alex Certify ಮುಖ ತೊಳೆದ ಬಳಿಕ ಇದನ್ನು ಸ್ಪ್ರೇ ಮಾಡಿದ್ರೆ ಸಿಗುತ್ತೆ ಮೊಡವೆಗಳಿಂದ ಮುಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖ ತೊಳೆದ ಬಳಿಕ ಇದನ್ನು ಸ್ಪ್ರೇ ಮಾಡಿದ್ರೆ ಸಿಗುತ್ತೆ ಮೊಡವೆಗಳಿಂದ ಮುಕ್ತಿ

ಕೆಲವರ ಚರ್ಮ ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಇದರಿಂದ ಮುಖದಲ್ಲಿ ಗುಳ್ಳೆಗಳು, ಮೊಡವೆಗಳು ಮೂಡುತ್ತವೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಮುಖ ತೊಳೆದ ಬಳಿಕ ಇದನ್ನು ಮುಖಕ್ಕೆ ಸ್ಪ್ರೇ ಮಾಡಿ.

*ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದು ತಣ್ಣಗಾದ ಬಳಿಕ ಅದಕ್ಕೆ ಅಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿಗೆ ಹಾಕಿ ಮುಖಕ್ಕೆ 2-3 ಬಾರಿ ಬಳಸಿ. ಬೇವು ನಂಜು ನಿವಾರಕವಾಗಿದ್ದು, ಮೊಡವೆಗಳಿಂದ ಮುಕ್ತಿ ನೀಡುತ್ತದೆ, ಅಲೋವೆರಾ ಮುಖಕ್ಕೆ ಹೊಳಪು ನೀಡುತ್ತದೆ.

*ನೀರಿಗೆ 2 ಚಮಚ ಗ್ರೀನ್ ಟೀ ಸೇರಿಸಿ ಚೆನ್ನಾಗಿ ಕುದಿಸಿ ಅದು ತಣ್ಣಗಾದ ಬಳಿಕ ಅದಕ್ಕೆ 1 ಚಮಚ ನಿಂಬೆರಸ ಮತ್ತು 1 ಚಮಚ ರೋಸ್ ವಾಟರ್ ಸೇರಿಸಿ ಸ್ಪ್ರೇ ಬಾಟಲಿಗೆ ತುಂಬಿಸಿ ದಿನಕ್ಕೆ 2-3 ಬಾರಿ ಮುಖಕ್ಕೆ ಹಚ್ಚಿ. ಗ್ರೀನ್ ಟೀ ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಚರ್ಮವನ್ನು ಮೃದು ಮಾಡುತ್ತದೆ. ನಿಂಬೆ ಕಲೆಗಳನ್ನು ನಿವಾರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...