alex Certify ಬಸ್ ಪ್ರಯಾಣಿಕರಿಗೆ BMTC ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಪ್ರಯಾಣಿಕರಿಗೆ BMTC ಗುಡ್ ನ್ಯೂಸ್

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಸಾರ್ವಜನಿಕರ ಅನುಕೂಲಕ್ಕೆ ಪಾಸ್ ವಿತರಿಸಲಿದೆ.

ಹಿರಿಯ ನಾಗರಿಕರ ಮಾಸಿಕ ಪಾಸ್ ಮತ್ತು ಸಾಮಾನ್ಯ ಮಾಸಿಕ ಪಾಸ್ ಗಳನ್ನು ಜೂನ್ 28 ರಿಂದ ವಿತರಿಸಲಾಗುವುದು. ಬಿಎಂಟಿಸಿ ಪಾಸ್ ಗಳು ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಕುಮಾರಸ್ವಾಮಿ ಲೇಔಟ್ ಸೇರಿದಂತೆ 65 ಬಸ್ ನಿಲ್ದಾಣಗಳು, ಬೆಂಗಳೂರು ಒನ್ ಕೇಂದ್ರಗಳು ಮತ್ತು 13 ಖಾಸಗಿ ಏಜೆನ್ಸಿಗಳಲ್ಲಿ ಪಾಸ್ ವಿತರಿಸಲಿದ್ದು, ಸಾಮಾನ್ಯ ಮಾಸಿಕ ಪಾಸ್ ದರ 1050 ರೂಪಾಯಿ, ಹಿರಿಯ ನಾಗರಿಕರ ಮಾಸಿಕ ಪಾಸ್ ದರ 945 ರೂಪಾಯಿ ನಿಗದಿಪಡಿಸಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...