alex Certify Latest News | Kannada Dunia | Kannada News | Karnataka News | India News - Part 2039
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಬರ್ಗರ್​ ಕಿಂಗ್​ ಫ್ರೈನಲ್ಲಿ ಅರ್ಧ ಸೇದಿದ ಸಿಗರೇಟ್….!

ಫಾಸ್ಟ್​ ಫುಡ್​ ರೆಸ್ಟೊರೆಂಟ್​ನಲ್ಲಿ ಆರ್ಡರ್​ ಮಾಡಿದ ಫುಡ್​ನಲ್ಲಿ ತಾನು ನಿರೀಕ್ಷಿಸದೇ ಇದ್ದ ವಸ್ತುಕಂಡು ಹುಡುಗಿಯೊಬ್ಬಳು ಶಾಕ್​ಗೆ ಒಳಗಾಗಿದ್ದಾಳೆ. ಬ್ಲೇಜ್​ ಹಾಗೂ ಆಕೆಯ ತಾಯಿ ಜೆನ್​ ಹಾಲಿಫೀಲ್ಡ್​ ರ್ಬಗರ್​ ಕಿಂಗ್​ Read more…

BIG NEWS: PSI ನೇಮಕಾತಿ ಅಕ್ರಮ; ಐವರು ಆರೋಪಿಗಳ ಜಾಮೀನು ಅರ್ಜಿ ವಜಾ

ಬೆಂಗಳೂರು: 545 ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಪಿಎಸ್ Read more…

ವೃದ್ಧ ದಂಪತಿ ಒಟ್ಟಿಗೆ ರಸ್ತೆ ದಾಟುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್

ಮದುವೆಯಾದ ಹೊಸತರಲ್ಲಿ ಇರೋ ಪ್ರೀತಿ ಬರುಬರುತ್ತಾ ಇರುವುದಿಲ್ಲ ಅನ್ನೋ ಮಾತೊಂದಿದೆ. ಆದರೆ, ಮತ್ತೆ ವಯಸ್ಸಾದ ಬಳಿಕ ಪ್ರೀತಿ ಮೊಳಕೆಯೊಡೆಯುತ್ತದೆ. ದಂಪತಿಗಳಿಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ. ಇದೀಗ ವೃದ್ಧ Read more…

ಯೂಟ್ಯೂಬ್ ನೋಡಿ ಭತ್ತ ನಾಟಿ ಯಂತ್ರ ಕಂಡು ಹಿಡಿದ ಯುವ ರೈತ !

ಐಟಿಐ ಪಾಸಾದ ಯುವ ರೈತನೊಬ್ಬ ಯೂಟ್ಯೂಬ್​ ನೋಡಿ ಭತ್ತ ನಾಟಿ ಯಂತ್ರ ಸಿದ್ಧಪಡಿಸಿ ದೇಶದ ಗಮನ ಸೆಳೆದಿದ್ದಾನೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಭಿಕ್ನೂರ್​ ಮಂಡಲದ ಕಚಾಪುರ ಗ್ರಾಮದವರಾದ ಕಮ್ಮರಿ Read more…

SBI ವಾಟ್ಸಾಪ್‌ ಬ್ಯಾಂಕಿಂಗ್‌: ಖಾತೆಯ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್ ಪರಿಶೀಲಿಸಲು ಇಲ್ಲಿದೆ ಟಿಪ್ಸ್

ನಮ್ಮ ಪ್ರತಿ ಕೆಲಸಕ್ಕೂ ಈಗ WhatsApp ಬೇಕು. ಅನೇಕ ಬ್ಯಾಂಕ್‌ಗಳು ಕೂಡ ವಾಟ್ಸಾಪ್‌ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿವೆ. ದೇಶದ ಅತಿದೊಡ್ಡ ಬ್ಯಾಂಕ್ SBI ಕೂಡ WhatsApp ಬ್ಯಾಂಕಿಂಗ್ Read more…

ಹಾವಿನಿಂದ ಕಚ್ಚಿಸಿಕೊಂಡ ನಾಯಿ‌ ಕತೆ ಏನಾಯ್ತು ಗೊತ್ತಾ ?

