alex Certify Life Style | Kannada Dunia | Kannada News | Karnataka News | India News - Part 79
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭದಲ್ಲೇ ಮಗು ಸ್ಮಾರ್ಟ್ ಆಗಿ ಬೆಳೆಯಲು ತಾಯಿಯ ಈ ಹವ್ಯಾಸ ಕಾರಣ

ಮಗುವನ್ನು ಗರ್ಭದಲ್ಲಿಟ್ಟುಕೊಂಡು ಪಾಲನೆ ಮಾಡುವುದು ಮಾತ್ರ ಗರ್ಭಿಣಿಯ ಕೆಲಸವಲ್ಲ. ಇದೊಂದು ದೊಡ್ಡ ಜವಾಬ್ದಾರಿ. ಗರ್ಭಿಣಿಯನ್ನು ಮಾತನಾಡಿಸಲು ಸ್ನೇಹಿತರು, ಸಂಬಂಧಿಕರು ಬರ್ತಿರ್ತಾರೆ. ಬಂದವರು ಒಂದೊಂದು ಸಲಹೆ ನೀಡ್ತಾರೆ. ಗರ್ಭಿಣಿಯ ಜೊತೆ Read more…

ದುಷ್ಟಶಕ್ತಿಗಳು ಮನೆ ಪ್ರವೇಶ ಮಾಡದಿರಲು ಹಾಕಿ ಈ ಪ್ರಾಣಿಗಳ ‘ಫೋಟೋ’

ಸನಾತನ ಧರ್ಮದಲ್ಲಿ ದೇವಾನುದೇವತೆಗಳನ್ನು ಮಾತ್ರವಲ್ಲ ಅವರ ವಾಹನಗಳನ್ನು ಕೂಡ ಪೂಜೆ ಮಾಡಲಾಗುತ್ತದೆ. ಮನೆ, ಅಂಗಡಿ ಅಥವಾ ಕಾರ್ಯಸ್ಥಳಗಳಲ್ಲಿ ಅವುಗಳ ಫೋಟೋ ಹಾಕುವುದರಿಂದ ಸಮೃದ್ಧಿ ಹಾಗೂ ಸುಖ ಸದಾ ನೆಲೆಸಿರುತ್ತದೆ. Read more…

ತಂಪು ಪಾನೀಯದ ಬಾಟಲ್​ ಪೂರ್ಣ ತುಂಬಿರುವುದಿಲ್ಲ ಏಕೆ……? ತಿಳಿದುಕೊಳ್ಳಿ ಈ ವಿಷಯ

ಯಾವುದೇ ತಂಪು ಪಾನೀಯ ತೆಗೆದುಕೊಳ್ಳಿ ಬಾಟಲ್​ ಪೂರ್ಣ ತುಂಬಿರುವುದಿಲ್ಲ. ಇದನ್ನು ಗಮನಿಸಿಯೇ ಇರುತ್ತೀರಿ. ಆದರೆ, ಏಕೆ ಖಾಲಿ ಬಿಟ್ಟಿರುತ್ತಾರೆಂದು ತಿಳಿದಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ ತಿಳಿದುಕೊಳ್ಳಿ. ಬೇಸಿಗೆಯ Read more…

ಕೂದಲಿನ ಈ ಸಮಸ್ಯೆಗಳನ್ನು ನಿವಾರಿಸುತ್ತೆ ಶುಂಠಿ ಹೇರ್ ಸ್ಪ್ರೇ

ಪ್ರತಿಯೊಬ್ಬ ಮಹಿಳೆಯು ಕೂದಲು ಕಪ್ಪಾಗಿ, ದಪ್ಪವಾಗಿ ಆಕರ್ಷಕವಾಗಿರಬೇಕೆಂದು ಬಯಸುತ್ತಾಳೆ. ಆದರೆ ವಾತಾವರಣದ ಮಾಲಿನ್ಯ, ಕೊಳೆ, ಧೂಳಿನಿಂದಾಗಿ ಕೂದಲು ಹಾಳಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಶುಂಠಿಯ ಹೇರ್ ಸ್ಪ್ರೇ ಬಳಸಿ. Read more…

