alex Certify Beauty | Kannada Dunia | Kannada News | Karnataka News | India News - Part 66
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಗೆ ಅಂದ ನೀಡುವ ಬೆಳ್ಳಿ ʼಉಂಗುರʼ

ಬೆಳ್ಳಿಯ ಉಂಗುರವನ್ನು ಕಿರುಬೆರಳಿಗೆ ಧರಿಸುವುದರಿಂದ ದೇಹಕ್ಕೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಆಭರಣಗಳ ರೂಪದಲ್ಲಿ ಪ್ರತಿಯೊಬ್ಬರೂ ಉಂಗುರ ಧರಿಸುವುದು ಇಂದು ಫ್ಯಾಶನ್ ಆಗಿದೆ. ಬೆಳ್ಳಿಗೆ ಮನುಷ್ಯನ ದೇಹದ ಕೋಪತಾಪಗಳನ್ನು ಕಡಿಮೆ Read more…

ಮಹಿಳೆಯರ ಅಂದದ ಹಣೆಗೆ ಚಂದದ ಬಿಂದಿ

ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಈಗ ಆ ಜಾಗವನ್ನು ಆಧುನಿಕ ಸ್ಟಿಕ್ಕರ್ ಅಲಿಯಾಸ್ ಬಿಂದಿಗಳು ಆಕ್ರಮಿಸಿಕೊಂಡಿವೆ. ಎಂಥ ಉಡುಪಿಗೆ ಎಂತಹ ಬಿಂದಿ ಧರಿಸಬೇಕೆಂಬುದು ಅಲಿಖಿತ Read more…

ಕಾಂತಿಯುಕ್ತ ಮುಖಕ್ಕಾಗಿ ತಯಾರಿಸಿ ಅಲೋವೆರಾ ಫೇಸ್ ಪ್ಯಾಕ್

ಮುಖದಲ್ಲಿ ತುಂಬಾ ಮೊಡವೆಗಳಿವೆ ಅಂತಾ ಚಿಂತಿಸುತ್ತಿದ್ದೀರಾ..? ನೈಸರ್ಗಿಕವಾದ ಅಲೋವೆಲಾ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ನಿಮ್ಮ ಮುಖ ಕಾಂತಿಯುಕ್ತವಾಗುತ್ತದೆ. ಈ ಅಲೋವೆರಾ ಫೇಸ್ ಪ್ಯಾಕ್ ಮಾಡುವುದು ಹೇಗೆ Read more…

ತ್ವಚೆ ಸಮಸ್ಯೆಗೆ ಅರಿಶಿನ ʼರಾಮಬಾಣʼ

ನಿಮ್ಮ ತ್ವಚೆಯ ಬಹುತೇಕ ಎಲ್ಲ ಸಮಸ್ಯೆಗಳಿಗೆ ಅತ್ಯುತ್ತಮ ಹಾಗೂ ಏಕೈಕ ಪರಿಹಾರವೆಂದರೆ ಅರಿಶಿನ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆ, ಕಲೆ, ಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ತಡೆಯಬಹುದು. ಅರಿಶಿನ ಕೊಂಬನ್ನು Read more…

ಕಹಿ ಬೇವು ಬಳಸಿ ‘ತಲೆ ಹೊಟ್ಟು’ ನಿವಾರಿಸಿ

ಮಳೆಗಾಲದಲ್ಲಿ ತಲೆಹೊಟ್ಟು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ತಲೆಹೊಟ್ಟು ಬಂದರೆ ತುರಿಕೆ, ತಲೆ ಬುಡ ಶುಷ್ಕವಾಗುವ ಜೊತೆಗೆ ಕೂದಲು ಉದುರುವುದು, ಮೈ ಮೇಲೆ, ಹಣೆ ಮೇಲೆ ಬಿದ್ದರೆ ಮೊಡವೆ Read more…

