alex Certify Life Style | Kannada Dunia | Kannada News | Karnataka News | India News - Part 78
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿರಲಿ ಕನ್ನಡಕ ಧರಿಸುವವರ ಕಣ್ಣಿನ ಮೇಕಪ್

ಕನ್ನಡಕ ಧರಿಸುವ ಹುಡುಗಿಯರಿಗೆ ಕಣ್ಣಿನ ಮೇಕಪ್ ಮಾಡುವುದು ಕಷ್ಟದ ಕೆಲಸವೇ. ಹೇಗೆ ಮೇಕಪ್ ಮಾಡಿಕೊಂಡರೂ ಕನ್ನಡಕ ಅದನ್ನು ಮರೆಮಾಚುವುದರಿಂದ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕ. ಕನ್ನಡದ Read more…

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಬೆಸ್ಟ್

ಮಧುಮೇಹಿ ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಹೆಚ್ಚು ಹಸಿವು ಕಾಡುತ್ತದೆ. ಹಾಗಾಗಿ ಬೇಗ ಹಸಿವಾಗದ ಹೊಟ್ಟೆ ತುಂಬಿರುವ ಅನುಭವ ನೀಡುವ ಆಹಾರವನ್ನು ಸೇವಿಸಬೇಕು. ಇದಕ್ಕೆ Read more…

ಈ ವಿಷಯವನ್ನು ಪತಿ ಮುಂದೆ ಎಂದಿಗೂ ಹೇಳಲ್ಲ ಮಹಿಳೆಯರು…!

ದಾಂಪತ್ಯ ಜೀವನ ಗಟ್ಟಿಯಾಗಿರಬೇಕೆಂದ್ರೆ ಪರಸ್ಪರ ಗೌರವ, ವಿಶ್ವಾಸ ಬಹಳ ಮುಖ್ಯ. ಮದುವೆ ನಂತ್ರ ಇಬ್ಬರ ಬಾಳು ಬದಲಾಗುತ್ತದೆ. ಒಂದೇ ಸೂರಿನಡಿ ಬದುಕುವ ದಂಪತಿ ನಿಧಾನವಾಗಿ ಎಲ್ಲವನ್ನು ಕಲಿಯಲು ಶುರು Read more…

ಅಡುಗೆಗೆ ಸೋಡಾ ಬಳಸುತ್ತಿರಾ ? ಹಾಗಾದ್ರೆ ಎಚ್ಚರ……!

ಅಡುಗೆ ಸೋಡಾ ಅಡುಗೆಗಷ್ಟೇ ಅಲ್ಲದೇ ಹಲವಾರು ರೀತಿಯಲ್ಲಿ ಉಪಯೋಗಕ್ಕೆ ಬರೋದು ಗೊತ್ತೇ ಇದೆ. ಒಡವೆಗೆ ಹೊಳಪು ತರಲು, ಜಿಡ್ಡು, ಕೊಳೆಕಾರಕಗಳನ್ನು ನಿವಾರಿಸಲು ಬೇಕೇ ಬೇಕು. ಇನ್ನೂ ಇಡ್ಲಿ ಮೃದುವಾಗಿ Read more…

ಅಡುಗೆ ಮಾಡುವಾಗ ಏಪ್ರಾನ್ ಧರಿಸುವುದು ಏಕೆ‌ ? ಇಲ್ಲಿದೆ ಇದರ ಪ್ರಯೋಜನ ಕುರಿತ ಮಾಹಿತಿ

ಬಾಣಸಿಗರು ಅಡುಗೆ ಮಾಡುವಾಗ ಏಪ್ರಾನ್ ಧರಿಸುವುದು ಸಾಮಾನ್ಯ. ಪಾಶ್ಚಾತ್ಯ ಗೃಹಿಣಿಯರು ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಇದನ್ನ ಧರಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಏಪ್ರಾನ್ ನ ಪ್ರಯೋಜನ ಏನು? ಇದನ್ನ ಯಾಕೆ Read more…

ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುತ್ತೆ ಈ ಸೊಪ್ಪು

ಬದಲಾಗುತ್ತಿರುವ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಆರೋಗ್ಯಕರ ಅಭ್ಯಾಸ ಮತ್ತು ಆಹಾರಗಳಿಂದ ಮಾತ್ರ ಇದು ಸಾಧ್ಯ. ಇವುಗಳನ್ನು ಆರಿಸಿಕೊಂಡರೆ ರೋಗಗಳು ನಮ್ಮಿಂದ ದೂರ ಉಳಿಯುತ್ತವೆ. ಆರೋಗ್ಯಕರ ಜೀವನವನ್ನು Read more…

