alex Certify Latest News | Kannada Dunia | Kannada News | Karnataka News | India News - Part 2046
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೈ ಯುವನಾಯಕಿ ನವ್ಯಶ್ರೀ ವಿರುದ್ಧ FIR ದಾಖಲು

ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಎಂದು ಗುರುತಿಸಿಕೊಂಡಿರುವ ನವ್ಯಶ್ರಿ ರಾಮಚಂದ್ರರಾವ್ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ Read more…

BIG NEWS: ಪ್ರಜ್ವಲ್ ರೇವಣ್ಣ ವಿರುದ್ಧ ಸಿಎಂ ಬೊಮ್ಮಾಯಿಗೆ ಸಂಸದೆ ಮೇನಕಾ ಗಾಂಧಿ ಪತ್ರ; ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹ

ಹಾಸನ: ಆರೋಪಿಗಳ ರಕ್ಷಣೆಗಾಗಿ ಸಂಸದ ಪ್ರಜ್ವಲ್ ರೇವಣ್ಣ ಒತ್ತಡ ಹೇರುತ್ತಿದ್ದಾರೆ ಎಂದು ಸಂಸದೆ ಮೇನಕಾ ಗಾಂಧಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಹಾಸನ ಜಿಲ್ಲೆಯಲ್ಲಿ ಆರೋಪಿಗಳು Read more…

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಆಹಾರ ಸೇವಾ ಶುಲ್ಕ ಮನ್ನಾ, 20 ರೂ. ಟೀಗೆ 50 ರೂ. ಸರ್ವಿಸ್ ಚಾರ್ಜ್ ಇನ್ಮುಂದೆ ಇಲ್ಲ

ನವದೆಹಲಿ: ಭಾರತೀಯ ರೈಲ್ವೇ ಆಹಾರ ಪದಾರ್ಥಗಳ ಮೇಲಿನ ‘ಸೇವಾ ಶುಲ್ಕ’ವನ್ನು ರದ್ದುಗೊಳಿಸಿದೆ. ರಾಜಧಾನಿ, ಶತಾಬ್ದಿ, ದುರಂತೋ ಅಥವಾ ವಂದೇ ಭಾರತ್ ರೈಲುಗಳಂತಹ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ Read more…

ಅಡುಗೆ ಅನಿಲ ಖರೀದಿಸಲು ಹೋದವನಿಗೆ ಬಂಪರ್..! ಕೈಗೆ ಸಿಕ್ಕಿದೆ ನಿರೀಕ್ಷಿಸಲಾಗದಷ್ಟು ಹಣ

ಒಂದೊಳ್ಳೆ ರೆಸ್ಟೋರೆಂಟ್ ನಲ್ಲಿ ಊಟ ಮಾಡಬೇಕು ಅಂದುಕೊಂಡಾಗ ಅಲ್ಲಿಗೆ ಹೋಗಿ ತಮಗಿಷ್ಟ ಬಂದಿದ್ದು ಆರ್ಡರ್ ಮಾಡಿ ತಿಂದಾದ ಬಳಿಕ ಬಿಲ್ ನೋಡಿ ಒಮ್ಮೆ ಶಾಕ್ ಆಗೋದು ಇದ್ದಿದ್ದೇ. ಆದರೆ, Read more…

10 ನೇ ತರಗತಿ ಪಾಸಾದ ಸೇನೆ ಸೇರಬಯಸುವ ಯುವಕರಿಗೆ ಇಲ್ಲಿದೆ ಗುಡ್ ನ್ಯೂಸ್

ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು Read more…

ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ಗುಡ್ ನ್ಯೂಸ್: ಶೀಘ್ರವೇ ಪರಿಹಾರ ವಿತರಣೆ

ಬೆಂಗಳೂರು: ಅತಿವೃಷ್ಟಿಯಿಂದಾಗಿ ಬೆಳೆ ನಷ್ಟ ಉಂಟಾದ ರೈತರಿಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಅಬ್ಬರ Read more…

BREAKING NEWS: ಡಾಲರ್‌ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ, ಇದೇ ಮೊದಲ ಬಾರಿಗೆ 1 ಡಾಲರ್‌ ಈಗ 80 ರೂ.

ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದೆ. ರೂಪಾಯಿ ಮೌಲ್ಯ ಈಗ 80 ಕ್ಕೆ ಬಂದು ತಲುಪಿದೆ. ಈ ಮೂಲಕ ಮತ್ತೊಮ್ಮೆ ದಾಖಲೆಯ ಕನಿಷ್ಠ ಮೌಲ್ಯವನ್ನು ರೂಪಾಯಿ Read more…

ತಡರಾತ್ರಿ ಹಂದಿ ಅಣ್ಣಿ ಹತ್ಯೆಗೈದ ಆರೋಪಿಗಳು ಪೊಲೀಸರಿಗೆ ಶರಣಾಗತಿ, ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಗೆ

ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ರೌಡಿಶೀಟರ್ ಹಂದಿ ಅಣ್ಣಿಯನ್ನು ಕೊಲೆ ಮಾಡಿದ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಅವರ ಎದುರು ಆರೋಪಿಗಳು ಶರಣಾಗಿದ್ದಾರೆ. ತಡರಾತ್ರಿ ಪೊಲೀಸ್ Read more…

ವಿದ್ಯುತ್ ಬಿಲ್ ಪಾವತಿಸಲು ಇದೆಯಾ 6 ತಿಂಗಳ ಕಾಲಾವಕಾಶ ? ಇಲ್ಲಿದೆ ಈ ಕುರಿತು ಬೆಸ್ಕಾಂ ನೀಡಿರುವ ಸ್ಪಷ್ಟನೆ

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು ಇದರಲ್ಲಿ, ವಿದ್ಯುತ್ ಬಿಲ್ ಪಾವತಿಸಲು ಆರು ತಿಂಗಳ ಕಾಲಾವಕಾಶವಿರುತ್ತದೆ. ಬಿಲ್ ಪಾವತಿಸಿಲ್ಲವೆಂದು ವಿದ್ಯುತ್ ನಿಗಮದ ಸಿಬ್ಬಂದಿ ಕರೆಂಟ್ ಸ್ಥಗಿತಗೊಳಿಸುವಂತಿಲ್ಲ Read more…

ಕುಡಿದ ಅಮಲಿನಲ್ಲಿ 11 ವರ್ಷಗಳ ಹಿಂದೆ ಮಾಡಿದ್ದ ಕೊಲೆ ರಹಸ್ಯ ಬಿಚ್ಚಿಟ್ಟ ಆರೋಪಿ…!

ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ತಾನು ಇತರೆ ಇಬ್ಬರ ಜೊತೆ ಸೇರಿ 11 ವರ್ಷಗಳ ಹಿಂದೆ ಮಾಡಿದ್ದ ಕೊಲೆ ರಹಸ್ಯವನ್ನು ಬಹಿರಂಗಪಡಿಸಿದ್ದು, ಇದೀಗ ಎಲ್ಲರೂ ಬಂಧನಕ್ಕೊಳಗಾಗಿದ್ದಾರೆ. ಇಂತಹದೊಂದು ಘಟನೆ ವಿಜಯಪುರ Read more…

ICSE 10ನೇ ತರಗತಿ ಪರೀಕ್ಷೆಯಲ್ಲಿ ಯಲ್ಲಾಪುರದ ಹುಡುಗಿ ಗುಜರಾತಿಗೆ ಫಸ್ಟ್ !

ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಗುಜರಾತಿನಲ್ಲಿ ಪರೀಕ್ಷೆ ಬರೆದಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿನಿಯೊಬ್ಬರು ಆ ರಾಜ್ಯದಲ್ಲಿ ಮೊದಲಿಗರಾಗುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಮೂಲತಃ ಉತ್ತರ Read more…

ಸಾಕು ಪ್ರಾಣಿಗಳಿಗೂ ಬಂತು ಸ್ಮಾರ್ಟ್​ ವಾಚ್; PES ವಿದ್ಯಾರ್ಥಿಗಳಿಂದ ವಿನ್ಯಾಸ

ಹೊಸ ಜನರೇಷನ್​ ವಿದ್ಯಾಥಿರ್ಗಳು ಇಂದಿನ ಕಾಲಮಾನಕ್ಕೆ ತಕ್ಕಂತೆ ಇರುವ ಅಗತ್ಯಗಳನ್ನು ಗುರುತಿಸಿ ಸಂಶೋಧನೆ ಮಾಡುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ಎಂಬಂತೆ ಬೆಂಗಳೂರಿನ ಪಿಇಎಸ್​ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಸಾಕುಪ್ರಾಣಿಗಳಿಗಾಗಿ ಸ್ಮಾರ್ಟ್​ ವಾಚ್​ Read more…

ಪುರುಷರ ಲೈಂಗಿಕ ಸಮಸ್ಯೆಗೆ ರಾಮಬಾಣ ಈ ಏಲಕ್ಕಿ

ಏಲಕ್ಕಿ ಅತ್ಯಂತ ಆರೋಗ್ಯಕರ ಮಸಾಲೆ ಪದಾರ್ಥಗಳಲ್ಲೊಂದು. ಸಿಹಿ ತಿನಿಸುಗಳ ರುಚಿ ಹೆಚ್ಚಿಸುವ ಏಲಕ್ಕಿಯನ್ನು ಪಲಾವ್‌ ಸೇರಿದಂತೆ ವಿವಿಧ ಬಗೆಯ ಆಹಾರದಲ್ಲಿ ಬಳಸಲಾಗುತ್ತದೆ. ಚಹಾದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸಲು Read more…

ಇಲ್ಲಿದೆ ಮಳೆಗಾಲದ ʼಮೇಕಪ್ʼ ಟಿಪ್ಸ್

ಮಳೆಗಾಲದಲ್ಲಿ ತ್ವಚೆಯನ್ನು ಕಾಂತಿಯುತವಾಗಿ ಇಡುವುದು ನಿಜವಾದ ಸವಾಲು. ಬೇಸಿಗೆಯಲ್ಲಿ ಒಣಗಿದ ಚರ್ಮ ಚಳಿಗೆ ಸುಲಭದಲ್ಲಿ ಒಗ್ಗಿಕೊಳ್ಳುವುದಿಲ್ಲ. ಅದನ್ನು ರಕ್ಷಿಸುವ ವಿಧಾನಗಳನ್ನು ತಿಳಿಯೋಣ. ಮಾರುಕಟ್ಟೆಯಲ್ಲಿ ಸಿಗುವ ಸೋಪುಗಳ ಬಳಕೆ ಮಾಡುವ Read more…

ವರ್ಷದ ಹಿಂದೆ ಪಡೆದಿದ್ದ ಲಂಚದ ಹಣವನ್ನು ‘ಫೋನ್ ಪೇ’ ಮೂಲಕ ಹಿಂದಿರುಗಿಸಿದ ಸರ್ಕಾರಿ ನೌಕರ…!

ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸ ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಆದರೆ ಎಲ್ಲ ಅಧಿಕಾರಿಗಳು ಆ ರೀತಿ ಇರುವುದಿಲ್ಲ. ಕೆಲವರು ಮಾಡುವ ಇಂತಹ ಅನ್ಯಾಯದ ಕೆಲಸಕ್ಕೆ Read more…

ವಿಧಾನಸೌಧದ ಮುಂಭಾಗದಲ್ಲಿದ್ದ ಸಿಟಿ ರವಿ ಫ್ಲೆಕ್ಸ್ ಕಿತ್ತೆಸೆದ ಬಿಂದು ಗೌಡ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾವಳಿ ನಿಯಂತ್ರಣಕ್ಕೆ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೂ ಕೂಡ ಬಿಬಿಎಂಪಿ ಈ ಕುರಿತು ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಎಲ್ಲೆಂದರಲ್ಲಿ ಫ್ಲೆಕ್ಸ್ ಗಳು Read more…

ಆಹಾರ ಧಾನ್ಯಕ್ಕೆ GST ಇಲ್ಲ: ದೇಶಾದ್ಯಂತ ಭಾರಿ ವಿರೋಧದ ಬೆನ್ನಲ್ಲೇ ಕೇಂದ್ರದ ಸ್ಪಷ್ಟನೆ

ನವದೆಹಲಿ: ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಸಿಹಿ ಲಸ್ಸಿ ಧಾನ್ಯಗಳು, ಅಕ್ಕಿ, ಅವಲಕ್ಕಿ, ಮಂಡಕ್ಕಿ ಮೇಲೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಿರುವುದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. Read more…

ಗೋಮೂತ್ರ ಖರೀದಿಗೆ ಮುಂದಾದ ಸರ್ಕಾರ; ಲೀಟರಿಗೆ 4 ರೂ. ನಿಗದಿಪಡಿಸಲು ಚಿಂತನೆ

ಛತ್ತೀಸ್ ಗಡದ ಕಾಂಗ್ರೆಸ್ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನವೊಂದನ್ನು ಕೈಗೊಳ್ಳಲು ಮುಂದಾಗಿದೆ. ಗೋಮೂತ್ರವನ್ನು ಖರೀದಿಸಲು ಯೋಜನೆ ರೂಪಿಸಲಾಗಿದ್ದು, ಇದರಿಂದ ರೈತರು ಹೆಚ್ಚಿನ ಆದಾಯ ಗಳಿಸಲು Read more…

BIG NEWS: ಕೊರೊನಾ ಆತಂಕ ಮುಂದುವರೆದಿರುವ ಮಧ್ಯೆಯೇ ದೇಶದಲ್ಲಿ ಮತ್ತೊಂದು ವೈರಸ್ ಸೋಂಕಿನ ಭೀತಿ

ದೇಶದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದೆ. ಈಗಾಗಲೇ ಮೂರು ಅಲೆಗಳನ್ನು ದೇಶ ಎದುರಿಸಿದ್ದು, ಈಗ ಕೊರೊನಾದ ನಾಲ್ಕನೇ ಅಲೆಯೂ ಬರಬಹುದೆಂದು ತಜ್ಞರು ಎಚ್ಚರಿಸುತ್ತಿದ್ದಾರೆ. Read more…

ಬಹುತೇಕ ಶಾಸಕರನ್ನು ಕಳೆದುಕೊಂಡ ಠಾಕ್ರೆಗೆ ಮತ್ತೊಂದು ಬಿಗ್ ಶಾಕ್: ಶಿವಸೇನೆಯ 12 ಸಂಸದರು ಶಿಂಧೆ ಕ್ಯಾಂಪ್ ಗೆ

ನವದೆಹಲಿ: ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ಮತ್ತೊಂದು ಹಿನ್ನಡೆಯಾಗಿದೆ. ಶಿವಸೇನೆಯ 12 ಸಂಸದರು ಶಿಂಧೆ ಪಾಳಯ ಸೇರಲಿದ್ದಾರೆ ಎಂದು ವರದಿ ಹೇಳಿದೆ 12 ಪಕ್ಷದ ಸಂಸದರ ಗುಂಪು Read more…

BIG NEWS: ರಾಜ್ಯದಲ್ಲಿ ಭಿಕ್ಷಾಟನೆ ಸಂಪೂರ್ಣ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಜಾರಿ

ಬೆಂಗಳೂರು: ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರುವುದಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಸೋಮವಾರ ಗೃಹ ಸಚಿವ ಆರಗ ಜ್ಞಾನೇಂದ್ರ, ಕಾರ್ಮಿಕ Read more…

ಹರಾಜಿಗಿದೆ ಹಿಟ್ಲರ್​ಗೆ ಸೇರಿದ ಹ್ಯೂಬರ್​ ವಾಚ್​: 31ಕೋಟಿ ರೂ.ಗೆ ಮಾರಾಟವಾಗುವ ನಿರೀಕ್ಷೆ

ಅಡಾಲ್ಟ್​ ಹಿಟ್ಲರ್​ಗೆ ಸೇರಿದ್ದು ಎನ್ನಲಾದ ಆರಿಸ್ಟ್​ ವಾಚ್​ನ್ನು ಅಲೆಕ್ಸಾಂಡರ್​ ಹಿಸ್ಟಾರಿಕಲ್​​ ಹರಾಜಿಗೆ ಇರಿಸಿದೆ. ಚಿನ್ನದಿಂದ ನಿರ್ಮಿತಗೊಂಡಿರುವ ಈ ಕೈ ಗಡಿಯಾರವನ್ನು ಹಿಟ್ಲರ್​ಗೆ 1933 ಏಪ್ರಿಲ್​ 20ರಂದು ನೀಡಲಾಯ್ತು ಎಂದು Read more…

ಗಡ್ಡಧಾರಿಯಲ್ಲಿರುತ್ತೆ ನಾಯಿ ಚರ್ಮದಲ್ಲಿರುವುದಕ್ಕಿಂತ ಜಾಸ್ತಿ ʼಬ್ಯಾಕ್ಟೀರಿಯಾʼ..…!

ನಾಯಿ ಚರ್ಮದಲ್ಲಿರುವುದಕ್ಕಿಂತಲೂ ಜಾಸ್ತಿ ಬ್ಯಾಕ್ಟೀರಿಯಾ ಗಡ್ಡಧಾರಿಯಲ್ಲಿರುತ್ತದೆ ಎಂಬ ಅಂಶವನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ಅಧ್ಯಯನದಿಂದ ಈ ವಿಷಯ ತಿಳಿದುಬಂದಿದೆ. ಮನುಷ್ಯ ಹಾಗೂ ನಾಯಿಗೆ ಒಂದೇ ಎಂಆರ್‌ಐ ಮಷಿನ್ ಬಳಸಬಹುದಾ? ಇದರಿಂದ Read more…

ಚಲಿಸುತ್ತಿದ್ದ ಟ್ರಕ್​ ಮೇಲೆ ಹುಚ್ಚಾಟ: ಬೆಚ್ಚಿಬೀಳಿಸುವಂತಿದೆ ಸರ್ಕಸ್​ ಮಾಡಲು ಹೋಗಿ ಆಯತಪ್ಪಿ ಬಿದ್ದ ಯುವಕನ ವಿಡಿಯೋ

ಇಂಟರ್​ನೆಟ್​ನಲ್ಲಿ ಸಾಹಸಮಯ ವಿಡಿಯೋಗಳಿಗೆ ಏನೂ ಬರವಿಲ್ಲ. ಲೈಕ್ಸ್​ ಹಾಗೂ ವೀವ್ಸ್​ ಪಡೆಯುವ ಸಲುವಾಗಿ ಯುವ ಜನತೆ ಜೀವವನ್ನು ಅಪಾಯಕ್ಕೆ ದೂಡಲೂ ಸಹ ತಯಾರಿದೆ. ಇದೇ ಮಾತಿಗೆ ಸಾಕ್ಷಿ ಎಂಬಂತೆ Read more…

