alex Certify ರೈತ ಪ್ರತಿಭಟನೆ: ವದಂತಿ ಹಬ್ಬಿಸುವ ಟ್ವಿಟರ್​ ಖಾತೆಗಳ ಬ್ಯಾನ್​ಗೆ ಐಟಿ ಸಚಿವಾಲಯ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತ ಪ್ರತಿಭಟನೆ: ವದಂತಿ ಹಬ್ಬಿಸುವ ಟ್ವಿಟರ್​ ಖಾತೆಗಳ ಬ್ಯಾನ್​ಗೆ ಐಟಿ ಸಚಿವಾಲಯ ಆದೇಶ

ರೈತ ಪ್ರತಿಭಟನೆ ಸಂಬಂಧ ತಪ್ಪು ಮಾಹಿತಿಗಳನ್ನ ಹರಡುತ್ತಿರುವ ಸಾವಿರಕ್ಕೂ ಹೆಚ್ಚು ಟ್ವಿಟರ್​ ಖಾತೆಗಳನ್ನ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಮೈಕ್ರೋಬ್ಲಾಗಿಂಗ್​ ಫ್ಲ್ಯಾಟ್​ಫಾರಂ ಟ್ವಿಟರ್​ಗೆ ಸೂಚನೆ ನೀಡಿದೆ. ಇದರಲ್ಲಿ 1178 ಖಾತೆಗಳು ಪಾಕಿಸ್ತಾನ ಹಾಗೂ ಖಲಿಸ್ತಾನಕ್ಕೆ ಸೇರಿದ್ದಾಗಿದೆ ಎಂದು ಸಚಿವಾಲಯ ಹೇಳಿದೆ.

ಫೆಬ್ರವರಿ ನಾಲ್ಕರಂದು ರೈತರ ಪ್ರತಿಭಟನೆ ಬಗ್ಗೆ ಸುಳ್ಳು ಮಾಹಿತಿಗಳನ್ನ ಹರಡುತ್ತಿರುವ ಪಾಕಿಸ್ತಾನಿ ಬೆಂಬಲ ಹೊಂದಿರುವ ಖಲಿಸ್ತಾನದ ಟ್ವಿಟರ್​ ಖಾತೆಗಳನ್ನ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಲಿಸ್ಟ್​ ಮಾಡಿತ್ತು.

SHOCKING: ಕೊರೊನಾದಿಂದ ಗುಣಮುಖರಾದ ಹಲವರಲ್ಲಿ ಕಂಡು ಬರುತ್ತಿದೆ ಈ ಸಮಸ್ಯೆ…!

ಜನವರಿ 31ನೇ ತಾರೀಖಿನಂದು ಇದೇ ಕಾರಣಕ್ಕೆ 257 ಟ್ವಿಟರ್ ಖಾತೆಗಳನ್ನ ಟ್ವಿಟರ್​ ಇಂಡಿಯಾ ನಿರ್ಬಂಧಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...