alex Certify Life Style | Kannada Dunia | Kannada News | Karnataka News | India News - Part 74
ಕನ್ನಡ ದುನಿಯಾ
    Dailyhunt JioNews

Kannada Duniya

ಬಹು ಮುಖ್ಯ ಅಂಗ ಕಣ್ಣಿನ ಆರೈಕೆ ಮಾಡುವುದು ಹೇಗೆ ಗೊತ್ತಾ…..?

ಹವಾಮಾನ ಬದಲಾಗುತ್ತಿದ್ದಂತೆ ಅತಿ ಹೆಚ್ಚು ದುಷ್ಪರಿಣಾಮಕ್ಕೆ ಒಳಗಾಗುವ ದೇಹದ ಭಾಗಗಳಲ್ಲಿ ಕಣ್ಣು ಕೂಡಾ ಒಂದು. ಕಣ್ಣಿನ ಆರೈಕೆ ಬಗ್ಗೆ ಕಾಲಕಾಲಕ್ಕೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕಣ್ಣಿಗೆ ಅಲರ್ಜಿ Read more…

ಆರೋಗ್ಯದ ವಿಚಾರ ಹೇಳುತ್ತೆ ನಾಲಗೆ ಮೇಲೆ ಕಾಣಿಸಿಕೊಳ್ಳುವ ಲಕ್ಷಣ…!

ಸಾಮಾನ್ಯವಾಗಿ ಯಾವುದೇ ರೋಗದ ಪರೀಕ್ಷೆಗೆಂದು ವೈದ್ಯರ ಬಳಿ ಹೋದಾಗ ಅವರು ನಿಮ್ಮ ನಾಲಗೆಯನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಹೇಳುತ್ತಾರೆ. ನಿಮ್ಮ ಆರೋಗ್ಯದ ವಿಚಾರಗಳು ನಾಲಗೆಯ ಮೇಲೆ ಹೇಗೆ ಪ್ರತಿಫಲನಗೊಳ್ಳುತ್ತದೆ Read more…

ನೀವೂ ಸುಲಭವಾಗಿ ಮಾಡಿ ಈ ʼವ್ಯಾಯಾಮʼ

ಟಿಬೆಟಿಯನ್ನರು ಧ್ಯಾನವನ್ನು ನಿತ್ಯಜೀವನದ ಭಾಗವೆಂದೇ ಭಾವಿಸುತ್ತಾರೆ. ಅದಕ್ಕಿಂತ ಮೊದಲು ಮಾನಸಿಕವಾಗಿ, ಶಾರೀರಿಕವಾಗಿ ಸಿದ್ಧವಾಗಲು ಕೆಲವು ದೈಹಿಕ ಕಸರತ್ತು ಮಾಡುತ್ತಿರುತ್ತಾರೆ. ಪರಿಣಾಮ ರಕ್ತ ಸರಬರಾಜು ಸರಾಗವಾಗಿ ಜರುಗಿ ಜೀರ್ಣ ಶಕ್ತಿ Read more…

ಪ್ರತಿದಿನ ಒಂದು ಏಲಕ್ಕಿಯನ್ನು ಜಗಿದು ತಿನ್ನಿ, ಇದರಿಂದ ಆರೋಗ್ಯಕ್ಕಿದೆ ಹತ್ತಾರು ಲಾಭ…!

ಏಲಕ್ಕಿ ಸಿಹಿ ತಿನಿಸುಗಳ ರುಚಿಯನ್ನು ದುಪ್ಪಟ್ಟು ಮಾಡಬಲ್ಲ ಮಸಾಲೆಗಳಲ್ಲೊಂದು. ಕೇವಲ ಸಿಹಿಯಲ್ಲಿ ಮಾತ್ರವಲ್ಲದೆ ಇನ್ನೂ ಅನೇಕ ಇತರ ಭಕ್ಷ್ಯಗಳಲ್ಲೂ ಇದನ್ನು ಬಳಸಲಾಗುತ್ತದೆ. ಪಲಾವ್, ಬಿರಿಯಾನಿ, ಹಲ್ವಾ, ಪಾಯಸ ಹೀಗೆ Read more…

