alex Certify Beauty | Kannada Dunia | Kannada News | Karnataka News | India News - Part 71
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿಗೆ ನೈಸರ್ಗಿಕ ಬಣ್ಣ ಬರಿಸುವುದು ಹೇಗೆ….?

ಕೂದಲು ಬೆಳ್ಳಗಾಗುತ್ತಿದೆಯೇ? ಅದನ್ನು ರಾಸಾಯನಿಕಯುಕ್ತ ಡೈಗಳ ಬಳಕೆಯಿಲ್ಲದೆಯೂ ಮತ್ತೆ ಕಪ್ಪಾಗಿಸಿಕೊಳ್ಳಬಹುದು. ಹೇಗೆಂದಿರಾ? ಆಲೂಗಡ್ಡೆ ಸಿಪ್ಪೆಯನ್ನು ತೆಗೆದಿಟ್ಟು ಎರಡು ಕಪ್ ನೀರಿನಲ್ಲಿ ಹತ್ತು ನಿಮಿಷ ಕುದಿಸಿ. ಈ ನೀರನ್ನು ತಲೆ Read more…

ಆರೋಗ್ಯ ಮಾತ್ರವಲ್ಲ ಸೌಂದರ್ಯಕ್ಕೂ ಸಹಕಾರಿ ‘ಕಲ್ಲಂಗಡಿ’

ಕಲ್ಲಂಗಡಿ ಹಣ್ಣು ನಮ್ಮ ದೇಹವನ್ನು ಹೊರಗಿನ ಬೇಗೆಯಿಂದ ತಣಿಸುತ್ತದೆ. ಈ ರಸಭರಿತ ಹಣ್ಣು ನಮ್ಮ ದೇಹವನ್ನು ಒಳಗಿನಿಂದ ಅಷ್ಟೇ ಅಲ್ಲದೆ ಹೊರಗಿನಿಂದಲೂ ಪುನರುಜ್ಜೀವನಗೊಳಿಸುತ್ತದೆ. ಇದರ ಹೆಚ್ಚಿನ ನೀರಿನ ಅಂಶವು Read more…

ಕಂಕುಳಿನ ಕಪ್ಪು ಕಲೆಯಿಂದ ಮುಜುಗರವಾಗ್ತಿದೆಯೇ….? ಈ ಮನೆಮದ್ದನ್ನ ಟ್ರೈ ಮಾಡಿ

ಕಂಕುಳಿನಲ್ಲಿರುವ ಕೂದಲನ್ನ ತೆಗಿಯಬೇಕು ಅಂತಾ ಯುವತಿಯರು ಇನ್ನಿಲ್ಲದ ಕ್ರಮವನ್ನ ಅನುಸರಿಸುತ್ತಾರೆ. ಬ್ಲೇಡ್​, ವ್ಯಾಕ್ಸಿಂಗ್​, ಕ್ರೀಮ್​ಗಳು ಹೀಗೆ ನಾನಾ ಮಾರ್ಗಕ್ಕೆ ಮೊರೆ ಹೋಗ್ತಾರೆ. ಆದರೆ ಇದೆಲ್ಲದರ ಪರಿಣಾಮವಾಗಿ ಕಂಕುಳಿನಲ್ಲಿ ಕಪ್ಪು Read more…

‘ಮೊಸರು’ ಬಳಸಿ ಕೂದಲು ಸಂರಕ್ಷಿಸಿ…!

