alex Certify India | Kannada Dunia | Kannada News | Karnataka News | India News - Part 1055
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವೀಟ್‌ ಡಿಲೀಟ್ ಮಾಡಿ ಇಲ್ಲಾಂದ್ರೆ ಟ್ವಿಟರ್‌ ಆ ಕೆಲಸ ಮಾಡುತ್ತೆ: ಆರ್‌ಟಿಐ ಕಾರ್ಯಕರ್ತನಿಗೆ ಹೈಕೋರ್ಟ್ ತಾಕೀತು

ವಿಶ್ವ ಸಂಸ್ಥೆಗೆ ಭಾರತದಿಂದ ಸಹಾಯಕ ಮಹಾಕಾರ್ಯದರ್ಶಿಯೊಬ್ಬರ ವಿರುದ್ಧ ಮಾಡಿರುವ ಟ್ವೀಟ್‌ಗಳನ್ನು 24 ಗಂಟೆಗಳ ಒಳಗೆ ಹಿಂಪಡೆಯುವಂತೆ ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆಗೆ ದೆಹಲಿ ಹೈಕೋರ್ಟ್ ನಿರ್ದೇಶನ ಕೊಟ್ಟಿದೆ. ಮಾಜಿ Read more…

ಬೇರೊಬ್ಬಳೊಂದಿಗೆ ವಿವಾಹವಾಗುತ್ತಿದ್ದ ಪ್ರಿಯಕರನಿಗಾಗಿ ಕಲ್ಯಾಣಮಂಟಪದ ಬಳಿ ಕಣ್ಣೀರಿಟ್ಟ ಯುವತಿ

ತನ್ನ ಪ್ರಿಯಕರ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗುತ್ತಿರುವ ಸ್ಥಳಕ್ಕೆ ಧಾವಿಸಿದ ಯುವತಿಯೊಬ್ಬರು ಆತನನ್ನು ತನ್ನೆಡೆಗೆ ಒಲಿಸಿಕೊಳ್ಳುವ ಕೊನೆಯ ಯತ್ನವಾಗಿ ಆತನನ್ನು ಮುದ್ದುಗರೆದು ಕರೆಯಲು ಯತ್ನಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಮಧ್ಯ Read more…

ಕೊರೊನಾ ಲಸಿಕೆ ಮಿಕ್ಸಿಂಗ್ ಬಗ್ಗೆ WHO ಹೇಳಿದ್ದೇನು….?

ಕೊರೊನಾ ವೈರಸ್, ಕೊರೊನಾ ಲಸಿಕೆ ಅಭಿಯಾನದ ಮಧ್ಯೆ ಕೊರೊನಾ ಲಸಿಕೆ ಮಿಕ್ಸಿಂಗ್ ಮತ್ತು ಮ್ಯಾಚಿಂಗ್ ಬಗ್ಗೆ ಚರ್ಚೆಯಾಗ್ತಿದೆ. ವಿವಿಧ ಕಂಪನಿಗಳ ಲಸಿಕೆಗಳನ್ನು ಜನರು ಮಿಕ್ಸ್ ಮಾಡಿ ತೆಗೆದುಕೊಳ್ತಿದ್ದಾರೆ. ಮೊದಲು Read more…

ಶಾಸಕನಾಗ್ಬೇಕೆಂದ್ರೆ ಪತ್ನಿಗೆ ವಿಚ್ಛೇದನ ನೀಡುವ ಸಲಹೆ….! ಪೊಲೀಸ್ ಮೆಟ್ಟಿಲೇರಿದ ಪ್ರಕರಣ

ಸಾಮಾನ್ಯವಾಗಿ ಜನರು ಮುಂದಿನ ಭವಿಷ್ಯದ ಬಗ್ಗೆ ತಿಳಿಯಲು ಜ್ಯೋತಿಷಿಗಳು, ಹಸ್ತರೇಖಾ ತಜ್ಞರ ಬಳಿ ಹೋಗ್ತಾರೆ. ಪುಣೆಯಲ್ಲಿ ಹಸ್ತರೇಖಾ ತಜ್ಞರ ಬಳಿ ಹೋದ ವ್ಯಕ್ತಿಯೊಬ್ಬನಿಗೆ ತಜ್ಞ ನೀಡಿದ ಸಲಹೆ ದಂಗಾಗಿಸುವಂತಿದೆ. Read more…