ಕಪ್ಪು ಮಚ್ಚೆಗಳ ಸಮಸ್ಯೆಗೆ ಇಲ್ಲಿದೆ ಒಂದಷ್ಟು ಟಿಪ್ಸ್

ಕಪ್ಪು ಮಚ್ಚೆಗಳು ಬರುವುದಕ್ಕೆ ಹಲವಾರು ಕಾರಣಗಳಿವೆ. ಮುಖದಲ್ಲಿ ಚಿಕ್ಕ ಮಚ್ಚೆ ಕಾಣಿಸಿದರು ಮಹಿಳೆಯರು ಆತಂಕಕ್ಕೊಳಗಾಗುತ್ತಾರೆ. ಇನ್ನೂ ಮೂಗು, ಮೊಣಕೈ, ಮೊಣಕಾಲು, ಕುತ್ತಿಗೆ ಮತ್ತಿತರ ಭಾಗಗಳಲ್ಲಿ ಚರ್ಮ ಕಪ್ಪಾಗಿ ಬದಲಾದರೆ Read more…

ಈ ಕಾರಣಕ್ಕೆ ʼಜೀನ್ಸ್ʼ ಜೇಬಿನ ಮೇಲಿದೆ ಸಣ್ಣ ಬಟನ್

ಪ್ರಸ್ತುತ ಜೀನ್ಸ್ ನಮ್ಮೆಲ್ಲರ ಅಚ್ಚುಮೆಚ್ಚಿನ ಡ್ರೆಸ್ ಗಳಲ್ಲಿ ಒಂದಾಗಿದೆ. ಇದು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು ಕೆಲವೇ ವರ್ಷಗಳಾಗಿದ್ದರೂ ನಂಬರ್ ಒನ್ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಎಲ್ಲರೂ ಜೀನ್ಸ್ ಧರಿಸುತ್ತಾರೆ. Read more…

ಮುಖದ ಮೇಲಿನ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ

ಮುಖದ ಮೇಲಿರುವ ಅನವಶ್ಯಕ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ. ಅನೇಕರು ಬ್ಯೂಟಿ ಪಾರ್ಲರ್ ಗೆ ಹೋಗಿ ಕೂದಲು ತೆಗೆಸಿಕೊಂಡು ಬರ್ತಾರೆ. ವ್ಯಾಕ್ಸಿಂಗ್ ಅಸಹನೀಯ ನೋವು ನೀಡುತ್ತದೆ. ಕೆಲವರ ಚರ್ಮದ Read more…

ಮುಖದ ಸೌಂದರ್ಯ ದುಪ್ಪಟ್ಟುಗೊಳಿಸುತ್ತೆ ಬೇವಿನ ಎಲೆ

ಆಕರ್ಷಕ, ಹೊಳಪಿನ ಮುಖವನ್ನು ಎಲ್ಲರೂ ಬಯಸ್ತಾರೆ. ಕೆಲಸದ ಒತ್ತಡದಲ್ಲಿ ಮುಖದ ಆರೈಕೆಗೆ ಹೆಚ್ಚು ಗಮನ ನೀಡಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಪುರುಷರು ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಆದ್ರೆ Read more…

ನಿಮ್ಮ ಉಗುರು ಸುಂದರವಾಗಿ ಕಾಣಿಸಲು ಹೀಗೆ ಮಾಡಿ

ಉಗುರನ್ನು ನೋಡಿ ವ್ಯಕ್ತಿತ್ವವನ್ನು ಹೇಳಬಹುದು ಎಂಬ ಮಾತೊಂದಿದೆ. ಹೌದು, ದೇಹಕ್ಕೆ ಬರುವ ಅನಾರೋಗ್ಯ ಮೊದಲು ಕೈಯ ಉಗುರುಗಳಲ್ಲಿ ಕಾಣಿಸುತ್ತದೆ. ಹೀಗಾಗಿ ಆರೋಗ್ಯವಂತರಾಗಿದ್ದರೆ ಮಾತ್ರ ಆಕರ್ಷಕ ಉಗುರುಗಳು ನಿಮ್ಮದಾಗುತ್ತವೆ. ಸಾಧ್ಯವಾದರೆ Read more…

ಆಯಿಲ್ ಸ್ಕಿನ್ ನಿವಾರಣೆಗೆ ಮನೆಯಲ್ಲೆ ತಯಾರಿಸಿ ಈ ʼಫೇಸ್ ಪ್ಯಾಕ್ʼ

ಹೆಚ್ಚಿನವರ ಮುಖದ ಸ್ಕಿನ್ ಆಯಿಲಿಯಾಗಿರುತ್ತದೆ. ಇದರಿಂದ ಮುಖ ಡಲ್ ಆಗಿ ಕಾಣುತ್ತದೆ. ಅಷ್ಟೇ ಅಲ್ಲದೇ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾದರೆ ಮೊಡವೆಗಳು ಸಹ ಉಂಟಾಗುತ್ತದೆ. ಈ ಆಯಿಲ್ ಸ್ಕಿನ್ Read more…

