alex Certify Latest News | Kannada Dunia | Kannada News | Karnataka News | India News - Part 3973
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರಿಯಲ್ ಚಿತ್ರೀಕರಣಕ್ಕೆ ಕುತ್ತು ತಂದ ಕೊರೊನಾ…!

ಕೊರೊನಾ ಮಹಾಮಾರಿ ಯಾವ ವಲಯವನ್ನೂ ಬಿಡದೆ ಕಾಡುತ್ತಿದೆ. ಸ್ವಲ್ಪ ಯಾಮಾರಿದರೂ ಎಲ್ಲಿ ಸೋಂಕು ತಗುಲುತ್ತದೆಯೋ ಎಂಬ ಭಯ ಆವರಿಸಿಕೊಂಡಿದೆ. ಲಾಕ್‌ಡೌನ್ ಸಡಿಲದ ನಂತರ ಕೊರೊನಾ ಸೋಂಕು ತನ್ನ ಆರ್ಭಟವನ್ನು Read more…

ಹಿರಿಯ ದಂಪತಿಗಳ ಗಾಯನಕ್ಕೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣಗಳಲ್ಲಿ ದೇಶವಾಸಿಗಳು ಸಖತ್‌ ಸಕ್ರಿಯವಾಗಿರುವ ಕಾರಣ, ನಮ್ಮದೇ ಜನರಲ್ಲಿರುವ ಸುಪ್ರ ಪ್ರತಿಭೆಗಳು ಆಗಾಗ ಹೊರಬರಲು ಇನ್‌ಸ್ಟಂಟ್ ವೇದಿಕೆಗಳು ಸಿಗುತ್ತಿವೆ. ಪಂಜಾಬ್‌ನ ಹಿರಿಯ ರೈತ ಜೋಡಿಯೊಂದು ಲತಾ ಮಂಗೇಶ್ಕರ್‌ರ Read more…

ಹಿರಿಯ ನಟ ಬಿರಾದರ್ ಹುಟ್ಟುಹಬ್ಬ ಆಚರಿಸಿದ ʼಒಳ್ಳೆ ಹುಡುಗʼ ಪ್ರಥಮ್

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಅನೇಕ ಸಿನಿಮಾಗಳ ಮೂಲಕ ನಕ್ಕು ನಗಿಸುತ್ತಿರುವ ನಟ ವೈಜನಾಥ್ ಬಿರಾದಾರ್ ಸುಮಾರು ವರ್ಷಗಳಿಂದ ಅಭಿಮಾನಿಗಳಿಗೆ ಹತ್ತಿರವಾದ ನಟ. ಇವರ ಹುಟ್ಟುಹಬ್ಬ ಇತ್ತು. ಈ Read more…

ಪ್ರಾಣದ ಹಂಗು ತೊರೆದು ಬಾಲಕರನ್ನು ರಕ್ಷಿಸಿದ ಪೊಲೀಸ್ ಗೆ ನೆಟ್ಟಿಗರ ಸಲಾಂ

ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಹುಡುಗರನ್ನು ರಕ್ಷಿಸಲು ಪೊಲೀಸ್ ಪೇದೆಯೊಬ್ಬರು ತಮ್ಮ ಜೀವದ ಹಂಗನ್ನೇ ತೊರೆದು ನೀರಿಗೆ ಧುಮುಕಿದ ಘಟನೆ ಅಸ್ಸಾಂನ ಡಿಬ್ರೂಗಢದಲ್ಲಿ ಜರುಗಿದೆ. ASI ಪೂರ್ಣಾನಂದ ಸೈಕಾ ಎಂಬ Read more…

