alex Certify Latest News | Kannada Dunia | Kannada News | Karnataka News | India News - Part 2044
ಕನ್ನಡ ದುನಿಯಾ
    Dailyhunt JioNews

Kannada Duniya

ಉಪನ್ಯಾಸಕರಿಗೆ ಬಿಗ್ ಶಾಕ್: ಕಡ್ಡಾಯ ವರ್ಗಾವಣೆ ಕ್ಯಾನ್ಸಲ್, ಮರು ವರ್ಗಾವಣೆಗೆ ನಿರ್ಧಾರ

ಬೆಂಗಳೂರು: ಪಿಯುಸಿ ಉಪನ್ಯಾಸಕರ ಕೌನ್ಸಿಲಿಂಗ್ ನಲ್ಲಿ ಕೆಲವು ಲೋಪ ದೋಷಗಳು ಉಂಟಾದ ಹಿನ್ನೆಲೆಯಲ್ಲಿ ಜುಲೈ 7 ರಂದು ನಡೆಸಿದ್ದ ಕಡ್ಡಾಯ ವರ್ಗಾವಣೆಯನ್ನು ರದ್ದುಪಡಿಸಿ ಮರು ವರ್ಗಾವಣೆ ನಡೆಸಲು ಪದವಿಪೂರ್ವ Read more…

ಎಡಿಜಿಪಿ ಆದೇಶದ ಬಳಿಕವೂ ಸುಖಾಸುಮ್ಮನೆ ವಾಹನ ತಡೆದು ನಿಲ್ಲಿಸುತ್ತಿದ್ದ ಟ್ರಾಫಿಕ್ ಪಿಸಿ ಸಸ್ಪೆಂಡ್…!

ದಾಖಲೆ ಪತ್ರಗಳ ಪರಿಶೀಲನೆ ನೆಪದಲ್ಲಿ ವಾಹನಗಳನ್ನು ಸುಖಾ ಸುಮ್ಮನೆ ತಡೆಯುವಂತಿಲ್ಲ. ಕಣ್ಣಿಗೆ ಕಾಣುವಂತಹ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಮಾತ್ರ ಈ ಕಾರ್ಯ ಮಾಡಬಹುದಾಗಿದೆ ಎಂದು ಎಡಿಜಿಪಿ ಪ್ರವೀಣ್ Read more…

ಸಿಕ್ಕಾಪಟ್ಟೆ ಅಳೋರಿಗೆ ಇಲ್ಲಿದೆ ಒಂದು ‘ಗುಡ್ ನ್ಯೂಸ್’

ಸಣ್ಣ ಸಣ್ಣ ವಿಚಾರಕ್ಕೆ ಕೆಲವರ ಕಣ್ಣಲ್ಲಿ ನೀರು ಬರುತ್ತದೆ. ಚಿಕ್ಕಪುಟ್ಟ ವಿಚಾರಕ್ಕೂ ಅಳುವವರಿದ್ದಾರೆ. ಗಂಡು ಮಕ್ಕಳು ಕಣ್ಣಲ್ಲಿ ನೀರು ಹಾಕಿದ್ರೆ ಅದ್ಯಾಕೆ ಹೆಣ್ಣು ಮಕ್ಕಳ ರೀತಿ ಅಳ್ತೀಯಾ ಅಂತಾರೆ Read more…

ಅಕ್ಕಿ, ಬೇಳೆ ಡಬ್ಬಕ್ಕೆ ಹುಳ ಬರದಂತೆ ಕಾಪಾಡಲು ಹೀಗೆ ಮಾಡಿ

ತಿಂಗಳಿಗಾಗುವಷ್ಟು ದಿನಸಿ ಸಾಮಾನು ತಂದು ಮನೆಯಲ್ಲಿ ಇಟ್ಟುಕೊಳ್ಳುತ್ತವೆ. ಆದರೆ 15 ದಿನ ಕಳೆಯುವುದರೊಳಗೆ ಹುಳಗಳು ಬೇಳೆ ಡಬ್ಬದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಅದನ್ನು ಉಪಯೋಗಿಸುವುದಕ್ಕೂ ಕಿರಿಕಿರಿಯಾಗುತ್ತದೆ. ಹಾಗಾಗಿ ಬೇಳೆ ಕಾಳುಗಳನ್ನು Read more…

ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಿದ ಗೋರಕ್ಪುರ್ ಜನ…!

ದೇಶದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜನ ನೆರೆಯಿಂದ ತತ್ತರಿಸಿ ಹೋಗಿದ್ದಾರೆ. ಮಳೆಯ ಪರಿಣಾಮ ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ರಸ್ತೆ ಸಂಪರ್ಕವೇ ಬಂದ್ ಆಗಿದೆ. Read more…

ಕಬ್ಬು ಕಟಾವಿಗೆ ಬಂದವರಿಗೆ ಬರ್ತಡೇ ಪಾರ್ಟಿಯ ತಂಗಳು ಬಿರಿಯಾನಿ ನೀಡಿದ ಮಾಲೀಕ: 25 ಕೂಲಿಕಾರ್ಮಿಕರು ಅಸ್ವಸ್ಥ

ಚಾಮರಾಜನಗರ: ತಂಗಳು ಬಿರಿಯಾನಿ ಸೇವಿಸಿ 25 ಕೂಲಿ ಕಾರ್ಮಿಕರು ಅಸ್ವಸ್ಥರಾದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯಲ್ಲಿ ನಿನ್ನೆ ಬಿರಿಯಾನಿ ಸೇವಿಸಿ ಕಾರ್ಮಿಕರು ಅಸ್ವಸ್ಥಗಿದ್ದಾರೆ. ಜುಲೈ Read more…

‘ಟೀಮ್ ಇಂಡಿಯಾ’ ಶರ್ಟ್ ಬೇಡವೆಂದಿದ್ದರಂತೆ ಪಾಕಿಸ್ತಾನದ ಬೌಲರ್….!

ಪಾಕಿಸ್ತಾನದ ಬೌಲರ್ ಹ್ಯಾರಿಸ್ ರೌಫ್ ತಾವು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಿ.ಎಸ್.ಕೆ ಟೀ-ಶರ್ಟ್ ಪಡೆದುಕೊಂಡಿದ್ದರ ಹಿಂದಿನ ಘಟನೆಗಳನ್ನು ಕುರಿತು ಸಂದರ್ಶನವೊಂದರಲ್ಲಿ ಮಾಹಿತಿ Read more…

ಭರ್ತಿಯಾದ ಕೆ.ಆರ್.ಎಸ್., ಕಬಿನಿಗೆ ಇಂದು ಸಿಎಂ ಬೊಮ್ಮಾಯಿ ಬಾಗಿನ

ಬೆಂಗಳೂರು: ಭರ್ತಿಯಾಗಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಮತ್ತು ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಾಗಿನ ಅರ್ಪಿಸಲಿದ್ದಾರೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಮೈಸೂರು Read more…

ಜೂಲನ್ ಗೋಸ್ವಾಮಿ ಜೊತೆ ಅಭ್ಯಾಸ ಪಂದ್ಯ ಆಡಿದ ಕೆ.ಎಲ್. ರಾಹುಲ್..! ವಿಡಿಯೋ ವೈರಲ್

ಕೆ.ಎಲ್. ರಾಹುಲ್ ಭಾರತ ಕ್ರಿಕೆಟ್ ತಂಡದಲ್ಲಿರುವ ಅತ್ಯುತ್ತಮ ಬ್ಯಾಟ್ಸ್‌ಮನ್‌. ಕ್ರಿಕೆಟ್ ಪಿಚ್‌ನಲ್ಲಿ ಬ್ಯಾಟ್ ಹಿಡಿದುಕೊಂಡು ಎಂಟ್ರಿ ಆದ್ರೆ ಸಾಕು ಎದುರಾಳಿಗಳ ಧೂಳಿಪಟ ಆಗೋದು ಫಿಕ್ಸ್ ಆಗಿರುತ್ತೆ. ಕೆ.ಎಲ್. ರಾಹುಲ್ Read more…

ಈ ಗಿಳಿ ಹುಡುಕಿಕೊಟ್ಟವರಿಗೆ ಸಿಗುತ್ತೆ 50 ಸಾವಿರ ರೂ. ಬಹುಮಾನ !