ಸದಾ ಮನೆಯಲ್ಲಿರಲಿ ಆರೋಗ್ಯವರ್ಧಕ, ಸೌಂದರ್ಯವರ್ಧಕ ʼಜೇನುʼ

ಜೇನುತುಪ್ಪವನ್ನು ಆನಾದಿ ಕಾಲದಿಂದಲೂ ಬಳಸಲಾಗುತ್ತಿದೆ. ಇದು ಸೌಂದರ್ಯವರ್ಧಕ ಹಾಗೂ ಆರೋಗ್ಯವರ್ಧಕವಾಗಿಯೂ ಪ್ರಯೋಜನವಾಗುತ್ತದೆ. ಜೇನುತುಪ್ಪದಿಂದ ಅನೇಕ ಉಪಯೋಗಗಳಿರುವುದರಿಂದ ಮನೆಯಲ್ಲಿದ್ದರೆ ಒಳ್ಳೆಯದು. ಸುಟ್ಟ ಗಾಯಗಳಿಗೆ ಜೇನು ತುಪ್ಪ ಹಚ್ಚುವುದರಿಂದ ಉರಿ ನಿವಾರಣೆಯಾಗಿ Read more…

ದಟ್ಟವಾದ ಗಡ್ಡ ಬೆಳೆಸಲು ಇಲ್ಲಿದೆ ಸಿಂಪಲ್ ‘ಟಿಪ್ಸ್’

ಉದ್ದದ ಗಡ್ಡ, ದೊಡ್ಡ ಮೀಸೆ ಈಗ ಫ್ಯಾಷನ್. ಮುಖದ ಮೇಲಿನ ಕೂದಲು ಹಾರ್ಮೋನ್ ಬದಲಾವಣೆ, ಅನುವಂಶಿಕ ಮತ್ತು ಅವರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಮೀಸೆ ಚಿಗುರಿದ ಹುಡುಗನನ್ನು ಹುಡುಗಿಯರು Read more…

ಈ ಮನೆಮದ್ದಿನ ಮೂಲಕ ಎರಡೇ ದಿನಗಳಲ್ಲಿ ಮೊಡವೆಗೆ ಹೇಳಿ ʼಗುಡ್​ ಬೈʼ….!

ಒಂದು ಮೊಡವೆ ಮುಖದ ಮೇಲೆ ಮೂಡಿದರೂ ಸಾಕು. ಮಹಿಳೆಯರಿಗೆ ಕಿರಿಕಿರಿ ಎನಿಸೋಕೆ ಶುರುವಾಗುತ್ತೆ. ತ್ವಚೆಯು ಕಾಂತಿಯುತವಾಗಿ ಇರಬೇಕು ಎಂಬ ಆಸೆ ಎಲ್ಲರಿಗೂ ಇರುವ ಕಾರಣ ಖಂಡಿತವಾಗಿಯೂ ಮೊಡವೆ ಹಾಗೂ Read more…

ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಮನೆ ಮದ್ದು

ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸುಂದರವಾಗಿ ಕಾಣಬೇಕು ಎಂಬ ಬಯಕೆಯಿರುತ್ತದೆ. ಹೀಗಾಗಿ ಹೆಚ್ಚಿನವರು ಕಾಸ್ಮೆಟಿಕ್ ಗಳಿಗೆ ಮೊರೆ ಹೋಗುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವಂತಹ ಸೌಂದರ್ಯ ಉತ್ಪನ್ನಗಳು ಹಾನಿಕಾರಕ ರಾಸಾಯನಿಕಗಳಿಂದ ಉತ್ಪಾದನೆ ಮಾಡಲಾಗುತ್ತದೆ. Read more…

ಬೇಡದ ಕೂದಲು ತೆಗೆಯುವಾಗ ಈ ಕ್ರಮ ಅನುಸರಿಸಿ

ಶರೀರವನ್ನು ಸ್ವಚ್ಛವಾಗಿಡಲು ಬೇಡದ ಕೂದಲುಗಳನ್ನು ತೆಗೆದು ಹಾಕುವ ಅವಶ್ಯಕತೆ ಇದೆ. ಬೇಡದ ಕೂದಲನ್ನು ತೆಗೆದು ಹಾಕಲು ಶೇಕಡಾ 10 ರಲ್ಲಿ 8 ರಷ್ಟು ಮಹಿಳೆಯರು ರೇಜರ್ ಬಳಸ್ತಾರೆ. ಖಾಸಗಿ Read more…

