alex Certify India | Kannada Dunia | Kannada News | Karnataka News | India News - Part 1046
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುತ್ತೆ ದೈತ್ಯ ಹಾವಿನೊಂದಿಗೆ ಸರಸವಾಡಿದ ಮಹಿಳೆ ವಿಡಿಯೋ

ಅದೆಷ್ಟು ಪುಟ್ಟ ಹಾವು ನೋಡಿದರೂ ಜೀವವೇ ಬಾಯಿಗೆ ಬಂದಂತೆ ಆಗುವುದು ಎಲ್ಲರಲ್ಲೂ ಸಾಮಾನ್ಯ. ಆದರೆ ಕೆಲವೊಂದು ಅಸಾಧಾರಣ ಮಂದಿ ಹಾವುಗಳೊಂದಿಗೆ ಬೆಕ್ಕಿನ ಮರಿಯೊಂದಿಗೆ ಆಟವಾಡಿದಂತೆ ಆಡುವುದನ್ನು ನೋಡಿದರೆ ಮೈ Read more…

BIG NEWS: ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿ; ಸಚಿವರಿಂದ ಮಾಹಿತಿ

ನವದೆಹಲಿ: ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಸಿಬ್ಬಂದಿ ಇಲಾಖೆ ಸಹಾಯಕ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಈ ಕುರಿತಂತೆ ಮಾಹಿತಿ Read more…

ಸರ್ಕಾರದ ಮಹತ್ವದ ನಿರ್ಧಾರ: ಬಡವರು, ಹಿಂದುಳಿದ ವರ್ಗದವರಿಗೆ ಗುಡ್ ನ್ಯೂಸ್; ಮೆಡಿಕಲ್ ನಲ್ಲಿ ಮೀಸಲಾತಿ

ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ(OBC) ಶೇಕಡ 27 ರಷ್ಟು, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ(Economically Weaker Read more…

ಪೊಲೀಸ್ ಠಾಣೆ ಎದುರು ನಡುರಸ್ತೆಯಲ್ಲೇ ನಡೆದಿದೆ ಬೆಚ್ಚಿಬೀಳಿಸುವ ಘಟನೆ: ಓಡಿಹೋದ ತಂಗಿಯ ಜೀವ ತೆಗೆದ ಸಹೋದರರು

ಲಖ್ನೋ: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಸಹೋದರರೇ ಚಾಕುವಿನಿಂದ ಇರಿದು ಬರ್ಬರವಾಗಿ ನಡುರಸ್ತೆಯಲ್ಲೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಪಲಿಯಾ ಗುಜಾರ್ ನಲ್ಲಿ Read more…

20 ರೂಪಾಯಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ…..!

20 ರೂಪಾಯಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಪ್ರಕರಣದ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಬುಲಂದರ್​ಶಹರ್​ ಜಿಲ್ಲೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವಿಚಿತ್ರ Read more…

OBC, ಆರ್ಥಿಕ ದುರ್ಬಲರಿಗೆ ಭರ್ಜರಿ ಗುಡ್ ನ್ಯೂಸ್: ಮೆಡಿಕಲ್ ನಲ್ಲಿ ಶೇ. 27 – ಶೇ. 10 ರಷ್ಟು ಮೀಸಲಾತಿ

ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ(OBC) ಶೇಕಡ 27 ರಷ್ಟು ಮೀಸಲಾತಿ ನೀಡಲಾಗುತ್ತದೆ. ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಲ್ಲಿ Read more…

ನಡುರಸ್ತೆಯಲ್ಲೇ ಅಮಾಯಕನ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಪೊಲೀಸ್​ ಪೇದೆ: ವಿಡಿಯೋ ವೈರಲ್​

ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣನಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್​ ಪೇದೆಯನ್ನು ಬಂಧಿಸಲಾಗಿದೆ. ಬಂಧಿತ ಪೊಲೀಸ್​ ಪೇದೆಯನ್ನು ಮೋನು ಸಿರೋಹಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ Read more…

