alex Certify Beauty | Kannada Dunia | Kannada News | Karnataka News | India News - Part 64
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿನ ಎಲ್ಲ ಸಮಸ್ಯೆ ದೂರ ಮಾಡುತ್ತೆ ಅಡುಗೆ ಮನೆಯ ಈ ‘ಪದಾರ್ಥ’

ಕೂದಲ ರಕ್ಷಣೆಗೆ ಮೊಸರು ಒಳ್ಳೆಯ ಮದ್ದು. ಅನೇಕ ವರ್ಷಗಳಿಂದಲೂ ಕೂದಲ ರಕ್ಷಣೆಗೆ ಮೊಸರಿನ ಬಳಕೆಯಾಗ್ತಿದೆ. ಬ್ಯಾಕ್ಟೀರಿಯಾ ವಿರೋಧಿ ಗುಣದ ಜೊತೆಗೆ ಬಹಳಷ್ಟು ಜೀವಸತ್ವಗಳನ್ನು ಮೊಸರು ಹೊಂದಿದೆ. ಇದು ಕೂದಲಿನ Read more…

ದೇಹದ ಈ ಭಾಗ ಕಪ್ಪಾಗಿವೆಯೇ…..? ಇಲ್ಲಿದೆ ಪರಿಹಾರ

ಕಾಲಿನ ಸಂಧಿಗಳ, ತೊಡೆಯ, ಮೊಣಕಾಲಿನ ಚರ್ಮ ಕಪ್ಪಾಗಿದೆಯೇ, ಇದನ್ನು ಬೆಳ್ಳಗಾಗಿಸುವುದು ಹೇಗೆಂಬ ಚಿಂತೆ ಬಿಡಿ, ಇಲ್ಲಿ ಕೇಳಿ. ಬಣ್ಣ ಬದಲಾಗಿರುವ ಕಾಲುಗಳನ್ನು ಮೊದಲಿನಂತಾಗಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. Read more…

‘ಬೊಕ್ಕ’ತಲೆ ಸಮಸ್ಯೆಗೆ ಹೇಳಿ ಗುಡ್ ಬೈ

ಕೂದಲು ಉದುರುವುದು ಈಗ ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಕೂದಲು ಬಲ ಕಳೆದುಕೊಳ್ಳುತ್ತದೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಬೊಕ್ಕತಲೆ ಸಮಸ್ಯೆ ಕಾಡುತ್ತದೆ. ಕೂದಲು ಉದುರದಂತೆ ತಡೆಯಲು Read more…

ಟೊಮೆಟೋದಲ್ಲಿದೆ ʼಸೌಂದರ್ಯʼದ ಗುಟ್ಟು

ಕಣ್ಣಿನ ಸುತ್ತ ಇರುವ ಕಪ್ಪು ಸರ್ಕಲ್ ನಿವಾರಣೆಗೆ ಸನ್ ಸ್ಕ್ರೀನ್ ಲೋಷನ್ ಅನ್ನೇ ಬಳಸಬೇಕಿಲ್ಲ. ಬದಲಾಗಿ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಪ್ರಯತ್ನಿಸಬಹುದು. ಟೊಮೆಟೋ ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ Read more…

ಬಹುಪಯೋಗಿ ʼಸೀಬೆʼ ಚಿಗುರು

ಸೀಬೆ ಹಣ್ಣು ವಿಟಮಿನ್ ಗಳ ಆಗರ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಪೇರಳೆಯ ಚಿಗುರು ಬಹುಪಯೋಗಿ ಎಂಬುದು ನಿಮಗೆ ಗೊತ್ತೇ? ಸೀಬೆಯ ಎಲೆಗೆ ಎರಡು ಕಾಳು ಜೀರಿಗೆ Read more…

