alex Certify ಸ್ವತಃ ಪುಸ್ತಕ ಪ್ರಕಟಿಸಿ ವಿಶ್ವ ದಾಖಲೆ ಬರೆದ 14 ವರ್ಷದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವತಃ ಪುಸ್ತಕ ಪ್ರಕಟಿಸಿ ವಿಶ್ವ ದಾಖಲೆ ಬರೆದ 14 ವರ್ಷದ ಬಾಲಕ

Image result for 14-year-old Mohali Boy Sets Record to be Youngest Self-Published Non-Fiction Writer

ಮೊಹಾಲಿ: 8ನೇ ತರಗತಿ ಓದುವ 14 ವರ್ಷದ ಬಾಲಕನೊಬ್ಬ ಸ್ವತಃ ನಾನ್ ಫಿಕ್ಷನ್ ಪುಸ್ತಕ ಪ್ರಕಟಿಸುವ ಮೂಲಕ ವಿಶ್ವದ ಅತಿ ಕಿರಿಯ ಪ್ರಕಾಶಕ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

ಪ್ರಭಾಶಿಮರ್ತ್ ಗಿಲ್ ಎಂಬ ಬಾಲಕ “ಎಕ್ಸ್ ಪ್ಲೋರ್ ದ ನ್ಯೂ ಯು” ಎಂಬ ಪುಸ್ತಕ ಬರೆದು ಮುದ್ರಿಸುವ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದ್ದಾನೆ.

ಬೆಚ್ಚಿಬೀಳಿಸುವ ಘಟನೆ: ದೇವರ ಕೃಪೆಗಾಗಿ 6 ವರ್ಷದ ಮಗನ ಬಲಿಕೊಟ್ಟ ತಾಯಿ

ಈ ಮೊದಲು ಇದೇ ಪುಸ್ತಕ ಒಎಂಜಿ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಗಳಿಸಿತ್ತು. ಪುಸ್ತಕ ಅಮೆಜಾನ್ ನಲ್ಲಿ ಕೆನಡಾ ಹಾಗೂ ಅಮೆರಿಕಾದಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...