ಮೈದುನನ ಪ್ರೀತಿಯಲ್ಲಿ ಬಿದ್ದ ಅತ್ತಿಗೆ….! ಪತಿ ಮಾಡಿದ ಅಚ್ಚರಿ ಕೆಲಸ

ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ಅಚ್ಚರಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಮ್ಮನಿಗೆ ಒಪ್ಪಿಸಿದ್ದಾನೆ. ಪತ್ನಿಯ ಮದುವೆಯನ್ನು ತಮ್ಮನ ಜೊತೆ ಮಾಡಿಸಿದ್ದಾನೆ. ಸ್ಥಳೀಯರಲ್ಲಿ ಇದು ಚರ್ಚೆಯ ವಿಷ್ಯವಾಗಿದೆ. ಮದುವೆ ನಂತ್ರ Read more…

BIG NEWS: ವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿ, ದುರ್ಬಲ ವರ್ಗದವರಿಗೆ ಮೀಸಲಾತಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಅಖಿಲ ಭಾರತೀಯ ಕೋಟಾದಡಿಯಲ್ಲಿ ಒಬಿಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಮೀಸಲಾತಿ ನೀಡೋದಾಗಿ ಘೋಷಣೆ Read more…

ಲಾಕ್​ಡೌನ್​ನಿಂದ ಮಹಿಳೆಯರ ಮೇಲೆ ಉಂಟಾಯ್ತು ಋಣಾತ್ಮಕ ಪರಿಣಾಮ: ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ…..!

ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ದೇಶದಲ್ಲಿ 2020ರಲ್ಲಿ ಜಾರಿ ಮಾಡಲಾಗಿದ್ದ ಲಾಕ್​ಡೌನ್​ ಆದೇಶದಿಂದ ಮಹಿಳೆಯರ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಎಂಬ ಆಘಾತಕಾರಿ ವಿಚಾರ ಅಧ್ಯಯನವೊಂದರ ಮೂಲಕ ಬೆಳಕಿಗೆ Read more…

ವರನಿಗೆ ಪೆಟ್ರೋಲ್​ ಗಿಫ್ಟ್​ ನೀಡಿದ ಕಾಂಗ್ರೆಸ್​ ನಾಯಕ….!

ತೆಲಂಗಾಣದ ಸ್ಥಳೀಯ ಕಾಂಗ್ರೆಸ್​ ನಾಯಕ ಮೋಹಾಸಿನ್​​​ ಎಂಬವರು ತಮ್ಮ ಸ್ನೇಹಿತ ಸೈಯದ್​ ರಯಾದ್​ ವಿವಾಹ ಮಹೋತ್ಸವದ ದಿನದಂದು 5 ಲೀಟರ್​ ಪೆಟ್ರೋಲ್​ನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ವಿಶೇಷ ಅಂದರೆ Read more…

ಕೋವಿಡ್ ಮಾರ್ಗಸೂಚಿ ಸಿಂಧುತ್ವ ಆಗಸ್ಟ್​ 31ರವರೆಗೆ ಮುಂದೂಡಿಕೆ: ಕೇಂದ್ರ ಸರ್ಕಾರ

ದೇಶದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಣ ಮಾಡುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯವು ಕೋವಿಡ್​ 19 ಮಾರ್ಗಸೂಚಿ ಸಿಂಧುತ್ವವನ್ನು ಆಗಸ್ಟ್​ 31ರವರೆಗೂ ವಿಸ್ತರಿಸಿದೆ. ಹೆಚ್ಚು ಕೊರೊನಾ ಪ್ರಕರಣವನ್ನು ಹೊಂದಿರುವ ಜಿಲ್ಲೆಗಳಲ್ಲಿ Read more…

ತಾನು ಮತಾಂತರಗೊಂಡಿಲ್ಲ ಎಂದು ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ನತ್ತ ಕಾಲ್ನಡಿಗೆಯಲ್ಲಿ ಹೊರಟ ಯುವಕ