ಬೃಹತ್‌ ಜೇಡ ನೋಡಿ ಬೆಚ್ಚಿಬಿದ್ಲು ಮಹಿಳೆ

ಅಂಗೈಯಷ್ಟು ದೊಡ್ಡದಾದ ಬೃಹತ್ ಜೇಡವೊಂದನ್ನುಕಂಡ ಮಹಿಳೆಯೊಬ್ಬರು ಬೆಚ್ಚಿಬಿದ್ದಿದ್ದು, ಇದರ ಫೋಟೋವೊಂದನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. “ಇದು ಗೊಂಬೆಯಲ್ಲ ಸ್ನೇಹಿತರೇ. ನನಗೆ ಇನ್ನೂ ನಡಕವಿದೆ. ದಯವಿಟ್ಟು ಇದು ಏನೆಂದು ನನಗೆ ತಿಳಿಸಿ” Read more…

ಚೀನಾದೊಂದಿಗಿನ ಸಂಘರ್ಷದ ಬಳಿಕ ತಮ್ಮ ಹಳ್ಳಿ ಹೆಸರನ್ನು ಬದಲಿಸುವಂತೆ ಬೇಡಿಕೆಯಿಟ್ಟ ಗ್ರಾಮಸ್ಥರು…!

ಚೀನಾ – ಭಾರತ ಗಡಿಯಲ್ಲಿ ಇತ್ತೀಚೆಗೆ ಉಂಟಾದ ಸಂಘರ್ಷದಿಂದ ಅನೇಕ ಬದಲಾವಣೆಗಳು ಆಗುತ್ತಿವೆ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳನ್ನು ನೋಡುತ್ತಿದ್ದೇವೆ. ಇದೀಗ ಮತ್ತೊಂದು ಮಹತ್ತರವಾದ ವಿಚಾರ ನಡೆದಿದೆ. ಅದೇ, ಹಳ್ಳಿಯೊಂದರ Read more…

ಪಿಎಫ್ ಹಣ ಪಡೆಯುವ ಮೊದಲು ಇದನ್ನು ತಿಳಿದುಕೊಳ್ಳಿ

ಕೊರೊನಾ, ಲಾಕ್ ಡೌನ್ ಸಮಯದಲ್ಲಿ ಜನರು ನಗದು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸವಿಲ್ಲದ ಕಾರಣ ಜನರಿಗೆ ತೊಂದರೆಯಾಗ್ತಿದೆ. ಈ ಜನರಿಗೆ ಇಪಿಎಫ್ ವರದಾನವಾಗಿದೆ. ಕಳೆದ ಎರಡು ತಿಂಗಳಿಂದ ಲಕ್ಷಾಂತರ ಜನರು Read more…

ಇಂಟರ್ನೆಟ್ ಇಲ್ಲ ಎಂದು ಲೌಡ್ ಸ್ಪೀಕರ್ ಬಳಸುತ್ತಿರುವ ಹೆಡ್ ಮಾಸ್ಟರ್

ದೇಶದಲ್ಲಿ ಲಾಕ್ ಡೌನ್ ವಿವಿಧ ಹಂತದಲ್ಲಿ ಅನ್ಲಾಕ್ ಆಗುತ್ತಿದ್ದು ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಅಪಾಯವಾಗಬಹುದು ಎಂಬ ಕಾರಣದಿಂದ ಶಿಕ್ಷಣ ಸಂಸ್ಥೆಗಳು ಇನ್ನೂ ಮುಚ್ಚಲ್ಪಟ್ಟಿವೆ. ಇದೇ ವೇಳೆ Read more…

ʼಪತಂಜಲಿʼ ಕೋವಿಡ್ ಔಷಧಿಗೆ ವಿಡಿಯೋ ಮೂಲಕ ವ್ಯಂಗ್ಯ

ಯೋಗಗುರು ರಾಮದೇವ್ ಅವರು ಕೋವಿಡ್ 19 ವಿರುದ್ಧ ಔಷಧ ಹೊರತಂದಿರುವುದಾಗಿ ಹೇಳಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಸೃಷ್ಟಿಸಿದೆ. ಇದೇ ವೇಳೆ ಪಂತಜಲಿ ಹೊರತಂದ ಔಷಧದ ಬಗ್ಗೆ Read more…