ಸೌಂದರ್ಯ ಹೆಚ್ಚಿಸಿಕೊಳ್ಳಲು ಈ ಎಣ್ಣೆಯಿಂದ ‘ಮಸಾಜ್’ ಮಾಡಿಕೊಳ್ಳಿ

ತೆಂಗಿನೆಣ್ಣೆಯನ್ನು ಹಿಂದಿನ ಕಾಲದಿಂದಲೂ ಉಪಯೋಗಿಸತ್ತಾ ಬಂದಿದ್ದಾರೆ. ಇದು ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು. ಯಾವುದ್ಯಾವುದೋ ರಾಸಾಯನಿಕ ಕ್ರೀಂ ಗಳನ್ನು ಉಪಯೋಗಿಸಿ ಇರುವ ಅಂದವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ Read more…

ಇಲ್ಲಿದೆ ತೂಕ ಇಳಿಸುವ ಸರಳ ʼಉಪಾಯʼ….!

ಎರಡು ತಿಂಗಳಲ್ಲಿ ಆರರಿಂದ ಏಳು ಕೆಜಿ ತೂಕ ಇಳಿಸುವ ಉಪಾಯ ಇಲ್ಲಿದೆ ಕೇಳಿ. ಜೀರಿಗೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ರಾತ್ರಿ ಮಲಗುವ ಮುಂಚೆ ಒಂದು ಚಮಚ ಜೀರಿಗೆಯನ್ನು ಒಂದು ಲೋಟ Read more…

ಸೌಂದರ್ಯಕ್ಕೂ ಸಹಕಾರಿ ʼಪಪ್ಪಾಯʼ

ಪಪ್ಪಾಯ ದೇಹದ ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಸಹಾಯಕಾರಿಯಾಗಿದೆ. ಪಪ್ಪಾಯ ಬಳಸಿ ಮುಖದ ಹೊಳಪನ್ನು ಮರಳಿ ಪಡೆಯುವುದು ಹೇಗೆಂದು ತಿಳಿಯಿರಿ. ಮುಖದಲ್ಲಿ ಕಪ್ಪು ಕಲೆಯಿದ್ದರೆ ಸ್ವಲ್ಪ ಪಪ್ಪಾಯ ಪೇಸ್ಟ್, Read more…

40ರ ನಂತರ ತ್ವಚೆ ಅಂದ ಕಳೆದುಕೊಳ್ಳುತ್ತಿರುವ ಚಿಂತೆ ಕಾಡ್ತಿದೆಯಾ…? ಹಾಗಾದ್ರೆ ಹೀಗೆ ಮಾಡಿ

ವಯಸ್ಸು 40 ಸಮೀಪಿಸುತ್ತಿದ್ದಂತೆ ತ್ವಚೆಯ ಹೊಳಪು ಕಡಿಮೆಯಾಗುತ್ತದೆ. ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ನಿಮ್ಮ ತ್ವಚೆಯನ್ನು ಆಕರ್ಷಕವಾಗಿಸಬಹುದು. ಮೊದಲಿಗೆ ಬಾಳೆಹಣ್ಣನ್ನು ಕೈಯಿಂದ ಹಿಸುಕಿ ಪೇಸ್ಟ್ ಮಾಡಿ ಅದಕ್ಕೆ 1 Read more…

ಸೌಂದರ್ಯ ವೃದ್ಧಿಗೆ ಬಳಸಿ ಗುಲಾಬಿ

ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು Read more…

ಇಲ್ಲಿದೆ ಹರೆಯದಲ್ಲಿ ಕಾಡುವ ಮೊಡವೆಗೆ ಮನೆ ಮದ್ದು

ಹರೆಯದಲ್ಲಿ ಮೊಡವೆಗಳು ಕಾಡುವುದು ಸಹಜ. ಇದು ಜಗತ್ತಿನ ಎಲ್ಲಾ ಜನಾಂಗ, ವರ್ಗಗಳಲ್ಲಿ ಕಂಡು ಬರುತ್ತದೆ. ಕೆಲವರಿಗೆ ಅನುವಂಶೀಯತೆಯಿಂದ ಬರುತ್ತದೆ. ಮತ್ತೆ ಕೆಲವರಿಗೆ ಹಾರ್ಮೋನ್ ಏರುಪೇರಿನಿಂದ ಬರುತ್ತದೆ. ಇನ್ನು ಕೆಲವರಿಗೆ Read more…