ಹಂದಿ ಅಣ್ಣಿ ಹತ್ಯೆ ಬೆನ್ನಲ್ಲೇ ಮತ್ತೊಂದು ಬರ್ಬರ ಹತ್ಯೆಗೆ ಪ್ಲಾನ್

ಶಿವಮೊಗ್ಗ: ರೌಡಿಶೀಟರ್ ಹಂದಿ ಅಣ್ಣಿ ಹತ್ಯೆಯ ಬೆನ್ನಲ್ಲೇ ಮತ್ತೊಂದು ಬರ್ಬರ ಹತ್ಯೆಗೆ ಶಿವಮೊಗ್ಗದಲ್ಲಿ ಸಂಚು ರೂಪಿಸಿದ್ದು, ಪೊಲೀಸರ ಸಕಾಲಿಕ ಕ್ರಮದಿಂದ ಇಬ್ಬರನ್ನು ಬಂಧಿಸಲಾಗಿದೆ. ರೌಡಿಶೀಟರ್ ಬಂಕ್ ಬಾಲು ಕೊಲೆ Read more…

ಬರೋಬ್ಬರಿ 75 ವರ್ಷಗಳ ಬಳಿಕ ಪಾಕ್ ​ನಲ್ಲಿರುವ ತನ್ನ ಬಾಲ್ಯದ ಮನೆಗೆ ತೆರಳಿದ ಭಾರತೀಯ ಮಹಿಳೆ

92 ವರ್ಷದ ಭಾರತೀಯ ಮಹಿಳೆ ರೀನಾ ಛಿಬರ್​ ಎಂಬವರು ಬರೋಬ್ಬರಿ 75 ವರ್ಷಗಳ ಬಳಿಕ ಪಾಕ್​ನಲ್ಲಿರುವ ತನ್ನ ಪೂರ್ವಜರ ಮನೆಗೆ ಭೇಟಿ ನೀಡಿದ್ದಾರೆ. ಪಾಕ್​ ಹೈ ಕಮಿಷನ್​ ರೀನಾರಿಗೆ Read more…

ಅಭಿಮಾನಿಗಳ ಅಭಿಯಾನಕ್ಕೆ ಮಣಿದ ಟ್ವಿಟ್ಟರ್; ಪುನೀತ್ ರಾಜಕುಮಾರ್ ಖಾತೆಗೆ ಮತ್ತೆ ‘ಬ್ಲೂ ಟಿಕ್’

ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಹಲವು ತಿಂಗಳುಗಳು ಕಳೆದರೂ ಸಹ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ. ಇಂದಿಗೂ ಕೂಡ ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ Read more…

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಮತ್ತೆ ಶಾಕ್: 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊಂಚ ಕಡಿಮೆಯಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಜುಲೈ 19, 20 ರಂದು ಭಾರಿ ಮಳೆಯಾಗುವ ಕಾರಣ ಹವಾಮಾನ Read more…

ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವ ‘ಬೆಳ್ಳುಳ್ಳಿ’ಯ ಇತರ ಉಪಯೋಗಗಳು

ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇರುತ್ತದೆ. ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವಲ್ಲಿ ಇದರ ಪಾತ್ರ ಮಹತ್ವದ್ದು. ಅನೇಕ ಔಷಧೀಯ ಗುಣಗಳಿರುವ ಬೆಳ್ಳುಳ್ಳಿಯನ್ನು ಆಹಾರದಲ್ಲಿ ವಿವಿಧ ರೀತಿಯಲ್ಲಿ Read more…

ಬೆಳೆ ಹಾನಿ: ಡ್ರೋನ್ ಮೂಲಕ ಸಮೀಕ್ಷೆ

ಬೆಳಗಾವಿ: ಬೆಳೆ, ಮನೆಹಾನಿ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ನೀಡಲು ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ. ಅತಿವೃಷ್ಟಿ ಹಾಗೂ ಪ್ರವಾಹ ಮುಂಜಾಗ್ರತೆ ಕುರಿತು ಚಿಕ್ಕೋಡಿಯಲ್ಲಿ ಸೋಮವಾರ ನಡೆದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...