ನಾಯಿಯೊಂದು ಹಾವಿನ ಜತೆ ಜಗಳಕ್ಕಿಳಿದು ಅದರಿಂದ ಕಚ್ಚಿಸಿಕೊಂಡು ಮುಖ ಊದಿಸಿಕೊಂಡ ಪ್ರಸಂಗವೊಂದು ನಡೆದಿದೆ. ಚೀನಾದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯ ಮುಖ ಅನಿರೀಕ್ಷಿತವಾಗಿ ಊದಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ Read more…

10ನೇ ತರಗತಿ ಅಂಕಪಟ್ಟಿಯನ್ನು ಹಂಚಿಕೊಂಡ ಐಎಎಸ್ ಅಧಿಕಾರಿ: ಫೋಟೋ ವೈರಲ್

ಐಎಎಸ್ ಅಧಿಕಾರಿ ಶಾಹಿದ್ ಚೌಧರಿ ಅವರು ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು 1997 ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಂಡಳಿಯಿಂದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ Read more…

ಭಯಾನಕ ಅಪಘಾತದಲ್ಲಿ ಬೈಕ್ ಸವಾರನ ಪಾಲಿಗೆ ಜೀವರಕ್ಷಕವಾದ ಹೆಲ್ಮೆಟ್: ಸಾವಿನಿಂದ ಜಸ್ಟ್ ಮಿಸ್

ಹೆಲ್ಮೆಟ್ ಕಡ್ಡಾಯ ಅನ್ನೋ ಕಟ್ಟುನಿಟ್ಟಿನ ನಿಯಮ ಜಾರಿ ಇದೆ. ದಂಡ ಕಟ್ಟಬೇಕು ಅನ್ನೋ ಕಾರಣಕ್ಕೆ ಹೆಲ್ಮೆಟ್ ಧರಿಸುತ್ತಾರೆ ವಿನಃ ಸುರಕ್ಷತೆಗಾಗಿ ಅಲ್ಲ. ಉತ್ತಮ ಗುಣಮಟ್ಟದ ಹೆಲ್ಮೆಟ್ ಆಗಿಲ್ಲದಿದ್ದರೂ, ಕಡಿಮೆ Read more…

BIG NEWS: ನಿವೃತ್ತಿ ಎಂಬುದು ಯಡಿಯೂರಪ್ಪನವರ ಡಿಕ್ಷನರಿಯಲ್ಲಿಯೇ ಇಲ್ಲ; ತಂದೆ ನಿರ್ಧಾರಕ್ಕೆ ಬದ್ಧ ಎಂದ ಬಿ.ವೈ. ವಿಜಯೇಂದ್ರ

ಶಿವಮೊಗ್ಗ: ಸ್ವಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಡುವುದಾಗಿ ಘೋಷಿಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರ ತಾಲೂಕಿನಿಂದ ಬಿ.ವೈ. ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಚುನಾವಣಾ ರಾಜಕೀಯದಿಂದಲೇ Read more…

ಇಲ್ಲಿದ್ದಾನೆ ಆಧುನಿಕ ಶ್ರವಣ ಕುಮಾರ: ವೃದ್ಧ ತಂದೆ – ತಾಯಿಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ ಈ ವ್ಯಕ್ತಿ..!

ಪುರಾಣದಲ್ಲಿ ನೀವು ಶ್ರವಣ ಕುಮಾರನ ಕಥೆ ಕೇಳಿರಬಹುದು. ಆತ ತನ್ನಿಬ್ಬರು ಅಂಧ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತೀರ್ಥಯಾತ್ರೆಗೆ ಹೊರಟಿದ್ದ. ಆದರೆ, ಇಂದಿನ ದಿನಗಳಲ್ಲಿ ಹೆತ್ತ ತಂದೆ-ತಾಯಿಯನ್ನು ಹೊತ್ತುಕೊಳ್ಳುವುದು Read more…

SHOCKING: ದೆಹಲಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸಿಗದ ಪ್ರವೇಶ; ರಸ್ತೆಯಲ್ಲೇ ಹೆರಿಗೆ