ಮೊಸರು ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸಬಲ್ಲದು. ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಲು ಮೊಸರನ್ನು ಒದ್ದೆ ಕೂದಲಿಗೆ ಹಚ್ಚಿ. ಮೂವತ್ತು ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ. ಕೂದಲು ಉದುರುವ ಸಮಸ್ಯೆ Read more…

ಬೇಡದ ಕೂದಲು ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ಹೀಗೆ ನಿವಾರಿಸಿ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಕೂದಲಿಗೆ ಕಲರಿಂಗ್ ಮಾಡುವ ಮುನ್ನ ಅರಿಯಿರಿ ಈ ವಿಷಯ

ಕೂದಲಿಗೆ ಕಲರಿಂಗ್ ಮಾಡೋದು ಸದ್ಯ ತುಂಬಾ ಜನಪ್ರಿಯವಾಗಿರೋ ಟ್ರೆಂಡ್. ಹೊಸ ಲುಕ್ ಬೇಕು ಅಂತಾ ಎಲ್ರೂ ಹೇರ್ ಕಲರಿಂಗ್ ಮಾಡಿಸಿಕೊಳ್ತಾರೆ. ಇದೇ ಮೊದಲ ಬಾರಿ ನೀವು ಕೂದಲಿಗೆ ಬಣ್ಣ Read more…

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಹೇಗೆ…..?

ಸುಡುವ ಬೇಸಿಗೆಯಲ್ಲಿ ಚರ್ಮದ ಜೊತೆಗೆ ಕೂದಲಿನ ಆರೈಕೆಯು ಬಹಳ ಮುಖ್ಯ. ಬೆವರು, ಧೂಳಿನಿಂದ ಕೂದಲಿನ ಅಂದ ಕೆಡುತ್ತದೆ. ಅಲ್ಲದೇ ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲೇ ಸಿಗುವ Read more…

ಹಳದಿ ಹಲ್ಲುಗಳಿಗೆ ಮನೆ ಮದ್ದು ಬಳಸಿ ಹೀಗೆ ಹೇಳಿ ‘ಗುಡ್ ಬೈ’

ಆಧುನಿಕ ಜೀವನಶೈಲಿ, ಆಹಾರ ಪದ್ಧತಿಯಿಂದ ಕೆಲವೊಮ್ಮೆ ಏರು ಪೇರು ಉಂಟಾಗುತ್ತದೆ. ಅದರಲ್ಲಿಯೂ, ಕೆಲವರು ಕಾಫಿ, ಟೀ ತಂಬಾಕು, ಜರ್ದಾ ಮೊದಲಾದವುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಸೇರಿದಂತೆ ಹಲವು ಕಾರಣದಿಂದ Read more…

ನೋವಾಗದಂತೆ ʼಬ್ಲಾಕ್​ ಹೆಡ್ʼ​ ತೆಗೆಯಲು ಇಲ್ಲಿದೆ ಸುಲಭ ಟಿಪ್ಸ್

ಮುಖದ ಮೇಲೆ ಉಂಟಾಗುವ ಬ್ಲಾಕ್​ಹೆಡ್​​ ಒಂದು ರೀತಿ ಚಂದ್ರನ ಮೇಲಿರುವ ಕಲೆಯಂತೆಯೇ ಸರಿ. ಇವುಗಳನ್ನ ತೆಗೆಯೋದು ನೋವಿನ ಕೆಲಸ. ತೆಗಿಯಲಿಲ್ಲ ಅಂದರೆ ಮುಖ ಚರ್ಮದ ಆರೋಗ್ಯ ಹಾಳಾಗುತ್ತದೆ. ಮೊಡವೆಗಳಂತೆಯೇ Read more…

ನೈಸರ್ಗಿಕವಾಗಿ ಹೊಳೆಯುವ ತುಟಿ ನಿಮ್ಮದಾಗಬೇಕೆ….? ಈ ಮನೆಮದ್ದನ್ನ ಟ್ರೈ ಮಾಡಿ ನೋಡಿ

ನೈಸರ್ಗಿಕವಾಗಿ ಹೊಳೆಯುವ ತುಟಿ ಇರಬೇಕು ಅಂತಾ ಯಾರಿಗೆ ತಾನೇ ಆಸೆ ಇರೋದಿಲ್ಲ ಹೇಳಿ..? ಈಗಂತೂ ಲಿಪ್​ಸ್ಟಿಕ್​ಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿರೋದ್ರಿಂದ ಬಹುತೇಕ ಮಂದಿ ಶುಷ್ಕ ತುಟಿಯ ಸಮಸ್ಯೆ Read more…