ನಿಂತು ನೀರು ಕುಡಿದರೆ ಹೆಚ್ಚಾಗುತ್ತಾ ಕೀಲು ನೋವು ? ಇಲ್ಲಿದೆ ಮಾಹಿತಿ

ಬಾಯಾರಿಕೆಯಾದಾಗ, ಸುಸ್ತಾದಾಗ ನೀರು ಕುಡಿಯುತ್ತೇವೆ. ಆದರೆ ನೀರು ಕುಡಿಯಬೇಕು ಅನಿಸಿದ ತಕ್ಷಣ ನಿಂತುಕೊಂಡೇ ನೀರು ಕುಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಾ ? ಕುಳಿತುಕೊಂಡು Read more…

ಕಾರು ಖರೀದಿ ಮಾಡುವ ಮುನ್ನ ಟೈರ್‌ ಗಳ ಬಗ್ಗೆ ನಿಮಗೆ ತಿಳಿದಿರಲಿ ಈ ಇಂಟ್ರೆಸ್ಟಿಂಗ್‌ ಮಾಹಿತಿ !

ಕಾರುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮೇಲೆ ಟೈರ್‌ಗಳು ಪರಿಣಾಮ ಬೀರುತ್ತವೆ. ಉತ್ತಮ ಗುಣಮಟ್ಟದ ಟೈರ್‌ಗಳನ್ನು ಅಳವಡಿಸಿದ್ದರೆ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಚೆನ್ನಾಗಿರುತ್ತದೆ. ಆದರೆ ಕಾರಿನ ಟೈರ್‌ಗಳೇ ಕಳಪೆಯಾಗಿದ್ದರೆ ಅಂತಹ Read more…

ʼದಾಸವಾಳʼ ಗಿಡಕ್ಕೆ ಹುಳು ಬಂದಿದ್ರೆ ನಿವಾರಿಸಲು ಈ ತಂತ್ರ ಬಳಸಿ

ದಾಸವಾಳ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡುಬರುತ್ತದೆ. ದಾಸವಾಳ ತುಂಬಾ ಬೇಗನೆ ಬೆಳೆದು ಹೂಬಿಡುವಂತಹ ಸಸ್ಯವಾಗಿದೆ. ಆದರೆ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ ಅದಕ್ಕೆ ಬಿಳಿ ಹುಳುಗಳು ಹಿಡಿದು ಗಿಡ Read more…

‘ಹಿಮೋಗ್ಲೋಬಿನ್’ ಸಮಸ್ಯೆ ದೂರ ಮಾಡುತ್ತೆ ಈ ಹಣ್ಣು

ಹಿಮೋಗ್ಲೋಬಿನ್ ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದ್ರೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ದೇಹದ ಎಲ್ಲ ಭಾಗಕ್ಕೂ ಸರಿಯಾಗಿ ಆಮ್ಲಜನಕ ಹೋಗುವುದಿಲ್ಲ. ರಕ್ತದಲ್ಲಿರು ಕೆಂಪು ಜೀವಕೋಶಗಳ Read more…

ಈರುಳ್ಳಿ ಜೊತೆ ಇದನ್ನು ಸೇವಿಸಿ ದುಪ್ಪಟ್ಟು ಲಾಭ ಪಡೆಯಿರಿ

ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯ ಬಿಸಿಲನ್ನು ತಡೆಯಲು ಈರುಳ್ಳಿ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸಲಾಡ್ ನಲ್ಲಿ ಈರುಳ್ಳಿ ಇಲ್ಲವೆಂದ್ರೆ ರುಚಿ ಇರುವುದಿಲ್ಲ. ಬರೀ ಈರುಳ್ಳಿ ಸೇವಿಸುವ ಬದಲು Read more…

ಅಡುಗೆ ಮನೆಯಲ್ಲಿರುವ ಈ ತರಕಾರಿ ತೆಗೆಯುತ್ತೆ ಮುಖದ ಕಲೆ

ಆಲೂಗಡ್ಡೆ ಇಷ್ಟಪಡದ ವ್ಯಕ್ತಿಗಳಿಲ್ಲ. ಆಲೂಗಡ್ಡೆ ಅಡುಗೆ ರುಚಿಯನ್ನು ಹೆಚ್ಚಿಸುತ್ತೆ. ಆಲೂಗಡ್ಡೆ ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವೂ ಹೌದು. ಆಲೂಗಡ್ಡೆಯಲ್ಲಿರುವ ಅಂಶ, ಚರ್ಮದ ಆರೈಕೆಗೆ ಸಹಕಾರಿ. ಪ್ರತಿ ದಿನ ರಾತ್ರಿ Read more…

