alex Certify ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಶವಪೆಟ್ಟಿಗೆ ತಯಾರಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಶವಪೆಟ್ಟಿಗೆ ತಯಾರಕ

ಇಂಡೋನೇಷಿಯಾದ ವ್ಯಕ್ತಿಯೊಬ್ಬನ ಮನೆ ಛಾವಣಿ ಮೇಲೆ ಉಲ್ಕೆ ಅಪ್ಪಳಿಸಿದ ಪರಿಣಾಮ ರಾತ್ರೋ ರಾತ್ರಿ ಆತ ಮಿಲೇನಿಯರ್​ ಆಗಿದ್ದಾನೆ.

ಶವಪೆಟ್ಟಿಗೆ ತಯಾರಕನಾಗಿದ್ದ 33 ವರ್ಷದ ಜೋಸುವಾ ಹುಟಗಲುಂಗ್​ಗೆ ಸಿಕ್ಕಿದ ಉಲ್ಕಾ ಶಿಲೆ 1 ಮಿಲಿಯನ್​​ಗೆ ಮಾರಾಟವಾಗಿದೆ.

ಆಗಸ್ಟ್ ತಿಂಗಳಲ್ಲಿ ಹುಟಗಲುಂಗ್​ ತಮ್ಮ ಮನೆಯ ಮುಂದೆ ಕೆಲಸ ಮಾಡುತ್ತಿದ್ದ ವೇಳೆ 2.1 ಕೆಜಿ ತೂಕದ ಉಲ್ಕಾ ಶಿಲೆ ಅವರ ಮನೆಯ ಚಾವಣಿ ಮೇಲೆ ಬಿದ್ದಿತ್ತು.

ಶಿಲೆ ಬಿದ್ದ ರಭಸಕ್ಕೆ ಹುಟಗಲುಂಗ್​ ಮನೆ ಛಾವಣಿ ಮುರಿದಿದ್ದು, ಮಾತ್ರವಲ್ಲದೇ ಭೂಕಂಪದ ಅನುಭವವಾದಂತೆ ಭಾಸವಾಗಿತ್ತು. ಬಳಿಕ ಉಲ್ಕಾ ಶಿಲೆಯನ್ನ ಗಮನಿಸಿದ್ದಾರೆ. ಈ ಉಲ್ಕಾ ಶಿಲೆ ಪ್ರತಿ ಗ್ರಾಂಗೆ 63 ಸಾವಿರ ರೂಪಾಯಿ ಬೆಲೆ ಹೊಂದಿದೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...