ದೆಹಲಿ ಮೂಲದ ಇಸ್ಲಾಮಿಕ್ ಪ್ರಚಾರಕರಿಂದ ಮತಾಂತರಗೊಂಡ ನೂರಾರು ಮಂದಿಯ ಪಟ್ಟಿಯಲ್ಲಿ ತನ್ನ ಹೆಸರಿರುವುದನ್ನು ಕಂಡ ಉತ್ತರ ಪ್ರದೇಶದ ಸಹರಾನ್ಪುರದ ಪ್ರವೀಣ್ ಕುಮಾರ್‌ ಕಾಲ್ನಡಿಗೆಯಲ್ಲೇ ದೆಹಲಿಗೆ ಹೊರಟು ಸುಪ್ರೀಂ ಕೋರ್ಟ್ Read more…

ಅಸ್ಸಾಂನಲ್ಲಿ ಕಂಡ ಮಂಡರಿನ್ ಬಾತುಕೋಳಿಗಳ ವಿಡಿಯೋ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಅಸ್ಸಾಂನಲ್ಲಿ ಕಂಡು ಬಂದ ಮಂಡರಿನ್ ಬಾತುಕೋಳಿಯೊಂದರ ವಿಡಿಯೋವನ್ನು ಉದ್ಯಮಿ ಆನಂದ್ ಮಹಿಂದ್ರಾ ಶೇರ್‌ ಮಾಡಿಕೊಂಡಿದ್ದಾರೆ. “ಪೂರ್ವ ಚೀನಾ, ರಷ್ಯಾದಲ್ಲಿ ಕಂಡು ಬರುವ ಮಂಡರಿನ್ ಬಾತುಕೋಳಿ ಭಾರತದ ಅಸ್ಸಾಂನಲ್ಲಿ ನೂರು Read more…

ಭೂಗತ ಪಾತಕಿ ಛೋಟಾ ರಾಜನ್ ಮತ್ತೊಮ್ಮೆ ಏಮ್ಸ್ ಆಸ್ಪತ್ರೆಗೆ ದಾಖಲು

ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್​ ಛೋಟಾ ರಾಜನ್​​ರನ್ನು ಇಂದು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಟ್ಟೆ ನೋವಿನ ಸಮಸ್ಯೆಯಿದೆ ಎಂದು ಛೋಟಾ ರಾಜನ್​ ಹೇಳಿಕೊಂಡಿದ್ದರಿಂದ ಅವರನ್ನ Read more…

ಪ್ರವಾಹದಿಂದಾವೃತವಾದ ಹೋಟೆಲ್‌ನಿಂದ ನಾಯಿಯನ್ನು ರಕ್ಷಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ

ಮಳೆ ಪ್ರವಾಹದಲ್ಲಿ ಮುಳುಗಿದ್ದ ಹೊಟೇಲ್‌ ಒಂದರ ಮೇಲ್ಛಾವಣಿಯಿಂದ ನಾಯಿಯೊಂದನ್ನು ರಕ್ಷಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯ (ಎನ್‌ಡಿಆರ್‌ಎಫ್‌) ವಿಡಿಯೋ ವೈರಲ್ ಆಗಿದೆ. ಕೊಲ್ಹಾಪುರದ ಶಿರೋಲಿ ಪ್ರದೇಶದಲ್ಲಿರುವ ಹೊಟೇಲ್‌ Read more…

ಕೋಣೆಗೆ ನುಗ್ಗಿದ ವ್ಯಕ್ತಿ ಸಂಬಂಧ ಬೆಳೆಸಿದ್ರೆ ಅವ್ರು ಮಾಡ್ತಿದ್ರು ಶೂಟಿಂಗ್…..! ನೋವು ಹಂಚಿಕೊಂಡ ಪೀಡಿತೆ

ಅಶ್ಲೀಲ ಪ್ರಕರಣದ ಆರೋಪಿ ನಟಿ-ಮಾಡೆಲ್ ಗೆಹನಾ ವಸಿಷ್ಠ ಮತ್ತು ರೋವಾ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ ಕುಂದ್ರಾ ಪೋರ್ನೋಗ್ರಫಿ ಪ್ರಕರಣದಲ್ಲಿ ಇಬ್ಬರ ವಿಚಾರಣೆ ನಡೆಯುತ್ತಿದೆ. ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಲು Read more…

