೇಕೆಂದು ತಿಳಿಯದೇ ವಿಚಿತ್ರವಾದ ಸ್ಥಳದಲ್ಲಿ ಇರಿಸುವ Read more…

ಹರಿಯಾಣದಲ್ಲಿ ರೈತರ ವಿರುದ್ಧ ದಾಖಲಾಯ್ತು ಕೊಲೆ ಯತ್ನ ಕೇಸ್​…!

ಹರಿಯಾಣ ಸಿಎಂ ಮನೋಹರ ಲಾಲ್​ ಖಟ್ಟರ್​ ಬೆಂಗಾವಲು ವಾಹನಗಳನ್ನ ತಡೆದು ಅದರ ಮೇಲೆ ಕೋಲುಗಳನ್ನ ಎಸೆಯಲಾಗಿದೆ ಎಂದು ಆರೋಪಿಸಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 13 ರೈತರ Read more…

BIG NEWS: ತಮಿಳುನಾಡು ಚುನಾವಣೆಗೂ ಮುನ್ನವೇ ನಟ ಕಮಲ್ ಹಾಸನ್ ಗೆ ಭಾರೀ ಹಿನ್ನಡೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದ ಮಕ್ಕಳ ನೀಧಿ ಮಯ್ಯಂ (ಎಂಎನ್ಎಂ) ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಅವರಿಗೆ ಭಾರೀ ಹಿನ್ನಡೆಯಾಗಿದೆ. ಕಮಲ್ ಹಾಸನ್ ಅವರ Read more…

BREAKING NEWS: ದೇಶದಲ್ಲಿದೆ 2,81,919 ಕೋವಿಡ್ ಸಕ್ರಿಯ ಪ್ರಕರಣ – 24 ಗಂಟೆಯಲ್ಲಿ ಪತ್ತೆಯಾದ ಹೊಸ ಸೋಂಕಿತರ ಸಂಖ್ಯೆ ಎಷ್ಟು…..?

ನವದೆಹಲಿ: ಕಳೆದ 24 ಗಂಟೆಯಲ್ಲಿ 23,068 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,01,46,846ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 336 Read more…

BIG NEWS: ಭಾರತಕ್ಕೂ ಕಾಲಿಟ್ಟ ಹೊಸ ಕೊರೊನಾ ಪ್ರಭೇದ – ಶಾಲಾ ಶಿಕ್ಷಕಿಯಲ್ಲಿ ಪತ್ತೆಯಾಯ್ತು ರೂಪಾಂತರ ಕೊರೊನಾ ಸೋಂಕು

ವಿಜಯವಾಡ: ಬ್ರಿಟನ್ ನಲ್ಲಿ ವ್ಯಾಪಕವಾಗಿ ಹರಡುತ್ತಿರುವ ರೂಪಾಂತರ ಕೊರೊನಾ ವೈರಸ್ ಇದೀಗ ಭಾರತದಲ್ಲೂ ಪತ್ತೆಯಾಗುತ್ತಿದ್ದು, ರಾಜಮಂಡ್ರಿಯ ಖಾಸಗಿ ಶಾಲಾ ಶಿಕ್ಷಕಿಯಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗಿದೆ. ಡಿಸೆಂಬರ್ 21ರಂದು Read more…

ರಾತ್ರಿ ವೇಳೆ ಆಸ್ಪತ್ರೆಯಲ್ಲೇ ಆಘಾತಕಾರಿ ಘಟನೆ: ಪೊಲೀಸ್ ವೇಷದಲ್ಲಿ ಬಂದು ಲೈಂಗಿಕ ಕಿರುಕುಳ

ಪುಣೆ: ಮಹಾರಾಷ್ಟ್ರದ ಪುಣೆಯ ಪಿಂಪ್ರಿ-ಚಿಂಚ್ವಾಡ್ ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆ ಭದ್ರತಾ ಸಿಬ್ಬಂದಿ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 47 Read more…