ಮಳೆಗಾಲದಲ್ಲಿ ತಲೆ ಕೂದಲು ಉದುರಲು ಇದು ಕಾರಣವಾಗುತ್ತೆ

ಮಳೆಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆ. ಆದ್ರೆ ಕೆಲವರಿಗೆ ಅತಿಯಾಗಿ ಕೂದಲು ಉದುರುತ್ತದೆ. ಇದರ ನಿಯಂತ್ರಣಕ್ಕೆ ಜನರು ಮತ್ತಷ್ಟು ರಾಸಾಯನಿಕ ವಸ್ತುಗಳ ಬಳಕೆ ಮಾಡ್ತಾರೆ. ಇದ್ರಿಂದ ಕೂದಲು ಬೆಳೆಯುವ Read more…

ಮುಖದ ಅಂದ ಇಮ್ಮಡಿಗೊಳ್ಳಲು ಬಳಸಿ ಅಕ್ಕಿ ಹಿಟ್ಟು

ಅಕ್ಕಿ ಹಿಟ್ಟು ಎಲ್ಲರ ಮನೆಯಲ್ಲಿ ಇದ್ದೆ ಇರುತ್ತದೆ. ಇದನ್ನು ಬಳಸಿ ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅಕ್ಕಿ ಹಿಟ್ಟು ಒಳ್ಳೆಯ ಸನ್ ಸ್ಕ್ರೀನ್ ರೀತಿ ವರ್ತಿಸುತ್ತದೆ. ಇದನ್ನು ದಿನಾ Read more…

ಈ ಮನೆ ಮದ್ದನ್ನು ಉಪಯೋಗಿಸಿದ್ರೆ ಒಂದೇ ವಾರದಲ್ಲಿ ‘ಡಾರ್ಕ್ ಸರ್ಕಲ್’ ಮಾಯ

ಸರಿಯಾಗಿ ನಿದ್ರೆ ಇಲ್ಲದಿದ್ದರೆ, ಅಥವಾ ಮೊಬೈಲ್, ಟಿವಿ ಅತೀಯಾದ ವೀಕ್ಷಣೆಯಿಂದ ಕೂಡ ಕೆಲವೊಮ್ಮೆ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲ ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತೆ. ಇದರಿಂದ ಮುಖದ ಸೌಂದರ್ಯವೇ ಹಾಳಾಗುತ್ತದೆ. ಕಣ್ಣಿನ Read more…

ಗಡ್ಡಧಾರಿ ಪುರುಷರೇ ಹೆಚ್ಚು ಆಕರ್ಷಕವಂತೆ…..!

ಉದ್ದನೆಯ ಗಡ್ಡ ಬೆಳೆಸೋದು ಈಗ ಹೊಸ ಫ್ಯಾಷನ್. ಅಷ್ಟೇ ಅಲ್ಲ ಗಡ್ಡಧಾರಿ ಪುರುಷರನ್ನೇ ಮಹಿಳೆಯರು ಹೆಚ್ಚು ಇಷ್ಟಪಡ್ತಾರಂತೆ, ಗಡ್ಡ ಇರುವ ಪುರುಷರೇ ಹೆಚ್ಚು ಸೆಕ್ಸಿಯಂತೆ. ಸಂಶೋಧನೆಯೊಂದರ ಪ್ರಕಾರ ಗಡ್ಡಧಾರಿಗಳೇ Read more…

ಕೂದಲುದುರುವ ಸಮಸ್ಯೆಯೇ…? ಇಲ್ಲಿದೆ ನೋಡಿ ʼಮನೆ ಮದ್ದುʼ

ಕೂದಲುದುರುವುದು ಈಗ ದೊಡ್ಡ ಸಮಸ್ಯೆ. ಕಲುಷಿತವಾಗ್ತಿರುವ ವಾತಾವರಣ ಬೊಕ್ಕ ತಲೆಗೆ ಕಾರಣವಾಗ್ತಾ ಇದೆ. ಕೂದಲುದುರುವ ಸಮಸ್ಯೆಗೆ ಮುಕ್ತಿ ಹಾಡಲು ಜನರು ಏನೆಲ್ಲ ಪ್ರಯತ್ನಪಡ್ತಾರೆ. ಆದ್ರೆ ಸಮಸ್ಯೆ ಮಾತ್ರ ಕಡಿಮೆಯಾಗೋದಿಲ್ಲ. Read more…

