alex Certify BREAKING NEWS: ಶಶಿಕಲಾ ಬೆಂಬಲಿಗರ ಕಾರು ಬೆಂಕಿಗಾಹುತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಶಶಿಕಲಾ ಬೆಂಬಲಿಗರ ಕಾರು ಬೆಂಕಿಗಾಹುತಿ

ಕೃಷ್ಣಗಿರಿ: ಪಟಾಕಿ ಸಿಡಿದು ವಿ.ಕೆ.ಶಶಿಕಲಾ ಬೆಂಬಲಿಗರ ಎರಡು ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಕೃಷ್ಣಗಿರಿ ಟೋಲ್ ಗೇಟ್ ಬಳಿ ಸಂಭವಿಸಿದೆ.

ಶಶಿಕಲಾ ನಟರಾಜನ್ ಅವರು ತಮಿಳುನಾಡಿಗೆ ಎಂಟ್ರಿಕೊಡುವ ಸಂದರ್ಭದಲ್ಲಿ ಅವರಿಗೆ ಭರ್ಜರಿ ಸ್ವಾಗತ ಕೋರಿ ಸಂಭ್ರಮಾಚರಣೆ ಮಾಡಲು ಶಶಿಕಲಾ ಬೆಂಬಲಿಗರು ವಾಹನಗಳಲ್ಲಿ ಪಟಾಕಿ, ಹೂವುಗಳನ್ನು ಇರಿಸಿ ತಂದಿದ್ದರು. ಆದರೆ ಪಟಾಕಿ ತುಂಬಿಕೊಂಡು ತಂದಿದ್ದ ಎರಡು ಕಾರುಗಳಲ್ಲಿ ಏಕಾಏಕಿ ಪಟಾಕಿ ಸಿಡಿದಿದ್ದು, ಎರಡೂ ಕಾರು ರಸ್ತೆ ಮಧ್ಯೆಯೇ ಬೆಂಕಿಗಾಹುತಿಯಾಗಿದೆ.

ಮಾರಿಯಮ್ಮ ದೇವಿಯ ಮೊರೆ ಹೋದ ಚಿನ್ನಮ್ಮ

ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...