alex Certify Latest News | Kannada Dunia | Kannada News | Karnataka News | India News - Part 4413
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕಾಲೇಜು ಆರಂಭವಾದ ಬೆನ್ನಲ್ಲೇ 70 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 17 ರಿಂದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕಾಲೇಜುಗಳು ಆರಂಭವಾಗಿವೆ. ಕಾಲೇಜು ಆರಂಭವಾದ ಬೆನ್ನಲ್ಲೇ 70 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿರುವುದು ಗೊತ್ತಾಗಿದೆ. ಬೆಂಗಳೂರಿನಲ್ಲಿ Read more…

ಚಿಕ್ಕಮ್ಮನ ಮೇಲೆ ಕಣ್ಣು ಹಾಕಿದ ಕಿರಾತಕನಿಂದ ನೀಚ ಕೃತ್ಯ

ಯಾದಗಿರಿ: ಸಂಬಂಧದಲ್ಲಿ ಚಿಕ್ಕಮ್ಮನಾಗಿರುವ ಮಹಿಳೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ತೀವ್ರವಾಗಿ ಹಲ್ಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ ರಾಮಸಮುದ್ರ ತಾಂಡಾದಲ್ಲಿ ನಡೆದಿದೆ. ಗೋಪಾಲ್ ಪವಾರ್ ಎಂಬಾತನೇ ಇಂತಹ Read more…

ಭರ್ಜರಿ ಗುಡ್ ನ್ಯೂಸ್: ಕೊನೆಗೂ ಸಿಕ್ತು ಕೊರೋನಾಗೆ ಕಡಿವಾಣ ಹಾಕುವ ಯಶಸ್ವಿ ಲಸಿಕೆ

ಲಂಡನ್: ಆಕ್ಸ್ ಫರ್ಡ್ ನ ಕೊರೊನಾ ಲಸಿಕೆ ವಯಸ್ಸಾದವರಿಗೆ ರಾಮಬಾಣವಾಗಿದೆ. ಶೇಕಡ 99 ರಷ್ಟು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಹೇಳಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರಾಝೆನೆಕಾ Read more…

BIG BREAKING: ಹೆದ್ದಾರಿಯಲ್ಲಿ ಭೀಕರ ಅಪಘಾತ, 6 ಮಕ್ಕಳು ಸೇರಿ 14 ಮಂದಿ ಸಾವು

ಉತ್ತರ ಪ್ರದೇಶದ ಪ್ರತಾಪ್ ಗಢ ಜಿಲ್ಲೆಯಲ್ಲಿ ಕಾರು, ಟ್ರಕ್ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಮಕ್ಕಳು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದಾರೆ. ಪ್ರಯಾಗ್ ರಾಜ್ – Read more…

ಚಿನ್ನದ ದರ ಇಳಿಕೆ, ಬೆಳ್ಳಿ ಬೆಲೆಯೂ ಕಡಿಮೆ: ಖರೀದಿದಾರರಿಗೆ ಗುಡ್ ನ್ಯೂಸ್

ನವದೆಹಲಿ: ಚಿನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಯಾಗತೊಡಗಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ದರ 248 ರೂಪಾಯಿಯಷ್ಟು ಕಡಿಮೆಯಾಗಿದೆ. ದೆಹಲಿಯಲ್ಲಿ ಚಿನ್ನ ಪ್ರತಿ 10 ಗ್ರಾಂಗೆ 248 ರೂ. Read more…

ದಿನ ಭವಿಷ್ಯ ಹಾಗೂ ರಾಶಿ ಫಲ

ಮೇಷ ರಾಶಿ: ಹತಾಶೆಯ ಭಾವನೆ ನಿಮ್ಮನ್ನು ಆವರಿಸಲು ಬಿಡಬೇಡಿ. ಇಂದು, ನೀವು ಸಾಕಷ್ಟು ಸಕಾರಾತ್ಮಕತೆಯೊಂದಿಗೆ ಮನೆಯಿಂದ ಹೊರಬರುತ್ತೀರಿ, ಆದರೆ ಕೆಲವು ಅಮೂಲ್ಯ ವಸ್ತುವಿನ ಕಳ್ಳತನದಿಂದಾಗಿ, ನಿಮ್ಮ ಮನಸ್ಥಿತಿಗೆ ತೊಂದರೆಯಾಗಬಹುದು. Read more…

