alex Certify India | Kannada Dunia | Kannada News | Karnataka News | India News - Part 1048
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಲ್ಕು ತಿಂಗಳಲ್ಲಿ ಬಿಜೆಪಿಯ 4 ʼಸಿಎಂʼಗಳ ಬದಲಾವಣೆ

ಬಹುದಿನಗಳ ಅನಿಶ್ಚಿತತೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಿ.ಎಸ್. ಯಡಿಯೂರಪ್ಪ ಕೊನೆಗೂ ಸಿಎಂ ಪದವಿಯಲ್ಲಿ ಒಂದು ಅವಧಿ ಪೂರ್ಣಗೊಳಿಸುವುದರಿಂದ ವಂಚಿತರಾಗಿದ್ದಾರೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಬಿಜೆಪಿಯ Read more…

SHOCKING: ಲಸಿಕೆಯ ಎರಡು ಡೋಸ್ ತೆಗೆದುಕೊಂಡ್ರೂ ಬರ್ತಿದೆ ಡೆಲ್ಟಾ ವೇರಿಯಂಟ್

ಕೊರೊನಾ ವಿರುದ್ಧ ಲಸಿಕೆ ಮೊದಲ ಅಸ್ತ್ರವಾಗಿದೆ. ಕೊರೊನಾದ ಎರಡೂ ಲಸಿಕೆ ತೆಗೆದುಕೊಂಡವರಿಗೆ ಕೊರೊನಾ ಹೆಚ್ಚಿನ ಮಟ್ಟದಲ್ಲಿ ಕಾಡುವುದಿಲ್ಲ ಎಂದು ನಂಬಲಾಗಿದೆ. ಆದ್ರೆ ಡೆಲ್ಟಾ ರೂಪಾಂತರಗಳು ಈಗ ತಲೆನೋವು ತಂದಿವೆ. Read more…

ಮದ್ಯಪ್ರಿಯರಿಗೆ ಶಾಕ್: ಹೆದ್ದಾರಿ ಪಕ್ಕ ಬಾರ್ ಬೇಡವೆಂದು ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಮದ್ಯದಂಗಡಿಗಳಿಗೆ ಅನುಮತಿ ನೀಡದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಹೆದ್ದಾರಿಗಳಿಂದ 500 ಮೀಟರ್ ದೂರದಲ್ಲಿ ಮದ್ಯ ಮಾರಾಟ Read more…

ಕೇಂದ್ರಕ್ಕೆ ದೀದಿ ಶಾಕ್: ದೇಶದಲ್ಲೇ ಮೊದಲ ಬಾರಿಗೆ ‘ಪೆಗಾಸಸ್’ ತನಿಖೆಗೆ ಸಮಿತಿ ರಚನೆ

ಕೊಲ್ಕತ್ತಾ: ಪೆಗಾಸಸ್ ಸ್ಪೈವೇರ್ ಮೂಲಕ ಗೂಢಚಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದೆ. ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವಾರು Read more…

ಗರ್ಭಿಣಿಯಾಗದ ಪತ್ನಿಗೆ ಚಿತ್ರ ಹಿಂಸೆ: ಖಾಸಗಿ ಅಂಗಕ್ಕೆ ವಸ್ತು ಹಾಕಿ ಕಿರುಕುಳ, ಪೋರ್ನ್ ಸ್ಟಾರ್ ಆಗಲು ಬಲವಂತ

ಮುಂಬೈ: ಮಹಿಳೆಯರ ಮೇಲಿನ ದೌರ್ಜನ್ಯದ ಘೋರ ಮತ್ತು ನಾಚಿಕೆಗೇಡಿನ ಅಪರಾಧದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ 29 ವರ್ಷದ ಪತ್ನಿಯ ಖಾಸಗಿ ಅಂಗದಲ್ಲಿ ವಸ್ತುವೊಂದನ್ನು ಹಾಕಿ ಅಶ್ಲೀಲ Read more…

