alex Certify ಟ್ವಿಟರ್​ನಿಂದ ಮರುಕಳಿಸಿದ ಯಡವಟ್ಟು: ಮತ್ತೊಬ್ಬ ಕೇಂದ್ರ ಸಚಿವರ ಖಾತೆಯಿಂದ ಬ್ಲೂ ಮಾರ್ಕ್​ ಅಳಿಸಿದ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಿಂದ ಮರುಕಳಿಸಿದ ಯಡವಟ್ಟು: ಮತ್ತೊಬ್ಬ ಕೇಂದ್ರ ಸಚಿವರ ಖಾತೆಯಿಂದ ಬ್ಲೂ ಮಾರ್ಕ್​ ಅಳಿಸಿದ ಸಂಸ್ಥೆ

ಮೋದಿ ಸರ್ಕಾರದ ನೂತನ ಐಟಿ ರಾಜ್ಯ ಸಚಿವ ರಾಜೀವ್​ ಚಂದ್ರಶೇಖರ್​ ತಮ್ಮ ಟ್ವಿಟರ್​ ಖಾತೆಯಲ್ಲಿದ್ದ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡುತ್ತಿದ್ದಂತೆಯೇ ಟ್ವಿಟರ್ ಸಂಸ್ಥೆಯು ಬ್ಲೂ ಟಿಕ್​ ಮಾರ್ಕ್​ ತೆಗೆದು ಹಾಕಿದೆ.

@rajeev_mp ಎಂದು ಇದ್ದ ಹೆಸರನ್ನ @Rajeev_GoI ಎಂದು ಬದಲಾಯಿಸಿಕೊಳ್ಳುತ್ತಿದ್ದಂತೆಯೇ ಟ್ವಿಟರ್​ ಅವರಿಗೆ ಈ ಹಿಂದೆ ನೀಡಿದ್ದ ಬ್ಲೂ ಟಿಕ್​ ಮಾರ್ಕ್​ನ್ನು ಅಳಿಸಿ ಹಾಕಿದೆ. ಕೆಲ ಗಂಟೆಗಳ ಬಳಿಕ ಈ ಬ್ಲೂ ಟಿಕ್​ ಮಾರ್ಕ್​ನ್ನು ಕಂಪನಿ ಮರುಸ್ಥಾಪಿಸಿದೆ.

BIG NEWS: ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ಹುದ್ದೆ ಸೃಷ್ಟಿ

ಇನ್ನು ಈ ಯಡವಟ್ಟಿಗೆ ಸಬೂಬು ನೀಡಿರುವ ಟ್ವಿಟರ್​ ಸಂಸ್ಥೆ, ಬ್ಲೂ ಟಿಕ್​ ಖಾತೆಯನ್ನ ಹೊಂದಿರುವ ವ್ಯಕ್ತಿಯು ತನ್ನ ಯೂಸರ್​ ನೇಮ್​ನ್ನು ಬದಲಾವಣೆ ಮಾಡಿದಲ್ಲಿ ಬ್ಲೂ ಟಿಕ್​ ಮಾರ್ಕ್​ ತನ್ನಿಂದ ತಾನಾಗಿಯೇ ಅಳಿಸಿ ಹೋಗಲಿದೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...