ಯುವತಿಯರ ಅಚ್ಚು ಮೆಚ್ಚಿನ ಫ್ಯಾನ್ಸಿ ʼಕಾಲ್ಗೆಜ್ಜೆʼ

ಇಂದಿನ ಈ ಫ್ಯಾಷನ್ ಜಗತ್ತಿನಲ್ಲಿ ಯುವತಿಯರ ಅಚ್ಚು ಮೆಚ್ಚಿನ ಕಾಲ್ಗೆಜ್ಜೆ ಇದೀಗ ಮತ್ತಷ್ಟು ಅಲಂಕಾರಗೊಂಡು ಫ್ಯಾನ್ಸಿ ರೂಪವನ್ನು ಪಡೆಯುತ್ತಿವೆ. ಯುವತಿಯರಿಂದ ಹಿಡಿದು ಮಧ್ಯ ವಯಸ್ಕ ಮಹಿಳೆಯರವರೆಗೂ ಮೆಚ್ಚುಗೆ ಪಡೆದುಕೊಂಡಿವೆ Read more…

ಜೀವಕ್ಕೆ ಆಪತ್ತು ತರಬಹುದು ತುಟಿ ಸೌಂದರ್ಯ ಹೆಚ್ಚಿಸುವ ಲಿಪ್ಸ್ಟಿಕ್

ತುಟಿ ರಂಗು ಹೆಚ್ಚಿಸುವ ಲಿಪ್ಸ್ಟಿಕ್ ಹೆಣ್ಣುಮಕ್ಕಳ ಅಚ್ಚುಮೆಚ್ಚು. ಅನೇಕ ಹುಡುಗಿಯರು ಮ್ಯಾಚಿಂಗ್ ಲಿಪ್ಸ್ಟಿಕ್ ಬಳಕೆ ಮಾಡ್ತಾರೆ. ಪ್ರತಿ ದಿನ ಲಿಪ್ಸ್ಟಿಕ್ ಹಚ್ಚುವ ಹುಡುಗಿಯರು ಅದ್ರಿಂದಾಗುವ ಸೈಡ್ ಇಫೆಕ್ಟ್ ಬಗ್ಗೆ Read more…

ಮಕ್ಕಳ ‘ಮುಖದ ಕಾಂತಿ’ ಹೆಚ್ಚಿಸಲು ಇದನ್ನೊಮ್ಮೆ ಟ್ರೈ ಮಾಡಿ

ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಯಾವುದ್ಯಾವುದೋ ಕೆಮಿಕಲ್ ಯುಕ್ತ ಕ್ರೀಂ, ಲೋಷನ್ ಗಳನ್ನು ಅವರ ತ್ವಚೆಗೆ ಹಚ್ಚುವ ಬದಲು ಮನೆಯಲ್ಲಿನ ಸಿಗುವ ವಸ್ತುಗಳನ್ನು ಉಪಯೋಗಿಸಿ ಅವರ ತ್ವಚೆಯನ್ನು ನಳನಳಿಸುವಂತೆ Read more…

ಅಪ್ಪಿ ತಪ್ಪಿ ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಆಗೋ ಪರಿಣಾಮವೇ ಬೇರೆ…..!

ಮೊಡವೆ, ಒಣ ಚರ್ಮ ಸೇರಿದಂತೆ ಅನೇಕ ಸಮಸ್ಯೆಗಳು ಸಾಮಾನ್ಯ. ಈ ಸಮಸ್ಯೆ ಹೊತ್ತು ಕೆಲವರು ಆಸ್ಪತ್ರೆಗೆ ಹೋದ್ರೆ ಮತ್ತೆ ಕೆಲವರು ಮನೆ ಮದ್ದನ್ನು ಮಾಡ್ತಾರೆ. ಆದ್ರೆ ಮನೆಮದ್ದಿನಲ್ಲಿ ಸ್ವಲ್ಪ Read more…