ಕೊರೊನಾದಿಂದ ಗರ್ಭಪಾತ ಪ್ರಮಾಣ ಹೆಚ್ಚು: ಅಧ್ಯಯನದಲ್ಲಿ ಬಯಲಾಯ್ತು ಅಚ್ಚರಿಯ ಮಾಹಿತಿ

ಐದು ದಿನಗಳ ಭ್ರೂಣಗಳು ಅಭಿವೃದ್ಧಿಪಡಿಸುವ ಗ್ರಾಹಕಗಳಿಂದಾಗಿ ಕೋವಿಡ್​ 19 ವೈರಸ್​ಗಳಿಗೆ ಭ್ರೂಣಗಳನ್ನು ಪ್ರವೇಶಿಸಲು ಸುಲಭ ಮಾರ್ಗ ಸಿಕ್ಕಂತಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ Read more…

ವಿಜಯ್‌ ದಿವಸ್‌ ವಿಶೇಷ: ಕಾರ್ಗಿಲ್​ ವೀರ ವಿಕ್ರಮ್​ ಭಾತ್ರಾ ಜೊತೆಗಿನ ಮಧುರ ಕ್ಷಣಗಳನ್ನ ನೆನೆದ ಪತ್ನಿ ಡಿಂಪಲ್

ಹುತಾತ್ಮ ವೀರ ಕ್ಯಾಪ್ಟನ್​ ವಿಕ್ರಮ್​ ಭಾತ್ರಾ ಧೈರ್ಯ ಹಾಗೂ ಸ್ಪೂರ್ತಿಯ ಸಾಕಾರ ಮೂರ್ತಿ ಎಂದು ಹೇಳಿದರೆ ತಪ್ಪಾಗಲಾರದು. ಯುದ್ಧ ಭೂಮಿಯಲ್ಲಿ ಪ್ರಾಣದ ಹಂಗನ್ನ ತೊರೆದು ಹೋರಾಡಿದ ಈ ಯೋಧನ Read more…

‘ಕಾರ್ಗಿಲ್​ ವೀರ’ರಿಗೆ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದ ಭಾರತೀಯ ಸೇನೆ….!

22ನೇ ಕಾರ್ಗಿಲ್ ವಿಜಯ್​ ದಿವಸ್​ ಅಂಗವಾಗಿ ಭಾರತೀಯ ಸೇನೆ ಕಾಶ್ಮೀರದ ಕಣಿವೆ ಹಾಗೂ ಲಡಾಖ್​​ನ ಭಯಾನಕ ಪರ್ವತಗಳಲ್ಲಿ 1000 ಕಿಲೋಮೀಟರ್​ಗಿಂತಲೂ ಹೆಚ್ಚು ದೂರದವರೆಗೆ 2 ಬೈಕ್​ ರ್ಯಾಲಿಗಳನ್ನು ನಡೆಸಿದೆ. Read more…

ಕೊರೊನಾ ಮೂರನೇ ಅಲೆ ಮಧ್ಯೆಯೇ ಪ್ರವಾಸದ ಪ್ಲಾನ್ ಮಾಡಿದ್ದಾರೆ ಜನ

ಕೊರೊನಾ ಮೂರನೇ ಅಲೆ ಭಯದ ನಡುವೆ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಶೇಕಡಾ 28 ರಷ್ಟು ಭಾರತೀಯರು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಸದ ಪ್ಲಾನ್ ಮಾಡ್ತಿದ್ದಾರೆಂದು  ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ರಕ್ಷಾಬಂಧನದಂತಹ ಪ್ರಮುಖ Read more…

ಕೃಷಿ ಮಸೂದೆ ವಿರೋಧಿಸಿ ಟ್ರಾಕ್ಟರ್​ ಏರಿ ಬಂದ ರಾಹುಲ್

ನೂತನ ಕೃಷಿ ಮಸೂದೆಯನ್ನ ವಿರೋಧಿಸಿ ಸಂಸದ ರಾಹುಲ್​ ಗಾಂಧಿ ಸ್ವತಃ ತಾವೇ ಸಂಸತ್ತಿಗೆ ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಬರುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ನೂತನ ಕೃಷಿ ಮಸೂದೆ Read more…

ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಫೋಟೋ ಶೇರ್‌ ಮಾಡಿದ್ದ ವೈದ್ಯೆ

ಹಾಲಿಡೇ ಮೂಡ್‌ನಲ್ಲಿದ್ದ ಜೈಪುರದ 34 ವರ್ಷದ ದೀಪಾ ಶರ್ಮಾ ಹಿಮಾಚಲ ಪ್ರದೇಶದ ನಾಗಸ್ತಿ ಪೋಸ್ಟ್‌ ಬಳಿ ನಿಂತುಕೊಂಡು ತಮ್ಮದೊಂದು ಚಿತ್ರವನ್ನು 12:59ರಲ್ಲಿ ಶೇರ್‌ ಮಾಡಿಕೊಂಡು, “ನಾಗರಿಕರನ್ನು ಪ್ರವೇಶಿಸಲು ಬಿಡುವ Read more…

ಟೆಕ್ಕಿ ಪತಿ ಕೊಟ್ಟ ಹಿಂಸೆಯನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟ ಪತ್ನಿ

ವರದಕ್ಷಿಣೆ ವಿಚಾರವಾಗಿ ಮಹಿಳೆಯೊಬ್ಬರನ್ನು ಆಕೆಯ ಪತಿ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಕೇರಳದಲ್ಲಿ ಜರುಗಿದೆ. ಆಪಾದಿತನು 31 ವರ್ಷ ವಯಸ್ಸಿನ ತನ್ನ ಮಡದಿಯನ್ನು ವರದಕ್ಷಿಣೆ ವಿಚಾರವಾಗಿ ಚಿತ್ರಹಿಂಸೆ ಕೊಟ್ಟಿದ್ದು, Read more…

ನಾಯಕತ್ವ ಬದಲಾವಣೆಗೆ ರೋಚಕ ತಿರುವು: ಅಚ್ಚರಿ ಅಭ್ಯರ್ಥಿ ಆಯ್ಕೆ, ವಿಜಯೇಂದ್ರಗೆ ಮಹತ್ವದ ಹುದ್ದೆ…?

ನವದೆಹಲಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸನ್ನಿಹಿತವಾಗಿದ್ದು, ಸಿಎಂ ಯಡಿಯೂರಪ್ಪ ಅವರ ಸ್ಥಾನಕ್ಕೆ ಉತ್ತರಾಧಿಕಾರಿ ಸ್ಪರ್ಧೆಯಲ್ಲಿ ಆರು ಮಂದಿ ರೇಸ್ ನಲ್ಲಿದ್ದಾರೆ. ಆರು ಮುಖ್ಯಮಂತ್ರಿ ಆಕಾಂಕ್ಷಿಗಳ ಬಗ್ಗೆ ಪೂರ್ಣ ಹಿನ್ನೆಲೆ Read more…

ಮಾಟ ಮಂತ್ರಕ್ಕೆ ಮೂರು ವರ್ಷದ ಬಾಲಕ ಬಲಿ

ಮಾಟ ಮಂತ್ರ ಮಾಡಲು ಮೂರು ವರ್ಷದ ಬಾಲಕನೊಬ್ಬನನ್ನು ಕೊಲೆ ಮಾಡಿದ ಘಟನೆ ಆಗ್ರಾದಲ್ಲಿ ಜರುಗಿದೆ. ಗುರು ಪೂರ್ಣಿಮೆಯ ರಾತ್ರಿಯಂದು ನಾಲ್ವರು ಪುರುಷರು ಹಾಗೂ ಮಹಿಳೆಯರು ಸೇರಿಕೊಂಡು ಬಾಲಕನನ್ನು ಕೊಂದು Read more…

ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಬಂದಿದ್ದರೂ ಎಚ್ಚರಿಕೆಯಿಂದಿರಲು ತಜ್ಞರ ಸಲಹೆ

ಕೋವಿಡ್ ಸೋಂಕಿಗೆ ದೇಶದ ಬಹುತೇಕ ಜನರು ರೋಗ ನಿರೋಧಕ ಶಕ್ತಿಯನ್ನು ಅದಾಗಲೇ ಬೆಳೆಸಿಕೊಂಡಿದ್ದರೂ ಸಹ, ಎರಡನೇ ಅಲೆಯಂಥ ಸಂಕಷ್ಟ ಕಾಲವನ್ನು ಮುಂದೆ ಎದುರಿಸಲು ಜನರು ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ Read more…

