alex Certify Beauty | Kannada Dunia | Kannada News | Karnataka News | India News - Part 67
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತುಂಬಾ ಕೂದಲಿರಲು ಬೇಕು ʼತೆಂಗಿನೆಣ್ಣೆʼ

ತಲೆ ತುಂಬಾ ಕೂದಲಿದ್ದರೆ ಮಾತ್ರ ಅಂದವಾಗಿ, ಆಕರ್ಷಕವಾಗಿ ಕಾಣಲು ಸಾಧ್ಯ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. ಹಾಗಾದರೆ ದಪ್ಪ ದಟ್ಟನೆಯ ಕೂದಲು ಬೆಳೆಯಲು ಏನು ಮಾಡಬಹುದು? ಅಂಗಡಿಗಳಲ್ಲಿ ಸಿಗುವ Read more…

ಕಂಕುಳ ಕಪ್ಪು ಕಲೆಗೆ ಇಲ್ಲಿದೆ ಮನೆ ಮದ್ದು

ಅಂಡರ್ ಆರ್ಮ್ಸ್ ನಲ್ಲಿರುವ ಕೂದಲು ತೆಗೆದ ನಂತ್ರ ಅಲ್ಲಿ ಕಪ್ಪಾಗುತ್ತದೆ. ಕ್ರೀಮ್ ಬಳಸಿದ ನಂತ್ರವೂ ಈ ಭಾಗದಲ್ಲಿ ಕಪ್ಪು ಕಲೆ ಸಮಸ್ಯೆ ಕಾಡುತ್ತದೆ. ಕೆಲ ಮನೆ ಮದ್ದಿನ ಮೂಲಕ Read more…

ಮುಖದಲ್ಲಿನ ಅನಗತ್ಯ ಕೂದಲಿನ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಮುಖದಲ್ಲಿ ಅನಗತ್ಯ ಕೂದಲು ಇದ್ದರೆ ಮುಖದ ಅಂದವೇ ಹಾಳಾಗುತ್ತದೆ. ಹಾರ್ಮೋನುಗಳ ಕಾರಣದಿಂದ ಮುಖದಲ್ಲಿ ಕೂದಲು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಂಶಪಾರಂಪರ್ಯವಾಗಿ ಕೂಡ ಇದು ಬರುತ್ತದೆ. ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸಿ Read more…

ಹೊಕ್ಕಳಿಗೆ ಈ ತೈಲ ಹಾಕಿ ಪರಿಣಾಮ ನೀವೇ ನೋಡಿ….!

ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡೋದು ಮಾಮೂಲಿ. ಶುಷ್ಕ ಗಾಳಿ ಹಾಗೂ ಕಡಿಮೆ ನೀರು ಕುಡಿಯುವುದ್ರಿಂದ ಪಾದಗಳು ಬಿರುಕು ಬಿಡುತ್ತದೆ. ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಕೂದಲು ಉದುರುವುದು ಜೊತೆಗೆ Read more…

ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ʼಪರಿಹಾರʼ

ಮುಖದ ಮೇಲೆ ಮೊಡವೆ ಅನ್ನೋದು ಮಹಿಳೆಯರು ಹಾಗೂ ಪುರುಷರಲ್ಲಿ ಸಾಮಾನ್ಯ. ಹಾರ್ಮೋನ್ ಸಮಸ್ಯೆಯಿಂದಾಗಿ ಈ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮಹಿಳೆಯರಲ್ಲಿ 20, 30, 40 ವರ್ಷದವರೆಗೆ ಈ ಮೊಡವೆಗಳು Read more…