ಕೂದಲು ನಯವಾಗಲು ಇಲ್ಲಿದೆ ಟಿಪ್ಸ್

ತಲೆಗೂದಲು ತುಂಬಾ ನಯವಾಗಿರಬೇಕು, ಹೀರೋಯಿನ್ ಗಳ ಹಾಗೆ ಸಾಫ್ಟ್ ಮತ್ತು ಸಿಲ್ಕ್ ಆಗಿರಬೇಕು ಎಂಬುದು ಬಹುತೇಕರ ಬಯಕೆಯಾಗಿರುತ್ತದೆ. ಅದಕ್ಕೆ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಮನೆಯಲ್ಲೇ ಸುಲಭವಾಗಿ ಸಿಗುವ Read more…

ಕಣ್ಣಿನ ಕೆಳಗಿರುವ ಕಪ್ಪು ಕಲೆಗೆ ಹೀಗೆ ಹೇಳಿ ಗುಡ್ ಬೈ

ಆಕರ್ಷಕ ಕಣ್ಣು ಎಲ್ಲರ ಗಮನ ಸೆಳೆಯುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದರೆ ಅದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ಮನೆ ಮದ್ದಿನ Read more…

ಮೊಡವೆ ನಿವಾರಿಸುತ್ತೆ ಬಹುಪಯೋಗಿ ಪುದೀನಾ

ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದರಿಂದ ಬೇಸಿಗೆಯಲ್ಲಿ ದೇಹಾರೋಗ್ಯವನ್ನು ಕಾಪಾಡಬಹುದು. ಇದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…? ಪುದೀನಾ ಸೊಪ್ಪಿನಲ್ಲಿ ಸೌಂದರ್ಯದ ಗುಟ್ಟು ಅಡಗಿದೆ. ಮೊಡವೆ, Read more…

ದೀರ್ಘ ಕಾಲದವರೆಗೆ ಲಿಪ್ಸ್ಟಿಕ್ ತುಟಿ ಮೇಲೆ ಇರಬೇಕೆಂದ್ರೆ ಹೀಗೆ ಮಾಡಿ

ಲಿಪ್ಸ್ಟಿಕ್ ಮೇಕಪ್ ನ ಪ್ರಮುಖ ಭಾಗ. ಮುಖದ ಸೌಂದರ್ಯವನ್ನು ಲಿಪ್ಸ್ಟಿಕ್ ಹೆಚ್ಚಿಸುತ್ತದೆ. ಕೆಲವೊಮ್ಮೆ ಬಹುಬೇಗ ಲಿಪ್ಸ್ಟಿಕ್ ಅಳಿಸಿ ಹೋಗುತ್ತದೆ. ಇಲ್ಲವೆ ಒಣಗುತ್ತದೆ. ಇದ್ರಿಂದ ತುಟಿಗಳ ಸೌಂದರ್ಯ ಹಾಳಾಗುತ್ತದೆ. ಲಿಪ್ಸ್ಟಿಕ್ Read more…

‘ವ್ಯಾಕ್ಸಿಂಗ್’ ಮಾಡಿಸುವವರಿಗೆ ಇಲ್ಲಿದೆ ಟಿಪ್ಸ್

ಯಾವುದೇ ಕಾರ್ಯಕ್ರಮವಿರಲಿ ವ್ಯಾಕ್ಸಿಂಗ್ ಗಾಗಿ ಪ್ರತಿಯೊಬ್ಬರೂ ಬ್ಯೂಟಿಪಾರ್ಲರ್ ಕದ ತಟ್ಟಿಯೇ ತಟ್ಟುತ್ತಾರೆ. ಆ ಬಳಿಕ ಚರ್ಮದಲ್ಲಿ ಮೂಡುವ ದದ್ದುಗಳ ಬಗ್ಗೆ ತಲೆ ಕೆಡಿಸಿಕೊಂಡೂ ಇರುತ್ತಾರೆ. ಅದನ್ನು ತಡೆಯಲು ಸರಳ Read more…