ಸ್ಟಿರಾಯ್ಡ್‌ಗಳ ಅನಗತ್ಯ ಬಳಕೆ ಕುರಿತು ಶಾಕಿಂಗ್ ಮಾಹಿತಿ ಬಹಿರಂಗ

ಕೋವಿಡ್-19 ಸೋಂಕಿನ ಕಾಟದೊಂದಿಗೆ ಸಾಂಕ್ರಮಿಕದ ನಂತರದ ಪರಿಣಾಮಗಳು ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳ ಪೈಕಿ 40% ಮಂದಿಯಲ್ಲಿ ಕಂಡು ಬರುತ್ತಿದೆ. ಅನಗತ್ಯವಾಗಿ ಸ್ಟಿರಾಯ್ಡ್‌ಗಳನ್ನು ಕೋವಿಡ್ ಪೀಡಿತರ ಶುಶ್ರೂಷೆಗೆ ಬಳಸುತ್ತಿರುವ ಕಾರಣ Read more…

ಶಾಲಾ ಕ್ಯಾಂಟೀನ್​ ಒಳಗೆ ಏಕಾಏಕಿ ನುಗ್ಗಿದ ಚಿರತೆ ಸೆರೆ

ಕಾಡು ಪ್ರಾಣಿಗಳು ಆಗಾಗ ಜನನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳೋದು ಸಾಮಾನ್ಯವಾಗಿದ್ದರೂ ಸಹ ಕೆಲವೊಮ್ಮೆ ಸಣ್ಣ ಅಜಾಗರೂಕತೆಯಿಂದ ದೊಡ್ಡ ಅವಘಡವೇ ಸಂಭವಿಸಬಹುದು. ಮಹಾರಾಷ್ಟ್ರದ ಅಹಮದ್​ನಗರ ಜಿಲ್ಲೆಯ ಅರಣ್ಯಾಧಿಕಾರಿಗಳು ಸಹ ಇಂತಹದ್ದೇ ಒಂದು Read more…

‘ಪಿಂಚಣಿ’ ಹಣದಿಂದ ರಸ್ತೆ ಹಳ್ಳಗಳ ಮುಚ್ಚಲು ಮುಂದಾದ ನಿವೃತ್ತ ರೈಲ್ವೇ ಎಂಜಿನಿಯರ್‌

ದೇಶದ ರಸ್ತೆಗಳ ಮೇಲಿರುವ ಗುಂಡಿಗಳು ಪ್ರತಿ ವರ್ಷ ಸಾವಿರಾರು ಮಂದಿಯ ಜೀವ ತೆಗೆದುಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಅದೆಷ್ಟೇ ವರದಿಗಳು ಬಂದರೂ ಆಡಳಿತಗಳು ದಿವ್ಯ ನಿರ್ಲಕ್ಷ್ಯ Read more…

ಜೈಲಿನ ಗಾರ್ಡ್‌ಗಳಿಗೆ ಮೆಣಸಿನ ಪುಡಿ ಎರಚಿ ಖೈದಿಗಳು ಪರಾರಿ

ಕಾರಾಗೃಹದ ಭದ್ರತಾ ಸಿಬ್ಬಂದಿಗೆ ಮೆಣಸಿನ ಪುಡಿ ಹಾಗೂ ಉಪ್ಪು ಎರಚಿ ಏಳು ಮಂದಿ ವಿಚಾರಣಾಧೀನ ಖೈದಿಗಳು ಜೈಲಿನಿಂದ ಪರಾರಿಯಾಗ ಘಟನೆ ಅರುಣಾಚಲ ಪ್ರದೇಶದಲ್ಲಿ ಜರುಗಿದೆ. ಇಲ್ಲಿನ ಪೂರ್ವ ಸಿಯಾಂಗ್ Read more…

ಪ್ರಿಯಕರನನ್ನು ಮರಳಿ ಪಡೆಯಲು ಹೋಗಿ ಇಂಗು ತಿಂದ ಮಂಗನಂತಾದ್ಲು ಯುವತಿ…!

