alex Certify ಮುಖದ ಹೊಳಪು ಹೆಚ್ಚಿಸಲು ನಿಯಮಿತವಾಗಿ ಬಳಸಿ ಸೌತೆಕಾಯಿ ಜೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಹೊಳಪು ಹೆಚ್ಚಿಸಲು ನಿಯಮಿತವಾಗಿ ಬಳಸಿ ಸೌತೆಕಾಯಿ ಜೆಲ್

 

ಸೌತೆಕಾಯಿ ಅಡುಗೆಗೆ ಮಾತ್ರವಲ್ಲ ಚರ್ಮದ ಆರೋಗ್ಯಕ್ಕೂ ಸಹಕಾರಿ. ಚರ್ಮದ ಕಳೆದು ಹೋದ ಹೊಳಪನ್ನು ಮರಳಿ ಪಡೆಯಲು ಇದು ಸಹಾಯ ಮಾಡುತ್ತದೆ. ಇದು ಅನೇಕ ಚರ್ಮದ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ. ಹಾಗಾಗಿ ಸೌತೆಕಾಯಿ ಜೆಲ್ ತಯಾರಿಸಿ ಬಳಸಿ.

ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ಸಿಪ್ಪೆ ತೆಗೆದು ತುರಿದು ರಸ ತೆಗೆಯಿರಿ. ಅದಕ್ಕೆ 2 ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ರಾತ್ರಿಯ ವೇಳೆ ಮುಖಕ್ಕೆ ಹಚ್ಚಿ ಮಲಗಿ. ಬೆಳಿಗ್ಗೆ ಮುಖವನ್ನು ಸ್ವಚ್ಚಗೊಳಿಸಿ .

ಇದು ಮುಖಕ್ಕೆ ವಿಶಿಷ್ಟವಾದ ಹೊಳಪನ್ನು ನೀಡುತ್ತದೆ. ವಯಸ್ಸಾದಂತೆ ಕಾಡುವ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಚರ್ಮದ ಶುಷ್ಕತೆಯನ್ನು ದೂರ ಮಾಡುತ್ತದೆ. ಸನ್ ಟ್ಯಾನ್ ಗಳನ್ನು ತೆಗೆದು ಹಾಕಿ ತ್ವಚೆಗೆ ರಕ್ಷಣೆ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...