alex Certify ಬೇರೊಬ್ಬಳೊಂದಿಗೆ ವಿವಾಹವಾಗುತ್ತಿದ್ದ ಪ್ರಿಯಕರನಿಗಾಗಿ ಕಲ್ಯಾಣಮಂಟಪದ ಬಳಿ ಕಣ್ಣೀರಿಟ್ಟ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇರೊಬ್ಬಳೊಂದಿಗೆ ವಿವಾಹವಾಗುತ್ತಿದ್ದ ಪ್ರಿಯಕರನಿಗಾಗಿ ಕಲ್ಯಾಣಮಂಟಪದ ಬಳಿ ಕಣ್ಣೀರಿಟ್ಟ ಯುವತಿ

Sanam Bewafa! Girlfriend desperately cries out for her ‘babu’ outside wedding hall as he marries another woman – Watch viral video

ತನ್ನ ಪ್ರಿಯಕರ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗುತ್ತಿರುವ ಸ್ಥಳಕ್ಕೆ ಧಾವಿಸಿದ ಯುವತಿಯೊಬ್ಬರು ಆತನನ್ನು ತನ್ನೆಡೆಗೆ ಒಲಿಸಿಕೊಳ್ಳುವ ಕೊನೆಯ ಯತ್ನವಾಗಿ ಆತನನ್ನು ಮುದ್ದುಗರೆದು ಕರೆಯಲು ಯತ್ನಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಮಧ್ಯ ಪ್ರದೇಶದ ಹೋಶಂಗಾಬಾದ್‌ನಲ್ಲಿ ಈ ಘಟನೆ ಜರುಗಿದ್ದು, ಕಾನ್ಪುರ ನಿವಾಸಿಯಾದ ಈ ಹುಡುಗಿಯನ್ನು ಮದುವೆ ಮನೆಗೆ ಬಾರದಂತೆ ತಡೆಯೊಡ್ಡಲಾಗಿತ್ತು. “ಬಾಬು….ಬಾಬು….” ಎಂದು ತನ್ನ ಪ್ರಿಯಕರನನ್ನು ಅಂಗಲಾಚುವ ದೃಶ್ಯವನ್ನು ಕಂಡು ನೆಟ್ಟಿಗರ ಮನ ಕರಗಿದೆ. ಕಳೆದ ಮೂರು ವರ್ಷಗಳಿಂದ ಈ ಹುಡುಗಿ ಮತ್ತು ಮದುಮಗ ಲಿವಿಂಗ್ ಇನ್ ಸಂಬಂಧದಲ್ಲಿ ಇದ್ದರೆಂದು ತಿಳಿದುಬಂದಿದೆ.

EPF ಚಂದಾದಾರರಿಗೆ ಮುಖ್ಯ ಮಾಹಿತಿ: ಈ ನಿಯಮ ಅನುಸರಿಸದಿದ್ರೆ ಪಡೆಯಲಾಗಲ್ಲ ಹಣ

ಮದುವೆ ಮನೆಯಲ್ಲಿ ಭದ್ರತೆ ಬಿಗಿ ಇದ್ದ ಕಾರಣ ಹುಡುಗಿಯ ಎಲ್ಲಾ ಯತ್ನಗಳು ವಿಫಲವಾಗಿವೆ. ಆಕೆಯನ್ನು ಪೊಲೀಸರು ಬಂದು ಅಲ್ಲಿಂದ ಕರೆದೊಯ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...