ನೀವು ʼಪನ್ನೀರ್ʼ ಪ್ರಿಯರಾ….? ತಿಳಿಯಿರಿ ಈ ಮಹತ್ವದ ಸುದ್ದಿ

ಅನೇಕರಿಗೆ ಪನ್ನೀರ್ ಬಹಳ ಇಷ್ಟ. ಸಸ್ಯಹಾರಿಗಳು ಹೆಚ್ಚಾಗಿ ಪನ್ನೀರ್ ಬಳಕೆ ಮಾಡ್ತಾರೆ. ಪ್ರೋಟಿನ್ ಹೆಚ್ಚಿರುವ ಪನ್ನೀರ್ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ. ತಜ್ಞರ ಪ್ರಕಾರ, ಹೆಚ್ಚು ಪನ್ನೀರ್ ಸೇವನೆ Read more…

ಅಳಿದುಳಿದ ʼಆಹಾರʼ ಫ್ರಿಜ್‌ ನಲ್ಲಿಟ್ಟು ತಿನ್ನುವ ಮೊದಲು ಇದು ತಿಳಿದಿರಲಿ

ಕೆಲಸದ ಒತ್ತಡದಲ್ಲಿ ಜನರು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದಿಲ್ಲ. ಅಷ್ಟೇ ಅಲ್ಲ ಸರಿಯಾದ ಆಹಾರವನ್ನೂ ಸೇವನೆ ಮಾಡುವುದಿಲ್ಲ. ಆಹಾರ ತಯಾರಿಸಿದ ತಕ್ಷಣ ಸೇವನೆ ಮಾಡುವ ಬದಲು ಅದನ್ನು Read more…

ಪ್ರತಿದಿನ ಶುಂಠಿ ತಿಂದ್ರೆ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು

ಶುಂಠಿ ಬಹಳ ರುಚಿಯನ್ನು ಹೊಂದಿರುವ ಮಸಾಲೆ, ಒಂದು ತುಂಡು ಶುಂಠಿ ಇಡೀ ಆಹಾರದ ಫ್ಲೇವರನ್ನೆ ಬದಲಾಯಿಸುತ್ತೆ. ಶುಂಠಿಯು ತುಂಬಾ ಟೇಸ್ಟಿ ಮಾತ್ರವಲ್ಲ, ಸಾಕಷ್ಟು ಉತ್ತಮ ಗುಣಗಳನ್ನು ಹೊಂದಿದೆ. ಶುಂಠಿಯ Read more…

ಎಲ್ಲರ ಅಚ್ಚುಮೆಚ್ಚಿನ ಚಪ್ಪಲಿ `ಹವಾಯಿ ಚಪ್ಪಲ್’ ಹೆಸರು ಬಂದಿದ್ದು ಹೇಗೆ ಗೊತ್ತಾ…..?‌ ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಹೆಸರಿನ ಹಿಂದೆ ಇತಿಹಾಸವಿರುತ್ತದೆ. ಕೆಲವೊಂದು ವಸ್ತುಗಳು ತಯಾರಾದ ಪ್ರದೇಶ ಅಥವಾ ಅದರ ವೈಶಿಷ್ಟ್ಯತೆಯಿಂದ ಅದಕ್ಕೆ ಹೆಸರಿಡಲಾಗುತ್ತದೆ. ಹಾಗೆ ಎಲ್ಲರ ಅಚ್ಚುಮೆಚ್ಚಿನ ಚಪ್ಪಲಿ ಹವಾಯಿಗೆ ಕೂಡ ಹೆಸರು ಬರಲು ಅದರದೇ Read more…

ಪುರುಷರ ಆರೋಗ್ಯಕ್ಕೆ ಬೇಕು ‘ಖರ್ಜೂರ’

ಈಗಿನ ಜಮಾನದಲ್ಲಂತೂ ಯಾವ ವಯಸ್ಸಿನಲ್ಲಿ ಯಾರಿಗೆ ಯಾವ ಕಾಯಿಲೆ ಬಂದು ವಕ್ಕರಿಸುತ್ತದೆ ಎಂದು ಹೇಳಲು ಅಸಾಧ್ಯ. ಹೀಗಾಗಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ತೋರಿದರೂ ಸಹ ಅದು ಕಡಿಮೆಯೇ. Read more…