ಗಿಳಿಯೊಂದು ನಾಪತ್ತೆಯಾಗಿದ್ದು, ಅದರ ಪೋಷಕರು ಈಗ ಕಂಗಾಲಾಗಿ ಅದರ ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಆಫ್ರಿಕನ್​ ಗಿಳಿಗಳಾದ ರಿಯೊ ಮತ್ತು ರುಸ್ತುಮಾ ತುಮಕೂರಿನಲ್ಲಿ ನೆಲೆ ಕಂಡುಕೊಂಡವು. Read more…

ಕ್ರೇಜಿಸ್ಟಾರ್ ‘ಯುಗಪುರುಷ’ ನೆನಪಿಸುವಂತಿದೆ ಈ ಅಪರಾಧ ಕೃತ್ಯ: ಕಳ್ಳಾಟ ಗೊತ್ತಾಗುತ್ತಲೇ ಗಂಡನಿಗೆ ಇಟ್ಲು ಮುಹೂರ್ತ

ಬಾಗಲಕೋಟೆ: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಯುಗ ಪುರುಷ’ ಚಿತ್ರದ ರೀತಿಯಲ್ಲಿ ಮಹಿಳೆಯೊಬ್ಬಳು ಕಾರ್ ಹತ್ತಿಸಿ ಗಂಡನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು Read more…

ಕೇವಲ 10 ಸೆಕೆಂಡ್‌ ಗಳಲ್ಲಿ ‌ʼಟೈʼ ಕಟ್ಟಿಕೊಳ್ಳಲು ಇಲ್ಲಿದೆ ಟಿಪ್ಸ್

ಮಹಾನಗರಗಳ ಬಹುರಾಷ್ಟ್ರೀಯ ಕಂಪನಿಗಳ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವವರು ಫಾರ್ಮಲ್​ ಡ್ರೆಸ್ ​ಕೋಡ್​, ಟೈ ಬಳಕೆ ಸಾಮಾನ್ಯ. ಆದರೆ ಈ ಟೈ ಕಟ್ಟಿಕೊಳ್ಳುವುದು ಬಹುತೇಕರಿಗೆ ಕಿರಿಕಿರಿ ವಿಷಯ. ಆದರೆ Read more…

2022 ಏಥರ್​ 450 ಎಕ್ಸ್​ ಎಲೆಕ್ಟ್ರಿಕ್​ ಸ್ಕೂಟರ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ಎಲೆಕ್ಟ್ರಿಕ್​ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಹೊಸ ಹೊಸ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಈಗಾಗಲೇ ಬೇರುಬಿಟ್ಟ ಕಂಪನಿಗಳ ಹೊಸ ಮಾದರಿಯನ್ನು ಬಿಡುಗಡೆ ಮಾಡುತ್ತಿವೆ. ಎಲೆಕ್ಟ್ರಿಕ್​ ದ್ವಿಚಕ್ರ Read more…

ರೈತರಿಗೆ ಮುಖ್ಯ ಮಾಹಿತಿ: 10 ದಿನಗಳಲ್ಲಿ ಈ ಕೆಲಸ ಮಾಡದಿದ್ರೆ ಖಾತೆಗೆ ಹಣ ಜಮಾ ಆಗಲ್ಲ

ನವದೆಹಲಿ: ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇದೆ. ಈ ಯೋಜನೆಯಲ್ಲಿ ಸರ್ಕಾರ ಇದುವರೆಗೆ ಹಲವು ಬದಲಾವಣೆಗಳನ್ನು ಮಾಡಿದೆ. ನೀವೂ ಕೂಡ ಈ ಯೋಜನೆಯ Read more…

ʼಆಫೀಸ್‌ʼನಲ್ಲಿ ಯಾರು ಹೆಚ್ಚು ಭಾವುಕರು…? ಪುರುಷರೋ, ಮಹಿಳೆಯರೋ…?

ಆಫೀಸ್‌ಗಳಲ್ಲಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳ ವರ್ತನೆಗಳ ನಡುವಿನ ವ್ಯತ್ಯಾಸವನ್ನು ನೀವು ಎಂದಾದರೂ ಗಮನಸಿದ್ದೀರಾ? ಸ್ಟಾಂಡರ್ಡ್ ಯುಕೆ ವರದಿ ಪ್ರಕಾರ ಕಾರ್ಯಾಲಯಗಳಲ್ಲಿ ಪುರುಷರು ಮಹಿಳೆಯರ ಎರಡರಷ್ಟು ಭಾವನಾತ್ಮಕವಾಗಿರುತ್ತಾರಂತೆ. ಕೆಲಸದ Read more…

ಸಂಕೋಚ ಸ್ವಭಾವದ ʼಯುವತಿʼಯನ್ನು ಒಲಿಸಿಕೊಳ್ಳುವುದು ಹೇಗೆ…..?