ಸುಶಾಂತ್ ಸಿಂಗ್ ಕೊನೆ ಚಿತ್ರದ ಉಚಿತ ಪ್ರದರ್ಶನಕ್ಕೆ ಕುಟುಂಬಸ್ಥರ ವಿರೋಧ

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ‘ದಿಲ್ ಬೆಚರಾ’ ಬಿಡುಗಡೆಯ ದಿನಾಂಕ ಹೊರ ಬಂದಿದೆ. ಈ ಚಿತ್ರ ಜುಲೈ 24 ರಂದು ಒಟಿಟಿ Read more…

ವೈರಲ್ ಆಯ್ತು ಸಮದೀಪ್ತ ‘ಸಂಗೀತ’ ಸ್ವರಮೇಳ

ಸಂಗೀತದ ಸ್ವರಗಳಿರುವ ಮಾಂತ್ರಿಕ ಶಕ್ತಿಯೇ ಅಂಥದ್ದು. ಎಂಥವರನ್ನೂ ಸಮ್ಮೋಹಿತಗೊಳಿಸಿಬಿಡುತ್ತದೆ. ಭಾರತೀಯ ಸಂಗೀತ ಪರಂಪರೆಯಲ್ಲಿ ಹಿಂದುಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಾಕಾರಗಳಿಗೆ ಉನ್ನತ ಸ್ಥಾನವಿದೆ. ಅಂತೆಯೇ ಪಾಶ್ಚಾತ್ಯ ಸಂಗೀತದಲ್ಲಿ Read more…

ಪ್ರತಿ ದಿನ ಹಿಂಸೆ ನೀಡ್ತಿದ್ದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ…?

ಬಿಹಾರದ ಪಾಟ್ನಾದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯ ಹಿಂಸೆಗೆ ಬೇಸತ್ತ ಪತ್ನಿ ಊರವರ ಜೊತೆ ಸೇರಿ ಪತಿಗೆ ಬುದ್ದಿ ಕಲಿಸಲು ಮುಂದಾಗಿದ್ದಾಳೆ. ಪತಿಯನ್ನು ಕರೆಂಟ್ ಕಂಬಕ್ಕೆ ಕಟ್ಟಿ Read more…

ಅಯ್ಯೋ ದೇವರೇ…! ಇದೆಂಥಾ ಪವಾಡ

ಸಾಮಾಜಿಕ ಜಾಲತಾಣ ದೊಡ್ಡ ಹರಟೆಕಟ್ಟೆಯಂತಾಗಿದ್ದು, ಕ್ಷುಲ್ಲಕ ವಿಷಯಗಳೂ ವೈರಲ್ ಆಗುತ್ತಿವೆ. ಇಂತಹ ವಿಷಯಗಳನ್ನು ವೈರಲ್ ಮಾಡುವಷ್ಟು ನೆಟ್ಟಿಗರು ಪುರಸೊತ್ತಾಗಿರುತ್ತಾರಾ ? ರಂಜನೀಯವಲ್ಲದ ವಿಷಯಗಳೂ ಆ ಕ್ಷಣಕ್ಕೆ ಮನರಂಜನೆ ನೀಡಬಲ್ಲವೇ Read more…

ಒಡಹುಟ್ಟಿದ ಆನೆಮರಿಗಳ ಜಲಕ್ರೀಡೆ ವಿಡಿಯೋ ವೈರಲ್

ಒಡಹುಟ್ಟಿದವರೊಂದಿಗೆ ಬಾಲ್ಯದ ದಿನಗಳಲ್ಲಿ ಮಾಡುತ್ತಿದ್ದ ಚೇಷ್ಟೆಗಳು ನಮಗೆಲ್ಲಾ ಬಹಳ ಸವಿನೆನಪುಗಳನ್ನು ಕಟ್ಟಿಕೊಡುತ್ತವೆ. ಕೇವಲ ಮನುಷ್ಯರು ಮಾತ್ರವಲ್ಲ, ಯಾವುದೇ ಜೀವಿಯೂ ಸಹ ತನ್ನ ಬಾಲ್ಯಾವಸ್ಥೆಯಲ್ಲಿ ಬಹಳ ತುಂಟತನ ಹಾಗೂ ಚೇಷ್ಟೆಗಳನ್ನು Read more…

ಪತ್ನಿ ಚಿತೆಗೆ ಹಾರಿದ್ರೂ ಸಾಯದ ಪತಿ ಕೊನೆಯಲ್ಲಿ ಮಾಡಿದ್ದೇನು…?

ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮೂರು ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದ್ರಿಂದ ನೊಂದ ಪತಿ ಆಕೆ ಚಿತೆಗೆ ಹಾರಿದ್ದಾನೆ. ಆದ್ರೆ ಅಲ್ಲಿ ಸಾಯದ ಪತಿ Read more…

ರಿಲಾಯನ್ಸ್ ‘ಜಿಯೋ’ ಧಮಾಲ್ ಪ್ಯಾಕ್

ರಿಲಯನ್ಸ್ ಜಿಯೋ ತನ್ನ ಎಲ್ಲ ಗ್ರಾಹಕರಿಗೆ ವಿಭಿನ್ನ ಯೋಜನೆಗಳನ್ನು ನೀಡ್ತಿದೆ. ಕಂಪನಿ ಇತ್ತೀಚೆಗೆ 401 ರೂಪಾಯಿ, 2,599 ರೂಪಾಯಿ ಮತ್ತು 2,399 ರೂಪಾಯಿಗಳ ಪ್ರಿಪೇಯ್ಡ್ ಪ್ಯಾಕ್ ಬಿಡುಗಡೆ ಮಾಡಿದೆ. Read more…

BIG NEWS: ಜುಲೈ 1 ರಿಂದ ಬದಲಾಗಲಿದೆ ʼಅಟಲ್ ಪಿಂಚಣಿ ಯೋಜನೆʼಯ ಈ ನಿಯಮ

ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಅಟಲ್ ಪಿಂಚಣಿ ಯೋಜನೆಯ ಆಟೋ ಡೆಬಿಟ್‌ ವಿನಾಯಿತಿ ನೀಡುವ ಅವಧಿ ಜೂನ್ 30 ರಂದು ಕೊನೆಗೊಳ್ಳುತ್ತಿದೆ. ಜುಲೈ 1 ರಿಂದ ಈ ಯೋಜನೆಯಲ್ಲಿ Read more…

ಕೆರೆಯಲ್ಲಿ ಈಜಲು‌ ಹೋಗಿದ್ದವನ ಗುಪ್ತಾಂಗ‌ ಪ್ರವೇಶಿಸಿದ‌ ಜಿಗಣೆ…!

ಮಳೆಗಾಲ ಆರಂಭವಾಗಿರುವುದರಿಂದ ಕೆರೆ ಕಟ್ಟೆಯಲ್ಲಿ ‌ನೀರು ನಿಲ್ಲುವುದು ಸಹಜ. ಈ‌ ನೀರಲ್ಲಿ ಈಜಾಡಲು ಅನೇಕರು ಹೋಗುತ್ತಾರೆ. ಆದರೆ ಹೋಗುವ ಮೊದಲು ಈ ಸ್ಟೋರಿ ಓದಿ. ಕಾಂಬೋಡಿಯಾದಲ್ಲಿ ವ್ಯಕ್ತಿಯೊಬ್ಬ ಈಜಲು Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ಬೆಂಗಳೂರು: ರಾಜ್ಯದ ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆ ಸೌಲಭ್ಯವಿಲ್ಲದ 65 ಲಕ್ಷ ಮನೆಗಳಿಗೆ ಮೂರು ವರ್ಷಗಳಲ್ಲಿ ಮನೆಮನೆಗೆ ಗಂಗೆ ಯೋಜನೆ ಮೂಲಕ ನೀರು ಪೂರೈಕೆ ಮಾಡಲಾಗುವುದು. ಗ್ರಾಮೀಣಾಭಿವೃದ್ಧಿ Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಅಶ್ಲೀಲ ವಿಡಿಯೋ..!