BIG BREAKING: 24 ಗಂಟೆಯಲ್ಲಿ ಮತ್ತೆ 43 ಸಾವಿರಕ್ಕೂ ಅಧಿಕ ಜನರಲ್ಲಿ ಕೋವಿಡ್ ಪಾಸಿಟಿವ್; 640 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ 43,509 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚುತ್ತಲೇ ಇದೆ. ಕಳೆದ 24 Read more…

SHOCKING VIDEO: ವಾಕಿಂಗ್ ವೇಳೆ ಆಟೋ ಡಿಕ್ಕಿಯಾಗಿ ನ್ಯಾಯಾಧೀಶರ ಸಾವು

ಜಾರ್ಖಂಡ್ ನ ಧನಬಾದ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಧನಬಾದ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ(ಎಡಿಜೆ) ವಾಕಿಂಗ್ ಮಾಡುವಾಗ ಆಟೋರಿಕ್ಷಾ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಸ್ಕೈಡೈವಿಂಗ್ ಲೈಸೆನ್ಸ್ ಪಡೆದ ದೇಶದ ನಾಲ್ಕನೇ ಮಹಿಳೆ ಶ್ವೇತಾ ಪರ್ಮಾರ್‌

ಸ್ಕೈಡೈವಿಂಗ್‌ಗೆ ಪರವಾನಿಗೆ ಪಡೆದ ದೇಶದ ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆಗೆ ಗುಜರಾತ್‌ನ ವಡೋದರಾದ ಶ್ರೇತಾ ಪರ್ಮಾರ್‌ ಭಾಜನರಾಗಿದ್ದಾರೆ. “ನನ್ನ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿರುವುದು ನನಗೆ ನಿಜಕ್ಕೂ Read more…

ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಮಹಿಳೆ; 11 ತಿಂಗಳ ಬಳಿಕ ಕಳ್ಳಾಟ ಬಯಲು

ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯು ತನ್ನ ಪ್ರೇಮಿ ಹಾಗೂ ಆತನ ಸ್ನೇಹಿತನ ಸಹಾಯದಿಂದ ಪತಿಯನ್ನು ಬರ್ಬರವಾಗಿ ಕೊಲೆಗೈದ ಸಿನಿಮೀಯ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಬೆಳಕಿಗೆ ಬಂದಿದೆ. ತಾನೇ ಪತಿಯನ್ನ Read more…

ಸಾಮಾಜಿಕ ಜಾಲತಾಣಗಳಲ್ಲಿ ಏರುತ್ತಲೇ ಇದೆ ಮೋದಿ ಗ್ರಾಫ್: ಟ್ವಿಟರ್‌ನಲ್ಲಿ ಏಳು ಕೋಟಿ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ

ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸದಾ ಮುಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಟ್ವಿಟರ್‌ನಲ್ಲಿ ಅನುಯಾಯಿಗಳ ಸಂಖ್ಯೆ ಏಳು ಕೋಟಿ ದಾಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಿನ ಫಾಲೋವರ್‌ಗಳನ್ನು Read more…

ಎಚ್ಚರ……! ಕೊರೊನಾದಿಂದ ರಕ್ಷಣೆ ಬೇಕೆಂದ್ರೆ ಆ ಜಾಗಕ್ಕೆ ಹೋಗ್ಬೇಡಿ

ಕೊರೊನಾ ವೈರಸ್ ರೋಗ ಇನ್ನೂ ಕಡಿಮೆಯಾಗಿಲ್ಲ. ನಿಧಾನವಾಗಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ಆತಂಕದ ಮಧ್ಯೆ ಡೆಲ್ಟಾ ಪ್ಲಸ್ ಭಯವಿದೆ. ಕೊರೊನಾ ಮೂರನೇ ಅಲೆಯಲ್ಲಿ Read more…