ಯೋಗಾಸನ ಮಾಡುವುದು ಬಲು ಕಷ್ಟ ಎಂದ ಹಾಲಿವುಡ್ ನಟ

ಅಮೆರಿಕದ ನಟ ಜಾಸೋನ್​ ಮಾಮೋವಾ ತಮ್ಮ ವರ್ಕೌಟ್​ ವಿಚಾರವಾಗಿ ಅಭಿಪ್ರಾಯ ಹೇಳಿದ್ದು ಯೋಗಾಸನ ಅತ್ಯಂತ ಕಷ್ಟದ ಸವಾಲು ಎಂದಿದ್ದಾರೆ. ಮೆನ್ಸ್ ಹೆಲ್ತ್​ ಮ್ಯಾಗ್​ಜಿನ್ ಜೊತೆ ಮಾತನಾಡಿದ 41 ವರ್ಷದ Read more…

ಧೋನಿ ಕುರಿತ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಸಾಕ್ಷಿ ಧೋನಿ

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಇದು ಸಾಕ್ಷಿ ಸಿಂಗ್ ಧೋನಿ ಹಾಗೂ ಮಹೇಂದ್ರ ಸಿಂಗ್​ ಧೋನಿ ದಂಪತಿಗೆ ಹೇಳಿ ಮಾಡಿಸಿದಂತಹ ಮಾತು. ಎಂ.ಎಸ್​. Read more…

ಕೊರೊನಾ ಕಾರಣಕ್ಕೆ ಹೇಳತೀರದಂತಾಗಿದೆ ಖಾಸಗಿ ಬಸ್ ಮಾಲೀಕರ ಸಂಕಷ್ಟ

ಕೊರೊನಾ ಮಹಾಮಾರಿಯಿಂದಾಗಿ ಜನ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ. ಸೋಂಕು ಇಳಿಮುಖವಾದರೂ ಜೀವನ ಮೊದಲಿನಂತಾಗುತ್ತಿಲ್ಲ. ಅನೇಕ ಉದ್ಯಮಗಳು ಇನ್ನೂ ಚೇತರಿಕೆ ಕಾಣುತ್ತಲೇ ಇವೆ. ಮತ್ತೊಂದಿಷ್ಟು ಉದ್ಯಮಗಳು ನೆಲಕಚ್ಚಿ ಹೋಗುತ್ತಿವೆ. ಇದರಲ್ಲಿ Read more…

ಬಿಕಿನಿ ತಾರೆಯ ಫೋಟೋ ಲೈಕ್ ಮಾಡಿದ್ರಾ ಪೋಪ್ ಫ್ರಾನ್ಸಿಸ್..?

ಸಾಮಾಜಿಕ ಜಾಲತಾಣಗಳು ಅಂದ್ರೇನೆ ಹಾಗೆ. ನಿಮಗೆ ಇಲ್ಲಿ ಸಿಗುವ ಎಲ್ಲ ವಿಚಾರಗಳು ಸತ್ಯ ಅನ್ನೋಕೂ ಆಗಲ್ಲ. ಹಾಗಂತ ಸುಳ್ಳು ಎಂದು ಕಡೆಗಣಿಸುವ ಹಾಗೂ ಇಲ್ಲ. ಇದೀಗ ಇನ್​ಸ್ಟಾಗ್ರಾಂನಲ್ಲಿ ತನ್ನ Read more…

ಮದುವೆಗೆ ಅಡ್ಡಿಯಾದ ವ್ಯಕ್ತಿ ಬರ್ಬರ ಕೊಲೆ..!

ಮದುವೆಗೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ವರನೊಬ್ಬ ತನ್ನ ಭಾವಿ ಪತ್ನಿಯ ಗೆಳೆಯನನ್ನ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತನ ದೇಹವನ್ನ ಸೂಟ್​ಕೇಸ್​​ನಲ್ಲಿ ತುಂಬಿ ಗುಜರಾತ್​ ರಾಜ್ಯದ ಭರೂಚ್​​ನಲ್ಲಿ Read more…

ಸರ್ಜಿಕಲ್ ಮಾಸ್ಕ್ ಮರುಬಳಕೆ ಮಾಡುವ ಕುರಿತು ಇಲ್ಲಿದೆ ಸುಲಭ ವಿಧಾನ

ಕೊರೊನಾ ವೈರಸ್​  ವಿಶ್ವಕ್ಕೆ ಬಂದು ಅಪ್ಪಳಿಸಿದ ಬಳಿಕ ಮಾಸ್ಕ್​ ಬಳಕೆ ಕಡ್ಡಾಯವಾಗಿ ಹೋಗಿದೆ. ಆದರೆ ಈ ಮಾಸ್ಕ್​ಗಳನ್ನ ಮರು ಬಳಕೆ ಮಾಡಬಹುದೇ ಬೇಡವೇ ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಲೇ Read more…

ಬಾಲಿವುಡ್ ಸಾಂಗ್​​ ಗೆ ನ್ಯೂಜಿಲೆಂಡ್ ಪೊಲೀಸರಿಂದ ಭರ್ಜರಿ ಡಾನ್ಸ್…!