40 ವರ್ಷದ ನಂತರವೂ ಮೊಡವೆ ಸಮಸ್ಯೆಗೆ ಕಾರಣ ಈ ಐದು ಅಂಶ

ಚರ್ಮದ ಸಮಸ್ಯೆ ಅಥವಾ ಮೊಡವೆ ಸಮಸ್ಯೆ ವಯಸ್ಸು ನೋಡಿ ಬರುವುದಿಲ್ಲ. ವಿವಿಧ ವಯೋಮಾನದವರು ಈ ಸಮಸ್ಯೆಗೆ ಗುರಿಯಾಗುತ್ತಾರೆ. ಹಾರ್ಮೋನುಗಳ ಸಮಸ್ಯೆಗಳು ಮತ್ತು ಪಪೌಷ್ಟಿಕಾಂಶದ ಕಾರಣದಿಂದಾಗಿ ಬಹಳಷ್ಟು ಚರ್ಮದ ಸಮಸ್ಯೆಗಳು Read more…

ಸೂಕ್ಷ್ಮ ಚರ್ಮದವರು ಮನೆಯಲ್ಲೇ ಮಾಡಿ ನೈಸರ್ಗಿಕ ಫೇಶಿಯಲ್

ಬಹುತೇಕ ಮಹಿಳೆಯರು ಕೆಲಸದಲ್ಲಿ ನಿರತರಾಗಿರುವುದರಿಂದ ಚರ್ಮದ ಆರೈಕೆ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ನಿರ್ಜೀವ, ಶುಷ್ಕ, ಕಪ್ಪು ಮತ್ತು ಸಡಿಲವಾಗುತ್ತದೆ. ಚರ್ಮಕ್ಕೆ ವಿಶೇಷ ಕಾಳಜಿ ಅಗತ್ಯವಿದೆ. ಅನೇಕ Read more…

ʼಮಧುಮೇಹʼ ದ ಬಗ್ಗೆ ಇರುವ ಈ ತಪ್ಪು ಕಲ್ಪನೆ ಬಗ್ಗೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಅವರ ಜೀವನಶೈಲಿಯೇ ಕಾರಣ ಎನ್ನಲಾಗಿದೆ. ಮಧುಮೇಹ ಸಮಸ್ಯೆಯ ಬಗ್ಗೆ ಕೆಲವರು ಕೆಲವು ಮಾಹಿತಿಗಳನ್ನು ನೀಡುತ್ತಾರೆ. ಆದರೆ ಈ ಮಾಹಿತಿಗಳಲ್ಲಿ Read more…

ಸದಾ ಆಕರ್ಷಕವಾಗಿ ಕಾಣಲು ಅನುಸರಿಸಿ ಈ ಸೂತ್ರ

ಹ್ಯಾಡ್ಸಂ ಆಗಿ ಸದಾ ಯಂಗ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ, ಅದಕ್ಕಾಗಿಯೇ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ. ಬಾಹ್ಯ ಸೌಂದರ್ಯದ ಮೂಲಗುಟ್ಟು ಮನಸ್ಸಿನ Read more…

ಹಲವು ಆರೋಗ್ಯ ಪ್ರಯೋಜನ ನೀಡುತ್ತೆ ಹಸಿರು ಸೇಬು

ಹೆಚ್ಚಾಗಿ ಎಲ್ಲರಿಗೂ ಸೇಬು ಎಂದ ತಕ್ಷಣ ಕೆಂಪು ಸೇಬು ನೆನಪಾಗುತ್ತದೆ. ಆದರೆ ಕೆಂಪು ಸೇಬಿನಂತೆ ಹಸಿರು ಸೇಬು ಕೂಡ ಆರೋಗ್ಯಕ್ಕೆ ಉತ್ತಮ. ಹಸಿರು ಸೇಬವನ್ನು ಸೇವಿಸುವುದರಿಂದ ಹಲವು ಆರೋಗ್ಯ Read more…