ಮರಗಳಿಗೆ ಕೊಡಲಿ ಬೀಳುವುದನ್ನು ತಪ್ಪಿಸಲು ಪರಿಸರ ಪ್ರಿಯನಿಂದ ’ಪರಮೇಶ್ವರ’ನಿಗೆ ಮೊರೆ

ಉದ್ದೇಶಿತ ರಸ್ತೆ ನಿರ್ಮಾಣ ಕಾಮಗಾರಿಗೆ ಮರಗಳನ್ನು ಕಡಿಯುವುದನ್ನು ತಪ್ಪಿಸಲು ಮುಂದಾದ ಛತ್ತೀಸ್‌ಘಡದ ಪರಿಸರ ಕಾರ್ಯಕರ್ತರೊಬ್ಬರು ಮರಗಳ ಮೇಲೆ ಪರಮೇಶ್ವರನ ಫೋಟೋಗಳನ್ನು ಅಂಟಿಸುತ್ತಿದ್ದಾರೆ. “ಯೋಜನೆಗೆಂದು ಬರೀ 2,900 ಮರಗಳನ್ನು ಕಡಿಯುವುದಾಗಿ Read more…

BIG BREAKING: ದೇಶದಲ್ಲಿದೆ 4,11,189 ಕೋವಿಡ್ ಸಕ್ರಿಯ ಪ್ರಕರಣ, 24 ಗಂಟೆಯಲ್ಲಿ 416 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಇಳಿಮುಖವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 39,361 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 416 ಜನರು ಮಹಾಮಾರಿಗೆ Read more…

ಅಕ್ರಮ ದಂಧೆ ಬಯಲಾಗಲು ಕಾರಣವಾಯ್ತು ಬೆರಳಚ್ಚು

ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯೊಂದರಲ್ಲಿ ಅಕ್ರಮ ನಡೆದಿದ್ದ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ದೊಡ್ಡದೊಂದು ದಂಧೆಯ ಜಾಲವನ್ನೇ ಬೆಳಕಿದೆ ತಂದಿದ್ದಾರೆ. 2018-19ರ ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ ನೇಮಕಾತಿ ಪರೀಕ್ಷೆ Read more…

ಯಾವಾಗ ಹೆಚ್ಚಾಗಲಿದೆ ಕೊರೊನಾ 3 ನೇ ಅಲೆ…? ಇಲ್ಲಿದೆ ʼಲೋಕಲ್‌ ಸರ್ಕಲ್ಸ್ʼ ವರದಿ

ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ 28%ನಷ್ಟು ದೇಶವಾಸಿಗಳು ಹಬ್ಬಗಳನ್ನು ಆಚರಿಸಲು ದೇಶಾದ್ಯಂತ ಟ್ರಾವೆಲ್ ಮಾಡುವ ಪ್ಲಾನ್ ಇಟ್ಟುಕೊಂಡಿರುವ ಕಾರಣ ಕೋವಿಡ್‌ ಸೋಂಕಿನ ಮೂರನೇ ಅಲೆಯ ರಿಸ್ಕ್‌ ಇನ್ನಷ್ಟು ಹೆಚ್ಚಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. Read more…

BIG BREAKING: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪ, ಮೆಟ್ರೋ ಸೇವೆ ಸ್ಥಗಿತ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪ ಸಂಭವಿಸಿದ್ದು, ಕೆಲ ಕ್ಷಣ ಭೂಮಿ ನಡುಗಿದ ಅನುಭವವಾಗಿದೆ. ಕೆಲವು ಮೆಟ್ರೋ ಸೇವೆ ಸ್ಥಗಿತಗೊಂಡಿವೆ ಎಂದು ಹೇಳಲಾಗಿದೆ. ದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪನ Read more…