ಕಳೆದ ವಾರವಷ್ಟೇ ವಿಶ್ವದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಹಿಂದೂಗಳು ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳು ಬೆಳಕಿನ ಹಬ್ಬವನ್ನ ಖುಷಿಯಿಂದ ಆಚರಿಸಿವೆ. ಬೆಳಕಿನ ಹಬ್ಬದ ಸಾಕಷ್ಟು ವಿಡಿಯೋಗಳು ಸೋಶಿಯಲ್ Read more…

ಸಿಂಗಾಪುರ ಪ್ರವಾಸಿಗರಿಗೆ ಇಲ್ಲಿದೆ ಗುಡ್ ನ್ಯೂಸ್..!

ಸಿಂಗಾಪುರಕ್ಕೆ ಆಗಮಿಸಲಿರುವ ಪ್ರವಾಸಿಗರು ದೇಶದಲ್ಲಿ ತಂಗಿದ್ದ ಅವಧಿಯಲ್ಲಿ  ಇನ್ಮೇಲೆ 30 ಸಾವಿರ ಸಿಂಗಾಪುರ ಡಾಲರ್​ ಮೌಲ್ಯದ ವಿಮೆಯನ್ನ ಖರೀದಿಸಬಹುದಾಗಿದೆ. ಚಾಂಟಿ ಏರ್​ಪೋರ್ಟ್ ಗ್ರೂಪ್​ ಹಾಗೂ ಸಿಂಗಾಪುರ ಪ್ರವಾಸೋದ್ಯಮ ಮಂಡಳಿ Read more…

ಸೆಲ್ಫಿ ಹುಚ್ಚಾಟಕ್ಕೆ ಪ್ರಾಣವನ್ನೇ ಕಳೆದುಕೊಂಡ 14ರ ಬಾಲಕ..!

ರೈಲಿನ ಇಂಜಿನ್​ನ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಹೋದ 14 ವರ್ಷದ ಬಾಲಕ ಶಾಕ್​ ಹೊಡೆದು ಸಾವನ್ನಪ್ಪಿದ ಘಟನೆ ತಮಿಳುನಾಡು ತಿರುನೆಲ್ವೇಲಿಯಲ್ಲಿ ನಡೆದಿದೆ. 9ನೇ ತರಗತಿ ವಿದ್ಯಾರ್ಥಿ ಜ್ಞಾನೇಶ್ವರನ್​ Read more…

‘ಕರಾಚಿ ಸ್ವೀಟ್ಸ್’ ಹೆಸರು ಬದಲಿಸಲು ಒತ್ತಾಯಿಸಿದ ಶಿವಸೇನೆ ನಾಯಕನ ವಿಡಿಯೋ ವೈರಲ್

ಮುಂಬೈನ ಕರಾಚಿ ಸ್ವೀಟ್ಸ್​ ಶಾಪ್​ನ ಹೆಸರು ಬದಲಾಯಿಸುವಂತೆ ಶಿವಸೇನೆ ನಾಯಕ ನಿತಿನ್​​ ಮಧುಕರ್​ ನಂದಗಾಂವ್ಕರ್​​ ಒತ್ತಾಯಿಸಿದ್ದು ವಿಡಿಯೋ ವೈರಲ್​ ಆಗಿದೆ. ಕರಾಚಿ ಹೆಸರು ಪಾಕಿಸ್ತಾನಕ್ಕೆ ಸಂಬಂಧಿಸಿದ್ದಾಗಿದೆ. ಮರಾಠಿಗೆ ಸಂಬಂಧಿಸಿದ Read more…

ಪಿಎಂ ಸ್ವನಿಧಿ ಯೋಜನೆಯಡಿ ಮೋದಿ ಸರ್ಕಾರದಿಂದ ಸುಲಭ ಸಾಲ ಸೌಲಭ್ಯ

ನವದೆಹಲಿ: ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ ಬೀದಿ ಬದಿ ವ್ಯಾಪಾರಸ್ಥರಿಗೆ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶೇಷ ಮೈಕ್ರೋ ಕ್ರೆಡಿಟ್ ಸಾಲ ಸೌಲಭ್ಯ Read more…

ನಾಪತ್ತೆಯಾದ ಬರೋಬ್ಬರಿ 76 ಮಕ್ಕಳನ್ನು ಪತ್ತೆ ಹಚ್ಚಿದ ಮಹಿಳಾ ಪೊಲೀಸ್ ಗೆ ಸಿಕ್ಕಿದ್ದೇನು ಗೊತ್ತಾ..?