ನಿಮ್ಮ ತ್ವಚೆಯ ಕಾಂತಿಯನ್ನ ಹೆಚ್ಚಿಸುತ್ತೆ ಕಲ್ಲಂಗಡಿ ಹಣ್ಣಿನ ರಸ

ಹಣ್ಣು ಕೇವಲ ತಿನ್ನಲು ಯೋಗ್ಯ ಮಾತ್ರವಲ್ಲದೇ ತ್ವಚೆಯ ಆರೋಗ್ಯ ಕಾಪಾಡುವಲ್ಲಿಯೂ ಸಹಕಾರಿ. ಇಂತಹದ್ದೇ ಹಣ್ಣುಗಳ ಸಾಲಿನಲ್ಲಿ ಕಲ್ಲಂಗಡಿ ಕೂಡ ಬರುತ್ತೆ. ಬೇಸಿಗೆಯ ಸಮಯದಲ್ಲಿ ಸೂರ್ಯನ ಕಿರಣಗಳಿಂದ ಕಾಪಾಡಿಕೊಳ್ಳಲು ನೀವು Read more…

ಹುಡುಗಿಯರ ಫೇವರೆಟ್ ಲಿಪ್ ಕ್ರೇಯಾನ್ಸ್….!

ತುಟಿಗಳಿಗೆ ಕಲರಿಂಗ್ ಮಾಡುವಂತಹ ಬಗೆ ಬಗೆಯ ಲಿಪ್ ಕ್ರೇಯಾನ್ಸ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಲಿಪ್ ಕ್ರೇಯಾನ್ಸ್ ಹುಡುಗಿಯರ ಹಾಟ್ ಫೇವರೆಟ್. ವರ್ಕಿಂಗ್ ವುಮೆನ್ ಗಳ ಬ್ಯೂಟಿ Read more…

ʼಲೆಗ್ಗಿಂಗ್ಸ್ʼ​ ಖರೀದಿಸುವಾಗ ಈ ವಿಷಯಗಳು ಗಮನದಲ್ಲಿರಲಿ

ಲೆಗ್ಗಿಂಗ್ಸ್‌ ತುಂಬಾ ವರ್ಸಟೈಲ್‌ ಹಾಗೂ ಹೆಚ್ಚಾಗಿ ಬಳಕೆ ಮಾಡುವಂತಹ ಲೋವರ್‌ ಆಗಿದೆ. ಇದನ್ನು ಕುರ್ತಾ, ಟ್ಯೂನಿಕ್‌ ಅಥವಾ ಇತರ ಡ್ರೆಸ್‌ಗಳ ಜೊತೆಗೆ ಧರಿಸಬಹುದು. ಇದು ಆರ್ಟಿಫಿಶಿಯಲ್‌ ಲೆದರ್‌, ಮ್ಯಾಶ್‌, Read more…

ಬೇಸಿಗೆಯಲ್ಲಿ ‘ಚರ್ಮದ ಕಾಂತಿ’ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಸುಂದರ ತ್ವಚೆಯನ್ನು ಸಂರಕ್ಷಿಸುವುದು ಹೇಗೆ ಎಂಬ ಚಿಂತೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಅದರಲ್ಲಿಯೂ ಬಿರು ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ನಾನಾ ಬಗೆಯ ಪ್ರಯೋಗವನ್ನು ಮಾಡುತ್ತಾರೆ. ಹೀಗಾಗಿ Read more…

ಕೂದಲು ಉದುರಲು ಈ ಅಭ್ಯಾಸಗಳು ಕಾರಣ

ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ ಉದುರಿ Read more…

ಕಾಲುಗಳ ಕೂದಲು ತೆಗೆಯಲು ರೇಜರ್ ಬಳಸ್ತೀರಾ…..? ಇರಲಿ ಎಚ್ಚರ….!