ಮುಖದ ಅಂದ ಹೆಚ್ಚಿಸಲು ಇಲ್ಲಿವೆ‌ ಸೂಪರ್ ಟಿಪ್ಸ್

ಚರ್ಮ ನಿಮ್ಮ ಸೌಂದರ್ಯದ ಗುಟ್ಟನ್ನು ಹೇಳುತ್ತದೆ. ಮೃದುವಾದ ಹೊಳಪಿನ ತ್ವಚೆ ತಮ್ಮದಾಗಬೇಕು ಅನ್ನೋ ಆಸೆ ಎಲ್ಲರಲ್ಲೂ ಇರುತ್ತೆ. ಕೇವಲ ಕ್ರೀಮ್, ಮಾಯಿಶ್ಚರೈಸರ್ ಹಚ್ಚೋದ್ರಿಂದ ನಿಮ್ಮ ಚರ್ಮ ಅಂದ ಪಡೆದುಕೊಳ್ಳಲು Read more…

‘ಸೌಂದರ್ಯ’ಕ್ಕೆ ಬೆಸ್ಟ್ ಗೋಧಿ ಮೊಳಕೆ ತೈಲ

ಗೋಧಿ ಭಾರತೀಯರಿಗೆ ಅಪರೂಪದ ವಸ್ತುವೇನಲ್ಲ. ಗೋಧಿಯಿಂದ ಮಾಡಿದ ಪದಾರ್ಥಗಳು ಆರೋಗ್ಯಕ್ಕೆ ಬೆಸ್ಟ್ ಅನ್ನೋದು ವೈದ್ಯರ ಅಭಿಪ್ರಾಯ. ಕೇವಲ ಆರೋಗ್ಯ ಮಾತ್ರವಲ್ಲ ಸೌಂದರ್ಯಕ್ಕೂ ಗೋಧಿ ಬೇಕು. ಪ್ರೋಟೀನ್, ಫೈಬರ್, ವಿಟಮಿನ್ Read more…

ʼವ್ಯಾಯಾಮʼ ಇಲ್ಲದೆ ತೂಕ ಇಳಿಸಿಕೊಳ್ಳೋದು ಹೇಗೆ ಗೊತ್ತಾ….?

ದಿನೇ ದಿನೇ ತೂಕ ಜಾಸ್ತಿಯಾಗ್ತಾ ಇದೆ. ಫಿಜಾ, ಬೇಕರಿ ತಿಂಡಿಗೆ ಎಷ್ಟೇ ಕಡಿವಾಣ ಹಾಕಬೇಕು ಎಂದರೂ ಬಾಯಿ ಕೇಳಲ್ಲ. ಪ್ರತಿದಿನ ವ್ಯಾಯಾಮ ಮಾಡಲು ಸಮಯ ಇಲ್ಲ. ಹೀಗಂತ ಹೇಳೋರಿಗೆ Read more…

ಕತ್ತಿನ ಸುತ್ತ ಇರುವ ಕಲೆಗಳಿಗೆ ಇಲ್ಲಿದೆ ಸೂಪರ್ ಮನೆ ಮದ್ದು

ಸೂರ್ಯನ ಬೆಳಕಿಗೆ ಅತೀಯಾಗಿ ಒಡ್ಡಿಕೊಳ್ಳುವಿಕೆ, ಅಲರ್ಜಿ ಹಾಗೂ ಇತರೆ ಕಾರಣಗಳಿಂದ ಕೆಲವರಿಗೆ ಕುತ್ತಿಗೆ ಸುತ್ತ ಕಪ್ಪು ಕಲೆಗಳು ಉಂಟಾಗುತ್ತದೆ. ಕೆಲವೊಮ್ಮೆ ನಾವು ಹಾಕುವ ಸರದಿಂದ, ಕೆಮಿಕಲ್ ಯುಕ್ತ ಕ್ರಿಂಗಳಿಂದ Read more…

‘ಗುಲಾಬಿ ಲಿಪ್ಸ್’ ನಿಮ್ಮದಾಗಬೇಕಾ….? ಇಲ್ಲಿದೆ ಸರಳ ಉಪಾಯ

ಗುಲಾಬಿ ತುಟಿಗಳು ಯಾರಿಗೆ ಬೇಡ ಹೇಳಿ. ಹೊಳೆಯುವ ಚೆಂದದ ತುಟಿ ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಲಿಪ್ಟ್ಸಿಕ್, ಲಿಪ್ ಬಾಮ್ ಅಂತಾ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನೆಲ್ಲ ಬಳಸ್ತಾರೆ. ಇದು ಕ್ಷಣಿಕ Read more…