ವಿಶ್ವ ಪಾರಂಪರಿಕ ತಾಣವಾಗಿ ಸೇರ್ಪಡೆಯಾದ ತೆಲಂಗಾಣದ ರಾಮಪ್ಪ ದೇವಸ್ಥಾನ

ತೆಲಂಗಾಣದ ವರಂಗಲ್‌ ಜಿಲ್ಲೆಯ ಪಾಲಂಪೇಟ್‌ನಲ್ಲಿರುವ ರಾಮಪ್ಪ ದೇಗುಲವನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಸಂಸ್ಕೃತಿ ಇಲಾಖೆ ತಿಳಿಸಿದೆ. ಇಂಜಿನಿಯರಿಂಗ್ ಅದ್ಭುತಗಳಲ್ಲಿ ಒಂದಾದ ರಾಮಪ್ಪ ದೇವಸ್ಥಾನ Read more…

ತಡರಾತ್ರಿ ಸರಸವಾಡುವಾಗಲೇ ಸಿಕ್ಕಿಬಿದ್ದ ಯುವಕನ ಮರ್ಮಾಂಗ ಕತ್ತರಿಸಿ ಕೊಲೆ, ಹುಡುಗಿ ಮನೆ ಎದುರಲ್ಲೇ ಅಂತ್ಯಕ್ರಿಯೆ

ಪಾಟ್ನಾ: ಬಿಹಾರದ ಮುಜಾಫರ್ ಪುರ ಜಿಲ್ಲೆಯಲ್ಲಿ ಸರಸವಾಡುವಾಗಲೇ ಸಿಕ್ಕಿಬಿದ್ದ 17 ವರ್ಷದ ಬಾಲಕನ ಮರ್ಮಾಂಗವನ್ನು ಕತ್ತರಿಸಿ ಯುವತಿ ಮನೆಯವರು ಕೊಲೆ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕನ ಕುಟುಂಬದವರು ಯುವತಿ Read more…

ಪೊಲೀಸ್‌ ಅಧಿಕಾರಿಯಿಂದಲೇ ಘೋರ ಕೃತ್ಯ

ಒಂದೂವರೆ ತಿಂಗಳಿನಿಂದ ಮಿಸ್ಸಿಂಗ್ ಆಗಿದ್ದ ತನ್ನ ಮಡದಿಯನ್ನು ಕೊಲೆ ಮಾಡಿದ ಆಪಾದನೆ ಮೇಲೆ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಜರಾತ್‌ನ ವಡೋದರಾ ಜಿಲ್ಲೆಯ ಕರ್ಜನ್‌ನಲ್ಲಿ ಬಂಧಿಸಲಾಗಿದೆ. ಮಡದಿಯ ದೇಹವನ್ನು ಸಹಾಯಕನೊಬ್ಬನ ನೆರವಿನಿಂದ Read more…

ಎದೆ ನಡುಗಿಸುವಂತಿದೆ ಭೂಕುಸಿತದ ದೃಶ್ಯ

ಭಾರೀ ಭೂಕುಸಿತದಿಂದ ಹಿಮಾಚಲ ಪ್ರದೇಶದ ಸಂಗ್ಲಾ ಕಣಿವೆಯಲ್ಲಿ ಸೇತುವೆಯೊಂದರ ಮೇಲೆ ಭಾರೀ ಬಂಡೆಗಳು ಕುಸಿದು ಬಿದ್ದಿದ್ದು, ಮುರಿದುಬಿದ್ದ ಸೇತುವೆ ನದಿಗೆ ಬಿದ್ದಿದೆ. “ಘಟನೆಯಲ್ಲಿ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದು, ಇಬ್ಬರಿಗೆ Read more…

ಇಂದಿನಿಂದ ಆರ್ಡಿನೆನ್ಸ್ ಕಾರ್ಖಾನೆಗಳ ನೌಕರರ ಪ್ರತಿಭಟನೆ

ಶಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಉತ್ಪಾದಿಸುವ ಆರ್ಡಿನೆನ್ಸ್ ಕಾರ್ಖಾನೆಗಳ ಮಂಡಳಿಯನ್ನು ವಿಸರ್ಜಿಸಿ, ದೇಶಾದ್ಯಂತ ಇರುವ 41 ಆರ್ಡಿನೆನ್ಸ್ ಕಾರ್ಖಾನೆಗಳನ್ನು ಕಾರ್ಪೋರೇಷನ್‌ಗಳನ್ನಾಗಿ ಮಾರ್ಪಾಡು ಮಾಡುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರದ ವಿರುದ್ಧ Read more…