ಕೆಲವರಿಗೆ ಎಲ್ಲರನ್ನೂ ಮಾತನಾಡಿಸಬೇಕು ಎಂಬ ಹಂಬಲ. ಮತ್ತೆ ಕೆಲವರದು ಸ೦ಕೋಚದ ಸ್ವಭಾವ. ಸಾಮಾನ್ಯವಾಗಿ ಕೆಲವು ಯುವತಿಯರು ಅ೦ತರ್ಮುಖಿಗಳಾಗಿರುತ್ತಾರೆ. ಬೇರೆಯರ ಜೊತೆ ಅಷ್ಟಾಗಿ ಬೆರೆಯುವುದಿಲ್ಲ. ಹಾಗಿದ್ದರೆ, ಸ೦ಕೋಚ ಸ್ವಭಾವದವರನ್ನು ಒಲಿಸಿಕೊಳ್ಳಲು Read more…

ಮನೆ ಮುಂದೆ ಇರಲಿ ಸೌಂದರ್ಯಕ್ಕಷ್ಟೇ ಅಲ್ಲ ಔಷಧಿಯಾಗಿಯೂ ಬಳಕೆಯಾಗುವ ಈ ಗಿಡ

ಕೆಲವರಿಗೆ ಮನೆಮುಂದೆ ಪುಟ್ಟಪುಟ್ಟ ಪಾಟ್ ಇಟ್ಟು ಗಿಡಗಳನ್ನು ಬೆಳೆಸುವ ಆಸೆ. ಆದರೆ ಈಗಿನ ದಿನಗಳಲ್ಲಿ ಗಿಡಗಳನ್ನು ಪೋಷಿಸಲು ಟೈಮ್ ಸಿಗುವುದಿಲ್ಲ ಅಥವಾ ಮನೆ ಮುಂದೆ ಜಾಗ ಸಮಸ್ಯೆ ಹೀಗೆ Read more…

ಗರ್ಭಪಾತ ಮಾತ್ರೆ ಸೇವಿಸಿದ ಗರ್ಭಿಣಿ ತೀವ್ರ ರಕ್ತಸ್ರಾವದಿಂದ ಸಾವು

ಗರ್ಭಪಾತವಾಗುವ ಮಾತ್ರೆ ತಿಂದ ಪರಿಣಾಮ ಗರ್ಭಿಣಿ ಮೃತರಾದ ಘಟನೆ ಉತ್ತರ ಪ್ರದೇಶದ ಔರೆೈಯಾ ಜಿಲ್ಲೆಯ ಬಿದುನಾ ಪ್ರದೇಶದಲ್ಲಿ ನಡೆದಿದೆ. ಪತಿಯಿಂದ ಗರ್ಭಪಾತಕ್ಕೆ ಔಷಧಿ ನೀಡಲ್ಪಟ್ಟಿದ್ದು, ಗರ್ಭಿಣಿ ನಿಗೂಢ ರೀತಿಯಲ್ಲಿ Read more…

ಹೆಂಡತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಾಗಿ ತನ್ನ ಮೂವರು ಸಹೋದ್ಯೋಗಿಗಳನ್ನೇ ಕೊಂದ ಪೊಲೀಸ್​

ಪೊಲೀಸ್​ ಸಿಬ್ಬಂದಿಯೊಬ್ಬ ತನ್ನ ಮೂವರು ಸಹೋದ್ಯೋಗಿಗಳನ್ನೇ ಹತ್ಯೆ ಮಾಡಿ ತನ್ನ ಕೋಪ ತಾಪ ಪ್ರದರ್ಶಿಸಿದ ಘಟನೆ ನಡೆದಿದೆ. ಸಿಕ್ಕಿಂನ ಹೈದರ್​ಪುರದ ನೀರು ಶುದ್ಧೀಕರಣ ಘಟಕದಲ್ಲಿ ನಿಯೋಜನೆಗೊಂಡಿದ್ದ 32 ವರ್ಷದ Read more…

ಕಡಿಮೆ ಮಕ್ಕಳಿರುವ ಶಾಲೆ ವಿಲೀನ: ಮಕ್ಕಳಿಗೆ ವಾಹನ ಸೌಲಭ್ಯ

ಬೆಂಗಳೂರು: ಕಡಿಮೆ ವಿದ್ಯಾರ್ಥಿಗಳಿರುವ ಹಿನ್ನೆಲೆಯಲ್ಲಿ 13,800 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಚಿಂತನೆ ನಡೆದಿದೆ. ಹೋಬಳಿಗೊಂದು ಮಾದರಿ ಶಾಲೆ ಆರಂಭಿಸಲಾಗುವುದು. ಶಾಲೆ ವಿಲೀನದ ಬಳಿಕ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸಲಾಗುವುದು. Read more…