ತೂಕ ಇಳಿಸಿಕೊಳ್ಳುವವರಿಗೆ ಹೇಳಿ ಮಾಡಿಸಿದಂತಿದೆ ಈ ‘ಸೂಪ್’

ದೇಹದ ತೂಕ ಹೆಚ್ಚಾಗುತ್ತಿದೆ ಎಂದಾಕ್ಷಣ ಡಯೆಟ್, ವ್ಯಾಯಾಮ, ಜಿಮ್ ಎಂದೆಲ್ಲಾ ತಲೆ ಕೆಡಿಸಿಕೊಳ್ಳುತ್ತೇವೆ. ದಿನೇ ದಿನೇ ಏರುತ್ತಿರುವ ತೂಕವನ್ನು ಇಳಿಸಿಕೊಳ್ಳುವುದೇ ಸವಾಲಿನ ಕೆಲಸ. ಇನ್ನು ಜಂಕ್ ಫುಡ್, ಸಿಹಿ Read more…

ನೇರ ನೀಳ ಕೂದಲಿಗಾಗಿ ಇಲ್ಲಿದೆ ಸಿಂಪಲ್‌ ʼಟಿಪ್ಸ್ʼ

ನಯವಾದ ಉದ್ದನೆಯ ಕೂದಲು ನಿಮ್ಮದಾಗಬೇಕೆಂಬ ಬಯಕೆಯೇ…? ಅದಕ್ಕಾಗಿ ಬ್ಯೂಟಿ ಪಾರ್ಲರ್ ಬಾಗಿಲು ತಟ್ಟದೆ, ಮನೆಯಲ್ಲಿಯೇ ಕೂದಲ ಸ್ಟೈಟನಿಂಗ್ ಮಾಡಿಕೊಳ್ಳಬಹುದು. ಹೇಗೆಂದಿರಾ…? ನಾಲ್ಕು ಚಮಚ ಅಕ್ಕಿಗೆ ಎರಡು ಕಪ್ ನೀರು Read more…

ಇಂದೇ ಪಾಲಿಕೆ ಚುನಾವಣೆ ಫಲಿತಾಂಶ: ಮಧ್ಯಾಹ್ನದೊಳಗೆ ಸೋಲು –ಗೆಲುವಿನ ಲೆಕ್ಕಾಚಾರಕ್ಕೆ ತೆರೆ

ಬೆಂಗಳೂರು: ರಾಜ್ಯದ ಮೂರು ಮಹಾನಗರಪಾಲಿಕೆಗಳು ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಶುಕ್ರವಾರ ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ Read more…

ಕೂದಲು ಹೊಳೆಯಬೇಕೇ….? ಇಲ್ಲಿದೆ ಒಂದಿಷ್ಟು ʼಟಿಪ್ಸ್ʼ

ಕೂದಲ ಹೊಳಪಿಗೆ ಬ್ಯೂಟಿ ಪಾರ್ಲರ್ ಗೇ ಹೋಗಬೇಕೆಂದೇನಿಲ್ಲ, ಶ್ಯಾಂಪುವನ್ನೇ ಬಳಸಬೇಕೆಂದೇನಿಲ್ಲ. ಮನೆಯಲ್ಲೇ ಸಿಗುವ ವಸ್ತುಗಳಿಂದ ಕೂದಲ ಹೊಳಪನ್ನು ಪಡೆಯಬಹುದು. ಹೇಗೆನ್ನುತ್ತೀರಾ? ಕೆಂಪು ದಾಸವಾಳದ ಎಲೆಯನ್ನು ತೊಳೆದು ನುಣ್ಣಗೆ ರುಬ್ಬಿ. Read more…