ನವದೆಹಲಿ: ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿದ ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ವಿಶೇಷ ಬಡ್ತಿ ನೀಡಲಾಗಿದೆ. ದೆಹಲಿಯಲ್ಲಿ ವಿಶೇಷ ಬಡ್ತಿ ಪಡೆದ ಮೊದಲ ಪ್ರಕರಣ ಇದಾಗಿದೆ Read more…

ಬೆಕ್ಕು ಪ್ರಿಯರಿಗೆಂದೇ ಬಂದಿದೆ ಈ ಹೊಸ ಅಪ್ಲಿಕೇಶನ್….!

ಬೆಕ್ಕು ಪ್ರಿಯರು ನೀವಾಗಿದ್ರೆ ಅದರ ಭಾಷೆಯನ್ನ ಅರ್ಥ ಮಾಡಿಕೊಳ್ಳೋದು ಎಷ್ಟು ಸವಾಲಿನ ವಿಚಾರ ಅನ್ನೋದು ನಿಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ಈ ಸಮಸ್ಯೆಗೆ ಪರಿಹಾರ ಹುಡುಕಿರುವ ಇಂಜಿನಿಯರ್​ ಒಬ್ಬರು Read more…

ಶಾಕಿಂಗ್: 2050ರ ವೇಳೆಗೆ ವಿಶ್ವದ 4 ಮಿಲಿಯನ್ ಮಂದಿಗೆ ಕಾಡಲಿದೆ ಈ ಸಮಸ್ಯೆ..!

2050ರ ಸುಮಾರಿಗೆ ನಾಲ್ಕು ಶತಕೋಟಿಗಿಂತಲೂ ಹೆಚ್ಚು ಜನರು ಅಧಿಕ ತೂಕದ ಸಮಸ್ಯೆ ಹಾಗೂ ಅದರಲ್ಲಿ 1.5 ಮಿಲಿಯನ್​ ಮಂದಿ ಬೊಜ್ಜಿನ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. Read more…

ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಶವಪೆಟ್ಟಿಗೆ ತಯಾರಕ

ಇಂಡೋನೇಷಿಯಾದ ವ್ಯಕ್ತಿಯೊಬ್ಬನ ಮನೆ ಛಾವಣಿ ಮೇಲೆ ಉಲ್ಕೆ ಅಪ್ಪಳಿಸಿದ ಪರಿಣಾಮ ರಾತ್ರೋ ರಾತ್ರಿ ಆತ ಮಿಲೇನಿಯರ್​ ಆಗಿದ್ದಾನೆ. ಶವಪೆಟ್ಟಿಗೆ ತಯಾರಕನಾಗಿದ್ದ 33 ವರ್ಷದ ಜೋಸುವಾ ಹುಟಗಲುಂಗ್​ಗೆ ಸಿಕ್ಕಿದ ಉಲ್ಕಾ Read more…

ಭೋಜ್ಪುರಿ ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಚ

ಪವನ್ ಸಿಂಗ್ ನಟನೆಯ ಪ್ರೇಮಾಂಶು ಸಿಂಗ್ ನಿರ್ದೇಶನದ ಭೋಜ್ ಪುರಿ ಸಿನಿಮಾವೊಂದರಲ್ಲಿ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಅಭಿನಯಿಸುತ್ತಿದ್ದಾರೆ. ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಈಗಾಗಲೇ ಸಾಕಷ್ಟು Read more…

ಗುಡ್ ನ್ಯೂಸ್: ಸಹಕಾರ ಇಲಾಖೆಯಿಂದ 5 ಸಾವಿರ ಉದ್ಯೋಗ ಸೃಷ್ಟಿ ಭರವಸೆ ನೀಡಿದ ಸಚಿವ ಸೋಮಶೇಖರ್

ಹೊಸಪೇಟೆ: ಮುಂದಿನ ಆರು ತಿಂಗಳಲ್ಲಿ ಸಹಕಾರ ಇಲಾಖೆಯಿಂದ 5 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಹೊಸಪೇಟೆಯ Read more…

ಬಿಂಗೋ ಕಂಪನಿ ವಿರುದ್ಧ ಸುಶಾಂತ್ ಫ್ಯಾನ್ಸ್ ಗರಂ..! ಕಾರಣವೇನು ಗೊತ್ತಾ..?