ಬೇಡದ ಕೂದಲು ತೆಗೆಯಲು ಮಹಿಳೆಯರು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳನ್ನು ಬಳಸ್ತಾರೆ. ಕೆಲವರು ರೇಜರ್ ಬಳಸ್ತಾರೆ. ವ್ಯಾಕ್ಸಿಂಗ್ ಗೆ ಹೆದರಿ ರೇಜರ್ ಮೊರೆ ಹೋಗುವವರ Read more…

ಕಣ್ಣಿನ ಆರೋಗ್ಯಕ್ಕೆ ಈ ‘ಯೋಗ’ ಬೆಸ್ಟ್

ನಮ್ಮ ಕಣ್ಣುಗಳು ಸೂಕ್ಷ್ಮವಾಗಿರುತ್ತವೆ. ಕಣ್ಣುಗಳ ವಿಶೇಷ ಆರೈಕೆ ಅಗತ್ಯವಿರುತ್ತದೆ. ಕಣ್ಣಿನ ಬಗ್ಗೆ ಒಂದು ಸಣ್ಣ ಉದಾಸೀನತೆ ಕೂಡ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಪರಿಸರ ಮಾಲಿನ್ಯ, ಕಾಂಟೆಕ್ಟ್ ಲೆನ್ಸ್ Read more…

ತೂಕ ಇಳಿಸಿಕೊಳ್ಳಲು ಈ ‘ಫುಡ್’ ಗಳನ್ನು ಟ್ರೈ ಮಾಡಿ

ತೂಕ ಇಳಿಸಿಕೊಳ್ಳಲು ಎಷ್ಟೆಲ್ಲಾ ಹೆಣಗಾಡಬೇಕು. ಬೊಜ್ಜು ಕರಗಿಸಿಕೊಳ್ಳುವುದಕ್ಕಾಗಿ ಊಟ ತಿಂಡಿ ಬಿಟ್ಟು ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ. ಆರೋಗ್ಯದ ಕಾಳಜಿಗಾಗಿ ಕೆಲವು ಆರೋಗ್ಯಯುತ ಆಹಾರ ಸೇವಿಸಿದರೆ ಫಿಟ್ ಆಗಿರಬಹುದು. ಇಲ್ಲಿವೆ Read more…

ಸೌಂದರ್ಯವನ್ನು ಇಮ್ಮಡಿಗೊಳಿಸುತ್ತೆ ಬಿಳಿ ಜೀನ್ಸ್ ಜೊತೆ ಧರಿಸುವ ಈ ಟಾಪ್

ಜೀನ್ಸ್ ಈಗ ಎಲ್ಲರಿಗೂ ಇಷ್ಟವಾಗುವ ಉಡುಗೆ. ಜೀನ್ಸ್ ಅನೇಕ ಹುಡುಗಿಯರಿಗೆ ಆರಾಮವೆನಿಸುತ್ತದೆ. ಸಾಮಾನ್ಯವಾಗಿ ನೀಲಿ ಇಲ್ಲ ಕಪ್ಪು ಬಣ್ಣದ ಜೀನ್ಸ್ ಧರಿಸಲು ಹುಡುಗಿಯರು ಇಷ್ಟಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಬಿಳಿ Read more…

ಬೆರಗಾಗಿಸುತ್ತೆ ಮಹಿಳೆಯರಿಗೆಂದೇ ತಯಾರಿಸಲಾದ ಈ ಸುಗಂಧ ದ್ರವ್ಯದ ಬೆಲೆ

ಚಾನೆಲ್ ನಂ. 5 ಮಹಿಳೆಯರಿಗೆ ಹೇಳಿ ಮಾಡಿಸಿದಂತಹ ಸುಗಂಧ ದ್ರವ್ಯ. ಈ ಸೆಂಟ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. 30 ಮಿಲಿ ತೂಕದ ಒಂದು ಬಾಟಲಿ ಪರ್ಫ್ಯೂಮ್ ತಯಾರಿಸಲು 1000ಕ್ಕೂ Read more…

ವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಈ ‘ಮನೆ ಮದ್ದು’

ವಯಸ್ಸಾಗಿರೋದು ಮುಖದಲ್ಲಿ ಗೊತ್ತಾಗಿಬಿಡುತ್ತೆ. ಚರ್ಮ ನಿಧಾನವಾಗಿ ಸುಕ್ಕುಗಟ್ಟಲು ಶುರುವಾಗುತ್ತದೆ. ಇದೊಂದೆ ಅಲ್ದೆ ಇನ್ನೂ ಅನೇಕ ಸಮಸ್ಯೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸಣ್ಣಪುಟ್ಟ ಮನೆ ಮದ್ದಿನಿಂದಲೇ ಮುಖದ ಮೇಲೆ Read more…

ರುಚಿಗೂ ಸೈ ಸೌಂದರ್ಯಕ್ಕೂ ಜೈ ಉಪ್ಪು

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಅಡುಗೆಗೆ ಉಪ್ಪು ಬೇಕೇ ಬೇಕು. ಅನೇಕರು ಉಪ್ಪನ್ನು ಅಡುಗೆಗೆ ಮಾತ್ರ ಬಳಸ್ತಾರೆ. ಆದ್ರೆ ಒಂದು ಚಮಚ ಉಪ್ಪಿನಿಂದ Read more…

ಮೊಡವೆ ನಿವಾರಣೆಗೆ ಇಲ್ಲಿವೆ ಸಿಂಪಲ್‌ ಟಿಪ್ಸ್

ಬೇಸಿಗೆಯಲ್ಲಿ ಚರ್ಮದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಬೇಕು. ಯಾಕಂದ್ರೆ ಬಿಸಿಲು, ಬೆವರು ಮತ್ತು ಹ್ಯೂಮಿಡಿಟಿ ಜಾಸ್ತಿ ಇರೋದ್ರಿಂದ ಚರ್ಮಕ್ಕೆ ಬೇಗ ಹಾನಿಯಾಗುತ್ತದೆ. ಸನ್ ಬರ್ನ್ ಹಾಗೂ ಡ್ರೈ Read more…

ಸುಂದರ ತ್ವಚೆಗೆ ಹೂಗಳ ಫೇಸ್ ಪ್ಯಾಕ್

ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸಿ ಸುಂದರವಾಗಿ ಕಾಣಲು ಬಯಸುತ್ತಾರೆ. ಹಾಗೂ ಪಾರ್ಲರ್ ಮೊರೆ ಹೋಗುತ್ತಾರೆ. ಮನೆಯಲ್ಲಿ ಕೆಲವು Read more…

ಬೇಸಿಗೆಯಲ್ಲೂ ಹೊಳೆಯುತ್ತಿರಲಿ ನಿಮ್ಮ ಮುಖದ ಕಾಂತಿ

ಬಿಸಿಲು, ಧಗೆ, ಸೆಕೆ. ಈಗ ಎಲ್ಲರ ಬಾಯಿಯಲ್ಲೂ ಇದೇ ಮಾತು. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದೇ ಕಷ್ಟ. ಬಿಸಿಲ ಧಗೆ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ. ಮುಖವನ್ನು ಎಷ್ಟು Read more…

ಕೈಕಾಲಿನಲ್ಲಿ ಆದ ‘ಸನ್ ಟ್ಯಾನ್’ ನಿವಾರಿಸಲು ಈ ಪ್ಯಾಕ್ ಹಚ್ಚಿ

ಸೂರ್ಯನ ಬಿಸಿಲಿಗೆ ಹೆಚ್ಚಾಗಿ ಮೈಯೊಡ್ಡಿಕೊಂಡಾಗ ಕೈಕಾಲುಗಳ ಟ್ಯಾನ್ ಆಗುತ್ತದೆ. ಇದರಿಂದ ಕೈಕಾಲುಗಳು ನೋಡಲು ಅಸಹ್ಯವಾಗಿ ಕಾಣುತ್ತದೆ. ಇದಕ್ಕೆ ಈ ನೈಸರ್ಗಿಕವಾದ ಪ್ಯಾಕ್ ಗಳನ್ನು ಹಚ್ಚಿದರೆ ಕೈಕಾಲಿನಲ್ಲಿರುವ ಟ್ಯಾನ್ ನಿವಾರಣೆಯಾಗಿ Read more…

ಡಯಟ್ ಮಾಡುವವರು ಈ ಆಹಾರದಿಂದ ದೂರವಿರಿ…..!