ʼಅಲರ್ಜಿʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹವಾಮಾನ ಬದಲಾದಂತೆ ಅಲರ್ಜಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಈ ಅಲರ್ಜಿ ಬೆಂಬಿಡದ ಭೂತ. ಒಮ್ಮೆ ಬೆನ್ನು ಬಿದ್ರೆ ಹೋಗೋದು ಕಷ್ಟ. ಎಷ್ಟು ಔಷಧಿ ಮಾಡಿದ್ರೂ ಅಲರ್ಜಿಯಿಂದ ಮುಕ್ತಿ ಸಿಗೋದಿಲ್ಲ. Read more…

ಮಹಿಳೆಯರೇ ವಯಸ್ಸು 50 ದಾಟಿದ ಮೇಲೆ ತ್ವಚೆಯ ಆರೈಕೆ ಹೀಗಿರಲಿ

ಎಷ್ಟೇ ವಯಸ್ಸಾದರೂ ನಮ್ಮನ್ನು ನಾವು ಸುಂದರವಾಗಿಟ್ಟುಕೊಳ್ಳುವುದು ಜೀವನ ಪ್ರೀತಿ. ಅದರಲ್ಲೂ 50 ದಾಟಿತು ಇನ್ನೇನಿದೆ ಎನ್ನುವ ಧೋರಣೆಯಂತೂ ಖಂಡಿತಾ ಸಲ್ಲದು. ಈಗ ನಿಮ್ಮ ತ್ವಚೆಗೆ ಹೆಚ್ಚು ಆರೈಕೆ ಮಾಡಬೇಕಾದ Read more…

ಅವಸರವಸರವಾಗಿ ʼಆಹಾರʼ ಸೇವಿಸ್ತೀರಾ…..? ಹಾಗಾದ್ರೆ ತಪ್ಪದೆ ಇದನ್ನು ಓದಿ

ಅಯ್ಯೋ ನನಗೆ ಸಮಯವೇ ಸಾಕಾಗುತ್ತಿಲ್ಲ. ಎಷ್ಟರ ಮಟ್ಟಿಗೆಂದರೆ ಸರಿಯಾಗಿ ತಿಂಡಿ, ಊಟ ಮಾಡಲು ಸಮಯ ಸಿಗುತ್ತಿಲ್ಲ ಎಂದು ಹೇಳುವವರಿದ್ದಾರೆ. ಬೇಗ ಬೇಗ ತಿನ್ನುವುದರಿಂದ ಗಂಟಲ ಮೂಲಕ ಬೇಗ ಆಹಾರ Read more…

ನೈಸರ್ಗಿಕ ಧೂಪ, ಅಗರಬತ್ತಿಯಿಂದ ಹೆಚ್ಚುತ್ತೆ ಮನೆ ಸಮೃದ್ಧಿ

ಮನೆಯಲ್ಲಿ ನಿತ್ಯ ದೇವರಿಗೆ ದೀಪ, ಧೂಪ ಹಚ್ಚಿ ಆರೋಗ್ಯ ಕಾಪಾಡು ಎನ್ನುವುದು ಎಲ್ಲರ ಪ್ರಾರ್ಥನೆಯಾಗಿರುತ್ತದೆ. ಆದರೆ ಅದೇ ದೇವರಿಗೆ ಕೆಮಿಕಲ್ ಧೂಪ ಹಚ್ಚಿ, ನಾವು ಕೂಡ ಅದನ್ನೇ ಸೇವಿಸಿದ್ರೆ Read more…

ʼಪಿತೃಪಕ್ಷʼದಲ್ಲಿ ಮಹಾಲಕ್ಷ್ಮಿ ಆಶೀರ್ವಾದ ಪಡೆಯಲು ಹೀಗೆ ಮಾಡಿ

ಪಿತೃಪಕ್ಷ ನಡೆಯುತ್ತಿದೆ. ಮನೆಯಲ್ಲಿ ಮೃತರಾದ ಪ್ರತಿಯೊಬ್ಬ ಹಿರಿಯರ ಆತ್ಮಕ್ಕೆ ಶಾಂತಿ ನೀಡಿ, ಅವರನ್ನು ತೃಪ್ತಿಗೊಳಿಸುವ ಕಾರ್ಯವನ್ನು ಕಿರಿಯರಾದವರು ಮಾಡ್ತಾರೆ. ಪಿತೃಗಳಿಗೆ ಪಿಂಡ ದಾನ ಮಾಡಿ, ಎಡೆಯಿಟ್ಟು ಶ್ರಾದ್ಧ ಮಾಡುವ Read more…