ಕೋವಿಡ್​​ ಸೋಂಕಿಗೊಳಗಾದ ಪುರುಷರಲ್ಲಿ ಕ್ಷೀಣಿಸುತ್ತೆ ವೀರ್ಯಾಣು ಸಂಖ್ಯೆ: ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಆಗ್ರಾದಲ್ಲಿ ಕೋವಿಡ್​ 19ನಿಂದ ಗುಣಮುಖರಾದ ಡಜನ್​ಗೂ ಅಧಿಕ ಪುರುಷರ ಮೇಲೆ ನಡೆಸಲಾದ ಅಧ್ಯಯನದಲ್ಲಿ ಸಂತಾನೋತ್ಪತ್ತಿ ಮೇಲೆ ಡೆಡ್ಲಿ ವೈರಸ್​ ಗಂಭೀರ ಪರಿಣಾಮ ಬೀರಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ Read more…

ಜಮ್ಮು-ಕಾಶ್ಮೀರದಲ್ಲಿ ಮೇಘ ಸ್ಫೋಟಕ್ಕೆ ಐವರು ಬಲಿ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮೇಘ ಸ್ಫೋಟಕ್ಕೆ ಐವರು ಮೃತಪಟ್ಟಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರಿ ಮಳೆಯಿಂದಾಗಿ ಪ್ರವಾಹವುಂಟಾಗಿದ್ದು, ಹಲವಾರು ಮನೆಗಳು ನಾಶವಾಗಿವೆ. ಕಿಶ್ತ್ವಾರ್ ಜಿಲ್ಲೆಯ ಡಚ್ಚನ್ Read more…

ಸೆಪ್ಟೆಂಬರ್‌-ಅಕ್ಟೋಬರ್‌ನಿಂದ ಲಭ್ಯವಿರಲಿದೆ ಸ್ವದೇಶೀ ನಿರ್ಮಿತ ಸ್ಪುಟ್ನಿಕ್-5

ಭಾರತದಲ್ಲೇ ನಿರ್ಮಿತವಾದ ರಷ್ಯಾ ಮೂಲದ ಸ್ಪುಟ್ನಿಕ್-5 ಕೋವಿಡ್ ಲಸಿಕೆಯು ಸೆಪ್ಟೆಂಬರ್‌ ಅಂತ್ಯದಿಂದ ಲಭ್ಯವಾಗಲಿದೆ ಎಂದು ಡಾ. ರೆಡ್ಡಿಸ್ ಪ್ರಯೋಗಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೈದರಾಬಾದ್‌ನಲ್ಲಿರುವ ರೆಡ್ಡಿಸ್ ಲ್ಯಾಬ್‌ನ ಬ್ರಾಂಡೆಡ್ Read more…

ಬದಲಾಗಲಿದ್ಯಾ ಪಶ್ಚಿಮ ಬಂಗಾಳದ ಹೆಸರು….?

ಮಂಗಳವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಳ Read more…

ಅಪ್ರಾಪ್ತೆ ಜೀನ್ಸ್ ಧರಿಸಿದ್ದೇ ತಪ್ಪಾಯ್ತು…..!

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಜೀನ್ಸ್ ಧರಿಸಿದ್ದೇ ಅಪ್ರಾಪ್ತೆಯನ್ನು ಸಂಕಷ್ಟಕ್ಕೆ ನೂಕಿದೆ. ಅಜ್ಜ ಹಾಗೂ ಚಿಕ್ಕಪ್ಪ, ಅಪ್ರಾಪ್ತೆಯನ್ನು ಹೊಡೆದು ಸಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 10 Read more…

BIG BREAKING: 24 ಗಂಟೆಯಲ್ಲಿ ಗಣನೀಯವಾಗಿ ಏರಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ 43,654 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ Read more…

ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ವಿವರ ಕೋರಿದ ಕೇಂದ್ರ

ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟವರ ಅಂಕಿಅಂಶಗಳನ್ನು ಒದಗಿಸಲು ಕೋರಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ. ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಕೆ.ಸಿ. ವೇಣುಗೋಪಾಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...