alex Certify ಬಾಲಿವುಡ್ ಸಾಂಗ್​​ ಗೆ ನ್ಯೂಜಿಲೆಂಡ್ ಪೊಲೀಸರಿಂದ ಭರ್ಜರಿ ಡಾನ್ಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಸಾಂಗ್​​ ಗೆ ನ್ಯೂಜಿಲೆಂಡ್ ಪೊಲೀಸರಿಂದ ಭರ್ಜರಿ ಡಾನ್ಸ್…!

Watch: New Zealand Cops Celebrate Diwali By Dancing To Bollywood Songs -  glbnews.comಕಳೆದ ವಾರವಷ್ಟೇ ವಿಶ್ವದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಹಿಂದೂಗಳು ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳು ಬೆಳಕಿನ ಹಬ್ಬವನ್ನ ಖುಷಿಯಿಂದ ಆಚರಿಸಿವೆ.

ಬೆಳಕಿನ ಹಬ್ಬದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ವೈರಲ್​ ಆಗಿವೆ. ಇದರಲ್ಲಿ ನ್ಯೂಜಿಲೆಂಡ್​ ಪೊಲೀಸ್​ ಅಧಿಕಾರಿಗಳ ವಿಶೇಷ ನೃತ್ಯ ಮುಂಚೂಣಿಯಲ್ಲಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ನ್ಯೂಜಿಲೆಂಡ್​ ಪೊಲೀಸ್​ ಅಧಿಕಾರಿಗಳು ಬಾಲಿವುಡ್​ನ ಕಾಲಾ ಚಶ್ಮಾ ಹಾಗೂ ಲಡ್ಕಿ ಕರ್​ ಗಯಿ ಚುಲ್​ ಹಾಡಿಗೆ ಹೆಜ್ಜೆ ಹಾಕಿದ್ದಾರೆ . ಸಮವಸ್ತ್ರ ಧರಿಸಿಯೇ ಹಿಂದಿ ಸಿನಿಮಾದ ಹಾಡಿಗೆ ನ್ಯೂಜಿಲೆಂಡ್​ ಪೊಲೀಸರು ಡ್ಯಾನ್ಸ್ ಮಾಡ್ತಿರೋ ವಿಡಿಯೋ ಟ್ವಿಟರ್​ನಲ್ಲಿ ಟ್ರೆಂಡ್​ ಕಿಯೇಟ್​ ಮಾಡಿದೆ.

— Geeta Mohan گیتا موہن गीता मोहन (@Geeta_Mohan) November 18, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...