BIG NEWS: ಕಾಯುವಿಕೆ ಅಂತ್ಯ, ಮುಂದಿನ ವಾರದಿಂದ ಲಸಿಕೆ ವಿತರಣೆಗೆ ಸಕಲ ಸಿದ್ಧತೆ

ನವದೆಹಲಿ: ಕೊರೊನಾ ಲಸಿಕೆ ವಿತರಣೆಗೆ ಪೂರ್ವಸಿದ್ಧತೆ ಕೈಗೊಳ್ಳಲಾಗಿದ್ದು, ಮುಂದಿನ ವಾರದಿಂದ ಪಂಜಾಬ್ ನಲ್ಲಿ ಕಾರ್ಯವಿಧಾನ ಪರೀಕ್ಷಿಸಲಾಗುವುದು. ಕೊರೋನಾ ಲಸಿಕೆಗಾಗಿ ಕಾಯುವ ಸಮಯ ಮುಗಿದಿದೆ. ಪಂಜಾಬ್ ನಲ್ಲಿ ಮುಂದಿನ ವಾರದಿಂದ Read more…

ಮಾತ್ರೆ ತಗೋ ಎಂದ ಅಪ್ಪನನ್ನೇ ಕೊಂದ ಪಾಪಿ ಪುತ್ರ

ತಮಿಳುನಾಡಿನ ಟುಟಿಕೊರಿನ್ ಜಿಲ್ಲೆಯಲ್ಲಿ ನಡೆದ ಅಘಾತಕಾರಿ ಘಟನೆಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನೊಬ್ಬ ತಂದೆಯನ್ನೇ ಕೊಲೆ ಮಾಡಿದ್ದಾನೆ. ಮೋಹನ್ ರಾಜ್(73) ಮೃತಪಟ್ಟ ವ್ಯಕ್ತಿ. ಆತನ 23 ವರ್ಷದ ಮಗ Read more…

ರೈತರು ಪಿಜ್ಜಾ ತಿನ್ನಬಾರದೇ…? ಪಿಜ್ಜಾ ಲಂಗರ್‌ ಟೀಕೆಗೆ ʼಸಿಂಗ್ ಈಸ್ ಕಿಂಗ್ʼ ನಟನ ತಿರುಗೇಟು

ದೆಹಲಿ ಬಳಿ ಪ್ರತಿಭಟನಾನಿರತರಾಗಿದ್ದ ರೈತರಿಗೆ ಪಿಜ್ಜಾ ವಿತರಿಸಿದ ವಿಚಾರವನ್ನು ಟೀಕಿಸಿದ ಮಂದಿಯ ವಿರುದ್ಧ ಹಾಸ್ಯ ನಟ ಗುರ್ಪ್ರೀತ್‌‌ ಘುಗ್ಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಕೃಷಿ ಉತ್ತನ್ನ Read more…

ಸುಸ್ತಾಗಿದ್ದ ಹಿರಿಯ ಭಕ್ತೆಯನ್ನು ಬೆನ್ನ ಮೇಲೆ ಹೊತ್ತು ನಡೆದ ಪೊಲೀಸ್

ತಿಮ್ಮಪ್ಪನ ಸನ್ನಿಧಾನಕ್ಕೆ ಪಾದಯಾತ್ರಿ ಮಾಡಿಕೊಂಡು ಹೋಗುತ್ತಿದ್ದ ವೇಳೆ ಬಹಳ ದಣಿದಿದ್ದ ಹಿರಿಯ ಮಹಿಳಾ ಭಕ್ತೆಯೊಬ್ಬರನ್ನು ಪೊಲೀಸ್ ಪೇದೆಯೊಬ್ಬರು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಹೋದ ಘಟನೆ ಸುದ್ದಿ ಮಾಡುತ್ತಿದೆ. Read more…