ರಾಂಚಿ: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಿರಲಿ ಎಂದು ಆನ್ಲೈನ್ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಜಾರ್ಖಂಡ್ ಸರ್ಕಾರ ಆನ್ಲೈನ್ ತರಗತಿಗೆ ಅನುಕೂಲವಾಗುವಂತೆ Read more…

ಟಿವಿ ನೋಡಿ ವಾರಕ್ಕೆ 65 ಸಾವಿರ ರೂಪಾಯಿ ಗಳಿಸಿ…!

ನಿಮಗೆ ಟಿವಿ ನೋಡುವ ಅಭ್ಯಾಸ ಇದೆಯೇ ? ಇಂಗ್ಲಿಷ್ ಮಾತನಾಡಲು ಹಾಗೂ ಬರೆಯಲು ಬರುತ್ತದೆಯೇ ? ಇಷ್ಟಿದ್ದರೆ ಸಾಕು ಬಿಡಿ, 20 ಗಂಟೆಗಳ ಕಾಲ ಟಿವಿ ನೋಡುವುದಷ್ಟೇ ಸವಾಲು. Read more…

ಬಸ್ ಪ್ರಯಾಣಿಕರಿಗೆ BMTC ಗುಡ್ ನ್ಯೂಸ್

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಸಾರ್ವಜನಿಕರ ಅನುಕೂಲಕ್ಕೆ ಪಾಸ್ ವಿತರಿಸಲಿದೆ. ಹಿರಿಯ ನಾಗರಿಕರ ಮಾಸಿಕ ಪಾಸ್ ಮತ್ತು ಸಾಮಾನ್ಯ ಮಾಸಿಕ ಪಾಸ್ ಗಳನ್ನು ಜೂನ್ 28 ರಿಂದ Read more…

ಕೊರೊನಾ ಸೋಂಕಿತರಿಗೆ ‘ಪತಂಜಲಿ’ ಔಷಧಿ ನೀಡಲು ಅನುಮತಿ ನೀಡಿದ್ದ ಆಸ್ಪತ್ರೆಗೂ ಶಾಕ್

ಮಾರಣಾಂತಿಕ ರೋಗ ಕೊರೊನಾಗೆ ತಾವು ಔಷಧ ಕಂಡು ಹಿಡಿದಿರುವುದಾಗಿ ಯೋಗಗುರು ಬಾಬಾ ರಾಮದೇವ್ ಮುಖ್ಯಸ್ಥರಾಗಿರುವ ಪತಂಜಲಿ ಸಂಸ್ಥೆ ಹೇಳಿಕೊಂಡಿತ್ತಲ್ಲದೇ ಈ ಔಷಧ ಕೊರೊನಾ ಸೋಂಕಿತರನ್ನು ಸಂಪೂರ್ಣವಾಗಿ ಗುಣ ಮಾಡುತ್ತದೆ Read more…

SSLC ವಿದ್ಯಾರ್ಥಿಗಳಿಗೆ ಮಾಸ್ಕ್ ಹೊಲಿದುಕೊಟ್ಟ ಪುಟ್ಟಪೋರಿ

ಉಡುಪಿಯ ಈ ಪುಟ್ಟ ಪೋರಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬರೋಬ್ಬರಿ 15 ಮಾಸ್ಕ್ ಗಳನ್ನು ಹೊಲಿದುಕೊಟ್ಟಿದ್ದಾಳೆ. ಅರೆ, ಇದರಲ್ಲೇನು ವಿಶೇಷವಿದೆ ಎನ್ನಿಸುತ್ತಿದೆಯೇ ? 15 ಮಾಸ್ಕ್ ಹೊಲಿದು ಕೊಡುವುದೂ ದೊಡ್ಡ Read more…

ತಾಯಿಯ ಕಾಮದಾಸೆಗೆ ಬಲಿಯಾದ ಪುತ್ರ, ತನಿಖೆಯಲ್ಲಿ ಬಯಲಾಯ್ತು ರಹಸ್ಯ..!