ʼಸುಕೋಮಲ ಕೈʼ ಪಡೆಯಲು ಹೀಗೆ ಮಾಡಿ

ಸುಂದರ ಕೈ ನಿಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಸುಂದರ ಹಾಗೂ ಕೋಮಲ ಕೈ ಪಡೆಯಬೇಕೆನ್ನುವುದು ಎಲ್ಲರ ಆಸೆ. ಆದ್ರೆ ಚಳಿಗಾಲದಲ್ಲಿ ಕೈ ಕಳೆಗುಂದಿರುತ್ತದೆ. ಕೆಲವರ ಚರ್ಮ ಬಿರುಕು ಬಿಟ್ಟಂತಾಗಿದ್ದರೆ ಮತ್ತೆ Read more…

ʼಥೈರಾಯ್ಡ್ʼನಿಂದ ತೂಕ ಹೆಚ್ಚುತ್ತಿದ್ದರೆ ನಿಯಂತ್ರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಥೈರಾಯ್ಡ್ ಗ್ರಂಥಿಯಲ್ಲಿ ಥೈರಾಕ್ಸಿನ್ ಹಾರ್ಮೋನ್ ಗಳು ಕಡಿಮೆಯಾದಾಗ ಅದನ್ನು ಹೈಪೋಥೈರಾಯ್ಡಿಸಮ್ ಎಂದೂ ಮತ್ತು ಹಾರ್ಮೋನುಗಳು ಹೆಚ್ಚಾದಾಗ ಹೈಪರ್ಥೈರೈಡಿಸಮ್ ಎಂದೂ ಕರೆಯಲಾಗುತ್ತದೆ. ಇದು  ಜೀರ್ಣಕ್ರಿಯೆಯನ್ನು  ನಿಧಾನಗೊಳಿಸುತ್ತದೆ. ಇದ್ರಿಂದ ತೂಕ ಹೆಚ್ಚಾಗುತ್ತದೆ. Read more…

ಸದಾ ಆಕರ್ಷಕ ತ್ವಚೆ ಪಡೆಯಲು ಏನ್ಮಾಡ್ಬೇಕು ಗೊತ್ತಾ…..?

ವರ್ಷ 30 ಆಗ್ತಾ ಇದ್ದಂತೆ ಮುಖದ ಲಕ್ಷಣ ಬದಲಾಗಲು ಶುರುವಾಗುತ್ತದೆ. ವಯಸ್ಸು ಹೆಚ್ಚಾಗ್ತಾ ಇದ್ದಂತೆ ಸುಕ್ಕುಗಳು ಕಾಣಿಸುತ್ತವೆ. ಸದಾ ಯಂಗ್ ಆಗಿ ಕಾಣಬೇಕೆಂಬ ಕನಸು ಕಾಣುವ ಮಹಿಳೆಯರು ಇದ್ರಿಂದ Read more…

ಮೆದುಳಿಗೆ ಉತ್ತಮ ಮಧ್ಯಾಹ್ನದ ʼಕಿರು ನಿದ್ರೆʼ

ಸಾಮಾನ್ಯವಾಗಿ ಮಧ್ಯಾಹ್ನದ ಊಟವಾಗ್ತಿದ್ದಂತೆ ನಿದ್ರೆ ಬರುವುದು ಸಾಮಾನ್ಯ. ಅನೇಕರು 30ರಿಂದ 40 ನಿಮಿಷಗಳ ಕಾಲ ನಿದ್ರೆ ಮಾಡುತ್ತಾರೆ. ಅನೇಕ ಜನರು ಮಧ್ಯಾಹ್ನ ಮಾಡುವ 10ರಿಂದ 30 ನಿಮಿಷದ ನಿದ್ರೆಯನ್ನು Read more…

ತ್ರಿಫಲಾ ಚೂರ್ಣ ನೀಡುತ್ತೆ ಈ ಸಮಸ್ಯೆಗೆ ಪರಿಹಾರ

ಅನೇಕರು ತೂಕ ಇಳಿಸಿಕೊಳ್ಳಲು ಬಾಯಿ ಕಟ್ಟಿದ್ರೆ ಮತ್ತೆ ಕೆಲವರು ಹಸಿವೆ ಆಗ್ತಿಲ್ಲ ಎಂಬ ಚಿಂತೆಯಲ್ಲಿರ್ತಾರೆ. ನಿಮಗೂ ಹಸಿವಾಗ್ತಿಲ್ಲ, ಊಟ ಸೇರುತ್ತಿಲ್ಲ ಎಂಬ ಸಮಸ್ಯೆಯಿದ್ರೆ ಇದನ್ನು ಓದಿ. ಸಮಯಕ್ಕೆ ಸರಿಯಾಗಿ Read more…