ಒಂದು ನಿಮಿಷದಲ್ಲಿ 39 ವಿಮಾನ ಗುರುತಿಸಿ ವಿಶ್ವ ದಾಖಲೆ ಬರೆದ ಬಾಲಕ

ಅಬುದಾಬಿ: ಯುನೈಟೆಡ್‌ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಭಾರತೀಯ ಮೂಲದ 12 ವರ್ಷದ ಬಾಲಕನೊಬ್ಬ ಒಂದು ನಿಮಿಷದಲ್ಲಿ 39 ವಿಮಾನಗಳ ಹಿಂಬದಿ ರೆಕ್ಕೆಗಳನ್ನು ಗುರುತಿಸಿ ಗಿನ್ನೆಸ್ ವಿಶ್ವ ದಾಖಲೆ Read more…

ಪಂಗನಾ ರಣಾವತ್​ ಆಗಿ ಬದಲಾದರು ಕಂಗನಾ…!

ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸಾಮಾಜಿಕ ಮಾಧ್ಯಮದಲ್ಲಿ ಕಂಗನಾ ರಣಾವತ್​ ಹಾಗೂ ಗಾಯಕ ದಿಲ್ಜಿತ್​ ಡೋಸಾಂಜ್​ ನಡುವೆ ದೊಡ್ಡ ಗಲಾಟೆಯನ್ನೇ ಸೃಷ್ಟಿಸಿದೆ. ಸಿಖ್​ ಮಹಿಳೆಯನ್ನ ಶಹೀನ್​ Read more…

ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಮೆಡಿಕಲ್ ಸ್ಟೋರ್ ನಲ್ಲೂ ಸಿಗುತ್ತೆ ಕೊರೊನಾ ಲಸಿಕೆ

ನವದೆಹಲಿ: ಏಪ್ರಿಲ್ ವೇಳೆಗೆ ಮೆಡಿಕಲ್ ಸ್ಟೋರ್ ನಲ್ಲಿಯೂ ಕೊರೊನಾ ಲಸಿಕೆ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಭಾರತದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಕೊರೋನಾ ಲಸಿಕೆ ಜನರಿಗೆ Read more…

ಬ್ರಿಟನ್​ನಿಂದ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್​..! ಸಿನಿಮೀಯ ರೀತಿಯಲ್ಲಿ ಸೋಂಕಿತ ಮಹಿಳೆಯನ್ನ ಪತ್ತೆ ಹಚ್ಚಿದ ಪೊಲೀಸರು

ದೆಹಲಿ – ವೈಜಾಗ್​ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯನ್ನ ರಾಜಮುಂಡ್ರಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಕೆಳಗಿಳಿಸಿದ್ದಾರೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ರಿಟನ್​ನಿಂದ ಈ ಮಹಿಳೆ ಡಿಸೆಂಬರ್​ Read more…

ಆಧಾರ್, ರೇಷನ್ ಕಾರ್ಡ್ ಹೊಂದಿದ ರೈತರ 50 ಸಾವಿರ ರೂ. ವರೆಗಿನ ಕೃಷಿ ಸಾಲ ಮನ್ನಾ ಮಾಡಲು ಜಾರ್ಖಂಡ್ ಸರ್ಕಾರ ನಿರ್ಧಾರ

ನವದೆಹಲಿ: ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಸರ್ಕಾರ ರೈತರ 50 ಸಾವಿರ ರೂ. ವರೆಗಿನ ಕೃಷಿ ಸಾಲ ಮನ್ನಾ ಮಾಡಲು ನಿರ್ಧರಿಸಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು Read more…

BREAKING: ಆಂಧ್ರದಲ್ಲಿ ಭೀಕರ ಅಪಘಾತ –ಬೆಂಗಳೂರಿನ ನಾಲ್ವರು ಸ್ಥಳದಲ್ಲೇ ಸಾವು

ಆಂಧ್ರಪ್ರದೇಶದ ಅನಂತಪುರ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಬೆಂಗಳೂರಿನ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ ಗೆ ಲಾರಿ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. Read more…