ಧಾರವಾಡ ಹೊರವಲಯದ ನುಗ್ಗಿಕೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಾಯಿ, ಸಹೋದರ ಹಾಗೂ ತಾಯಿಯ ಪ್ರಿಯಕರನನ್ನು ಬಂಧಿಸಲಾಗಿದೆ. ಹನುಮಂತ ಪಾಟೀಲ ಕೊಲೆಯಾದ ವ್ಯಕ್ತಿ ಎಂದು Read more…

BIG NEWS: ಸತತ 21 ನೇ ದಿನವೂ ಏರಿಕೆಯಾಯ್ತು ಪೆಟ್ರೋಲ್‌ – ಡೀಸೆಲ್‌ ಬೆಲೆ

ಕೊರೊನಾ ಸಂಕಷ್ಟದ ನಡುವೆ ದೇಶದ ಜನತೆಗೆ ಏರಿಕೆಯಾಗುತ್ತಿರುವ ಪೆಟ್ರೋಲ್‌ –  ಡೀಸೆಲ್‌ ಬೆಲೆ ಹೈರಾಣಾಗಿಸಿದೆ. ಸತತ 20 ದಿನಗಳಿಂದಲೂ ತೈಲ ಬೆಲೆ ಏರಿಕೆಯಾಗುತ್ತಿದ್ದು, 21 ನೇ ದಿನವಾದ ಇಂದು Read more…

ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ‘ಹರಕೆ’ ಸಲ್ಲಿಸಿದ ಮಧ್ಯಪ್ರದೇಶ ಸಿಎಂ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಶುಕ್ರವಾರದಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಹರಕೆ ಸಲ್ಲಿಸಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿದ್ದ ಅವರು Read more…

30 ವರ್ಷದ ಬಳಿಕ ಬಹಿರಂಗವಾಯ್ತು ಬೆಚ್ಚಿಬೀಳಿಸುವ ಸತ್ಯ

ಅಪರೂಪದಲ್ಲೇ ಅಪರೂಪವಾದ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, 9 ವರ್ಷದ ಹಿಂದೆ ವಿವಾಹವಾಗಿದ್ದ 30 ವರ್ಷದ ಮಹಿಳೆಯೊಬ್ಬರು ವೈದ್ಯಕೀಯ ಪರೀಕ್ಷೆ ವೇಳೆ, ಅವರು ಮಹಿಳೆಯಲ್ಲ, ಹೆಣ್ಣಿನ ಚಹರೆ ಹೊಂದಿದ್ದ Read more…

BIG NEWS: ಇನ್ಮುಂದೆ ಕೇವಲ 30 ನಿಮಿಷದಲ್ಲಿ ಸಿಗಲಿದೆ ‘ಕೊರೊನಾ’ ರಿಪೋರ್ಟ್

ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಅಬ್ಬರಿಸುತ್ತಿದ್ದು, ಸೋಂಕಿತರ ಪ್ರಮಾಣ ಏರಿಕೆಯಾಗುತ್ತಲೇ ಸಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಂಕು ಹೊಂದಿರುವ Read more…

BIG NEWS: ದೇಶಾದ್ಯಂತ ವ್ಯಾಪಿಸಿದ ಮುಂಗಾರು, ರಾಜ್ಯದಲ್ಲಿ 5 ದಿನ ಭಾರೀ ಮಳೆ – ಆರೆಂಜ್ ಅಲರ್ಟ್ ಎಚ್ಚರಿಕೆ

ಎರಡು ದಿನ ಮೊದಲೇ ನೈಋತ್ಯ ಮುಂಗಾರು ದೇಶಾದ್ಯಂತ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜಸ್ಥಾನ, ಹರಿಯಾಣ, ಪಂಜಾಬ್ ರಾಜ್ಯಗಳಿಗೆ ಮುಂಗಾರು ವ್ಯಾಪಿಸಿ ದೇಶಾದ್ಯಂತ ಮುಂಗಾರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...