2 ನಿಮಿಷಗಳಲ್ಲಿ ಹೊಟ್ಟೆಯಿಂದ ಗ್ಯಾಸ್ ತೆಗೆದುಹಾಕುವ ಈ ಅದ್ಭುತ ಪಾನೀಯದ ಬಗ್ಗೆ ತಿಳಿಯಿರಿ

ಆಧುನಿಕ ಜೀವನಶೈಲಿಯಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ನಾವು ವಿವಿಧ ದೈಹಿಕ ಕಾಯಿಲೆಗಳಿಂದ ಬಳಲುತ್ತಿದ್ದೇವೆ.ನಾವು ಹೊಟ್ಟೆ ಉಬ್ಬರ, ಜೀರ್ಣಕಾರಿ ಸಮಸ್ಯೆಗಳು ಇತ್ಯಾದಿಗಳನ್ನು ಎದುರಿಸುತ್ತಿದ್ದೇವೆ. ಇದಲ್ಲದೆ, ಗ್ಯಾಸ್ ಸಮಸ್ಯೆ ಎಲ್ಲರಿಗೂ ಮುಜುಗರಕ್ಕೆ Read more…

30ರ ವಯಸ್ಸಿನ ನಂತರ ಈ ತಿನಿಸುಗಳನ್ನು ಸೇವಿಸಿದ್ರೆ ತಪ್ಪಿದ್ದಲ್ಲ ಅಪಾಯ….!

ವಯಸ್ಸು 30 ದಾಟಿದ ಬಳಿಕ ಊಟ-ತಿಂಡಿಯ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಸಮಯಕ್ಕೂ ಮೊದಲೇ ವೃದ್ಧಾಪ್ಯ ಆವರಿಸಿಬಿಡುತ್ತದೆ. ಕೆಲವೊಂದು ಅಪಾಯಕಾರಿ ಕಾಯಿಲೆಗಳು ಕೂಡ ವಕ್ಕರಿಸಿಕೊಳ್ಳಬಹುದು. 30ರ ನಂತರ ನಮ್ಮ Read more…

ʼಹೃದಯಾಘಾತʼ ಕ್ಕೂ ಮೊದಲು ʼಬಿಪಿʼ ಎಷ್ಟಿರುತ್ತೆ ? ಇವೆರಡರ ನಡುವಿನ ನಂಟಿನ ಕುರಿತು ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಹೃದ್ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಅದರಲ್ಲೂ ಯುವಕರು ಹೃದಯಾಘಾತದಿಂದ ಸಾಯುತ್ತಿರುವುದು ನಿಜಕ್ಕೂ ಆಘಾತಕಾರಿ. ಹಾಗಾಗಿ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಹೃದಯಾಘಾತದ ಸಮಯದಲ್ಲಿ Read more…

ದೇಹದ ಈ ಭಾಗಗಳಿಂದ ಬೆವರುವುದು ಹೃದಯಾಘಾತದ ಮುನ್ಸೂಚನೆ ಇರಬಹುದು ಎಚ್ಚರ….!

ಹೃದಯಾಘಾತದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕೆಟ್ಟ ಜೀವನಶೈಲಿ, ಕಲುಷಿತ ವಾತಾವರಣ ಮತ್ತು ವಿಷಯುಕ್ತ ಆಹಾರದಿಂದಾಗಿ ಹೃದಯದ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಹೃದಯಾಘಾತವು ಮಾರಣಾಂತಿಕ ಕಾಯಿಲೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ Read more…

ಇಲ್ಲಿದೆ ಮಧುಮೇಹದ ಬಗ್ಗೆ ಉಪಯುಕ್ತ ಮಾಹಿತಿ

ಇತ್ತೀಚಿಗೆ ಹೆಚ್ಚು ಮಂದಿ ಮಧುಮೇಹ ( ಸಕ್ಕರೆ ಕಾಯಿಲೆ) ಯಿಂದ ಬಳಲುತ್ತಿದ್ದಾರೆ. ಮಧುಮೇಹ ಒಮ್ಮೆ ಬಂದರೆ ಮತ್ತೆ ಹೋಗದು ಎಂಬ ಮಾತಿದೆ. ಆಹಾರ ಪದ್ಧತಿ, ಉತ್ತಮ ಜೀವನ ಶೈಲಿಯಿಂದ Read more…

ಆರೋಗ್ಯವನ್ನೇ ಹಾಳು ಮಾಡುತ್ತೆ ನಿಮ್ಮ ನಿದ್ರಾಭಂಗಿ……!

