alex Certify ಮಧುಮೇಹಿಗಳು ಆಹಾರದಲ್ಲಿ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕಾ…? ಇಲ್ಲಿದೆ ಇದಕ್ಕೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುಮೇಹಿಗಳು ಆಹಾರದಲ್ಲಿ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕಾ…? ಇಲ್ಲಿದೆ ಇದಕ್ಕೆ ಉತ್ತರ

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಕ್ಕರೆ ಹೆಚ್ಚು ಸೇವಿಸಬೇಡಿ ಎಂದು ಹೇಳುತ್ತಾರೆ. ಆದರೆ ಅವರು ಸಕ್ಕರೆ ಸೇವಿಸುವ ಪ್ರಮಾಣ ಕಡಿಮೆ ಮಾಡುವ ಬದಲು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಆದರೆ ಇದರಿಂದ ಅವರು ಬೇರೆ ಸಮಸ್ಯೆಗೆ ತುತ್ತಾಗುವ ಸಂಭವವಿದೆ ಎಂದು ಹೇಳಲಾಗುತ್ತದೆ.

ಮಧುಮೇಹಿಗಳು ದಿನಕ್ಕೆ 30ಗ್ರಾಂನಷ್ಟು ಅಂದರೆ 7 ಚಮಚದಷ್ಟು ಸಕ್ಕರೆ ಅಂಶವನ್ನು ಬಳಸಬಹುದಂತೆ. ಹಾಗಾಗಿ ಸಿಹಿ ಪಾನೀಯಗಳನ್ನು ಸೇವಿಸುವ ಬದಲು ಹಣ್ಣುಗಳನ್ನು, ತರಕಾರಿಗಳನ್ನು, ಡೈರಿ ಪದಾರ್ಥಗಳನ್ನು ಸೇವಿಸಿ. ಹಾಗೇ ತಾಜಾ ಹಣ್ಣಿನ ಜ್ಯೂಸ್, ಹಣ್ಣಿನ ಮಿಲ್ಕ್ ಶೇಕ್ ಗಳನ್ನು ಸೇವಿಸಬಹುದು. ಇವುಗಳು ನಿಧಾನವಾಗಿ ಹೀರಲ್ಪಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ತಡೆಯುತ್ತದೆ.

ಆದರೆ ನೀವು ಸಿಹಿ ತಿಂಡಿಗಳು, ಕೇಕ್, ಬಿಸ್ಕತ್ತುಗಳು, ಚಾಕೋಲೇಟ್ , ಸಕ್ಕರೆ ಪಾನೀಯಗಳು, ಜೇನುತುಪ್ಪ, ಸಿರಪ್ ಇತ್ಯಾದಿಗಳನ್ನು ಸೇವಿಸಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...