ತನ್ನ ಮಾಜಿ ಪ್ರಿಯಕರನನ್ನು ಮರಳಿ ತನ್ನ ಮೋಹಪಾಶಕ್ಕೆ ಪಡೆಯಬಹುದು ಎಂದು 26 ವರ್ಷದ ಯುವತಿಯೊಬ್ಬರಿಗೆ ನಂಬಿಸಿ ಆಕೆಗೆ ವಂಚನೆಯೆಸಗಿದ 33 ವರ್ಷ ವಯಸ್ಸಿನ ಮಾಟಗಾರನೊಬ್ಬನನ್ನು ನವಿ ಮುಂಬಯಿ ಪೊಲೀಸರು Read more…

ಕೇವಲ 100 ರೂಪಾಯಿಗಾಗಿ ನಡೆದಿದೆ ಹತ್ಯೆ….!

ಬರೀ ನೂರು ರೂಪಾಯಿಗೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಕೋಲ್ಕತ್ತಾದ ಬೌಬಜ಼ಾರ್‌ನಲ್ಲಿ ಜರುಗಿದೆ. ಈ ಸಂಬಂಧ ಇದುವರೆಗೂ ಮೂವರನ್ನು ಬಂಧಿಸಲಾಗಿದ್ದು, ತಾವು ಅಪರಾಧವೆಸಗಿರುವುದಾಗಿ ಇವರೆಲ್ಲಾ ತಪ್ಪೊಪ್ಪಿಕೊಂಡಿದ್ದಾರೆ. ಬಿಹಾರ ಮೂಲದ Read more…

ಮತ್ತೆ ಉದ್ಧಟತನ ಮೆರೆದ ಚೀನಾ ಸೈನಿಕರು

ಗಡಿಭಾಗದಲ್ಲಿ ಸದಾ ಕ್ಯಾತೆ ತೆಗೆಯುತ್ತಿರುವ ಚೀನಾ ಸೈನಿಕರು ಈ ಹಿಂದೆ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚಕಮಕಿ ನಡೆಸಿದ್ದು, ನಮ್ಮ ಯೋಧರಿಂದ ಅವರಿಗೆ ತಕ್ಕ ಪ್ರತ್ಯುತ್ತರ ಸಿಕ್ಕಿತ್ತು. ಗಾಲ್ವಾನ್ Read more…

ಕೊರೊನಾ 2 ನೇ ಅಲೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ‘ಶಾಕ್’

ಕೊರೊನಾ 2ನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಈ ಅಲೆಯಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಇದರ ಜೊತೆಗೆ ಬ್ಲಾಕ್, ವೈಟ್ ಮೊದಲಾದ ವೈರಸ್ ಗಳು ಮತ್ತಷ್ಟು Read more…

ಟ್ರಾಕ್ಟರ್‌ ನ್ನೂ ಬಿಡಲಿಲ್ಲ ಕಳ್ಳರು…! ಕದ್ದ ವಾಹನ ಮಾರಾಟ ಮಾಡಿ ವಂಚನೆ

ಹರಿಯಾಣದ ಹಿಸಾರ್​ ಜಿಲ್ಲೆಯ ಹನ್ಸಿ ಗ್ರಾಮದ ಕಳ್ಳರು ಕದ್ದ ಟ್ರ್ಯಾಕ್ಟರ್​ನ್ನು ಉತ್ತರ ಪ್ರದೇಶದ ವ್ಯಕ್ತಿಗೆ ಮಾರಾಟ ಮಾಡುವ ಮೂಲಕ 3 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಉತ್ತರದ ಪ್ರದೇಶದ Read more…