ದೆಹಲಿಯ ಸಫ್ದರ್​ಜಂಗ್​ ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ 30 ವರ್ಷದ ಮಹಿಳೆಯೊಬ್ಬರಿಗೆ ಹೆರಿಗೆಯಾಗಿದೆ. ಆಸ್ಪತ್ರೆಯು ದಾಖಲಾತಿ ನಿರಾಕರಿಸಿದ ಕಾರಣಕ್ಕೆ ರಸ್ತೆಯಲ್ಲೇ ಆಕೆ ಹೆರಿಗೆ ಮಾಡಿಸಿಕೊಳ್ಳಬೇಕಾಯಿತು. ಘಟನೆಯ ವಿಡಿಯೊ ಸಾಮಾಜಿಕ Read more…

ಕಳ್ಳತನದ ಸಾಕ್ಷ್ಯ ನಾಶ ಮಾಡಲು ಹೋದವ ಕಾಡಿಗೆ ಬೆಂಕಿ ಇಟ್ಟ….!

ಡೀಸೆಲ್​ ಕಳವು ಮಾಡಿದಾತನೊಬ್ಬ ಸಾಕ್ಷ್ಯ ನಾಶ ಮಾಡಲು ಹೋಗಿ ಅಪಾರ ಮೌಲ್ಯದ ಕಾಡನ್ನೇ ನಾಶ ಮಾಡಿದ್ದು, ಆತನಿಗೆ ಕೋರ್ಟ್​ ಜೈಲು ಶಿಕ್ಷೆ ವಿಧಿಸಿದೆ. ಈ ಘಟನೆ ನಡೆದಿರುವುದು, ಆಸ್ಟ್ರೇಲಿಯಾದಲ್ಲಿ. Read more…

BIG BREAKING: ಮಗನಿಗೆ ಸ್ವಕ್ಷೇತ್ರ ಬಿಟ್ಟುಕೊಟ್ಟ ಬಿ ಎಸ್ ವೈ; ಶಿಕಾರಿಪುರದಿಂದ ಬಿ.ವೈ.ವಿಜಯೇದ್ರ ಸ್ಪರ್ಧೆ; ಮಾಜಿ ಸಿಎಂ ಯಡಿಯೂರಪ್ಪ ಘೋಷಣೆ

ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ವ ಕ್ಷೇತ್ರವನ್ನು ಮಗನಿಗಾಗಿ ಬಿಟ್ಟುಕೊಟ್ಟಿದ್ದು, ಮುಂಬರುವ ಚುನಾವಣೆಯಲ್ಲಿ ಶಿಕಾರಿಪುರದಿಂದ ಬಿ.ವೈ.ವಿಜೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಬಿ.ಎಸ್.ವೈ ಅಧಿಕೃತವಾಗಿ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, Read more…

SHOCKING NEWS: ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಭಗ್ನಪ್ರೇಮಿ

ಬೆಳಗಾವಿ: ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಿಯಕರನೊಬ್ಬ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಬೆಳಗಾವಿ ಜಿಲ್ಲೆಯ ಬಸವನಗರದಲ್ಲಿ ನಡೆದಿದೆ. ರೇಣುಕಾ ಪಶ್ಚನ್ನವರ್ (28) ಹತ್ಯೆಯಾದ ಯುವತಿ. ರಾಮಚಂದ್ರ Read more…

ಸೋನಿಯಾ ಗಾಂಧಿಗೆ ED ಕಿರುಕುಳ; ರಾಜ್ಯಾದ್ಯಂತ ತೀವ್ರಗೊಂಡ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆ ಖಂಡಿಸಿ ರಾಜ್ಯಾದ್ಯಂತ ಇಂದೂ ಕೂಡ ಕಾಂಗ್ರೆಸ್ ಪ್ರತಿಭಟನೆ ತೀವ್ರಗೊಳಿಸಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಅಕ್ರಮ Read more…

BIG NEWS: ಆಕಾಶ್ ಏರ್; ಹೊಸ ವಿಮಾನ ಹಾರಾಟ ಆರಂಭ; ಆಗಸ್ಟ್ 7ರಂದು ಮೊದಲ ಸಂಚಾರ

ನವದೆಹಲಿ: ಆಕಾಶ್ ಏರ್ ಎಂಬ ಹೊಸ ವಿಮಾನ ಹಾರಾಟ ಆರಂಭವಾಗಲಿದ್ದು, ಆಗಸ್ಟ್ 7ರಂದು ಈ ವಿಮಾನ ತನ್ನ ಮೊದಲ ಸಂಚಾರ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್ Read more…