ಪ್ರತಿ ದಿನ ಇದನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

  ನಿಯಮಿತವಾಗಿ ವ್ಯಾಯಾಮ, ಹಿತ-ಮಿತವಾದ ಆಹಾರ ಸೇವನೆಯ ಕೊರತೆಯಿಂದಾಗಿ ಆರೋಗ್ಯ ಸಮಸ್ಯೆ ಉಲ್ಬಣಿಸ್ತಾ ಇದೆ. ಉತ್ತಮ ಆರೋಗ್ಯ ಹೊಂದಲು ಕಷ್ಟಪಡಬೇಕಾಗಿಲ್ಲ. ನಿಯಮಿತವಾಗಿ ನೆಲ್ಲಿಕಾಯಿ ಹಾಗೂ ಜೇನುತುಪ್ಪ ಸೇವನೆ ಮಾಡಿದ್ರೆ Read more…

ಆಲ್ಕೋಹಾಲ್ ಸೇವನೆ ಚಟದಿಂದ ದೂರವಾಗಲು ಈ ಹಣ್ಣುಗಳನ್ನು ಸೇವಿಸಿ

ಕೆಲವರು ಅತಿಯಾಗಿ ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ಇದು ದೇಹಕ್ಕೆ ತುಂಬಾ ಹಾನಿಕಾರಕ. ಇನ್ನೂ ಕೆಲವರಿಗೆ ಆಲ್ಕೋಹಾಲ್ ಸೇವನೆನಿಂದ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದರೂ ಅದನ್ನು ಬಿಡಲು ಆಗುವುದಿಲ್ಲ. ಅಂತವರು Read more…

‘ಸೈಲೆಂಟ್ ಹಾರ್ಟ್ ಅಟ್ಯಾಕ್’ ನ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳೇನು..? ತಿಳಿಯಿರಿ

ಸದ್ದಿಲ್ಲದ (ಸೈಲೆಂಟ್) ಹೃದಯಾಘಾತವು ನಿಮ್ಮ ಹೃದಯವನ್ನು ಹೆಚ್ಚು ಸ್ಪಷ್ಟವಾದ ಹೃದಯಾಘಾತದಂತೆಯೇ ಗಾಯಗೊಳಿಸಬಹುದು, ಅದು ನಿಮ್ಮ ಹೃದಯದ ಭಾಗಕ್ಕೆ ಆಮ್ಲಜನಕವನ್ನು ಪಡೆಯಲು ಅನುಮತಿಸುವುದಿಲ್ಲ. ‘ಸೈಲೆಂಟ್ ಹಾರ್ಟ್’ ಅಟ್ಯಾಕ್ ಹೃದಯದ ಮೇಲೆ Read more…

ರೆಫ್ರಿಜರೇಟರ್ ​​ನಲ್ಲಿ ʼಪನ್ನೀರ್ʼ ಫ್ರೆಶ್​ ಆಗಿ ಶೇಖರಿಸಿಡಲು ಇಲ್ಲಿದೆ ಟಿಪ್ಸ್​

ಪನ್ನೀರು ಭಾರತೀಯ ಅಡುಗೆ ಮನೆಗಳಲ್ಲಿ ಬಳಸುವ ಸಾಮಾನ್ಯ ಪದಾರ್ಥಗಳಲ್ಲಿ ಒಂದಾಗಿದೆ. ಪ್ರೊಟೀನ್​ನ ಮೂಲ ಕೂಡ ಆಗಿರುವ ಪನ್ನೀರಿನಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದಾಗಿದೆ. ಆದರೆ ಪನ್ನೀರನ್ನು ಎಲ್ಲಿ ಸ್ಟೋರ್​ ಮಾಡಿ Read more…

