alex Certify ಯೋಗಾಸನ ಮಾಡುವುದು ಬಲು ಕಷ್ಟ ಎಂದ ಹಾಲಿವುಡ್ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗಾಸನ ಮಾಡುವುದು ಬಲು ಕಷ್ಟ ಎಂದ ಹಾಲಿವುಡ್ ನಟ

ಅಮೆರಿಕದ ನಟ ಜಾಸೋನ್​ ಮಾಮೋವಾ ತಮ್ಮ ವರ್ಕೌಟ್​ ವಿಚಾರವಾಗಿ ಅಭಿಪ್ರಾಯ ಹೇಳಿದ್ದು ಯೋಗಾಸನ ಅತ್ಯಂತ ಕಷ್ಟದ ಸವಾಲು ಎಂದಿದ್ದಾರೆ.

ಮೆನ್ಸ್ ಹೆಲ್ತ್​ ಮ್ಯಾಗ್​ಜಿನ್ ಜೊತೆ ಮಾತನಾಡಿದ 41 ವರ್ಷದ ಹಾಲಿವುಡ್​ ನಟ, ಯೋಗಾಸನದ ಬಗೆಗಿನ ಅವರ ಅನುಭವವನ್ನ ಹಂಚಿಕೊಂಡಿದ್ದಾರೆ.

ನನ್ನ ಪತ್ನಿ ಲಿಸಾ ಬೊನೆಟ್​​ ನನಗೆ ಯೋಗ ಮಾಡುವಂತೆ ಪ್ರೇರೇಪಿಸಿದ್ದಳು. ಪತ್ನಿಯ ಮಾತಿನ ಮೇಲೆ ನಾನು ಯೋಗಾಸನ ಮಾಡಿದೆ. ಆದರೆ ನಾನು ಇದುವರೆಗೆ ಮಾಡಿದ ಎಲ್ಲ ಕಸರತ್ತುಗಳಿಗಿಂತ ಕಠಿಣದ್ದದ್ದಾಗಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...