ಸೆ. 12 ರಂದು ನೀಟ್ ಪರೀಕ್ಷೆ: ಇಂದು ಸಂಜೆಯಿಂದಲೇ ಅರ್ಜಿ ಸಲ್ಲಿಕೆ ಆರಂಭ

ನವದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET) – 2021 ಸೆಪ್ಟೆಂಬರ್ 12  ರಂದು ನಡೆಯಲಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಯ ವೆಬ್‌ಸೈಟ್‌ನಲ್ಲಿ ಇಂದು ಸಂಜೆ 5 Read more…

ಟ್ವಿಟರ್​ನಿಂದ ಮರುಕಳಿಸಿದ ಯಡವಟ್ಟು: ಮತ್ತೊಬ್ಬ ಕೇಂದ್ರ ಸಚಿವರ ಖಾತೆಯಿಂದ ಬ್ಲೂ ಮಾರ್ಕ್​ ಅಳಿಸಿದ ಸಂಸ್ಥೆ

ಮೋದಿ ಸರ್ಕಾರದ ನೂತನ ಐಟಿ ರಾಜ್ಯ ಸಚಿವ ರಾಜೀವ್​ ಚಂದ್ರಶೇಖರ್​ ತಮ್ಮ ಟ್ವಿಟರ್​ ಖಾತೆಯಲ್ಲಿದ್ದ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡುತ್ತಿದ್ದಂತೆಯೇ ಟ್ವಿಟರ್ ಸಂಸ್ಥೆಯು ಬ್ಲೂ ಟಿಕ್​ ಮಾರ್ಕ್​ ತೆಗೆದು Read more…

BIG BREAKING NEWS: ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಐಸಿಸ್ ಉಗ್ರರು ಅರೆಸ್ಟ್

ನವದೆಹಲಿ: ರಾಷ್ಟ್ರೀಯ ತನಿಖಾ ದಳ(NIA) ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಐಸಿಸ್ ಉಗ್ರರನ್ನು ಬಂಧಿಸಲಾಗಿದೆ. ಅನಂತನಾಗ್ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ತನ್ವೀರ್ ಅಹ್ಮದ್ Read more…

ಸಿಡಿಲಿಗೆ ಬರೋಬ್ಬರಿ 74 ಮಂದಿ ಬಲಿ: ಪರಿಹಾರ ಘೋಷಿಸಿದ ಮೋದಿ

ನವದೆಹಲಿ: ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸಿಡಿಲಿಗೆ ಬರೋಬ್ಬರಿ 74 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ಮೋದಿ ಪರಿಹಾರ ಘೋಷಿಸಿದ್ದಾರೆ. ಉತ್ತರಪ್ರದೇಶದಲ್ಲಿ ಸಿಡಿಲಿನಿಂದ 41 ಮಂದಿ Read more…

ವಿಮಾನದಲ್ಲಿ ಹೆಚ್ಚುವರಿ ಲಗೇಜ್​​ ಕೊಂಡೊಯ್ಯಲು ಈಕೆ ಮಾಡಿದ ಪ್ಲಾನ್​ ನೋಡಿದ್ರೆ ಶಾಕ್​ ಆಗ್ತೀರಾ….!

ವಿಮಾನಯಾನ ಮಾಡೋದು ಬಹುತೇಕರಿಗೆ ಖುಷಿಯ ವಿಚಾರವಾಗಿದ್ದರೂ ಸಹ ವಿಮಾನಯಾನ ಕಂಪನಿಗಳ ಕೆಲವೊಂದು ನಿಯಮಾವಳಿಗಳು ತಲೆಬೇನೆ ಎನಿಸುವಂತೆ ಮಾಡುತ್ತದೆ. ಅದರಲ್ಲೂ ಬ್ಯಾಗುಗಳ ವಿಚಾರದಲ್ಲಂತೂ ವಿವಿಧ ವಿಮಾನಯಾನ ಕಂಪನಿಗಳು ತಮ್ಮದೇ ಆದ Read more…

BIG BREAKING: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಸೆ. 12 ರಂದು ನೀಟ್ ಪರೀಕ್ಷೆ; ಧರ್ಮೇಂದ್ರ ಪ್ರಧಾನ್ ಪ್ರಕಟ

ನವದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ -ನೀಟ್(ಯುಜಿ)- 2021 ಸೆಪ್ಟೆಂಬರ್ 12  ರಂದು ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಪ್ರಕಟಿಸಿದ್ದಾರೆ. ಅರ್ಜಿ ಸಲ್ಲಿಸುವ Read more…

ಮತ್ತೊಂದು ಪೈಶಾಚಿಕ ಕೃತ್ಯ: ಅಣ್ಣನ ಪ್ರೇಯಸಿ ಮನೆಗೆ ಯುವತಿ ಕರೆಸಿಕೊಂಡು ಬೆಂಕಿ ಹಚ್ಚಿದ ದುಷ್ಕರ್ಮಿ

ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಶೇಕಡ  50 ರಷ್ಟು ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿರುವ ಯುವತಿಯನ್ನು Read more…

ರೈಲಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಭುವನೇಶ್ವರ: ಮಹಿಳೆಯೊಬ್ಬಳು ರೇಲ್ವೇ ಕೋಚ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಹೌರಾ-ಯಶವಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಮೇರಿ ಸಹೆಲಿ ತಂಡದ ಭಾಗವಾದ ಸ್ವಯಂ Read more…

ನೆಮ್ಮದಿ ಸುದ್ದಿ..! ಎರಡನೇ ಅಲೆಗಿಂತ ಅಪಾಯಕಾರಿಯಲ್ಲ 3ನೇ ಅಲೆ

ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗ್ತಿದೆ. ಮೂರನೇ ಅಲೆ ಭಯ ಶುರುವಾಗಿದೆ. ಕೆಲ ಆರೋಗ್ಯ ತಜ್ಞರು ಮೂರನೇ ಅಲೆಯಿಲ್ಲ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಮೂರನೇ ಅಲೆ ಭಯಾನಕವಾಗಿರಲಿದೆ ಎಂಬ Read more…

ಸೆಲ್ಫಿ ತೆಗೆದುಕೊಳ್ಳುವಾಗಲೇ ನಡೆದಿದೆ ಘೋರ ದುರಂತ

ಜೈಪುರ: ಗುಡುಗು-ಮಿಂಚಿನ ಆರ್ಭಟಕ್ಕೆ 11 ಮಂದಿ ಮೃತಪಟ್ಟಿರುವ ದುರ್ಘಟನೆ ರಾಜಸ್ಥಾನದ 12ನೇ ಶತಮಾನದ ಅಮರ್ ಅರಮನೆಯ ಬಳಿ ನಡೆದಿದೆ. ರಾಜಸ್ಥಾನ ರಾಜ್ಯದ ರಾಜಧಾನಿಯ ಅರಮನೆ ಬಳಿ ಸುಮಾರು 27 Read more…

ಜಗನ್ನಾಥ ದೇಗುಲದಲ್ಲಿ ಆರತಿ ಬೆಳಗಿದ ಅಮಿತ್ ಶಾ

ಅಹಮದಾಬಾದ್: ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಹಮದಾಬಾದ್ ನಲ್ಲಿ ಇಂದು ಪ್ರಾರಂಭವಾಗುವ ವಾರ್ಷಿಕ ರಥಯಾತ್ರೆಗೆ ಮುಂಚಿತವಾಗಿ ಜಗನ್ನಾಥ ದೇವಸ್ಥಾನದಲ್ಲಿ ನೀಡಿ ಆರತಿ Read more…

ಮುತ್ತಿಡಲು ವಿರೋಧಿಸಿದ ವೃದ್ಧೆ ಮೇಲೆ ಹುಡುಗಿಯರಿಂದ ಹಲ್ಲೆ

ಮಹಾರಾಷ್ಟ್ರದ ಪುಣೆಯಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. 64 ವರ್ಷದ ವೃದ್ಧೆ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಪರಸ್ಪರ ಚುಂಬಿಸಲು ಮುಂದಾಗಿದ್ದ ಹುಡುಗಿಯರನ್ನು ತಡೆದ ಕಾರಣ ವೃದ್ಧೆ ಮೇಲೆ ಹಲ್ಲೆ Read more…