ದುಂಡು ಮೆಣಸಿನಕಾಯಿ ಸೇವನೆಯಿಂದ ನಿಯಂತ್ರಣದಲ್ಲಿರುತ್ತೆ ಮಧುಮೇಹ

ಇಂದು ಬಹುತೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದೀಗ ಆಹಾರ ಪದ್ದತಿಯಲ್ಲಿಯೇ ಮಧುಮೇಹವನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಮಾಡಿದ್ದು, ನಾವು Read more…

ಫ್ರೆಶರ್ ಕುಕ್ಕರ್ ನ ರಬ್ಬರ್ ಬೇಗನೆ ಹಾಳಾಗುವುದನ್ನು ತಪ್ಪಿಸಿ ದೀರ್ಘಕಾಲದವರೆಗೆ ಬಾಳಿಕೆ ಬರಲು ಅನುಸರಿಸಿ ಈ ಮಾರ್ಗ

ಫ್ರೆಶರ್ ಕುಕ್ಕರ್ ಅಡುಗೆಗೆ ಬೇಕಾಗುವಂತಹ ಮುಖ್ಯವಾದ ವಸ್ತುವಾಗಿದೆ. ಇದರಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ. ಮತ್ತು ಆಹಾರದ ರುಚಿ ಹೆಚ್ಚಿಸುತ್ತದೆ. ಹಾಗಾಗಿ ಇದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. Read more…

ಆಹಾರಕ್ಕೆ ಅಮೋಘ ರುಚಿ ನೀಡುವ ಕೊತ್ತಂಬರಿ ಸೊಪ್ಪಿನಲ್ಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಕೊತ್ತಂಬರಿ ಸೊಪ್ಪು….ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಇದ್ದೇ ಇರುತ್ತೆ. ಅಗ್ಗವಾಗಿ ಸಿಗುವ ಈ ಸೊಪ್ಪು ನೀಡುವ ರುಚಿ ಮಾತ್ರ ಅಮೋಘ. ಹಚ್ಚ ಹಸಿರಾಗಿರುವ ಕೊತ್ತಂಬರಿ ಸೊಪ್ಪಿನ ಔಷಧೀಯ Read more…

ಹೊಳಪಿನ ಮುಖಕ್ಕಾಗಿ ಹೀಗೆ ಬಳಸಿ ಎಳನೀರು

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಎಳನೀರಿಗಿದೆ. ದೇಹವನ್ನು ಹೈಡ್ರೇಟ್ ಮಾಡಿ, ಶಕ್ತಿಯನ್ನು ಹೆಚ್ಚಿಸುತ್ತದೆ. ಎಳನೀರು ದೇಹದ ಆರೋಗ್ಯ ವೃದ್ಧಿಸುವ ಜೊತೆಗೆ ಸೌಂದರ್ಯ ವರ್ದಕವಾಗಿಯೂ ಕೆಲಸ ಮಾಡುತ್ತದೆ. Read more…

ಅಕ್ಕಿ ತೊಳೆದ ನೀರಿನಲ್ಲಿದೆ ಆಶ್ಚರ್ಯಕರ ಪ್ರಯೋಜನ

ಭಾರತದ ಪ್ರತಿಯೊಬ್ಬರ ಮನೆಯಲ್ಲೂ ಅಕ್ಕಿ ಬಳಕೆ ಮಾಡಲಾಗುತ್ತದೆ. ದಿನದಲ್ಲಿ ಮೂರೂ ಹೊತ್ತು ಅನ್ನ ತಿನ್ನುವವರಿದ್ದಾರೆ. ಅಕ್ಕಿ ತೊಳೆದು ಸ್ವಚ್ಛಗೊಳಿಸಿದ ನಂತ್ರ ಆ ನೀರನ್ನು ಎಸೆಯುತ್ತಾರೆ. ಆದ್ರೆ ಅಕ್ಕಿ ತೊಳೆದ Read more…