ಪಾದಗಳ ಸೌಂದರ್ಯ ಹೆಚ್ಚಾಗಲು ಹೀಗೆ ಮಾಡಿ

ಮುಖದ ಸೌಂದರ್ಯದಷ್ಟೆ ಕಾಲುಗಳ ಶುಚಿತ್ವ ಕೂಡಾ ಅಷ್ಟೇ ಮುಖ್ಯ. ಸ್ನಾನ ಮಾಡುವಾಗ ಕಾಲುಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಪಾದಗಳನ್ನು ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಬೇಕು. ಇದರಿಂದ ಕಾಲಿನ ಒಡಕು Read more…

ಕೂದಲ ವಾಸನೆ ನಿವಾರಣೆಗೆ ಹೀಗೆ ಮಾಡಿ

ತಲೆಕೂದಲು ಉದ್ದವಾಗಿ ಆಕರ್ಷಕವಾಗಿ ಬೆಳೆಯಲೆಂದು ಮೊಟ್ಟೆ ಬಳಸಿದ್ದೀರಾ, ಈಗ ನಿಮ್ಮ ತಲೆಯ ವಾಸನೆಯನ್ನು ದೂರ ಮಾಡುವುದು ಹೇಗೆ ಎಂಬ ಚಿಂತೆಯೇ, ಇಲ್ಲಿ ಕೇಳಿ. ಮೊಟ್ಟೆಯು ಪ್ರೊಟೀನ್ ನಿಂದ ಸಮೃದ್ಧವಾಗಿದ್ದು Read more…

ಕಾಂತಿಯುತ ತ್ವಚೆಗೆ ಮನೆಯಲ್ಲೇ ತಯಾರಿಸಿ ಈ ʼಸ್ಕ್ರಬ್ʼ

ಮನೆಯಲ್ಲೇ ಕುಳಿತು ನೀವು ಸ್ಕ್ರಬ್ ತಯಾರಿಸಬಹುದು, ಮುಖಕ್ಕೆ ಮಸಾಜ್ ಮಾಡಿಕೊಳ್ಳಬಹುದು, ಹೇಗೆನ್ನುತ್ತೀರಾ? ಸ್ಟ್ರಾಬೆರ್ರಿ ಹಣ್ಣನ್ನು ಕಿವುಚಿ ಒಂದೂವರೆ ಚಮಚ ಸಕ್ಕರೆ ಹಾಕಿ ಅರ್ಧ ಚಮಚ ತೆಂಗಿನೆಣ್ಣೆ ಹಾಕಿ ಮುಖಕ್ಕೆ Read more…

ಮೊಡವೆಗೆ ಮದ್ದು ಈ 5 ಹಣ್ಣುಗಳು

ಮೊಡವೆ ಪ್ರತಿಯೊಬ್ಬರಿಗೂ ಬೇಡದ ಅತಿಥಿ. ಯಾವಾಗ ಬೇಕಂದ್ರೆ ಆವಾಗ ಮುಖದ ಮೇಲೆ ಮೊಡವೆಗಳೇಳುತ್ತವೆ. ಅದ್ರಲ್ಲೂ ಯಾವುದಾದ್ರೂ ಫಂಕ್ಷನ್, ಪಾರ್ಟಿ, ಮದುವೆ, ಸಮಾರಂಭಗಳ ಸಮಯದಲ್ಲೇ ಮೊಡವೆ ಕಾಟ ಕೊಡುವುದು ಹೆಚ್ಚು. Read more…

ತೂಕ ಕಡಿಮೆಯಾಗಲು ಇಲ್ಲಿದೆ ಸುಲಭ ಉಪಾಯ

ಬೊಜ್ಜು ಸದ್ಯ ಎಲ್ಲರ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕು, ಹೊಟ್ಟೆ ಕರಗಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವೊಮ್ಮೆ ಈ ಕಸರತ್ತು ಫಲ ನೀಡಿದ್ರೆ ಹೆಚ್ಚು ಬಾರಿ Read more…