ಕೊರೊನಾ ಲಸಿಕೆ ಹಾಕಲು ನದಿ ದಾಟಿ ಹೋದ ಆರೋಗ್ಯ ಸೇವಾ ಕಾರ್ಯಕರ್ತರು

ಜಮ್ಮು ಮತ್ತು ಕಾಶ್ಮೀದರ ರಜೌರಿ ಜಿಲ್ಲೆಯ ತ್ರಲಾ ಗ್ರಾಮದಲ್ಲಿ ಭಾರೀ ಮಳೆಯ ನಡುವೆಯೂ ಕೋವಿಡ್ ಲಸಿಕೆ ಹಾಕುವ ತಮ್ಮ ಕೆಲಸ ಮುಂದುವರೆಸಿದ ಆರೋಗ್ಯ ಸೇವಾ ಕಾರ್ಯಕರ್ತರು, ಪ್ರವಾಹಪೀಡಿತ ನದಿಯೊಂದನ್ನು Read more…

ಬಿದ್ದುಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ

ಮನಸೋಯಿಚ್ಛೆ ಮಿನಿ ಟ್ರಕ್ ಚಾಲನೆ ಮಾಡುತ್ತಿದ್ದ ಚಾಲಕನಿಂದಾಗಿ ಅದರಲ್ಲಿದ್ದ ಪ್ರಯಾಣಿಕರಿಗೆ ’ಧರ್ಮದೇಟು’ ಬಿದ್ದ ಘಟನೆಯೊಂದು ಟೋಲ್ ಪ್ಲಾಜ಼ಾ ಒಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕ್ಲಿಪ್‌ Read more…

ʼಜೈಡಸ್ ಕ್ಯಾಡಿಲಾʼ ಲಸಿಕೆ ಅನುಮೋದನೆಗೆ ಕಾಯ್ಬೇಕು ಇನ್ನೊಂದಿಷ್ಟು ದಿನ

ಕೊರೊನಾ ವೈರಸ್ ರೋಗದ ವಿರುದ್ಧ ಲಸಿಕೆ ಅತಿದೊಡ್ಡ ಅಸ್ತ್ರವೆಂದು ಪರಿಗಣಿಸಲಾಗುತ್ತಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ. ಸಣ್ಣ ಮಕ್ಕಳಿಗೆ ಇನ್ನೂ ಕೊರೊನಾ ಲಸಿಕೆ ಬಂದಿಲ್ಲ. ಈ Read more…

BIG BREAKING: ರಾಜಕೀಯ ಜೀವನಕ್ಕೆ ಅಧಿಕೃತ ʼಗುಡ್ ​ಬೈʼ ಹೇಳಿದ ರಜನಿಕಾಂತ್

ಆರೋಗ್ಯ ಕಾರಣದಿಂದಾಗಿ ರಾಜಕೀಯ ಜೀವನದಿಂದ ದೂರ ಸರಿದಿದ್ದ ಸೂಪರ್​ ಸ್ಟಾರ್​ ರಜನಿಕಾಂತ್​ ಇದೀಗ ತಮ್ಮ ರಾಜಕೀಯ ಜೀವನದ ಬಗ್ಗೆ ಅಧಿಕೃತ ಘೋಷಣೆಯನ್ನ ಹೊರಡಿಸಿದ್ದಾರೆ. ಇನ್ನೆಂದೂ ತಾವು ರಾಜಕೀಯ ಜೀವನಕ್ಕೆ Read more…

ಸ್ಟಾನ್ ಸ್ವಾಮಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿತ್ತು ಎಂದ ಶಿವಸೇನಾ ಸಂಸದ

ಪ್ರೀಸ್ಟ್ ಸ್ಟಾನ್ ಸ್ವಾಮಿ ಅವರನ್ನು ’ಜೈಲಿನಲ್ಲಿ ಕೊಲ್ಲಲಾಗಿದೆ’ ಎಂದು ಆಪಾದನೆ ಮಾಡಿರುವ ಶಿವಸೇನಾ ಸಂಸದ ಸಂಜಯ್ ರಾವತ್‌‌, ಆತನ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿತ್ತು ಎಂದು ವಾರದ ಎಡಿಟೋರಿಯಲ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...