BIG NEWS: ಸಂಪುಟ ಸ್ಥಾನ ಹೈಕಮಾಂಡ್ ಗೆ ಬಿಟ್ಟದ್ದು; ಆರೋಪ ಮುಕ್ತನಾಗುತ್ತೇನೆ ಎಂದು ಮೊದಲ ದಿನವೇ ಗೊತ್ತಿತ್ತು ಎಂದ ಕೆ.ಎಸ್.ಈಶ್ವರಪ್ಪ

ಮೈಸೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮೊದಲ ದಿನವೇ ಈ ಆರೋಪದಿಂದ ಮುಕ್ತನಾಗಿ ಬರುತ್ತೇನೆ ಎಂದು ನನಗೆ Read more…

BIG NEWS: ರಮೇಶ್ ಕುಮಾರ್ ಹೇಳಿಕೆ ವಿಚಾರ; ಬಿಜೆಪಿಯಿಂದ ರಾಜಕೀಯ; ಚರ್ಚೆಗೆ ಸಿದ್ಧ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: 3-4 ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ ಎಂಬ ಮಾಜಿ ಸ್ಪೀಕರ್, ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ Read more…

ತನಿಖೆಯಲ್ಲಿ ಬಯಲಾಯ್ತು ರಹಸ್ಯ: ಪುತ್ರನಿಂದಲೇ ಘೋರ ಕೃತ್ಯ: ತಾಯಿ ಕೊಲೆಗೈದು ಡೀಸೆಲ್ ಸುರಿದು ಬೆಂಕಿ

ಚಿಕ್ಕಮಗಳೂರು: ಹಣಕಾಸಿನ ವಿಚಾರಕ್ಕೆ ತಾಯಿ ಕೊಲೆಗೈದ ಪುತ್ರ ಹೈಡ್ರಾಮಾ ಮಾಡಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಹಚ್ಚಡಮನೆ ಗ್ರಾಮದಲ್ಲಿ ನಡೆದಿದೆ. ಲತಾ ಕೊಲೆಯಾದವರು. ಒಲೆ ಊದುವ ಕೊಳವೆಯಿಂದ ಲತಾ ಅವರ Read more…

ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರೆಷ್ಟು ಗೊತ್ತಾ…?

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ 110 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. 10 ರಾಜ್ಯಗಳಿಗೆ ಸೇರಿದ 110 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ Read more…

ಖಾತೆಗೆ ವಿದ್ಯುತ್ ಬಳಕೆ ಶುಲ್ಕ ಜಮಾ: ಉಚಿತ ವಿದ್ಯುತ್ ಕಾಫಿ ಬೆಳೆಗಾರರಿಗೂ ವಿಸ್ತರಣೆ

ಬೆಂಗಳೂರು: ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರು ಬಳಕೆ ಮಾಡುವ 10 ಹೆಚ್.ಪಿ. ವರೆಗಿನ ನೀರಾವರಿ ಪಂಪ್ ಸೆಟ್ ಗಳ ವಿದ್ಯುತ್ ವೆಚ್ಚ ಮರುಪಾವತಿಗೆ ಸರ್ಕಾರ ಆದೇಶ ಹೊರಡಿಸಿದೆ. Read more…

‘ಕಾಂಗ್ರೆಸ್ ಗೆ ಜಾತಿ ಕೆಸರು ಹಚ್ಚಿದ ಡಿಕೆಶಿ, ಸಿದ್ಧರಾಮಯ್ಯ: ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಭ್ರಷ್ಟತನ ಬಯಲು’

ಮೈಸೂರು: ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ಗೆ ಜಾತಿ ಕೆಸರು ಅಂಟಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ Read more…

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಸಹ ಪ್ರಾಧ್ಯಾಪಕ ಸಸ್ಪೆಂಡ್

ಶಿವಮೊಗ್ಗ: ವೈದ್ಯಕೀಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹಪ್ರಾಧ್ಯಾಪಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ವೈದ್ಯಕೀಯ Read more…