ಬಟ್ಟೆಗಳನ್ನ ಪ್ರತಿ ಸಲ ಐರನ್ ಮಾಡೋದು ಬೇಜಾರಾ ? ಹಾಗಾದ್ರೆ ಇಂತಹ ಬಟ್ಟೆಗಳನ್ನೇ ಆಯ್ಕೆ ಮಾಡಿ

ಸುಕ್ಕು ಸುಕ್ಕಾದ ಬಟ್ಟೆಗಳು ಧರಿಸಿದರೆ ಮುಜುಗರವೇ ಹೆಚ್ಚು. ಬಟ್ಟೆಗಳಿಂದಲೇ ಘನತೆಯನ್ನು ಅಳೆಯುವ ಸಮಾಜದಲ್ಲಿ ಸುಕ್ಕು ಬಟ್ಟೆಗಳು ಕೀಳರಿಮೆಯನ್ನು ಹೆಚ್ಚಿಸಬಹುದು. ಐರನ್ ಮಾಡದೇ ಬಟ್ಟೆಗಳನ್ನು ಧರಿಸಿದರೆ ಎಷ್ಟೇ ಹೊಸತಾದರೂ ಹಳೆಯದಂತೆ Read more…

ಹಾಲು ಒಡೆದುಹೋಗಬಹುದು ಎನ್ನುವ ಭಯವೇ ? ಹಾಗಾದ್ರೆ ಈ ಟಿಪ್ಸ್ ಉಪಯೋಗ ಆಗ್ಬಹುದು

ಅಡುಗೆ ಮನೆಯ ಅತಿ ಅಗತ್ಯ ಪದಾರ್ಥಗಳಲ್ಲಿ ಹಾಲು ಮೊದಲನೆಯದು ಬೆಳಗ್ಗೆ ಮತ್ತು ಸಂಜೆ ಕಾಫಿ ಟೀ ಕುಡಿಯುವವರಿಗೆ ಹಾಲು ಬೇಕೇ ಬೇಕು. ಹಾಲು ಜೋಪಾನ ಮಾಡಲೆಂದೆ, ಫ್ರಿಜ್ ಖರೀದಿಸುವವರಿದ್ದಾರೆ. Read more…

ಸಿಟ್ರಸ್ ಹಣ್ಣುಗಳ ದೊಡ್ಡಣ್ಣ ʼಚಕ್ಕೋತಾʼ

ಸಿಟ್ರಸ್ ವರ್ಗಕ್ಕೆ ಸೇರಿದ ಯಾವುದೇ ಹಣ್ಣು ವಿಟಮಿನ್ ಸಿ ಯ ಆಗರ. ನಿಂಬೆ, ಕಿತ್ತಳೆ, ಮೂಸಂಬಿ, ಎಳ್ಳಿ ಕಾಯಿಯ ಸಾಲಿಗೆ ಸೇರುವ ಮತ್ತೊಂದು ಹಣ್ಣು ಚಕ್ಕೋತಾ. ನೋಡಲು ಮೂಸಂಬಿ Read more…

ಮನೆಯಿಂದ ‘ಹಲ್ಲಿ’ ಓಡಿಸೋಕೆ ಸಹಾಯ ಮಾಡುತ್ತೆ ಈ ಟಿಪ್ಸ್

ಮನೆಯ ಗೋಡೆಯ ಮೇಲೆ ಸರಿಸೃಪ ಹಲ್ಲಿ ಕಾಣೋದು ಮಾಮೂಲಿ. ಅನೇಕರಿಗೆ ಹಲ್ಲಿಯೆಂದ್ರೆ ಭಯ. ಹಲ್ಲಿ ಕಾಣ್ತಿದ್ದಂತೆ ಚೀರಿಕೊಳ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದು, ಹಲ್ಲಿಯನ್ನು ಓಡಿಸೋದು ಹೇಗೆ ಎಂಬ ಚಿಂತೆಯಲ್ಲಿದ್ದರೆ Read more…

ʼಮಾನಸಿಕ ಆರೋಗ್ಯʼದ ಸಮತೋಲನವನ್ನು ಕಾಪಾಡಲು ಪಾಲಿಸಿ ಈ ಸಲಹೆ

ನಿಮ್ಮ ದೈಹಿಕ ಆರೋಗ್ಯದಷ್ಟೇ ಮುಖ್ಯವಾದದ್ದು ಮಾನಸಿಕ ಆರೋಗ್ಯ. ಆದ್ದರಿಂದ ನಿಮ್ಮ ನಿತ್ಯದ ಬದುಕಿನ ಕೆಲವು ಅಭ್ಯಾಸಗಳು ನಿಮ್ಮ ಮಾನಸಿಕ ಸಮತೋಲನವನ್ನು ಕಾಪಾಡಬಹುದು. ನಿಯಮಿತ ವ್ಯಾಯಾಮ ಪ್ರತಿನಿತ್ಯ ವ್ಯಾಯಾಮದಿಂದ ನಿಮ್ಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...