ಕಚೇರಿಯ ಒತ್ತಡ, ದಿನವಿಡೀ ಕೆಲಸದ ಆಯಾಸದ ನಂತರ ಚೆನ್ನಾಗಿ ನಿದ್ದೆ ಮಾಡುವುದು ಅತ್ಯಂತ ಅವಶ್ಯಕ. ಸುಸ್ತಾಗಿ ಮಲಗಿದ ನಂತರ ಆವರಿಸುವ ಸುಖ ನಿದ್ದೆ ಸ್ವರ್ಗಕ್ಕೆ ಸಮ. ಆದರೆ ಅನೇಕರಿಗೆ Read more…

ʼಡೆಂಗ್ಯೂʼ ಜ್ವರವಿದ್ದಾಗ ನಿಮ್ಮ ಡಯಟ್‌ ಹೇಗಿರಬೇಕು ? ಇಲ್ಲಿದೆ ಸಂಪೂರ್ಣ ವಿವರ

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಇದೊಂದು ವೈರಲ್ ಜ್ವರ, ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಡೆಂಗ್ಯೂ ಸೋಂಕಿಗೆ ಒಳಗಾದ ನಂತರ ತೀವ್ರ ಜ್ವರ, ತಲೆನೋವು, ಸ್ನಾಯು ಮತ್ತು Read more…

ವೈಪ್ಸ್ ಬಳಸಿ ಮೇಕಪ್ ಕ್ಲೀನ್ ಮಾಡಿದ್ರೆ ಮುಖದ ಚರ್ಮಕ್ಕೆ ಹಾನಿಕರ

ಮೇಕಪ್ ಮಾಡಿದ ಬಳಿಕ ಅದನ್ನು ತೆಗೆದು ಹಾಕಲು ಕೆಲವರು ಮಾರುಕಟ್ಟೆಯಲ್ಲಿ ಸಿಗವ ವೈಪ್ಸ್(wipes)ನ್ನು ಬಳಸುತ್ತಾರೆ. ಆದರೆ ಈ ವೈಪ್ಸ್ ಮುಖದ ಚರ್ಮಕ್ಕೆ ಹಾನಿಕಾರಕವಾಗಿದೆ. ಇದರಿಂದ ಹಲವು ಸ್ಕಿನ್ ಸಮಸ್ಯೆಗಳು Read more…

ಸರ್ವ ರೋಗಕ್ಕೂ ಟಾನಿಕ್‌ ಎಳನೀರು

ಎಳನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿವಿಧ ಬಗೆಯ ವಿಟಮಿನ್ ಮತ್ತು ಖನಿಜಾಂಶಗಳಿವೆ. ಆಂಟಿಆಕ್ಸಿಡೆಂಟ್ ಗುಣವಿರುವ ಎಳನೀರು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ, ದಣಿವಾರಿಸಲು ಮಾತ್ರ ಎಳನೀರು ಬೆಸ್ಟ್ Read more…

ತುಟಿಗಳ ಕಪ್ಪು ಹೋಗಲಾಡಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್‌

ನಮ್ಮ ವ್ಯಕ್ತಿತ್ವ ಮಾತ್ರ ಚೆನ್ನಾಗಿದ್ದರೆ ಸಾಲದು, ನಮ್ಮ ಲುಕ್‌ ಸಹ ಚೆನ್ನಾಗಿರಬೇಕು. ಹಾಗಾಗಿ ದೇಹದ ಅಂಗಾಂಗಗಳ ಶುಚಿತ್ವದ ಜೊತೆಗೆ ಸೌಂದರ್ಯದ ಬಗ್ಗೆಯೂ ಗಮನಹರಿಸುವುದು ಬಹಳ ಮುಖ್ಯ. ಕೆಲವೊಮ್ಮೆ ಕಪ್ಪನೆಯ Read more…

ಮೊಡವೆಯಿಂದ ಮುಕ್ತಿ ನೀಡುತ್ತವೆ ಈ ಐದು ಆಹಾರ ಪದಾರ್ಥಗಳು

ನಿಮ್ಮ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಾದಾಗ ಮೊಡವೆಗಳ ಸಮಸ್ಯೆ ಉದ್ಭವಿಸುತ್ತದೆ. ವಿಶೇಷವಾಗಿ ಹದಿಹರೆಯದವರಲ್ಲಿ ಮೊಡವೆಗಳು ಸಾಮಾನ್ಯ. ಆದ್ರೆ ಈ ಪಿಂಪಲ್ಸ್‌ನಿಂದಾಗಿ ಮುಖದ ಸೌಂದರ್ಯ ಹಾಳಾಗುತ್ತದೆ. ಅನಾರೋಗ್ಯಕರ ಆಹಾರ ಮತ್ತು ಹೆಚ್ಚುತ್ತಿರುವ Read more…

ಬೇಗ ತೂಕ ಇಳಿಸಿಕೊಳ್ಳಬೇಕಾ….? ಈ ಕೆಲಸ ಸುಲಭವಾಗಿ ಮಾಡುತ್ತೆ ಕಾಳು ಮೆಣಸು…..!