ಹೀಗೆ ಮಾಡಿದ್ರೆ ನಾಲ್ಕೇ ದಿನದಲ್ಲಿ ಕಡಿಮೆಯಾಗುತ್ತೆ ʼಕೂದಲುʼ ಉದುರುವ ಸಮಸ್ಯೆ

ಚಳಿಗಾಲ ಶುರುವಾಗ್ತಿದ್ದಂತೆ ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಚರ್ಮದ ಆರೈಕೆ ಜೊತೆಗೆ ಕೂದಲಿನ ಆರೈಕೆ ಬಹಳ ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ತಲೆ ಹೊಟ್ಟು, ತಲೆಯಲ್ಲಿ ಗುಳ್ಳೆ, ಕೂದಲು ಎಣ್ಣೆಯುಕ್ತವಾಗುವುದು Read more…

ಕರಿಬೇವಿನ ಇನ್ನಿತರ ʼಉಪಯೋಗʼ ತಿಳಿದುಕೊಳ್ಳಿ

ಒಗ್ಗರಣೆಗೆ ಹಾಕಿದಾಕ್ಷಣ ಚುಯ್ ಎಂದು ಸದ್ದು ಮಾಡಿ ಘಮ್ಮನೆ ಸುವಾಸನೆ ಬೀರುವ ಕರಿಬೇವು ಸೌಂದರ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ. ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್ಗಳಿದ್ದು ಕೂದಲಿನ ಬೆಳವಣಿಗೆಗೆ Read more…

ಅನಗತ್ಯ ಕೂದಲಿಗೆ ಮನೆಯಲ್ಲೇ ಹೀಗೆ ಹೇಳಿ ಗುಡ್ ಬೈ

ದೇಹದ ಯಾವುದೇ ಭಾಗದಲ್ಲಿರುವ ಅನಗತ್ಯ ಕೂದಲು ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೈ-ಕಾಲುಗಳ ಮೇಲೆ ಕೂದಲು ಜಾಸ್ತಿಯಿದ್ದರೆ ಮುಜುಗರಕ್ಕೆ ಕಾರಣವಾಗುತ್ತದೆ. ಈಗ ಮಹಿಳೆಯರೊಂದೇ ಅಲ್ಲ ಪುರುಷರ ಕೂಡ ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ. ಅನಗತ್ಯ Read more…

ಹೊಳೆಯುವ ಮುಖಕ್ಕಾಗಿ ʼಕ್ಯಾರೆಟ್ʼ ಬಳಸಿ

ಇಂದಿನ ಆಧುನಿಕ ಜಗತ್ತಿನಲ್ಲಿ ವಯಸ್ಸಾಗುವ ಮುನ್ನವೇ ಅಂದರೆ ಕೆಲಸದೊತ್ತಡ ಅಥವಾ ಮತ್ತಿತರ ಕಾರಣಗಳಿಂದ ಎಳೆ ವಯಸ್ಸಿಗೇ ಮುಖದಲ್ಲಿ ನೆರಿಗೆ, ಸುಕ್ಕು ಕಾಣಿಸಿಕೊಳ್ಳುತ್ತದೆ. ಅದರ ನಿವಾರಣೆಗೆ ಕ್ಯಾರೆಟ್ ರಾಮಬಾಣ ಎಂಬುದು Read more…

ಹೊಳೆಯುವ ತ್ವಚೆ ಪಡೆಯಲು ʼಹಾಲಿನ ಕೆನೆʼ ಬಳಸಿ

ಹಾಲಿನ ಕೆನೆ ಸೇವನೆಯಿಂದ ಕೊಬ್ಬು ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಬಳಸದೆ ಎಸೆಯುವವರೇ ಹೆಚ್ಚು. ಅದರಿಂದ ತ್ವಚೆಗಾಗುವ ಪ್ರಯೋಜನಗಳನ್ನು ತಿಳಿದರೆ ನೀವು ಖಂಡಿತವಾಗಿ ಅಚ್ಚರಿ ಪಡುತ್ತೀರಿ. ಪ್ರತಿದಿನ ಇದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...