ಮತ್ತೊಂದು ಪೈಶಾಚಿಕ ಕೃತ್ಯ: ಸೋದರನ ಎದುರಲ್ಲೇ ಗನ್ ಪಾಯಿಂಟ್ ನಲ್ಲಿ ಗ್ಯಾಂಗ್ ರೇಪ್

ಮುಜಾಫರ್ ನಗರ್: ಉತ್ತರಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. 15 ವರ್ಷದ ಬಾಲಕಿಯ ಮೇಲೆ ಆಕೆಯ ಸಹೋದರನ ಎದುರಲ್ಲೇ ನಾಲ್ವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. Read more…

BIG BREAKING: ನಾಯಕತ್ವ ಬದಲಾವಣೆಗೆ ರೋಚಕ ತಿರುವು, ಹಿಂದೆ ಸರಿದ ಬಿಜೆಪಿ ಹೈಕಮಾಂಡ್ – ಸಿಎಂ ಯಡಿಯೂರಪ್ಪ ಮುಂದುವರಿಕೆ..?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ರೋಚಕ ತಿರುವು ಪಡೆದುಕೊಂಡಿದ್ದು, ನಾಯಕತ್ವ ಬದಲಾವಣೆ ಇಲ್ಲವೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಸ್ಪಷ್ಟಪಡಿಸಿದ್ದಾರೆ. ಗೋವಾದಲ್ಲಿ ಮಾತನಾಡಿದ ಜೆ.ಪಿ. ನಡ್ಡಾ, Read more…

ಪಿಣರಾಯಿ ’ಕೇರಳದ ದೇವರು’ ಎಂದು ದೇಗುಲದ ಆವರಣದಲ್ಲಿ ಫ್ಲೆಕ್ಸ್‌….!

ರಾಜಕಾರಣಿಗಳನ್ನು ದೇವರಂತೆ ಬಿಂಬಿಸುವುದು ನಮ್ಮ ದೇಶದಲ್ಲಿ ಹೊಸ ವಿಚಾರವೇನಲ್ಲ. ಆದರೆ ಈ ಪರಿಪಾಠ ಕೆಲವೊಮ್ಮೆ ಅತಿರೇಕ ತಲುಪಿ ಭಾರೀ ಕಿರಿಕಿರಿಯೆನಿಸಿಬಿಡುತ್ತದೆ. ಇಂಥದ್ದೇ ಘಟನೆಯೊಂದರಲ್ಲಿ, ಕೇರಳದ ಮಲಪ್ಪುರಂನ ದೇಗುಲವೊಂದರಲ್ಲಿ ನಡೆದಿದೆ. Read more…

ಆಸ್ಪತ್ರೆ ಶವಾಗಾರದಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಿದ 100 ಇಂಜಿನಿಯರ್‌ಗಳು….!

ಒಂದೂವರೆ ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಉದ್ಯೋಗದ ಸಮಸ್ಯೆ ಅತಿ ದೊಡ್ಡ ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿಬಿಟ್ಟಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಅಲ್ಲೋ ಇಲ್ಲೋ ಒಂದಷ್ಟು ಹುದ್ದೆಗಳು ಖಾಲಿ ಇವೆ ಎಂದರೆ Read more…

45 ವರ್ಷಗಳ ಬಳಿಕ ಕುಟುಂಬ ಕೂಡಿಕೊಂಡ ವೃದ್ಧ

ಕಳೆದ 45 ವರ್ಷಗಳಿಂದ ಕುಟುಂಬಸ್ಥರಿಂದ ದೂರ ಉಳಿದಿದ್ದ ಸಜ್ಜದ್ ತಂಗಲ್ (70) ಎಂಬ ವೃದ್ಧರನ್ನು ಮರಳಿ ಅವರ ಕುಟುಂಬವನ್ನು ಕೂಡಿಸಿದ್ದಾರೆ ನವಿ ಮುಂಬೈ ಬಳಿಯ ಪನ್ವೆಲ್‌ನ ಸಾಮಾಜಿಕ ಕಾರ್ಯಕರ್ತರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...