ಧಾರಾಕಾರ ಮಳೆಗೆ ಕುಸಿದು ಬಿದ್ದ ಮನೆ: ತಾಯಿ ಮಗಳು ಸಾವು, ಮೂವರಿಗೆ ಗಂಭೀರ ಗಾಯ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಮನೆ ಕುಸಿದು, ಮನೆಯೊಳಗಿದ್ದ ಮಹಿಳೆ ಮತ್ತು ಆಕೆಯ ಏಳು ವರ್ಷದ ಮಗಳು ಸಾವನ್ನಪ್ಪಿದ್ದಾರೆ. ಇನ್ನೂ ಉಳಿದ ಮೂವರು ಕುಟುಂಬ ಸದಸ್ಯರು ಗಾಯಗೊಂಡಿದ್ದಾರೆ, Read more…

ರೈತರಿಗೆ ಗುಡ್ ನ್ಯೂಸ್: 50 ಕೆಜಿ ಗೊಬ್ಬರ ಬದಲು 250 ಮಿ.ಲೀ. ದ್ರವರೂಪದ ನ್ಯಾನೋ ಯೂರಿಯಾ ಗೊಬ್ಬರ ವರದಾನ

ನ್ಯಾನೋ ಯೂರಿಯಾ(ದ್ರವ) “ಭಾರತ ಸರ್ಕಾರದ ರಸಗೊಬ್ಬರ ನಿಯಂತ್ರಣ ಕಾಯ್ದೆ 1985” ರಲ್ಲಿ ಸೇರ್ಪಡೆಯಾಗಿರುವ ಪ್ರಪಂಚದಲ್ಲಿಯೇ ಮೊಟ್ಟ ಮೊದಲ ನ್ಯಾನೋ ಗೊಬ್ಬರವಾಗಿದ್ದು, ರೈತರ ಪಾಲಿಗೆ ವರದಾನವಾಗಿದೆ. ಇದನ್ನು ಬಹಳ ವರ್ಷಗಳ Read more…

ಆರೋಗ್ಯಕರ ಮೂಲಂಗಿ ಸಲಾಡ್ ಮಾಡುವ ವಿಧಾನ

ಮೂಲಂಗಿ ಸಲಾಡ್ ಮಾಡಲು ಬೇಕಾಗುವ ಪದಾರ್ಥಗಳು ಸಣ್ಣಗೆ ತುರಿದ ಒಂದು ಮೂಲಂಗಿ, 2 ಚಮಚ ಹೆಸರುಬೇಳೆ ಅಥವಾ ಮೊಳಕೆಯೊಡೆದ ಹೆಸರುಕಾಳು, ಸಣ್ಣಗೆ ಹೆಚ್ಚಿದ ಶುಂಠಿ ತುಂಡು, 1 ಹಸಿರು Read more…

ಮೊಟ್ಟೆ ಸಿಪ್ಪೆ ಮಾತ್ರ ಎಸೆಯಲೇಬೇಡಿ

ಮೊಟ್ಟೆ ಒಡೆದಾಗ ಮರು ಯೋಚಿಸದೆ ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯನ್ನು ಸೌಂದರ್ಯವರ್ಧಕವಾಗಿ ಬಳಸಬಹುದು. ಹೇಗೆ ಅಂತ ನೋಡಿ. * ಮೊಟ್ಟೆಯ ಸಿಪ್ಪೆಯನ್ನು ಬಳಸುವುದರಿಂದ ಚರ್ಮದ ರಂಧ್ರಗಳು Read more…

ಮಕ್ಕಳು ಹಾಲು ಕುಡಿಯಲು ತಕರಾರು ಮಾಡ್ತಾರಾ…? ಈ ಉಪಾಯ ಮಾಡಿ

ಮಕ್ಕಳ ತುಂಟತನವನ್ನು ಪಾಲಕರು ಹೇಗಾದ್ರೂ ಸಹಿಸಿಕೊಳ್ತಾರೆ. ಆದ್ರೆ ಮಕ್ಕಳಿಗೆ ಆಹಾರ ತಿನ್ನಿಸುವುದು ಅದ್ರಲ್ಲೂ ಹಾಲು ಕುಡಿಸುವುದು ಬಲುದೊಡ್ಡ ಕೆಲಸ. ಮಕ್ಕಳಿಗೆ ಹಾಲು ಇಷ್ಟವಾಗುವುದಿಲ್ಲ. ಹಾಲಿನ ಗ್ಲಾಸ್ ನೋಡುತ್ತಿದ್ದಂತೆ ಬಲುದೂರ Read more…