ಮೊದಲ ಹಂತದಲ್ಲಿ 51 ಲಕ್ಷ ಮಂದಿಗೆ 2 ಡೋಸ್ ಕೊರೋನಾ ಲಸಿಕೆ

ನವದೆಹಲಿ: ದೆಹಲಿಯಲ್ಲಿ ಮೊದಲ ಹಂತದಲ್ಲಿ 50 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗುವುದು. ಈಗಾಗಲೇ ಕೊರೋನಾ ವಾರಿಯರ್ಸ್ ಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ Read more…

ಅತ್ಯಾಚಾರ ಸಂತ್ರಸ್ತೆಯ ಮೇಲೆ ಠಾಣೆಯಲ್ಲೇ ಮತ್ತೊಮ್ಮೆ ಅತ್ಯಾಚಾರ ನಡೆಸಿದ ಪೊಲೀಸ್​ ಇನ್ಸ್​ಪೆಕ್ಟರ್​..!

ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ತನ್ನ ದೂರು ನೋಂದಣಿ ಪಡೆಯಲು ಪೊಲೀಸ್ ಠಾಣೆಗೆ ಹೋಗಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಆರೋಪಿಸಿದ್ದಾರೆ. ಸಂತ್ರಸ್ತೆ Read more…

ಆರ್ಟ್ ಗ್ಯಾಲರಿಯಾಗಿ ಬದಲಾಯ್ತು ಪಾಳು ಬಿದ್ದ ಶೌಚಾಲಯ..!

ತ್ಯಾಜ್ಯಗಳ ಮರುಬಳಕೆ ಮಾಡೋದ್ರಿಂದ ಪರಿಸರ ಮಾಲಿನ್ಯವನ್ನ ತಡೆಗಟ್ಟಬಹುದು ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಪರಿಸರ ಪ್ರೇಮಿಗಳು ತ್ಯಾಜ್ಯಗಳನ್ನ ಬಳಸಿ ಉಪಯುಕ್ತ ವಸ್ತುಗಳನ್ನ ತಯಾರಿಸುವ Read more…

ಕೊರೊನಾ ಲಸಿಕೆಗೆ ನೋಂದಾಯಿಸಿಕೊಳ್ಳಿ ಎಂದು ಕರೆ ಬಂದಿದ್ಯಾ..? ಹಾಗಾದ್ರೆ ನಿಮಗಿರಲಿ ಎಚ್ಚರ

ಸೈಬರ್​ ಕ್ರಿಮಿನಲ್​ಗಳು ಇದೀಗ ಜನರನ್ನ ವಂಚಿಸೋಕೆ ಕೊರೊನಾ ಲಸಿಕೆಯನ್ನ ಬಂಡವಾಳವಾಗಿ ಉಪಯೋಗಿಸಿಕೊಳ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೊರೊನಾ ಲಸಿಕೆ ನೆಪವೊಡ್ಡಿ ಸೈಬರ್​ ಕ್ರಿಮಿನಲ್​ಗಳು ಕಾಲ್​ ಮಾಡಿದ್ದಾರೆಂದು Read more…

ವಾಟ್ಸಾಪ್ ಮೂಲಕ ಪ್ರೀತಿಪಾತ್ರರೊಂದಿಗೆ ಆಚರಿಸಿ ಕ್ರಿಸ್​ಮಸ್​ ಹಬ್ಬ..!

ಕೊರೊನಾ ಸಂಕಷ್ಟದಿಂದಾಗಿ ಈ ಬಾರಿಯ ಕ್ರಿಸ್​ಮಸ್​ ಆಚರಣೆ ಬಹಳ ವಿಭಿನ್ನವಾಗಿದೆ. ಪ್ರತಿ ವರ್ಷದಂತೆ ಈ ಬಾರಿ ದೂರದ ಕುಟುಂಬಸ್ಥರ ಜೊತೆ ಇಲ್ಲವೇ ಪ್ರೀತಿ ಪಾತ್ರರ ಜೊತೆ ಸೇರಿ ಹಬ್ಬ Read more…

BIG NEWS: ಪ್ರಿಯಾಂಕಾ ಗಾಂಧಿ ವಾದ್ರಾ ಪೊಲೀಸರ ವಶಕ್ಕೆ

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಕಾಯ್ದೆ ರದ್ದು ಮಾಡುವಂತೆ ಕೋರಿ ಸಹಿ ಸಂಗ್ರಹ ಮನವಿ Read more…