ಸಾಬೂನಿನ ಬದಲು ಮುಖ ತೊಳೆಯಲು ಇದನ್ನು ಬಳಸಿ

ಧೂಳು ಹಾಗೂ ಹೊಗೆ ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹಾಳು ಮಾಡ್ತಾ ಇದೆ. ಎಷ್ಟು ಮೇಕಪ್ ಮಾಡಿದ್ರೂ ಮುಖ ಕಳೆಗುಂದಿದಂತೆ ಕಾಣುತ್ತದೆ. ಚರ್ಮದ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಪ್ರತಿದಿನ ಮೂರ್ನಾಲ್ಕು Read more…

ಹಲಸಿನ ಹಣ್ಣಿನಿಂದ ಹೆಚ್ಚಿಸಿಕೊಳ್ಳಿ ʼಸೌಂದರ್ಯʼ

ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ಬಗೆಯ ಸಿಹಿ ತಿಂಡಿಗಳನ್ನು ಮಾಡಬಹುದು. ಮಾತ್ರವಲ್ಲ ಇದು ಸೌಂದರ್ಯ ಹೆಚ್ಚಿಸುವಲ್ಲಿ ಸಹಕಾರಿ. ಹೇಗೆ Read more…

ದೇಹ ತೂಕ ಕಡಿಮೆಯಾಗಬೇಕೇ…? ಈ ನೀರು ಕುಡಿಯಿರಿ….!

ದೇಹದ ತೂಕ ಹೆಚ್ಚಳವಾದರೆ ಎಲ್ಲರಿಗೂ ಚಿಂತೆ ಕಾಡಲು ಶುರುವಾಗುತ್ತೆ. ಹೇಗೆ ಕೊಬ್ಬನ್ನು ಕರಗಿಸಿಕೊಳ್ಳುವುದು, ಸಣ್ಣಗೆ ಕಾಣಿಸಿಕೊಳ್ಳುವುದು ಎಂದು ಯೋಚಿಸಲು ಶುರು ಮಾಡುತ್ತಾರೆ. ಜಿಮ್ ಅಥವಾ ಡಯೆಟ್ ಎಲ್ಲರಿಗೂ ಮಾಡುವುದಕ್ಕೆ Read more…

ಹೊಳಪು ಚರ್ಮಕ್ಕಾಗಿ ನೈಸರ್ಗಿಕ ʼಉಪಾಯʼ

ಬಿಸಿಲಿನ ಬೇಗೆಯಿಂದ ಚರ್ಮದ ಹೊಳಪು ಕಾಪಾಡಿಕೊಳ್ಳಲು ಎಲ್ರೂ ಸಾಕಷ್ಟು ಸರ್ಕಸ್ ಮಾಡ್ತಾರೆ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗದಂತೆ, ಕಪ್ಪಾಗದಂತೆ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಹಾಗಂತ ಇದು ಕಷ್ಟವೇನಲ್ಲ, ಇದಕ್ಕೆ Read more…

‘ಪರ್ಫ್ಯೂಮ್’ ಪರಿಮಳ ದಿನವಿಡೀ ಇರಲು ಇಲ್ಲಿದೆ ಸಿಂಪಲ್ ಟ್ರಿಕ್

ಬೆಳಗ್ಗೆ ಹಾಕಿದ ಪರ್ಫ್ಯೂಮ್ ಸಂಜೆವರೆಗೂ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಅದಕ್ಕಾಗಿಯೇ ಬಗೆಬಗೆಯ ವೆರೈಟಿ ಸುಗಂಧ ದ್ರವ್ಯಗಳನ್ನು ಕೊಂಡುಕೊಳ್ತಾರೆ. 24 ಗಂಟೆ ಪರಿಮಳ ಸೂಸುವ ಪರ್ಫ್ಯೂಮ್ ಅನ್ನೇ ಹೆಚ್ಚಾಗಿ Read more…

ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳೋದು ಸವಾಲಿನ ಕೆಲಸ. ಗರ್ಭಧಾರಣೆ ನಂತ್ರ ಏರಿದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅನೇಕ ಮಹಿಳೆಯರು ಬಯಸ್ತಾರೆ. ಆದ್ರೆ ತೂಕ ಇಳಿಸಿಕೊಳ್ಳೋದು ಹೇಳಿದಷ್ಟು ಸುಲಭವಲ್ಲ. ಕೆಲವೊಂದು Read more…

ಹೊಸ ಚಪ್ಪಲಿ ನೋವು ನೀಡ್ತಿದೆಯಾ…? ಇಲ್ಲಿದೆ ಪರಿಹಾರ

ಹೊಸ ಚಪ್ಪಲಿ ಕಾಲಿನ ಅಂದ ಹೆಚ್ಚಿಸುತ್ತೆ ನಿಜ. ಆದ್ರೆ ಹೊಸ ಚಪ್ಪಲಿ, ಬೂಟ್ ನೀಡುವ ನೋವು ಅನುಭವಿಸಿದವರಿಗೆ ಗೊತ್ತು. ಬಿಗಿಯಾದ ಚಪ್ಪಲಿ, ಬೂಟ್ ಗಳು ಪಾದವನ್ನು ತಿಕ್ಕಲು ಶುರು Read more…

ಮಳೆಗಾಲದಲ್ಲಿ ‘ಕೂದಲು-ಚರ್ಮ’ದ ಆರೈಕೆ ಹೀಗಿರಲಿ

ಆರೋಗ್ಯದ ಜೊತೆಗೆ ಕೂದಲು ಹಾಗೂ ಚರ್ಮದ ಕೆಲ ಸಮಸ್ಯೆಗಳು ಮಳೆಗಾಲದಲ್ಲಿ ಕಾಡುತ್ತವೆ.  ಹಾಗಾಗಿ ಮಳೆಗಾಲದಲ್ಲಿ ಚರ್ಮ ಹಾಗೂ ಕೂದಲಿಗೆ ವಿಶೇಷ ಆರೈಕೆ ಬೇಕು. ವಾರದಲ್ಲಿ ಎರಡರಿಂದ ಮೂರು ದಿನ Read more…

ಹೊಳೆಯುವ ಮೈ ಕಾಂತಿ ನಿಮ್ಮದಾಗಿಸಿಕೊಳ್ಳಬೇಕೇ…..?

ಮುಖದ ಅಂದ ಡಲ್ ಆಗಿದ್ದರೆ ಎಷ್ಟೇ ದುಬಾರಿ ಉಡುಪು ತೊಟ್ಟರೂ ಸುಂದರವಾಗಿ ಕಾಣುವುದಿಲ್ಲ. ಪಾರ್ಲರ್ ಗಳಿಗೆ ಹೋಗಿ ಫೇಶಿಯಲ್, ಬ್ಲೀಚ್ ಮಾಡಿಸಿಕೊಂಡು ಬಂದರೆ ಅದು ಕೂಡ ಕೆಲವೇ ದಿನಗಳವರೆಗೆ Read more…

ಮಳೆಗಾಲದಲ್ಲಿ ಹೀಗಿರಲಿ ನಿಮ್ಮ ಮೇಕಪ್…..!

ಮಳೆಯ ಹನಿಗೆ ಮುಖಕ್ಕೆ ಹಚ್ಚಿದ ಮೇಕಪ್‌ ಮಾಸುವುದು ಗ್ಯಾರಂಟಿ. ಮೇಕಪ್‌ ಪ್ರಿಯರು ಕೆಲವು ಟಿಪ್ಸ್ ಗಳನ್ನು ಗಮನದಲ್ಲಿಟ್ಟುಕೊಂಡಾಗ ನೋಡಲು ಆಕರ್ಷಕವಾಗಿ ಕಾಣಬಹುದು. ಆ ಸಿಂಪಲ್ ಟಿಪ್ಸ್ ಏನು ಅಂತ Read more…