ಇಲ್ಲಿದೆ ‘ಸೋರೆಕಾಯಿ’ ಪಾಯಸ ಮಾಡುವ ವಿಧಾನ

ಸೋರೆಕಾಯಿ ಇತ್ತೀಚೆಗೆ ಎಲ್ಲಾ ಸೀಸನ್ ಗಳಲ್ಲೂ ಸಿಗುವ ತರಕಾರಿಯಾಗಿದೆ. ಸೋರೆಕಾಯಿ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಈ ಸೋರೆಕಾಯಿಂದ ನೀವು, ಸಾರು, ಪಲ್ಯ ಮಾಡಿರಬಹದು. ಆದ್ರೆ ನಿಮಗೆ ಗೊತ್ತಾ? ಸೋರೆಕಾಯಿಯಿಂದ Read more…

ಇದಕ್ಕಿದ್ದಂತೆ ನಾಲಿಗೆ ರುಚಿ ಕಳೆದುಕೊಂಡರೆ ನಿರ್ಲಕ್ಷ ಬೇಡ; ಇದು ಗಂಭೀರ ಕಾಯಿಲೆಯ ಲಕ್ಷಣ…!

ಆಹಾರವಿಲ್ಲದೆ ನಾವು ಹೆಚ್ಚು ಕಾಲ ಬದುಕುವುದು ಅಸಾಧ್ಯ. ಆಹಾರದಲ್ಲಿ ಉತ್ತಮ ರುಚಿಯನ್ನು ಎಲ್ಲರೂ ಬಯಸುತ್ತಾರೆ. ರುಚಿಯನ್ನು ಸವಿಯುವುದು ನಮ್ಮ ನಾಲಿಗೆ. ಆದರೆ ಅನೇಕ ಬಾರಿ ನಾಲಿಗೆಗೆ ರುಚಿ ತಿಳಿಯುವುದೇ Read more…

ಮಾರಕ ಕಾಯಿಲೆ ಬಾರದಂತೆ ತಡೆಯುತ್ತೆ ಅಡುಗೆ ಮನೆಯಲ್ಲಿರುವ ಈ ವಸ್ತು

ಹೆಚ್ಚಿನವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ನಮ್ಮ ಜೀವನಶೈಲಿ ಮತ್ತು ಕೆಲವೊಂದು ಆಹಾರ ಪದ್ಧತಿಗಳೇ ಕಾರಣ. ಹಾಗಾಗಿ ಈ ಕ್ಯಾನ್ಸರ್ ಸಮಸ್ಯೆಯಿಂದ ದೂರವಿರಲು ಅಡುಗೆಮನೆಯಲ್ಲಿಯೇ ಸಿಗುವಂತಹ ಈ ಪದಾರ್ಥಗಳನ್ನು Read more…

ಜೀನ್ಸ್ ಪ್ಯಾಂಟ್ ಧರಿಸಲು ಇಚ್ಚಿಸುವವರು ಈ ಸೂಕ್ಷ್ಮ ವಿಚಾರಗಳ ಕಡೆಗೂ ಹರಿಸಿ ಗಮನ

ಕಾಲೇಜ್ ಹುಡುಗಿಯರಿಗೆ, ಕೆಲಸಕ್ಕೆ ಹೋಗುವ ಯುವತಿಯರಿಗೆ ಅಚ್ಚುಮೆಚ್ಚಿನ ದಿರಿಸು ಈ ಜೀನ್ಸ್ ಪ್ಯಾಂಟ್. ಜೀನ್ಸ್ ಪ್ಯಾಂಟ್ ನಲ್ಲಿ ಫುಲ್ ಹಾಗು ಮುಕ್ಕಾಲು ಭಾಗದ ಪ್ಯಾಂಟ್ ಗಳು ಚಾಲ್ತಿಯಲ್ಲಿವೆ. ಜೀನ್ಸ್ Read more…