ಕಾರ್ಮಿಕರಿಗೆ ಬಂಪರ್​ ಗಿಫ್ಟ್ ನೀಡಿದ ಯೋಗಿ ಸರ್ಕಾರ

ಎಂಜಿಎನ್​ಆರ್​ಇಜಿಎನಡಿಯಲ್ಲಿ ನೋಂದಾವಣಿ ಮಾಡಿಕೊಂಡ ಕಾರ್ಮಿಕ ಕುಟುಂಬಗಳಿಗೆ 17 ವಿವಿಧ ಯೋಜನೆಗಳನ್ನ ನೀಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ವರದಿಗಳ ಪ್ರಕಾರ ಉತ್ತರ ಪ್ರದೇಶದ ನೋಂದಾಯಿತ ಕಾರ್ಮಿಕರಿಗೆ ಪಿಂಚಣಿ, ವೈದ್ಯಕೀಯ Read more…

ಮಾಜಿ ಗೆಳತಿಯ ಬಾಳಿಗೆ ಬೆಂಕಿ ಇಟ್ಟ ಪಾಪಿ..!

ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನ ಆಕೆಯ ಮಾಜಿ ಪ್ರಿಯತಮ ಕೊಲೆ ಮಾಡಿ ಬೆಂಕಿ ಹಚ್ಚಿದ ದಾರುಣ ಘಟನೆ ಆಂಧ್ರಪ್ರದೇಶ ಅನಂತಪುರಂ ಜಿಲ್ಲೆಯಲ್ಲಿ Read more…

ಮನೆಗೆ ಬಂದು ಭೋಜನ ಸವಿದ ಅಮಿತ್‌ ಶಾ ನಮ್ಮೊಂದಿಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ: ಜಾನಪದ ಕಲಾವಿದನ ಅಳಲು

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಶ್ಚಿಮ ಬಂಗಾಳಕ್ಕೆ ಭೇಟಿ ಕೊಟ್ಟ ವೇಳೆ ತಮ್ಮ ಮನೆಗೆ ಆಗಮಿಸಿ ಭೋಜನ ಸವಿದರಾದರೂ ತಮ್ಮೊಂದಿಗೆ ಒಂದೇ ಒಂದು ಮಾತನ್ನೂ ಆಡದೇ ಅಲ್ಲಿಂದ Read more…

ಜನವರಿಯಿಂದ ಅಯೋಧ್ಯೆಯಲ್ಲಿ ದೇವಾಲಯ ಕಟ್ಟಡ ನಿರ್ಮಾಣ ಕಾರ್ಯ ಆರಂಭ

ಅಯೋಧ್ಯೆ ರಾಮ ದೇವಾಲಯದ ಅಡಿಪಾಯ ಕಾರ್ಯವು ಜನವರಿಯಿಂದ ಆರಂಭವಾಗಲಿದೆ ಅಂತಾ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯ ಮಾಹಿತಿ ನೀಡಿದ್ದಾರೆ. ಸರಯು ನದಿ ನೀರಿನ ಹರಿವಿನಿಂದಾಗಿ ದೇವಾಲಯದ ಅಡಿಪಾಯಕ್ಕೆ ಯಾವುದೇ Read more…

ಡಾನ್ಸ್‌ ಮಾಡಲು ನಿರಾಕರಿಸಿದ ಪತ್ನಿ; ಬೆಂಕಿ ಹಚ್ಚಿಕೊಂಡ ಪತಿ

ಜೀನ್ಸ್ ಧರಿಸಲು ಹಾಗೂ ನೃತ್ಯ ಮಾಡಲು ನಿರಾಕರಿಸಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಉತ್ತರ ಪ್ರದೇಶದ ಮೀರತ್​ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಿದ ವಿಚಿತ್ರ ಘಟನೆ ಬೆಳಕಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...