ಒಡೆದ ಹಿಮ್ಮಡಿಯಿಂದ ಮುಜುಗರವೇ…..? ಈ ʼಮನೆ ಮದ್ದುʼ ಟ್ರೈ ಮಾಡಿ

ಮುಖ ಹಾಗೂ ಕೈಗಳಂತೆಯೇ ಕಾಲಿಗೂ ಕೂಡ ಆರೈಕೆಯ ಅಗತ್ಯವಿರುತ್ತದೆ. ಕಾಲು ಒಡೆಯವ ಸಮಸ್ಯೆ ಇದ್ದರೆ ಅದರ ನೋವು ಒಂದೆಡೆಯಾದರೆ ನಿಮಗಿಷ್ಟದ ಚಪ್ಪಲಿಗಳನ್ನ ಹಾಕಲು ಸಾಧ್ಯವಿಲ್ಲ ಅನ್ನೋ ನೋವು ಮತ್ತೊಂದಡೆ. Read more…

ಮುಖದ ಕಾಂತಿ ಹೆಚ್ಚಿಸಲು ಬಹಳ ಉಪಯುಕ್ತ ʼಕೇಸರಿʼ

ಕೇಸರಿ ಭಾರತದ ದುಬಾರಿ ಮಸಾಲೆ ಪದಾರ್ಥಗಳ ಸಾಲಿನಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. ಅನೇಕ ಖಾದ್ಯಗಳಲ್ಲಿ ಕೇಸರಿಯನ್ನ ಬಳಕೆ ಮಾಡ್ತಾರೆ. ಕೇಸರಿ ಖಾದ್ಯದಲ್ಲಿ ಮಾತ್ರವಲ್ಲದೇ ನಿಮ್ಮ ಮುಖದ Read more…

ಹೆರಿಗೆ ನಂತ್ರ ಅನುಷ್ಕಾರಂತೆ ನಿಮ್ಮ ಕೂದಲೂ ಉದುರುತ್ತಿದ್ದರೆ ಹೀಗೆ ಮಾಡಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಮಗುವಿಗೆ ಜನ್ಮ ನೀಡಿದ ನಂತ್ರ ಎಲ್ಲರಂತೆ ನಟಿಗೂ ಕೂದಲುದುರುವ ಸಮಸ್ಯೆ ಎದುರಾಗಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ ಅನುಷ್ಕಾ ಈ ಬಗ್ಗೆ Read more…

ಬಿಳಿ ಕೂದಲು ಕಪ್ಪಗಾಗಿಸಲು ಹೀಗೆ ಮಾಡಿ

ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರು ದೊಡ್ಡವರೆನ್ನದೇ ಎಲ್ಲರ ಕೂದಲೂ ಬೆಳ್ಳಗಾಗುತ್ತಿವೆ. ಕೂದಲನ್ನು ಕಪ್ಪಾಗಿಸಲು ಎಲ್ಲರೂ ಅನೇಕ ರೀತಿಯ ಕಲರಿಂಗ್ ಪೌಡರ್ ಗಳನ್ನು ಬಳಸುತ್ತಾರೆ. Read more…

ಮೇಕಪ್‌ ನಂತರ ‘ಲಿಪ್​ಸ್ಟಿಕ್’​​ ಹೆಚ್ಚು ಸಮಯ ಇರಲು ಮಾಡಿ ಈ ಪ್ಲಾನ್

ಲಿಪ್​ಸ್ಟಿಕ್​​ ಬಹುಕಾಲ ತುಟಿಯಲ್ಲಿ ಹಾಗೇ ಇರಬೇಕು ಅನ್ನೋ ಆಸೆ ಮಹಿಳೆಯರಿಗೆ ಇರುತ್ತೆ. ಆದರೆ ಆಹಾರ ಸೇವಿಸಿದಾಗ ಇಲ್ಲವೇ ಪಾನೀಯಗಳನ್ನ ಕುಡಿದಾಗ ಲಿಪ್​ಸ್ಟಿಕ್​​ ಹೋಗಿಬಿಡಬಹುದು. ಇದರಿಂದ ನಿಮ್ಮ ಮೇಕಪ್​​ ಒಂದು Read more…

ಮಳೆಗಾಲದಲ್ಲಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ….?

