alex Certify ಬಿಕಿನಿ ತಾರೆಯ ಫೋಟೋ ಲೈಕ್ ಮಾಡಿದ್ರಾ ಪೋಪ್ ಫ್ರಾನ್ಸಿಸ್..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಕಿನಿ ತಾರೆಯ ಫೋಟೋ ಲೈಕ್ ಮಾಡಿದ್ರಾ ಪೋಪ್ ಫ್ರಾನ್ಸಿಸ್..?

ಸಾಮಾಜಿಕ ಜಾಲತಾಣಗಳು ಅಂದ್ರೇನೆ ಹಾಗೆ. ನಿಮಗೆ ಇಲ್ಲಿ ಸಿಗುವ ಎಲ್ಲ ವಿಚಾರಗಳು ಸತ್ಯ ಅನ್ನೋಕೂ ಆಗಲ್ಲ. ಹಾಗಂತ ಸುಳ್ಳು ಎಂದು ಕಡೆಗಣಿಸುವ ಹಾಗೂ ಇಲ್ಲ. ಇದೀಗ ಇನ್​ಸ್ಟಾಗ್ರಾಂನಲ್ಲಿ ತನ್ನ ಬಿಕಿನಿ ಫೋಟೋ ಹಾಕಿದ್ದ ಸ್ಟಾರ್​ ಒಬ್ಬಳು ಈ ಫೋಟೋವನ್ನ ಪೋಪ್ ಫ್ರಾನ್ಸಿಸ್ ಲೈಕ್​ ಮಾಡಿದ್ದಾರೆ ಅಂತಾ ಹೇಳಿಕೊಂಡಿದ್ದಾಳೆ.

ಮಾಡಲ್ ಕ್ರಾಪ್​ ಟಾಪ್​ ಹಾಗೂ ಬಿಕಿನಿ ಧರಿಸಿದ್ದು ಈ ಫೋಟೋವನ್ನ​ ಪೋಪ್ ಲೈಕ್​ ಮಾಡಿದ್ದಾರೆ ಅಂತಾ ಹೇಳಿದ್ದಾಳೆ. ಬ್ರೆಜಿಲ್ ಈ ಮಾಡೆಲ್ ನನ್ನ ಈ ಫೋಟೋವನ್ನ ನನ್ನ ತಾಯಿ ಇಷ್ಟಪಡದೇ ಇರಬಹುದು. ಆದರೆ ಪೋಪ್ಗೆ ಇಷ್ಟವಾಗಿದೆ ಅಂತಾ ಬರೆದುಕೊಂಡಿದ್ದಾಳೆ.

ಆದರೆ ಪೋಪ್ ಖಾತೆಯಿಂದ ಫೋಟೋಗೆ ನೀಡಲಾಗಿದ್ದ ಲೈಕ್​​ನ್ನ ವಾಪಸ್​ ಪಡೆಯಲಾಗಿದೆಯಾದರೂ ನೆಟ್ಟಿಗರು ಇದರ ಸ್ಕ್ರೀನ್​ ಶಾಟ್​ ಇಟ್ಟುಕೊಂಡಿದ್ದು ಚರ್ಚೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...