ರುಚಿ ರುಚಿಯಾದ ʼಬೆಂಡೆಕಾಯಿʼ ಚಟ್ನಿ ಮಾಡುವ ವಿಧಾನ

ಬೆಂಡೆಕಾಯಿಯಲ್ಲಿ ಅಧಿಕ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಉಪಕಾರಿ. ಅಲ್ಲದೆ ಮಧುಮೇಹಕ್ಕೆ ರಾಮಬಾಣ ಈ ಬೆಂಡೆಕಾಯಿ. ಇನ್ನೂ ಅನೇಕ ರೀತಿಯಲ್ಲಿ ಉಪಕಾರಿಯಾಗಿರುವ ಬೆಂಡೆಕಾಯಿಯಿಂದ ಸಾಮಾನ್ಯವಾಗಿ ಪಲ್ಯ, ಗೊಜ್ಜು ಮತ್ತು Read more…

ಮನೆಗೆ ಈ ರೀತಿ ʼದೃಷ್ಟಿʼ ತೆಗೆದರೆ ನಿವಾರಣೆಯಾಗುವುದು ಸಕಲ ದೋಷ

ಮನೆಯಲ್ಲಿ ಹಣಕಾಸಿನ ಸಮಸ್ಯೆ, ಆರೋಗ್ಯ ಸಮಸ್ಯೆ, ಮಾಟಮಂತ್ರ, ಗಂಡ ಹೆಂಡತಿ ಕಲಹಗಳು ನಡೆಯುತ್ತಿದ್ದರೆ ಅರಶಿನ ಮತ್ತು ಕುಂಕುಮದ ನೀರಿನಿಂದ ಈ ಚಿಕ್ಕ ಪರಿಹಾರ ಮಾಡಿ. ಮನೆಯಲ್ಲಿ ನಕರಾತ್ಮಕ ಶಕ್ತಿ Read more…

ಈ ರಾಶಿಯವರ ಮನೆಯಲ್ಲಿರಲಿದೆ ಇಂದು ಆನಂದದ ವಾತಾವರಣ

ಮೇಷ ರಾಶಿ ಮಾತಿನ ಮೇಲೆ ಹಿಡಿತವಿರಲಿ. ಇಲ್ಲದೇ ಹೋದಲ್ಲಿ ಅನಾವಶ್ಯಕ ವಾದ ವಿವಾದಗಳಿಂದ ಭಿನ್ನಾಭಿಪ್ರಾಯ ಉಂಟಾಗಬಹುದು. ಸಮಯಕ್ಕೆ ಸರಿಯಾಗಿ ಊಟ ದೊರೆಯವ ಸಾಧ್ಯತೆಯಿಲ್ಲ. ಖರ್ಚನ್ನು ಕಡಿಮೆ ಮಾಡಿ. ಹಣಕಾಸಿನ Read more…

ಆರೋಗ್ಯ ಮತ್ತು ಸಂಪತ್ತು ವೃದ್ದಿಗೆ ಮನೆಯ ಅಕ್ವೇರಿಯಂನಲ್ಲಿರಲಿ ಈ ಮೀನು

ಮನೆಯ ಅಂದ ಹೆಚ್ಚಿಸಲು ಕೆಲವರು ಮನೆಯೊಳಗೆ ಅಕ್ವೇರಿಯಂನಲ್ಲಿ ಮೀನುಗಳನ್ನು ಸಾಕುತ್ತಾರೆ. ಆದರೆ ಈ ಅಕ್ವೇರಿಯಂನ್ನು ಮನೆಯಲ್ಲಿ ಇಡಬಹುದೇ? ಯಾವ ದಿಕ್ಕಿಗೆ ಇಡಬೇಕು, ಅದರಲ್ಲಿ ಯಾವ ಮೀನನ್ನು ಸಾಕಿದರೆ ಶುಭ Read more…

ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಆರ್.ಎಸ್.ಎಸ್. ಪ್ರಚಾರಕ ರಾಜೇಶ್

ಬೆಂಗಳೂರು: ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಅವರನ್ನು ನೇಮಕ ಮಾಡಲಾಗಿದೆ. ಅರುಣ್ ಕುಮಾರ್ ಬದಲಿಗೆ ರಾಜೇಶ್ ಅವರನ್ನು ನೇಮಕ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನವರಾದ ರಾಜೇಶ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...