alex Certify ಪ್ರವಾಹದಿಂದಾವೃತವಾದ ಹೋಟೆಲ್‌ನಿಂದ ನಾಯಿಯನ್ನು ರಕ್ಷಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಹದಿಂದಾವೃತವಾದ ಹೋಟೆಲ್‌ನಿಂದ ನಾಯಿಯನ್ನು ರಕ್ಷಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ

ಮಳೆ ಪ್ರವಾಹದಲ್ಲಿ ಮುಳುಗಿದ್ದ ಹೊಟೇಲ್‌ ಒಂದರ ಮೇಲ್ಛಾವಣಿಯಿಂದ ನಾಯಿಯೊಂದನ್ನು ರಕ್ಷಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯ (ಎನ್‌ಡಿಆರ್‌ಎಫ್‌) ವಿಡಿಯೋ ವೈರಲ್ ಆಗಿದೆ.

ಕೊಲ್ಹಾಪುರದ ಶಿರೋಲಿ ಪ್ರದೇಶದಲ್ಲಿರುವ ಹೊಟೇಲ್‌ ಇದಾಗಿದೆ.

ಬೆಚ್ಚಿಬೀಳಿಸುವಂತಿದೆ ’ಸ್ಪೈಡರ್‌ ಮ್ಯಾನ್’ ವೇಷಧಾರಿ ಮಾಡಿದ ಕೃತ್ಯ

ಒಂದು ನಿಮಿಷ 8 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ, ಎನ್‌ಡಿಆರ್‌ಎಫ್‌ ಸಿಬ್ಬಂದಿಯೊಬ್ಬರು ಮೇಲ್ಛಾವಣಿ ಮೇಲೆ ಕುಳಿತುಕೊಂಡು ತಮ್ಮ ಕೈಗಳಿಂದ ನಾಯಿಯನ್ನು ರಕ್ಷಿಸುತ್ತಿದ್ದರೆ, ಮೂವರು ಮಂದಿ ಕೆಳಗಿನಿಂದ ಅದನ್ನು ಇಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...