ಮುಖ ತೊಳೆದ ಬಳಿಕ ಇದನ್ನು ಸ್ಪ್ರೇ ಮಾಡಿದ್ರೆ ಸಿಗುತ್ತೆ ಮೊಡವೆಗಳಿಂದ ಮುಕ್ತಿ

ಕೆಲವರ ಚರ್ಮ ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಇದರಿಂದ ಮುಖದಲ್ಲಿ ಗುಳ್ಳೆಗಳು, ಮೊಡವೆಗಳು ಮೂಡುತ್ತವೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಮುಖ ತೊಳೆದ ಬಳಿಕ ಇದನ್ನು ಮುಖಕ್ಕೆ ಸ್ಪ್ರೇ ಮಾಡಿ. *ಬೇವಿನ Read more…

ಮದುವೆ ದಿನ ಸುಂದರವಾಗಿ ಕಾಣಿಸಬೇಕಾ……? ಈ ತಪ್ಪುಗಳನ್ನು ಮಾಡಿದ್ರೆ ಕೆಡುತ್ತೆ ಮುಖದ ಅಂದ

ಮದುವೆ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವಂತದು. ಮದುವೆ ದಿನದಂದು ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇದ್ದೇ ಇರುತ್ತದೆ. ಅಂತವರು ಮುಖದ ಅಂದ ಕೆಡಿಸುವಂತಹ ಈ ತಪ್ಪುಗಳನ್ನು Read more…

ತಲೆಹೊಟ್ಟನ್ನು ನಿವಾರಿಸಿ, ಕೂದಲಿನ ಬೆಳವಣಿಗೆಗ ಸಹಕಾರಿಯಾಗಿದೆ ಹುಣಸೆ ಹಣ್ಣು

ಹುಣಸೆ ಹಣ್ಣನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ. ಹಾಗೇ ಇದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 100ಗ್ರಾಂ ಹುಣಸೆ ಹಣ್ಣನ್ನು ನೆನೆಸಿ ಹಿಸುಕಿ ಪೇಸ್ಟ್ Read more…

ಒಣ ಕೆಮ್ಮಿನ ಸಮಸ್ಯೆಗೆ ಸೇವಿಸಿ ಈ ಮನೆಮದ್ದು

ಸಾಮಾನ್ಯವಾಗಿ ವಾತಾವರಣದ ಧೂಳು, ಮಾಲಿನ್ಯದಿಂದ ಒಣ ಕೆಮ್ಮುವಿನ ಸಮಸ್ಯೆ ಕಾಡುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಒಣಕೆಮ್ಮುವಿನ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ. *ಒಂದು ಕಪ್ Read more…

ಪದೇ ಪದೇ ಸೋಪ್ ಬಳಸಿ ಕೈ ಒರಟಾಗಿದೆಯಾ…..? ಮೃದುಗೊಳಿಸಲು ಇಲ್ಲಿದೆ ಟಿಪ್ಸ್

ಕೊರೋನಾ ವೈರಸ್ ಪ್ರಪಂಚದಾದ್ಯಂತ ಹಾನಿಯನ್ನುಂಟುಮಾಡುತ್ತಿದೆ. ಕರೋನಾ ವೈರಸ್ ಸೋಂಕಿನಿಂದಾಗಿ ಜನರು ತಮ್ಮ ಮನೆಗಳನ್ನು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳುತ್ತಿದ್ದಾರೆ. ವೈದ್ಯರು ನೀಡಿದ ಸೂಚನೆಗಳ ಪ್ರಕಾರ, ಜನರು ಪದೇ ಪದೇ Read more…

ಮುಖದ ಹೊಳಪು ಹೆಚ್ಚಿಸಲು ನಿಯಮಿತವಾಗಿ ಬಳಸಿ ಸೌತೆಕಾಯಿ ಜೆಲ್

  ಸೌತೆಕಾಯಿ ಅಡುಗೆಗೆ ಮಾತ್ರವಲ್ಲ ಚರ್ಮದ ಆರೋಗ್ಯಕ್ಕೂ ಸಹಕಾರಿ. ಚರ್ಮದ ಕಳೆದು ಹೋದ ಹೊಳಪನ್ನು ಮರಳಿ ಪಡೆಯಲು ಇದು ಸಹಾಯ ಮಾಡುತ್ತದೆ. ಇದು ಅನೇಕ ಚರ್ಮದ ಸಮಸ್ಯೆಗಳನ್ನು ತೆಗೆದು Read more…