‘ಬೇಕಿಂಗ್ ಸೋಡಾ’ ಬಳಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ

ಬೇಕಿಂಗ್ ಸೋಡಾವನ್ನು ಅಡುಗೆಗೆ ನಾವೆಲ್ಲಾ ಉಪಯೋಗಿಸುತ್ತ ಇರುತ್ತೇವೆ. ಕೇಕ್ ಮಾಡುವಾಗ, ಬಿಸ್ಕೇಟ್ ಮಾಡುವಾಗ ಕೆಲವೊಮ್ಮೆ ಅಡುಗೆ ಮನೆಯ ವಸ್ತುಗಳ ಕ್ಲಿನಿಂಗ್ ಗೆ ಕೂಡ ಈ ಬೇಕಿಂಗ್ ಸೋಡಾ ಸಹಾಯಕಾರಿಯಾಗಿದೆ. Read more…

ಮೊಡವೆ ಕಲೆಯಿಂದಾಗಿ ಮುಖದ ಸೌಂದರ್ಯ ಕುಂದಿದೆಯಾ…..? ಇಲ್ಲಿದೆ ನೋಡಿ ʼಮನೆ ಮದ್ದುʼ

ಮಹಿಳೆಯರಲ್ಲಿ ಒಮ್ಮೆ ಮೊಡವೆ ಸಮಸ್ಯೆ ಶುರುವಾಯ್ತು ಅಂದರೆ ಸಾಕು ಅದು ಸುಲಭವಾಗಿ ಬೆನ್ನು ಬಿಡೋದಿಲ್ಲ. ಈ ಮೊಡವೆ ಸಮಸ್ಯೆಯಿಂದ ಪಾರಾಗೋಣ ಎಂದು ಮಹಿಳೆಯರು ಸಾವಿರಾರು ರೂಪಾಯಿ ಹಣವನ್ನ ಖಾಲಿ Read more…

ʼಫಂಕ್ಷನ್ʼ ಗೆ ಹೋಗುವ ಮುನ್ನ ತ್ವಚೆಯ ಆರೈಕೆ ಹೀಗಿರಲಿ

ವಿಶೇಷ ಸಂದರ್ಭಗಳಲ್ಲಿ ಸ್ವಲ್ಪ ಹೆಚ್ಚಾಗಿ ಚಂದ ಕಾಣಬೇಕೆಂದು ಎಲ್ಲರೂ ಆಸೆ ಪಡುತ್ತಾರೆ. ಪಾರ್ಲರ್ ಗೆ ಹೋಗಲು ಇಷ್ಟಪಡದೆ ಇರುವವರು ಮನೆಯಲ್ಲಿ ಸಣ್ಣ ಸಣ್ಣ ಸಲಹೆಗಳನ್ನು ಪಾಲಿಸಿದರೆ ತ್ವಚೆಯ ಹೊಳಪು Read more…

ತಲೆ ಕೂದಲು ಉದುರುವುದನ್ನು ತಪ್ಪಿಸಲು ಇಲ್ಲಿದೆ ಸುಲಭ ಉಪಾಯ

ತಲೆ ಕೂದಲು ಉದುರುವುದು ಎನ್ನುವುದು ಈಗ ಎಲ್ಲರನ್ನೂ ಕಾಡುವ ಒಂದು ದೊಡ್ಡ ಸಮಸ್ಯೆಯಾಗಿದೆ. ವಿಟಮಿನ್, ಪ್ರೋಟಿನ್ ಇಲ್ಲದ ಆಹಾರ ಸೇವಿಸುವುದು, ಸರಿಯಾಗಿ ನಿದ್ದೆ ಮಾಡದಿರುವುದು, ಅತೀಯಾದ ಕೆಮಿಕಲ್ ಯುಕ್ತ Read more…

ದಪ್ಪಗಾಗಲು ಇಲ್ಲಿದೆ ಸರಳ ʼಉಪಾಯʼ

ದಪ್ಪ ಇರುವವರು ಸಣ್ಣ ಆಗಬೇಕೆಂದು ಬಯಸಿದರೆ, ಸಣ್ಣ ಇರುವವರು ಸದಾ ದಪ್ಪಗಾಗುವ ಕನಸು ಕಾಣುತ್ತಿರುತ್ತಾರೆ. ಅವರಿಗಾಗಿ ಒಂದಿಷ್ಟು ಟಿಪ್ಸ್. ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅಶ್ವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...