ಎಷ್ಟು ಪ್ರಯತ್ನಿಸಿದರೂ ದೇಹ ತೂಕ ಕಡಿಮೆ ಆಗುತ್ತಿಲ್ಲ ಎಂದು ಬೇಸರಿಸಿಕೊಳ್ಳುವ ಮುನ್ನ ಇಲ್ಲಿ ಕೇಳಿ. ನೀವು ಈ ಹಣ್ಣುಗಳನ್ನು ಸೇವಿಸುತ್ತಿರುವ ಕಾರಣಕ್ಕೆ ದೇಹ ತೂಕ ಕಡಿಮೆ ಆಗದಿರಬಹುದು. ಆ Read more…

ಬೇಸಿಗೆಯಲ್ಲಿ ನೈಸರ್ಗಿಕ ಸುಗಂಧ ದ್ರವ್ಯ ʼಬೆಸ್ಟ್ʼ

ಈಗಂತೂ ಸೆಕೆಗಾಲ. ಬೆವರು, ಜಿಡ್ಡು ಸಾಮಾನ್ಯ. ಹಾಗಾಗಿ ಹೊರಗೆ ಹೋಗಬೇಕೆಂದರೆ ಪರ್ಫ್ಯೂಮ್ ಬೇಕೆ ಬೇಕು. ಆದ್ರೆ ಯಾವ ವಿಧದ ಸುಗಂಧ ದ್ರವ್ಯ ಆಯ್ಕೆ ಮಾಡಿಕೊಳ್ಳಬೇಕು…? ಯಾವುದು ಬೆಸ್ಟ್ ಅನ್ನೋ Read more…

ಸದಾ ಯಂಗ್ ಆಗಿ ಕಾಣುವ ಸೀಕ್ರೆಟ್ ಇಲ್ಲಿದೆ….!

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದಲ್ಲಿ ವಯಸ್ಸಾದ ಲಕ್ಷಣಗಳು ಗೋಚರಿಸಲು ಆರಂಭಿಸುತ್ತವೆ. ಹೀಗಾಗದಂತೆ ಮಾಡಲು ಅಂದರೆ ನೀವು ಸದಾ ಕಾಲ ಯಂಗ್ ಹಾಗೂ ಎನರ್ಜೆಟಿಕ್ ಆಗಿ ಕಾಣಿಸಬೇಕೆಂದಿದ್ದರೆ ಹೀಗೆ Read more…

ತಲೆ ಹೊಟ್ಟಿನ ನಿವಾರಣೆಗೆ ಸರಳ ‘ಉಪಾಯ’ಗಳು

ತಲೆ ಹೊಟ್ಟನ್ನು ನಿವಾರಿಸಲು ಜನರು ಮಾಡುವ ಸರ್ಕಸ್ ಒಂದೆರಡಲ್ಲ. ಎಲ್ಲಾ ತರಹದ ರಾಸಾಯನಿಕ ವಸ್ತುಗಳನ್ನು ಬಳಸಿ ಇನ್ನಷ್ಟು ತೊಂದರೆಗೊಳಗಾಗುತ್ತಾರೆ. ಅದನ್ನು ಬಿಟ್ಟು ಸುಲಭವಾಗಿ ಮನೆಯಲ್ಲಿಯೇ ನೈಸರ್ಗಿಕವಾಗಿ ತಲೆ ಹೊಟ್ಟನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...