ಮಳೆಗಾಲದಲ್ಲಿ ತೇವಾಂಶದ ಮಟ್ಟ ಹೆಚ್ಚಾದಂತೆ, ನಮ್ಮ ಚರ್ಮ ಕಿರಿಕಿರಿ ಮತ್ತು ಮೊಡವೆಗಳಿಗೆ ಕಾರಣವಾಗುವ ಸೋಂಕುಗಳನ್ನು ಸುಲಭವಾಗಿ ಹಿಡಿದಿಡುತ್ತದೆ. ಮೊಡವೆಗಳ ಜೊತೆಗೆ, ಮಳೆಗಾಲದಲ್ಲಿ ಚರ್ಮವು ಎಣ್ಣೆಯುಕ್ತವಾಗಿ ಜಿಡ್ಡು ಜಿಡ್ಡಾಗಿರುತ್ತದೆ. ಈ Read more…

ಇಲ್ಲಿವೆ ಸೌಂದರ್ಯವರ್ಧಕ ಜೇನಿನ ಹಲವು ‘ಉಪಯೋಗ’ಗಳು

ಜೇನು ಕೇವಲ ಆರೋಗ್ಯಕ್ಕಷ್ಟೇ ಅಲ್ಲ, ಸೌಂದರ್ಯಕ್ಕೂ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಇದರ ಉಪಯೋಗ ಹೆಚ್ಚು. ಇಲ್ಲಿದೆ ನೋಡಿ ಜೇನನ್ನು ಬಳಸಿ ಸೌಂದರ್ಯ ಪಡೆಯಬಹುದಾದ ಕೆಲ ಸಲಹೆಗಳು. * Read more…

ಹೊಳೆಯುವ ದಂತ ಪಡೆಯಲು ಇಲ್ಲಿದೆ ಮನೆ ‘ಮದ್ದು’

ನಗು ಅನ್ನೋದು ನಮ್ಮ ಬದುಕಲ್ಲಿ ಬಹಳ ಮುಖ್ಯ. ನಗು ನೋವನ್ನು ಮರೆಸುತ್ತೆ, ಅಸಾಧ್ಯ ಎನಿಸುವಂತಹ ಕೆಲಸವೂ ಸಾಧ್ಯವಾಗೋದು ನಗುವಿನಿಂದ್ಲೇ. ನಗು ಅದ್ಭುತವಾಗಿರಬೇಕಂದ್ರೆ ಹಲ್ಲುಗಳು ಚೆನ್ನಾಗಿರಬೇಕು. ಹೊಳೆಯುವ ದಂತಪಂಕ್ತಿ ನಮ್ಮದಾಗಿರ್ಬೇಕು. Read more…

ಎಣ್ಣೆ ಚರ್ಮದವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಕೆಲವರಿಗೆ ಡ್ರೈ ಸ್ಕಿನ್ ಇದ್ದರೆ, ಇನ್ನು ಕೆಲವರದ್ದು ಕಾಂಬಿನೇಷನ್ ಹಾಗೇ ಕೆಲವರದ್ದು ಎಣ್ಣೆ ತ್ವಚೆ ಇರುತ್ತದೆ. ಈ ಎಣ್ಣೆ ಚರ್ಮದವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಮೊಡವೆ, ಕಲೆ, ಬ್ಲ್ಯಾಕ್ Read more…

‘ಮೇಕಪ್‌’ ತೆಗೆಯದೆ ಮಲಗಿದರೆ ಹೀಗಾಗುತ್ತೆ ನೋಡಿ

ನೈಟ್‌ ಫಂಕ್ಷನ್‌ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತು ಅನಿಸುತ್ತಿರುತ್ತದೆ. ಒಮ್ಮೆ ಮಲಗಿದರೆ ಸಾಕು ಎಂದು ಅನಿಸಿ ಬಿಟ್ಟಿರುತ್ತದೆ. ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೆ ಹಾಗೆಯೇ ಮಲಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...