ವಿಟಮಿನ್ ಮತ್ತು ಮಿನರಲ್ ಹೆಚ್ಚಿರುವ ದ್ರಾಕ್ಷಿ ಸೇವಿಸಿ ಲಿವರ್ ತೊಂದರೆಯಿಂದ ಪಾರಾಗಿ

2 ಕಪ್ (400 ಎಂಎಲ್) ನೀರನ್ನು ಕುದಿಸಿ. ಅದರಲ್ಲಿ 150 ಗ್ರಾಂ ಒಣದ್ರಾಕ್ಷಿಯನ್ನು ನೆನೆಹಾಕಿ. ರಾತ್ರಿ ಪೂರ್ತಿ ದ್ರಾಕ್ಷಿ ನೀರಿನಲ್ಲೇ ಇರಲಿ. ಮುಂಜಾನೆ ದ್ರಾಕ್ಷಿ ಹಾಕಿಟ್ಟ ನೀರನ್ನು ಸೋಸಿದ Read more…

ಎಕ್ಕೆ ಗಿಡದಲ್ಲಿದೆ ʼಆರೋಗ್ಯʼದ ಗುಟ್ಟು

ಎಕ್ಕೆ ಗಿಡದ ಎಲೆ ಮತ್ತು ಹೂವನ್ನು ಹೆಚ್ಚಾಗಿ ದೇವರ ಪೂಜೆಗಳಿಗೆ ಬಳಸುತ್ತಾರೆ. ಆದರೆ ಇದನ್ನು ಕೆಲವೊಮ್ಮೆ ಔಷಧಗಳಿಗೂ ಕೂಡ ಬಳಸಬಹುದು. ಇದು ಹಲವು ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಅದು Read more…

ಸೈನಸ್ ಸೋಂಕಿನಿಂದ ಮುಕ್ತಿ ಹೊಂದಲು ಈ ಮನೆ ಮದ್ದನ್ನು ಬಳಸಿ

ಕೆಲವರಿಗೆ ಹವಾಮಾನ ಬದಲಾವಣೆ, ಅಲರ್ಜಿ ಇತ್ಯಾದಿಗಳಿಂದ ಸೈನಸ್ ಸೋಂಕು ಉಂಟಾಗುತ್ತದೆ. ಮೂಗಿನಲ್ಲಿ ಲೋಳೆ ಅಂಶ ಹೆಚ್ಚಾದಾಗ ಈ ಸಮಸ್ಯೆ ಕಾಡುತ್ತದೆ. ಇದರಿಂದ ಮೂಗಿನಲ್ಲಿ ನೋವು, ತಲೆನೋವು, ಬಳಲಿಕೆ ಮುಂತಾದ Read more…

ದುಶ್ಚಟವಾಗದಿರಲಿ ಸಾಮಾಜಿಕ ಜಾಲತಾಣ ಬಳಕೆ

ಡಿಜಿಟಲ್ ತಂತ್ರಜ್ಞಾನ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಸಾಮಾಜಿಕ ಮಾಧ್ಯಮಗಳು ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಾರದಿಂದ ಹಿಡಿದು ಹೊಸ ಸಂಬಂಧ ಬೆಳೆಸುವವರೆಗೆ ಎಲ್ಲ ಕೆಲಸವನ್ನು Read more…

ಒಂದು ದಿನ ‘ಥೈರಾಯ್ಡ್’ ಔಷಧಿ ಮರೆತರೆ ದೇಹದ ಮೇಲೆ ಆಗುತ್ತೆ ಇಂಥಾ ಪರಿಣಾಮ..!

ಥೈರಾಯ್ಡ್ ಸಮಸ್ಯೆ ಇರುವವರು ನಿಯಮಿತವಾಗಿ ಔಷಧಿಗಳನ್ನು ಸೇವಿಸುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಈ ಔಷಧಿ ಸೇವನೆ ಮರೆತು ಹೋಗುವುದುಂಟು. ಕೇವಲ ಒಂದು ದಿನ ಥೈರಾಯ್ಡ್‌ ಔಷಧ ತೆಗೆದುಕೊಳ್ಳುವುದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...