ಕಾಂಗ್ರೆಸ್ ಬಣ ರಾಜಕೀಯಕ್ಕೆ ಕಿಚ್ಚು ಹಚ್ಚಿದ ಜಮೀರ್ ಹೇಳಿಕೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ 20 ವರ್ಷಗಳ ನಂತರ ಒಕ್ಕಲಿಗ ಸಮುದಾಯಕ್ಕೆ ಉನ್ನತ ಜವಾಬ್ದಾರಿ ನೀಡಿದ್ದು, ಎಲ್ಲರಿಗೂ ಮುಖ್ಯಮಂತ್ರಿ ಆಗುವ ಅವಕಾಶ ನೀಡಿದ್ದೀರಿ. ನನಗೂ ಒಂದು ಅವಕಾಶ Read more…

ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ರಮೇಶ್ ಕುಮಾರ್ ಹೇಳಿಕೆ

ಬೆಂಗಳೂರು: ಗಾಂಧಿ ಹೆಸರಿನಿಂದಾಗಿ 4 ತಲೆಮಾರಿಗೆ ಆಗುವಷ್ಟು ಸಂಪತ್ತು ಮಾಡಿಕೊಂಡಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸೋನಿಯಾ ಗಾಂಧಿ Read more…

ನಾವೀನ್ಯತಾ ಸೂಚ್ಯಂಕದಲ್ಲಿ ರಾಜ್ಯಕ್ಕೆ ಅಗ್ರಸ್ಥಾನ: ನೀತಿ ಆಯೋಗ ಮಾಹಿತಿ

ನವದೆಹಲಿ: NITI ಆಯೋಗ ಇಂಡಿಯಾ ಇನ್ನೋವೇಶನ್ ಇಂಡೆಕ್ಸ್‌ ನ 3 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ, ಮಣಿಪುರ ಮತ್ತು ಚಂಡೀಗಢ ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದಿವೆ. ನವದೆಹಲಿಯಲ್ಲಿ Read more…

OBC ವರ್ಗದವರಿಗೆ ಗುಡ್ ನ್ಯೂಸ್: ಶೇಕಡ 33 ರಷ್ಟು ಮೀಸಲಾತಿಗೆ ಶಿಫಾರಸು

ಬೆಂಗಳೂರು: ರಾಜ್ಯದ ಎಲ್ಲಾ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎ ಮತ್ತು ಬಿ ಪ್ರವರ್ಗದಲ್ಲಿ ಬರುವ ಒಬಿಸಿಗೆ ಮೂರನೇ ಒಂದು ಭಾಗ ಅಥವಾ ಶೇಕಡ 33 ರಷ್ಟು Read more…

ಜೀರಿಗೆ ನೀರಿಗೆ ನಿಂಬೆ ರಸ ಬೆರೆಸಿ ಕುಡಿದು ನೋಡಿ…!

ನಿಮಗೆ ಪದೇ ಪದೇ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆಯೇ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ವೈದ್ಯರ ಬಳಿಗೆ ಮತ್ತೆ ಮತ್ತೆ ತೆರಳುವ ಬದಲು ಮನೆಮದ್ದುಗಳ Read more…

BREAKING NEWS: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಫೈನಲ್ ಗೆ

ಒರೆಗಾನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರಲ್ಲಿ ಭಾರತದ ಭರವಸೆಯ ಕ್ರೀಡಾಪಟು ನೀರಜ್ ಚೋಪ್ರಾ ಶುಕ್ರವಾರ 88.39 ಮೀ ಎಸೆಯುವ ಮೂಲಕ ಪುರುಷರ ಜಾವೆಲಿನ್ ಫೈನಲ್‌ಗೆ ಅರ್ಹತೆ Read more…

ಆರೋಗ್ಯಕ್ಕೆ ಅವಶ್ಯವಾಗಿ ತಿನ್ನಿ ʼನೆಲ್ಲಿಕಾಯಿʼ

ನೆಲ್ಲಿಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುತ್ತದೆ. ನೆಲ್ಲಿ ಕಾಯಿಯನ್ನು ಅನೇಕ ವಿಧಾನಗಳಲ್ಲಿ ಸೇವಿಸಬಹುದು. ಕೆಲವರು ಹಸಿ ನೆಲ್ಲಿಕಾಯಿ ತಿಂದ್ರೆ ಮತ್ತೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...