ಕೆಲ ತಿಂಗಳ ಹಿಂದಷ್ಟೇ ನಿಧನರಾದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಎಷ್ಟೊಂದು ಆಸಕ್ತಿ ಹೊಂದಿದ್ದರು ಎನ್ನೋದು ಎಲ್ಲರಿಗೂ ತಿಳಿದ ವಿಷಯ. ಚಂದ್ರನ ಅಂಗಳದಲ್ಲೊಂದು Read more…

ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ: ‘ಗ್ರಾಮ ಒನ್’ ಕೇಂದ್ರಕ್ಕೆ ಸಿಎಂ ಚಾಲನೆ

ಬೆಂಗಳೂರು: ದಾವಣಗೆರೆ ಜಿಲ್ಲೆಯ 100 ಗ್ರಾಮಗಳಲ್ಲಿ ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರುವ ‘ಗ್ರಾಮ ಒನ್’ ಕೇಂದ್ರದ ಪ್ರಾಯೋಗಿಕ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಗೃಹ Read more…

ಆತ್ಮಹತ್ಯೆಗೆ ಯತ್ನಿಸಿದ ಶಾಸಕಿ ಆಸ್ಪತ್ರೆಗೆ ದಾಖಲು

ಚೆನ್ನೈ: ತಮಿಳುನಾಡಿನ ಮಾಜಿ ಸಚಿವೆ, ಶಾಸಕಿ ಅರುಣಾ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸಮಯಕ್ಕೆ ಸರಿಯಾಗಿ ಅವರನ್ನು ತಿರುನಲ್ವೇಲಿಯ ಶಿಪಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ Read more…

ದೀಪಾವಳಿ ಮುಗಿದ ಬೆನ್ನಲ್ಲೇ ಕೊಂಚ ಏರಿಕೆಯಾಯ್ತು ಕೊರೋನಾ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸೋಂಕು ಕೊಂಚ ಏರಿಕೆಯಾಗಿದ್ದು, 1849 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,67,780 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ Read more…

BREAKING: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರಿಗೆ ಕೊರೋನಾ ಪಾಸಿಟಿವ್

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್-19 ಆರಂಭಿಕ ರೋಗ ಲಕ್ಷಣಗಳು ಕಂಡು ಬಂದ ನಂತರ ಅವರು ಪರೀಕ್ಷೆ ಮಾಡಿಸಿಕೊಂಡಿದ್ದು, ಕೊರೋನಾ ಪಾಸಿಟಿವ್ Read more…

BIG NEWS: ಸ್ಥಳೀಯ ಸಂಸ್ಥೆ ಮೀಸಲಾತಿ ರದ್ದು, ಇತ್ತೀಚೆಗೆ ಅಧ್ಯಕ್ಷ – ಉಪಾಧ್ಯಕ್ಷರಾದವರಿಗೆ ಬಿಗ್ ಶಾಕ್

ಬೆಂಗಳೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಅಧಿಸೂಚನೆಯನ್ನು ರದ್ದು ಪಡಿಸಲಾಗಿದೆ. ಸರ್ಕಾರದಿಂದ ಇತ್ತೀಚೆಗೆ ಹೊರಡಿಸಿದ್ದ ಮೀಸಲಾತಿ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಇದರಿಂದಾಗಿ ಇತ್ತೀಚೆಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ಶಾಕ್ Read more…

ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ ಈ ಮಕ್ಕಳ ರೋಗ ನಿರೋಧಕ ಶಕ್ತಿ..!

ಕೊರೊನಾ ರೋಗದಿಂದ ವಾಸಿಯಾದ ವ್ಯಕ್ತಿಯಲ್ಲಿ ಆಂಟಿ ಬಾಡಿಗಳು ಉತ್ಪತ್ತಿಯಾಗುತ್ತೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಕೊರೊನಾ ಪಾಸಿಟಿವ್​ ಬಾರದೇ ಇದ್ದರೂ ಸಹ ಮೂವರು ಮಕ್ಕಳ ದೇಹದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...