ನೀವೇನಾದ್ರೂ ತೂಕ ಇಳಿಸಲು ಸಾಕಷ್ಟು ಕಸರತ್ತು ಮಾಡ್ತಾ ಇದ್ರೆ ಕಾಳು ಮೆಣಸನ್ನೂ ನಿಮ್ಮ ಡಯಟ್‌ನಲ್ಲಿ ಸೇರ್ಪಡೆ ಮಾಡಿಕೊಳ್ಳಿ. ಕಾಳು ಮೆಣಸನ್ನು ಬಹಳಷ್ಟು ರೀತಿಯಲ್ಲಿ ಬಳಕೆ ಮಾಡಬಹುದು. ಕಾಳು ಮೆಣಸಿನ Read more…

ಕೆಟ್ಟ ಕೊಬ್ಬು ಕರಗಿಸುತ್ತೆ ʼಸೂರ್ಯಕಾಂತಿ ಬೀಜʼ

ಸೂರ್ಯಕಾಂತಿ ಹೂವು ಎಂದೊಡನೆ ತಕ್ಷಣ ನೆನಪಿಗೆ ಬರುವುದು ಸನ್ ಫ್ಲವರ್ ಆಯಿಲ್. ಇದನ್ನು ಎಣ್ಣೆಯ ರೂಪದಲ್ಲಿ ಅಲ್ಲ, ಬದಲಿಗೆ ಬೀಜರೂಪದಲ್ಲಿ ಸೇವಿಸಿದರೆ ಹೆಚ್ಚು ಪ್ರಯೋಜನ ಹೊಂದಬಹುದು. ಈ ಬೀಜಗಳಲ್ಲಿ Read more…

ಆರೋಗ್ಯಕ್ಕೆ ಉಪಯುಕ್ತ ಬಸಳೆ ಸೊಪ್ಪು

ಕಬ್ಬಿಣಾಂಶದ ಅಥವಾ ಹಿಮೊಗ್ಲೋಬಿನ್ ಕೊರತೆ ಭಾರತೀಯ ಸಮಾಜವನ್ನು ಕಾಡುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ವೈದ್ಯರು ಸೊಪ್ಪು ಹಾಗೂ ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಹೀಗೆ Read more…

ಈ ತರಕಾರಿ ಆರೋಗ್ಯಕರ ಆದ್ರೆ ಹಸಿಯಾಗಿ ತಿಂದ್ರೆ ತಪ್ಪಿದ್ದಲ್ಲ ಸಮಸ್ಯೆ

ಪ್ರತಿದಿನ ಜಿಮ್‌ನಲ್ಲಿ ಕಸರತ್ತು ಮಾಡ್ತಾ ಇದ್ರೆ ಅಂಥವರು ಹಸಿ ತರಕಾರಿ, ಹಣ್ಣುಗಳನ್ನು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸಲಾಡ್‌ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ Read more…

ಸುಲಭವಾಗಿ ಮಾಡಿ ಸವಿಯಿರಿ ‘ಬೇಬಿ ಪೊಟೆಟೊ’ ಚಾಟ್ಸ್

ಜ್ಯೂಸ್, ಸಲಾಡ್‌ಗಿಂತ ಚಾಟ್ಸ್, ಚಿಪ್ಸ್ ಈ ರೀತಿಯ ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಹೀಗಾಗಿ ಆಲೂಗಡ್ಡೆ ಬಳಸಿ ಮಾಡಬಹುದಾದ ರುಚಿಕಟ್ಟಾದ ಚಾಟ್ಸ್ ರೆಸಿಪಿ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು ಚಿಕ್ಕ ಆಲೂಗಡ್ಡೆ Read more…

40 ವರ್ಷದ ಆಂಟಿಯರು ಇಲ್ಲಿ ಯಂಗ್ ಆಗಿ ಕಾಣ್ತಾರೆ…ಬಯಲಾಯ್ತು ಕೊರಿಯನ್ ಬೆಡಗಿಯರ ‘ಬ್ಯೂಟಿ ಸೀಕ್ರೆಟ್’..!

