alex Certify ಅಸ್ಸಾಂನಲ್ಲಿ ಕಂಡ ಮಂಡರಿನ್ ಬಾತುಕೋಳಿಗಳ ವಿಡಿಯೋ ಶೇರ್‌ ಮಾಡಿದ ಆನಂದ್ ಮಹಿಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ಸಾಂನಲ್ಲಿ ಕಂಡ ಮಂಡರಿನ್ ಬಾತುಕೋಳಿಗಳ ವಿಡಿಯೋ ಶೇರ್‌ ಮಾಡಿದ ಆನಂದ್ ಮಹಿಂದ್ರಾ

Anand Mahindra Shares Viral Video of Mandarin Ducks Spotted in Assam

ಅಸ್ಸಾಂನಲ್ಲಿ ಕಂಡು ಬಂದ ಮಂಡರಿನ್ ಬಾತುಕೋಳಿಯೊಂದರ ವಿಡಿಯೋವನ್ನು ಉದ್ಯಮಿ ಆನಂದ್ ಮಹಿಂದ್ರಾ ಶೇರ್‌ ಮಾಡಿಕೊಂಡಿದ್ದಾರೆ.

“ಪೂರ್ವ ಚೀನಾ, ರಷ್ಯಾದಲ್ಲಿ ಕಂಡು ಬರುವ ಮಂಡರಿನ್ ಬಾತುಕೋಳಿ ಭಾರತದ ಅಸ್ಸಾಂನಲ್ಲಿ ನೂರು ವರ್ಷಗಳ ಬಳಿಕ ಕಂಡುಬಂದಿದೆ. ಇದು ಪ್ರಕೃತಿಯ ವರ್ಣಗುಚ್ಛ!” ಎಂದು ಕ್ಯಾಪ್ಷನ್ ಕೊಟ್ಟು ಪರಿಸರ ತಜ್ಞ ಎರಿಕ್ ಸೊಲ್ಹೇಮ್ ಶೇರ್‌ ಮಾಡಿದ್ದರು.

ರಸ್ತೆ ದಾಟಲು ವೃದ್ಧನಿಗೆ ಸಿಗ್ತು ಅನಿರೀಕ್ಷಿತ ಸಹಾಯ..! ವಿಡಿಯೋ ವೈರಲ್​

ಐದು ದಿನಗಳ ಹಿಂದೆ ಪೋಸ್ಟ್ ಮಾಡಿದ್ದ ಇದೇ ವಿಡಿಯೋವನ್ನು ಶೇರ್‌ ಮಾಡಿದ ಆನಂದ್ರ ಮಹಿಂದ್ರಾ, “ಅತಿ ಸುಂದರ! ಈ ಪಕ್ಷಿ ಮರಳಿರುವುದು ಪ್ರಕೃತಿ ನಮ್ಮನ್ನು ಇನ್ನೂ ಕೈಬಿಟ್ಟಿಲ್ಲ ಎಂಬ ಸೂಚನೆಯಾಗಿರಲೂಬಹುದೇ?” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...