40 ವರ್ಷದ ಕೊರಿಯನ್ ಆಂಟಿಯರು ಇಲ್ಲಿ ಯಂಗ್ ಆಗಿ ಕಾಣ್ತಾರೆ..ವಯಸ್ಸಾದ ಮಹಿಳೆಯರು ಹುಡುಗಿಯರ ತರ ಕಾಣಿಸ್ತಾರೆ..ಹಾಗಾದರೆ ಈ ಕೊರಿಯನ್ ಬೆಡಗಿಯರ ‘ಬ್ಯೂಟಿ ಸೀಕ್ರೆಟ್’ ಏನು..ಮುಂದೆ ಓದಿ.ಕೊರಿಯಾದ ವೆಬ್ ಸರಣಿ Read more…

ಮುದ್ದೆ ಇಷ್ಟ, ನುಂಗೋದು ಕಷ್ಟ ಅನ್ನೋರಿಗೆ ರಾಗಿಯ ಮತ್ತೊಂದು ರೆಸಿಪಿ

ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ, ಹಿಟ್ಟಂ ಬಿಟ್ಟಂ ನಾಂ ಕೆಟ್ಟಂ ಅಂದರೆ ರಾಗಿ ಮುದ್ದೆಯನ್ನು ತಿಂದವರಿಗೆ ಬೆಟ್ಟವನ್ನೇ ಕೀಳುವಶ್ಟು ಶಕ್ತಿ ತುಂಬಿರುತ್ತದೆ. ಹಿಟ್ಟು ತಿನ್ನದವರ ಆರೋಗ್ಯ ಕೆಟ್ಟ ಹಾಗೆಯೇ Read more…

ಗಂಟಾಗದ ಹಾಗೆ ರಾಗಿ ಮುದ್ದೆ ಮಾಡ್ಬೇಕಾ…..? ಇಲ್ಲಿದೆ ಟಿಪ್ಸ್

ಅತ್ಯಧಿಕ ಕ್ಯಾಲ್ಷಿಯಂ ಹೊಂದಿರುವ ಸಿರಿಧಾನ್ಯ ರಾಗಿ. ರಾಗಿ ತಿನ್ನುವವ ನಿರೋಗಿ ಅನ್ನೋ ಮಾತಿದೆ. ರಾಗಿ ಮಧುಮೇಹದಿಂದ ಬಳಲುವ ಮಂದಿಗೂ ಉತ್ತಮ ಆಹಾರ. ಇದು ಅನ್ನದ ಹಾಗೆ ಬಹಳ ಬೇಗ Read more…

ಇಯರ್‌ಬಡ್‌ಗಳಿಂದ ಕಿವಿ ಸ್ವಚ್ಛ ಮಾಡಬೇಡಿ, ಬದಲಿಗೆ ಈ ಸುರಕ್ಷಿತ ವಿಧಾನಗಳನ್ನು ಅಳವಡಿಸಿಕೊಳ್ಳಿ….!

ದೇಹದ ಎಲ್ಲಾ ಭಾಗಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ದೇಹದ ಅಂಗಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ವಿವಿಧ ವಿಧಾನಗಳಿವೆ. ಇವುಗಳಲ್ಲಿ ಪ್ರಮುಖವಾದದ್ದು ನಮ್ಮ ಕಿವಿ. ಸಾಮಾನ್ಯವಾಗಿ ಕಿವಿಗಳಲ್ಲಿ ಮೇಣದ Read more…

ಹೊಟ್ಟೆ, ಸೊಂಟದ ಸುತ್ತಲಿನ ಬೊಜ್ಜು ಕರಗಲು ಈ ಆಯಿಲ್ ನಿಂದ ಮಾಡಿ ಮಸಾಜ್

ದೇಹದಲ್ಲಿ ಕೊಬ್ಬು ಹೆಚ್ಚಾದಾಗ ತೊಡೆ, ಹೊಟ್ಟೆ, ಸೊಂಟದ ಬಳಿ ಬೊಜ್ಜು ಬೆಳೆಯುತ್ತದೆ. ಇದು ಮುಜುಗರಕ್ಕೆ ಕಾರಣವಾಗಬಹುದು. ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...